• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,314
1,275
159
Nivu computer alli type madoda?
Story save madidira

ಕೆಲವೊಮ್ಮೆ ಲ್ಯಾಪ್ಟಾಪ್ ಆದರೆ ಹಲವು ಬಾರಿ ಟಾಬ್ಲೆಟ್ಟಿನಲ್ಲಿ ಕೂಡ ಟೈಪ್ ಮಾಡ್ತೀನಿ. ಎಲ್ಲಾ ಅಪ್ಡೇಟನ್ನೂ ಸ್ಟೋರ್ ಮಾಡಿಲ್ಲ ಇತ್ತೀಚಿನ 60—70 ಅಪ್ಡೇಟ್ ಇದೆ ಮಿಕ್ಕಿದ್ದೆಲ್ಲವೂ ಏರೇಜಾ಼ಗಿ ಹೋಯಿತು.

ಅಪ್ಡೇಟ್ ಇಂದು ರಾತ್ರಿ ಬರುತ್ತೆ.
 

Venky@55

Member
163
48
28
ಕೆಲವೊಮ್ಮೆ ಲ್ಯಾಪ್ಟಾಪ್ ಆದರೆ ಹಲವು ಬಾರಿ ಟಾಬ್ಲೆಟ್ಟಿನಲ್ಲಿ ಕೂಡ ಟೈಪ್ ಮಾಡ್ತೀನಿ. ಎಲ್ಲಾ ಅಪ್ಡೇಟನ್ನೂ ಸ್ಟೋರ್ ಮಾಡಿಲ್ಲ ಇತ್ತೀಚಿನ 60—70 ಅಪ್ಡೇಟ್ ಇದೆ ಮಿಕ್ಕಿದ್ದೆಲ್ಲವೂ ಏರೇಜಾ಼ಗಿ ಹೋಯಿತು.

ಅಪ್ಡೇಟ್ ಇಂದು ರಾತ್ರಿ ಬರುತ್ತೆ.
Ok waiting...
 

Samar2154

Well-Known Member
2,314
1,275
159
ಭಾಗ 202


ನೀತು ಮಹಡಿ ರೂಮಿನಲ್ಲಿ ಫ್ರೆಶಾಗಲು ಹೋದಾಗ ಪ್ರತಾಪ್ ಕರೆ ಮಾಡಿ......

ಪ್ರತಾಪ್.......ಅತ್ತಿಗೆ ಬೆಳಿಗ್ಗೆ ನೀವೊಬ್ಬ ವ್ಯಕ್ತಿಯ ಚಿತ್ರ ಕೊಟ್ಟಿದ್ರಲ್ಲ ಅವನ ಗುರುತು ಪತ್ತೆಯಾಗಿದೆ.

ನೀತು......ಯಾರವನು ? ಎಲ್ಲಿದ್ದಾನೆ ?

ಪ್ರತಾಪ್.....ರಂಗ ಅಂತ ಸಣ್ಣಪುಟ್ಟ ಕಳ್ಳತನ...ಪಿಕ್ಪಾಕೆಟ್ ಮಾಡಿ ಕೆಲವು ಸಲ ಜೈಲಿನ ಶಿಕ್ಷೆಯನ್ನೂ ಅನುಭವಿಸಿದ್ದಾನೆ. ಅವನನ್ನು ಕರೆಸಿ ಈಗ ಠಾಣೆಯಲ್ಲೇ ಕೂರಿಸಿದ್ದೀನಿ ಮುಂದೇನು ಮಾಡಲಿ.

ನೀತು.......ನೀನೊಬ್ಬನೇ ಅವನನ್ನು ಕರೆದುಕೊಂಡು ನಮ್ಮ ಗ್ಲಾಸ್ ಫ್ಯಾಕ್ಟರಿಯ ಹತ್ತಿರ ಹೋಗು ಅಲ್ಲಿ ಬಸ್ಯನಿಗೆ ಅವನನ್ನೊಪ್ಪಿಸಿ ಬಿಡು ಮುಂದೇನು ಮಾಡಬೇಕೆಂದು ಅವನಿಗೆ ಹೇಳ್ತೀನಿ.

ಪ್ರತಾಪ್......ಸರಿ ಅತ್ತಿಗೆ.

ನೀತು ಬಸ್ಯನಿಗೆ ಫೋನ್ ಮಾಡಿ......ಬಸ್ಯ ಈಗ ಪ್ರತಾಪ್ ಜೊತೆ ಒಬ್ಬನನ್ನು ಕರೆದುಕೊಂಡು ಬರ್ತಾನೆ ಅವನನ್ನು ತೋಟದ ಮನೆ ಕೆಳಗೆ ಕೂಡಿ ಹಾಕಿರು ನಾನು ಸಂಜೆ ಬರ್ತೀನಿ.

ಬಸ್ಯ.....ಆಯ್ತಕ್ಕ ಹಾಗೇ ಮಾಡ್ತೀನಿ.

ನೀತು ಫ್ರೆಶಾಗಿ ಕೆಳಗೆ ಬಂದಾಗ ಮಗಳು ಕೋತಿ...ನಾಯಿಗಳೊಟ್ಟಿಗೆ ಚೆಂಡಾಟ ಆಡುತ್ತಿರುವುದನ್ನು ನೋಡುತ್ತ ಕುಳಿತಿದ್ದ ಶೀಲಾ ಸುಮ ಪಕ್ಕದಲ್ಲಿ ತಾನೂ ಕುಳಿತಳು.

ಶೀಲಾ......ಇನ್ನೂ ರೆಡಿಯಾಗಿದ್ದೀಯಲ್ಲ ಮತ್ತೆಲ್ಲಿಗೆ ಪ್ರಯಾಣ ?

ನೀತು........ಇವರು ಬರೋದಿಕ್ಕೆ ಹೇಳಿದ್ದರು ಅದಕ್ಕೆ ಶಾಲೆ ಹತ್ತಿರ ಹೋಗ್ತಿದ್ದೀನಿ.

ಸುಮ......ಇನ್ನೂ ಹರೀಶ್ ಸ್ನೇಹಿತರ ಮಗನ ಟೆನ್ಷನ್ ಮುಗಿದಿಲ್ಲವ.

ನೀತು........ಅಂತದ್ದೇನಿಲ್ಲ ಅತ್ತಿಗೆ ಏನೋ ಮಾತನಾಡಬೇಕು ಬಾ ಅಂತ ಕರೆದರು ಅದಕ್ಕೆ ಹೋಗಿ ಬರ್ತೀನಿ. ಶಾಲೆಯಲ್ಲಿ ಇನ್ನೇನು ಊಟದ ಸಮಯ ಹತ್ತಿರವಾಗ್ತಿದೆ ನಾನು ಹೋಗಿ ಬರ್ತೀನಿ ನಂತರ ಇವರಿಗೂ ಕ್ಲಾಸ್ ಇರುತ್ತಲ್ಲ ಚಿನ್ನಿ ನಡಿಯಮ್ಮ ಟಾಟಾ ಹೋಗಣ.

ನಿಶಾ.....ಮಮ್ಮ ನಾನಿ ಫೆಂಡ್ ಜೊತೆ ಆಟ ಆತೀನಿ ಟಾಟಾ.

ನೀತು......ಬಂದ್ಮೇಲೆ ಆಡುವಂತೆ ನಡಿ ಕಂದ ಪಪ್ಪನ ಸ್ಕೂಲ್ ಹತ್ತಿರ ಹೋಗ್ತಿದ್ದೀನಿ.

ಅಮ್ಮ ಅಷ್ಟು ಹೇಳಿದ್ದೇ ತಡ ಕೈಯಲ್ಲಿದ್ದ ಬಾಲ್ ಪಕ್ಕಕ್ಕೆಸೆದು ಅಮ್ಮ ಬರುವುದಕ್ಕೂ ಮುಂಚೆಯೇ ಗೇಟಿನತ್ತ ಓಡಿದಳು. ಇಬ್ಬರು ರಕ್ಷಕರ ಜೊತೆ ಇನೋವಾದ ಮಧ್ಯದ ಸೀಟಿನಲ್ಲಿ ಮಗಳನ್ನು ಕೂರಿಸಿ ತಾನು ಕುಳಿತಾಗ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಕಾಲು ಚಾಚಿಕೊಂಡು....

ನಿಶಾ......ಮಮ್ಮ ನಾನಿ ಪಪ್ಪ ಕೂಲ್ ಹೋತಿನಿ.

ನೀತು......ಹೂಂ ಕಂದ ಅಲ್ಲಿ ಅಣ್ಣ ಅಕ್ಕ ಇಬ್ಬರೂ ಇದ್ದಾರಲ್ಲ ಅವರ ಜೊತೆ ಮಾತಾಡಿಕೊಂಡು ಬರೋಣ.

ನಿಶಾ ಅಮ್ಮನಿಗೆ ನಾನಾ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುತ್ತಿದ್ದರೆ ನೀತು ಮಗಳ ತಲೆ ನೇವರಿಸಿ ಮುಗುಳ್ನಗುತ್ತ ಉತ್ತರಿಸುತ್ತಿದ್ದಳು. ಕೆಲವೇ ಹೊತ್ತಿನಲ್ಲಿ ಇನೋವ ಶಾಲೆಯ ಮುಂದೆ ನಿಂತಾಗ ಹರೀಶ ಆಗಲೇ ಗೇಟಿನಾಚೆ ಹೆಂಡತಿಗಾಗಿ ಕಾಯುತ್ತಿದ್ದನು. ನೀತು ಕಾರಿನಿಂದಿಳಿದು ಗಂಡನೆದುರು ನಿಂತು........

ನೀತು......ರೀ ನೀವೇನು ಊಟದ ಬೆಲ್ಲಾಗುವ ಮುಂಚೆಯೇ ಆಚೆ ಬಂದು ನಿಂತಿದ್ದೀರಲ್ಲ.

ಹರೀಶ......ಬೆಳಿಗ್ಗೆಯ ಕೊನೇ ಪೀರಿಯಡ್ ನನಗೆ ಫ್ರೀ ಇದೆ ಅದಕ್ಕೆ ಮುಂಚೆಯೇ ಬಂದೆ.

ನಿಶಾ ಕಾರಿನೊಳಗಿನಿಂದಲೇ.......ಪಪ್ಪ ನಾನಿ ಬಂದೆ ನನ್ನ ಎತ್ತಿ ಪಪ್ಪ

ಹರೀಶ ಮಗಳನ್ನೆತ್ತಿ ಮುದ್ದಾಡಿ......ಚಿನ್ನಿ ಮರಿ ನೀನೂ ಬಂದಿದ್ದೀಯ ಕಂದ. ನೀತು ಆ ವ್ಯಕ್ತಿ ಫೋನ್ ಮಾಡಿದ್ನಾ ?

ನೀತು ಗಂಡನಿಗೆ ಆ ವ್ಯಕ್ತಿಯ ಜೊತೆ ಮಾತನಾಡಿದ್ದನ್ನು ಹೇಳುವಾಗ ಅವನು ವ್ಯಕ್ತಪಡಿಸಿದ ಸೆಕ್ಸ್ ಆಸೆಯನ್ನು ಹೇಳದೆ......ರೀ ಶಾಲೆಗೆ ಸುರೇಶನ ಕೈಗೆ ಪಾರ್ಸಲ್ ಕೊಟ್ಟಿದ್ದವನೂ ಸಿಕ್ಕಿದ್ದಾನೆ. ಪ್ರತಾಪ್ ಅವನನ್ನು ಹುಡುಕಿ ಬಸ್ಯನಿಗೆ ಒಪ್ಪಿಸಿದ್ದಾನೆ ಈಗವನು ತೋಟದ ಮನೆಯಲ್ಲಿ ಬಂಧಿ.

ಹರೀಶ........ನೀನೊಬ್ಬಳೇ ಹೋಗ್ಬೇಡ ಶಾಲೆಯಿಂದ ಬಂದ ಮೇಲೆ ನಾನೂ ಬರ್ತೀನಿ ಜೊತೆಯಲ್ಲಿ ಹೋಗೋಣ.

ನಿಶಾ.....ಪಪ್ಪ ನಾನಿ ಬೇಲ ಪಪ್ಪ ನಾನಿ ಬತೀನಿ.

ಹರೀಶ........ಹೂಂ ಕಂದ ನೀನೂ ಬರುವಂತೆ ನಡಿ ಅಣ್ಣ ಅಕ್ಕನಿಗೆ ಊಟಕ್ಕೆ ಬಿಟ್ಟಿದ್ದಾರೆ ಅಲ್ಲೇ ಹೋಗೋಣ.

ನೀತು.......ರೀ ಬಿಸಿಯೂಟದ ವ್ಯಾನ್ ಕೂಡ ಬಂದಿದೆ ಮಕ್ಕಳಿಗೆಲ್ಲ ಇಲ್ಲಿಯೇ ಊಟವಾ ?

ಹರೀಶ.......80—100 ಮಕ್ಕಳು ಮನೆಯಿಂದಲೇ ಟಿಫಿನ್ ತರ್ತಾರೆ ಉಳಿದವರೆಲ್ಲರೂ ಇಲ್ಲಿಯೇ ಊಟ ಮಾಡೋದು.

ಸುರೇಶ ಬಾಕ್ಸ್ ತೆಗೆದುಕೊಂಡು ಫ್ರೆಂಡ್ಸ್ ಜೊತೆ ಗ್ರೌಂಡಿನಲ್ಲಿ ಊಟ ಮಾಡಲು ತೆರಳಿದರೆ ನಯನ ಕೆಲವು ಹುಡುಗಿಯರ ಜೊತೆ ಕ್ಲಾಸ್ ರೂಮಿನಲ್ಲೇ ಊಟ ಮಾಡುತ್ತಿದ್ದಳು.

ನಯನ.......ಚಿನ್ನಿ ಮರಿ ನೀನ್ಯಾವಾಗ ಬಂದೆ ಪುಟ್ಟಿ ?

ನಿಶಾ.....ನಾನಿ ಮಮ್ಮ ತೊತೆ ಬಂದಿ.

ನೀತು......ನಯನ ಇವರೆಲ್ಲರೂ ನಿನ್ನ ಫ್ರೆಂಡ್ಸಾ ?

ನಯನ ತನ್ನ ಸ್ನೇಹಿತೆಯರನ್ನು ಅತ್ತೆಗೆ ಪರಿಚಯಿಸಿದರೆ ಅವರ ಜೊತೆ ಮಾತನಾಡಿದ ನೀತು ರಜಾ ದಿನಗಳಲ್ಲಿ ಮನೆಯ ಕಡೆ ಬರುವಂತೆ ಆಹ್ವಾನಿಸಿ ತನ್ನ ಗೆಳತಿಯರಾದ ಸುಕನ್ಯಾ—ಸವಿತಾರನ್ನು ಮಾತಾಡಿಸಿ ಬರಲು ಸ್ಟಾಫ್ ರೂಮಿನತ್ತ ಹೊರಟಳು. ಸುರೇಶ ಹಿಂದಿರುಗಿದಾಗ ಅಣ್ಣ ಮತ್ತವನ ಸ್ನೇಹಿತರ ಜೊತೆ ಕೆಲಕಾಲ ಕೂಳೆ ಮಾಡಿದ ನಿಶಾ ಬೆಲ್ ಹೊಡೆಯುವುದಕ್ಕೂ ಮುನ್ನ ಅಮ್ಮನ ಜೊತೆ ಮನೆಯ ಕಡೆ ಹೊರಟಳು.
* *
* *


.......continue
 

Samar2154

Well-Known Member
2,314
1,275
159
continue......


ಸಂಜೆ ಅಪ್ಪ ಅಮ್ಮ ರೆಡಿಯಾಗಿ ಹೊರಟಿದ್ದನ್ನು ನೋಡಿ ನಿಶಾ ತಾತನ
ಮಡಿಲಿನಿಂದ ಕೆಳಗಿಳಿದು ಗುಡುಗುಡುನೇ ಅಪ್ಪನ ಬಳಿಗೋಡಿದಳು.

ರೇವತಿ......ಈ ಹೊತ್ತಿನಲ್ಲಿ ಎಲ್ಲಿಗಮ್ಮ ನೀತು ಕತ್ತಲಾಗುತ್ತಿದೆಯಲ್ಲ.

ನೀತು......ಇವರಿಗೆ ಸ್ವಲ್ಪ ಕೆಲಸವಿದೆ ಅಮ್ಮ ನಾನೂ ಜೊತೆಯಲ್ಲಿ ಹೋಗ್ತಿದ್ದೀನಿ ಆದಷ್ಟೂ ಬೇಗ ಬಂದು ಬಿಡ್ತೀವಿ ಚಿನ್ನಿ ನೀನೂ ನಮ್ಮ ಜೊತೆ ಬರ್ತಿದ್ದೀಯ ಕಂದ.

ಹರೀಶ.......ಮತ್ತಿನ್ನೇನು ನನ್ನ ಮಗಳನ್ನು ಬಿಟ್ಟು ಹೋಗಲಾಗುತ್ತಾ ಅಲ್ವಾ ಕಂದ.

ಅಪ್ಪನ ಜೊತೆಯಲ್ಲಿ ತನಗೆ ತೋಚಿದಂತೆ ಮಾತನಾಡುತ್ತ ಇನೋವಾ ಹತ್ತಿರ ಹೋದಾಗ ನೀತು ತಾನೇ ಡ್ರೈವ್ ಮಾಡಲು ನಿಂತು ಹಿಂದೆ ರಕ್ಷಕರಿಗೆ ಜೀಪಿನಲ್ಲಿ ಬನ್ನಿರೆಂದಳು. ಮೂವರೂ ತೋಟದ ಮನೆಗೆ ತಲುಪಿದಾಗಲ್ಲಿ ಬಸ್ಯ ಕಾಯುತ್ತಿದ್ದು ಇವರನ್ನು ನೆಲ ಮಾಳಿಗೆಯ ರೂಮಿಗೆ ಕರೆತಂದನು.

ಹರೀಶ......ಬಸ್ಯ ನೀನು ಮೇಲಿರು ನಾನು ಮಾತಾಡ್ತೀನಿ.

ಬಸ್ಯ ತೆರಳಿದ ನಂತರ ಚೇರಿನಲ್ಲಿ ಕೈಕಾಲು ಕಟ್ಟಿಸಿಕೊಂಡು ಕುಳಿತಿದ್ದ ರಂಗ ಎಂಬಾತನನ್ನು ನೋಡುತ್ತ.......

ಹರೀಶ.....ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸಿದರೆ ಸಾಕು ನಿನಗೇನೂ ಮಾಡುವುದಿಲ್ಲ ಹೇಳ್ತೀಯಲ್ಲವಾ ?

ರಂಗ......ಸರ್ ನಾನು ಸಣ್ಣಪುಟ್ಟ ಕಳ್ಳತನ ಮಾಡುವವನು ನೀವು ಹೀಗೆ ಕಟ್ಟಿ ಕೂರಿಸುವಂತ ಕೆಲಸ ನಾನೇನೂ ಮಾಡಿಲ್ಲ ಸರ್.

ಹರೀಶ ಖಡಕ್ಕಾಗಿ........ಬದುಕಿರುವ ಆಸೆಯಿದ್ದರೆ ನಾನು ಕೇಳಿದ್ದಕ್ಕೆ ಸುಳ್ಳು ಬೊಗಳದೆ ಉತ್ತರಿಸು ಗೊತ್ತಾಯ್ತೇನೋ.

ರಂಗ ಹದೆರಿಕೊಂಡು......ಹೂಂ ಸರ್ ನನಗೆ ಗೊತ್ತಿರೋದೆಲ್ಲವನ್ನೂ ಹೇಳ್ತೀನಿ ಆದರೆ ಯಾವುದರ ಬಗ್ಗೆ ಹೇಳಬೇಕು ಸರ್.

ಹರೀಶ.......ನೆನ್ನೆ ಮಧ್ಯಾಹ್ನ ಸರ್ಕಾರಿ ಶಾಲೆಯಲ್ಲಿ ಹುಡುಗನೊಬ್ಬನ ಬಳಿ ನೀನೊಂದು ಪಾರ್ಸಲ್ ತಲುಪಿಸಿದ್ದೆಯಲ್ಲ ಅದನ್ನು ನಿನಗ್ಯಾರು ಕೊಟ್ಟವರು ?

ರಂಗ ತೊದಲುತ್ತ.......ಸರ್ ನಾನ್ಯಾರಿಗೂ ಪಾರ್ಸಲ್ ಕೊಟ್ಟಿಲ್ವಲ್ಲ ನಾನು ಶಾಲೆಯ ಕಡೆ ಬಂದೇ ಇರಲಿಲ್ಲ.

ಅವನ ಮಾತು ಮುಗಿದಾಕ್ಷಣ ಹರೀಶನ ಬಲಗೈ ಮುಷ್ಠಿಯು ರಂಗನ ಎದೆಗೆ ರಭಸದಿಂದ ಬಡಿಯಿತು. ಕಬ್ಬಿಣದ ಭಾರೀ ಸುತ್ತಿಗೆಯಿಂದ ಹೊಡೆದಂತಾಗಿ ಕುಳಿತಿದ್ದ ಚೇರಿನ ಸಮೇತ ರಂಗ ಐದು ಅಡಿಗಳಷ್ಟು ಹಿಂದಕ್ಕೋಗಿ ಬಿದ್ದನು. ನೀತು ಮಗಳನ್ನು ಕೂರಿಸಿಕೊಂಡು ಬಾಗಿಲ ಹತ್ತಿರ ಚೇರೊಂದರಲ್ಲಿ ಕುಳಿತಿದ್ದು ಅಪ್ಪ ಹೊಡೆದಿದ್ದನ್ನು ನೋಡಿದ ನಿಶಾ ತಾನೂ ಅಮ್ಮನಿಂದ ಕೆಳಗಿಳಿದು ರಂಗನ ಹತ್ತಿರಕ್ಕೋಡಿ ತನ್ನ ಪುಟ್ಟ ಕೈಗಳಿಂದ ಎರಡೇಟು ಗುದ್ದಿದಳು.

ನೀತು.....ಚಿನ್ನಿ ಬಾರಮ್ಮ ಇಲ್ಲಿ ಹಾಗೆಲ್ಲ ಹೊಡೆಯಬಾರದು ನೀನು ತುಂಬ ಪುಟ್ಟವಳು ದೊಡ್ಡವರ ಮೇಲೆ ಕೈ ಮಾಡಬಾರದು.....ಎಂದು ಕರೆದಾಗ ಮರುಮಾತಾಡದೆ ಅಮ್ಮನ ಹತ್ತಿರ ಬಂದು ನಿಂತಳು.

ರಂಗನನ್ನೆತ್ತಿ ಕೂರಿಸಿದ ಹರೀಶ.....ಈಗಲೂ ಹೇಳುವುದಿಲ್ಲವೋ ಅಥವ ಇನ್ನೆರಡು ಭಾರಿಸಲೋ ?

ರಂಗ ದನನೀಯ ಧ್ವನಿಯಲ್ಲಿ....ಬೇಡ ಸರ್ ಒಂದೇ ಏಟಿಗೆ ಸತ್ತು ಹೋದಂತಾಗಿದೆ ದಯವಿಟ್ಟು ಹೊಡಿಬೇಡಿ ನಾನೆಲ್ಲವನ್ನು ಹೇಳ್ತೀನಿ. ಸರ್ ಆ ಪಾರ್ಸಲ್ ಕೊಟ್ಟಿದ್ದು ರಾಜು ಎಂಬುವವನು ಅವನ್ಜೊತೆ ಇನ್ನೊಬ್ಬ ವ್ಯಕ್ತಿಯಿದ್ದ ಅವನ್ಯಾರೆಂದು ನನಗೆ ಗೊತ್ತಿಲ್ಲ. ಅವರಿಬ್ಬರ ನಡುವೆ ಏನು ಮಾತಾಯಿತೆಂಬುದೂ ನನಗೆ ಗೊತ್ತಿಲ್ಲ ಆ ವ್ಯಕ್ತಿ ರಾಜುವಿನ ಕೈಗೆ ಪಾರ್ಸಲ್ ಕೊಟ್ಟು ಏನೋ ಹೇಳಿ ಹೋದ. ರಾಜು ನನ್ನಂತೆಯೇ ಕಳ್ಳತನ ಮಾಡುವವನು ಆದರೆ ಕೆಲ ವರ್ಷಗಳಿಂದ xxxx ಸಿಟಿಯಲ್ಲಿದ್ದಾನೆ. ಮೂರು ದಿನಗಳ ಹಿಂದಷ್ಟೆ ಆ ವ್ಯಕ್ತಿಯ ಜೊತೆ ಕಾಮಾಕ್ಷಿಪುರಕ್ಕೆ ಬಂದು ಹರೀಶ ಅಂತ ಶಾಲೆಯ ಮೇಷ್ಟ್ರು ಇದ್ದಾರೆ ಅವರಿಗೊಂದು ಪಾಸರ್ಲ್ ತಲುಪಿಸಬೇಕು ಇಷ್ಟೆಯೆ ಕೆಲಸ ನಮ್ಮಿಬ್ಬರಿಗೂ ತಲಾ 20—20 ಸಾವಿರ ಸಿಗುತ್ತೆ ಅಂದ. ಅದಕ್ಕಾಗಿ ಮೊನ್ನೆ ದಿನ ಶಾಲೆ ಪ್ರಾರಂಭವಾಗುವುದಕ್ಕೂ ಮುನ್ನ ನಾವಿಬ್ಬರೂ ಅಲ್ಲಿಗೆ ಬಂದು ಒಬ್ಬ ಹುಡುಗನನ್ನು ಹರೀಶ್ ಮಾಸ್ಟರ್ ಯಾರು ಅಂತ ಕೇಳಿ ತಿಳಿದುಕೊಂಡ್ವಿ. ಸಂಜೆ ನಿಮ್ಮ ಜೊತೆ ನಿಮ್ಮ ಮಗನೂ ಕಾರಿನಲ್ಲಿ ಕುಳಿತಿದ್ದನ್ನು ನೋಡಿ ನಾಳೆ ನಿಮ್ಮ ಮಗನ ಮೂಲಕವೇ ಪಾರ್ಸಲ್ ನಿಮ್ಮ ಕೈಗೆ ತಲುಪಿಸುವುದೆಂದು ತೀರ್ಮಾನಿಸಿದೆವು. ನಿಮ್ಮನ್ನು ಹಿಂಬಾಲಿಸಿ ಮನೆ ಹತ್ತಿರ ನೋಡೋಣವೆಂದು ನಾವಿಬ್ಬರು ಬಂದಿದ್ದೆವು ಆದರೆ ಕಾಲೋನಿಯ ಸೆಕ್ಯೂರಿಟಿ ನಮ್ಮನ್ನು ಒಳಗಡೆ ಬಿಡಲಿಲ್ಲ. ಅದಕ್ಕೆ ಶಾಲೆಯಲ್ಲಿ ನಿಮ್ಮ ಮಗನ ಕೈಗೇ ಪಾರ್ಸಲನ್ನು ಕೊಟ್ಟು ನಿಮಗೆ ತಲುಪಿಸುವಂತೆ ಹೇಳಿದೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ಸರ್ ನಿನ್ನೆಂದೂ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.

ಹರೀಶ......ಆ ಮೂರನೇ ವ್ಯಕ್ತಿ ಯಾರೆಂದು ನಿನಗೆ ನಿಜವಾಗಿಯೂ ಗೊತ್ತಿಲ್ಲವ ಅಥವ ಸುಳ್ಳು ಹೇಳ್ತಿದ್ದೀಯೋ ?

ರಂಗ.......ಅವನ್ಯಾರೆಂದು ನನಗೆ ಗೊತ್ತಿಲ್ಲ ಸರ್ ಆದರೆ ರಾಜುವಿಗೆ ಅವನ ಪರಿಚಯ ಚೆನ್ನಾಗಿದೆ.

ಹರೀಶ.......ಈಗ ರಾಜು ಎಲ್ಲಿದ್ದಾನೆ ?

ರಂಗ.....ರಾಜು ನೆನ್ನೆ ರಾತ್ರಿಯೇ xxx ಸಿಟಿಗೆ ವಾಪಸ್ ಹೋಗ್ಬಿಟ್ಟ.

ನೀತು.......ಆ ಸಿಟಿಯಲ್ಲಿ ಅವನೆಲ್ಲಿ ವಾಸಿಸೋದು ಅಡ್ರೆಸ್.....

ರಂಗ.....ಮೇಡಂ ಮನೆಯ ಅಡ್ರೆಸ್ ಗೊತ್ತಿಲ್ಲ ಆದರೆ ನಾನು ನಾಲ್ಕು ಸಲ ಅವನ ಮನೆಗೆ ಹೋಗಿದ್ದೆ xxx ಸಿಟಿಗೆ ಹೋದರೆ ನಾನು ರಾಜು ಮನೆಯನ್ನು ತೋರಿಸ್ತೀನಿ.

ನೀತು......ರೀ ಬನ್ನಿ ಮೇಲೆ ಹೋಗೋಣ.

ಮೂವರು ಮೇಲೆ ಬಂದಾಗ ಬಸ್ಯನನ್ನು ಹತ್ತಿರ ಕರೆದ ನೀತು...... ನಿನಗೆ ಹಿಂದಿ ಮಾತನಾಡಲು ಬರುತ್ತ ?

ಬಸ್ಯ......ಹೂಂ ಅಕ್ಕ ಹಿಂದಿ ಚೆನ್ನಾಗಿ ಮಾತಾಡ್ತೀನಿ ಅಲ್ಪ ಸ್ವಲ್ಪ ಇಂಗ್ಲೀಷ್ ಕೂಡ ಬರುತ್ತೆ.

ನೀತು......ನೀನು ನಿನ್ನ ಜೊತೆ ನಿನ್ನಿಬ್ಬರು ಹುಡುಗರು ಮತ್ತು ನಾಲ್ಕು ಜನ ರಕ್ಷಕರ ಜೊತೆಯಲ್ಲಿ ಕೆಳಗಿರುವವನ್ನು ಕರೆದುಕೊಂಡು xxxx ಸಿಟಿಗೆ ಈಗಲೇ ಹೊರಡು. ಅಲ್ಲವನು ರಾಜು ಎಂಬುವವನ ಮನೆ ತೋರಿಸ್ತಾನೆ ಅವನನ್ನೂ ಇಲ್ಲಿಗೆ ಎಳೆದುಕೊಂಡು ಬಾ ನಾನಿಲ್ಲಿಗೇ ನಾಲ್ಕು ಜನ ರಕ್ಷಕರನ್ನು ಕಳಿಸ್ತೀನಿ ಫ್ಯಾಕ್ಟರಿಯ ವ್ಯಾನಿನಲ್ಲೇ ಹೋಗಿ ಎಲ್ಲರೂ ಆರಾಮವಾಗಿ ಕೂರಬಹುದು ಕೆಲಸ ತುಂಬಾ ಹುಷಾರಾಗಿ ಮಾಡ್ಬೇಕು ಬಸ್ಯ.

ಬಸ್ಯ......ಅಕ್ಕ ನೀವೇನೂ ಚಿಂತೆ ಮಾಡ್ಬೇಡಿ ನಾವವನನ್ನು ಇಲ್ಲಿಗೆ ಎಳ್ಕೊಂಡು ಬರ್ತೀನಿ.

ನೀತು......ಮನೆಯಲ್ಲಿ ಈ ವಿಷಯ ಯಾರಿಗೂ ಗೊತ್ತಾಗಬಾರದು ಅದರ ಬಗ್ಗೆ ಎಚ್ಚರವಿರಲಿ. ನಾಳೆ ರವಿಯಣ್ಣ ಅಥವ ಅಶೋಕ ನಿನ್ನ ಬಳಿ ಪ್ರಶ್ನಿಸಿದರೂ ಏನೂ ಹೇಳ್ಬೇಡ.

ಬಸ್ಯ......ಅರ್ಥವಾಯಿತು ಅಕ್ಕ ಯಾರಿಗೂ ವಿಷಯ ತಿಳಿಯಲ್ಲ.

ನೀತು ತಮ್ಮ ಜೊತೆಯಲ್ಲಿ ಬಂದಿದ್ದ ರಕ್ಷಕರಿಗೆ ಏನು ಮಾಡಬೇಕೆಂದು ಹಿಂದಿಯಲ್ಲಿ ವಿವರವಾಗಿ ತಿಳಿಸಿ ಅವರಿಗೆ ಬಸ್ಯನನ್ನು ಪರಿಚಯಿಸಿ ಮನೆಯಿಂದ ಇನ್ನಿಬ್ಬರು ರಕ್ಷಕರ ಜೊತೆ ಬರ್ತಾರೆ ಅಷ್ಟರಲ್ಲಿ ನೀನು ರೆಡಿಯಾಗಿರು ಎಂದು ಬಸ್ಯನಿಗೆ ಸೂಚನೆ ಕೊಟ್ಟು ಮನೆಯ ಕಡೆ ಹೊರಟರು.
* *
* *


.......continue
 

Samar2154

Well-Known Member
2,314
1,275
159
continue........


ಅಶೋಕನ ಮನೆಯ ಮಹಡಿ ರೂಮಿನಲ್ಲಿ.....
ರಾತ್ರಿ 10:30.......

ದೃಷ್ಟಿ........ರಶ್ಮಿ ಬಾತ್ರೂಂ ಒಳಗೆ ಹದಿನೈದು ನಿಮಿಷಗಳಿಂದಲೂ ಅದೇನೇ ಮಾಡ್ತಿದ್ದೆ ಆಹ್....ಆಹ್.....ಅಂತ ಶಬ್ದ ಬರ್ತಿತ್ತಲ್ಲ.

ರಶ್ಮಿ ಕೂಲಾಗಿ......ಬಾತ್ರೂಮಿನಲ್ಲಿ ಎಲ್ಲರೂ ಏನು ಮಾಡ್ತಾರೋ ನಾನೂ ಅದನ್ನೇ ಮಾಡ್ತಿದ್ದೆ.

ದೃಷ್ಟಿ......ಲೇ ನಾನೂ ಮೂರು ವರ್ಷ ಫಾರಿನ್ನಿನಲ್ಲಿದ್ದು ಬಂದವಳು ನೀನು ನನ್ನ ಕಿವಿಗೇ ಹೂವು ಮುಡಿಸ್ತೀಯ. ನೀನು ಒಳಗೆ ಅದೇನು ಮಾಡ್ತಿದ್ದೆ ಅಂತ ಗೊತ್ತಿರದಷ್ಟು ಗುಗ್ಗು ಅಂದ್ಕೊಂಡಿದ್ದೀಯ.

ರಶ್ಮಿ.......ಏನ್ಮಾಡ್ತಿದ್ದೆ ಹೇಳು ನೋಡೋಣ.

ದೃಷ್ಟಿ....ನನಗೆ ಗೊತ್ತಿದೆ ಅಮ್ಮಣ್ಣಿ ನೀನೇನು ಮಾಡ್ತಿದ್ದೆ ಅಂತ.

ರಶ್ಮಿ.....ಅದನ್ನೇ ಕೇಳ್ತಿರೋದು ನಾನೇನು ಮಾಡ್ತಿದ್ದೆ ಹೇಳು.

ದೃಷ್ಟಿ....ಅದು..ಅದು ನೀನು ಅಲ್ಲಿ....ಅದು....

ರಶ್ಮಿ......ನೀನು ನನ್ನೆದುರಿಗೇ ಇಷ್ಟು ನಾಚಿಕೊಳ್ತಿದ್ದೀಯಲ್ಲ ಇನ್ನು ಗಿರೀಶನೆದುರು ಹೇಳಿದ ಹಾಗೇ.

ದೃಷ್ಟಿ.....ಲೇ ಇದನ್ನೆಲ್ಲಾ ಗಿರೀಶನಿಗ್ಯಾರೇ ಹೇಳ್ತಾರೆ ಕೋತಿ.

ರಶ್ಮಿ......ಯಾಕೆ ಹೇಳಬಾರದು ? ಮನೆಯಲ್ಲಿ ನಿಮಗಿಬ್ಬರೇ ಇರೋ ಅಂತ ಛಾನ್ಸ್ ಸಿಕ್ಕರೆ ನೀನೇನು ಅವನ ಜೊತೆ ಭಜನೆ ಮಾಡ್ತೀಯ ?

ದೃಷ್ಟಿ.......ಅದೇ ಛಾನ್ಸ್ ನಿನಗೆ ಸಿಕ್ಕರೆ ನೀನೇನು ಮಾಡ್ತೀಯಾ ?

ರಶ್ಮಿ......ನಾನಾ ಸಮಯದಲ್ಲಿ ಮಾಡ್ತಿರಲ್ಲ ಆಡ್ತಾ ಇರ್ತೀವಿ.

ದೃಷ್ಟಿ.....ಯಾವಾಟ ಆಡ್ತೀರಾ ?

ರಶ್ಮಿ......ಕಬ್ಬಡ್ಡಿಯಾಟ......

ದೃಷ್ಟಿ......ಲೇ ನಿನಗೆ ಕಬ್ಬಡ್ಡಿ ಆಡೋದಕ್ಕೂ ಬರುತ್ತ ಮತ್ಯಾಕೆ ನೀನು ಕಾಲೇಜಿನ ಸ್ಪೋರ್ಟ್ಸ್ ಟೀಮಿಗೆ ಹೆಸರು ಕೊಡಲಿಲ್ಲ.

ರಶ್ಮಿ.....ಲೇ ನೀನು ನಿಜವಾಗಿಯೂ ಗುಗ್ಗುನಾ ಅಥವ ನನ್ನೆದುರಿಗೆ ಗುಗ್ಗು ರೀತಿ ನಾಟಕ ಆಡ್ತಿದ್ದೀಯಾ ?

ದೃಷ್ಟಿ......ನಾನೇನು ಕೇಳಬಾರದ್ದು ಕೇಳಿಬಿಟ್ಟೆ ಅಂತ ನೀನು ನನ್ನೇ ಗುಗ್ಗು ಅಂತೀದ್ದೀಯ ?

ರಶ್ಮಿ.....ನಿನಗೆ ಕಬ್ಬಡ್ಡಿಯಾಟ ಅಂದ್ರೇನು ಅನ್ನೋದೇ ಗೊತ್ತಿಲ್ವಾ ?

ದೃಷ್ಟಿ.......ನನ್ನನ್ನೇನು ಗಮಾರಿ ಅಂದ್ಕೊಡಿದ್ದೀಯಾ ಈ ಊರಿನಲ್ಲಿ ಓದುತ್ತಿದ್ದಾಗ ನಾನೇ ಗರ್ಲ್ಸ್ ಕಬ್ಬಡ್ಡಿ ಟೀಮಿನ ಕ್ಯಾಪ್ಟನ್ನಾಗಿದ್ದೆ ಗೊತ್ತ.

ರಶ್ಮಿ......ನಾನು ಹೇಳುತ್ತಿರುವ ಕಬ್ಬಡ್ಡಿಯಾಟ ನೀನು ಹೇಳುತ್ತಿರುವ ಕಬ್ಬಡ್ಡಿ ಆಟವಲ್ಲ.

ದೃಷ್ಟಿ......ಮತ್ತಿನ್ಯಾವ ಕಬ್ಬಡ್ಡಿಯಾಟವಿದೆ ?

ರಶ್ಮಿ......ಅದೇ ನೆನ್ನೆ ರಾತ್ರಿ ನೀನು ಮೊಬೈಲಿನಲ್ಲಿ ನೋಡುತ್ತಾ ನಿನ್ನ ಕಾಚದೊಳಗೆ ಕೈ ತೂರಿಸಿಕೊಂಡು ಕೆರದುಕೊಳ್ತಿದ್ಯಲ್ಲ ಆ ಕಬ್ಬಡ್ಡಿ ಆಟ ನಾನು ಹೇಳ್ತಿರೋದು.

ದೃಷ್ಟಿ ಶಾಕಿನಿಂದ......ಅಂದ್ರೆ ರಾತ್ರಿ ನೀನು ನಿದ್ದೆ ಮಾಡ್ತಿರಲಿಲ್ಲವಾ ?

ರಶ್ಮಿ......ಸ್ವಲ್ಪ ನಿದ್ದೆ ಹತ್ತಿತ್ತು ಅಷ್ಟರಲ್ಲೇ ನೀನು ಆಹ್.....ಊಹ್.... ಅಂತ ಕನ್ನಡ ವರ್ಣಮಾಲೆ ಹಾಡಲು ಶುರುವಾದೆಯಲ್ಲ ಅದನ್ನು ಕೇಳಿ ನನಗೆ ಎಚ್ಚರವಾಯ್ತು. ಲೇ ದೃಷ್ಟಿ ಬ್ಲೂಫಿಲಂ ಕಬ್ಬಡ್ಡಿಯಾಟ ನೋಡಿ ಅಷ್ಟೊಂದು ಟೆಂಪ್ಟಾಗಿ ಹೋಗಿದ್ಯೇನೆ ?

ದೃಷ್ಟಿ......ಲೇ ಪ್ಲೀಸ್ ಕಣೆ ಇದನ್ಯಾರಿಗೂ ಹೇಳಬೇಡ.

ರಶ್ಮಿ.....ನಾವಿಬ್ಬರೂ ಸವತಿಯರಲ್ಲ ಕಣೆ ಅಕ್ಕ ತಂಗಿಯ ರೀತಿಯಲ್ಲಿ ಒಟ್ಟಿಗೇ ಬದುಕಬೇಕಾದವರು ಆದರೆ ತಂಗಿ ಮಾತ್ರ ನಾನೇ ನೀನು ಅಕ್ಕನಾಗಿರು. ಡೋಂಟ್ವರಿ ನಾನ್ಯಾರಿಗೂ ಹೇಳಲ್ಲ ಈಗ ನೀನೇಳು ಎಷ್ಟು ಟೆಂಪ್ಟಾಗಿತ್ತು ಅಂತ.

ದೃಷ್ಟಿ.....ಥೂ ಹೋಗೆ ನೀನು ಏನೇನೋ ಕೇಳ್ತೀಯಲ್ಲೇ.

ರಶ್ಮಿ....ಅಯ್ಯೋ ಒಂದು ಸಣ್ಣ ಪ್ರಶ್ನೆಗೆ ಉತ್ತರಿಸೊ ಬದಲು ನೀನಿಷ್ಟು ನಾಚಿಕೊಳ್ತೀಯ ಹೀಗಾದ್ರೆ ಮುಂದಿನ ಕಥೆ ಹೇಗೇ ?

ದೃಷ್ಟಿ......ಮುಂದಿನ ಕಥೆ ಅಂದ್ರೇನೇ ?

ರಶ್ಮಿ ಉತ್ತರಿಸುವ ಮುನ್ನ ಅವರ ರೂಂ ಬಾಗಿಲನ್ನು ಹೊರಗಿನಿಂದ ಯಾರೋ ತಟ್ಟಿದರು. ರಶ್ಮಿ ಬಾಗಿಲು ತೆರೆದಾಗ ಒಳಗೆ ಬರುತ್ತ......

ನಯನ.......ಅಕ್ಕ ನೀವಿಬ್ಬರಿನ್ನೂ ಮಲಗಿಲ್ಲವಾ ನನಗೂ ಯಾಕೋ ನಿದ್ದೆ ಬರ್ತಿರಲಿಲ್ಲ ಅದಕ್ಕಿಲ್ಲಿಗೆ ಬಂದೆ.

ರಶ್ಮಿ....ಬಾ ನೀನೂ ನಮ್ಜೊತೆಯಲ್ಲೇ ಮಲಗಿಕೊಳ್ಳುವಂತೆ.

ಮೂವರೂ ಸ್ವಲ್ಪ ಹೊತ್ತು ಮಾತನಾಡಿ ಒಟ್ಟಿಗೇ ಮಲಗಿಕೊಂಡರು.
* *
* *
ಶನಿವಾರ.......

ಮುಂಜಾನೆ ಐದು ಘಂಟೆಗೆ ಫೋನ್ ರಿಂಗಾಗಿ ನೀತು ಎಚ್ಚರವಾಗಿ ರಿಸೀವ್ ಮಾಡಿದಾಗ ಅತ್ತಲಿಂದ.......

ಬಸ್ಯ......ಅಕ್ಕ ನಾವು ಊರಿಗೆ ಹಿಂದಿರುಗಿ ಬಂದಿದ್ದೀವಿ.

ನೀತು......ಹೋದ ಕೆಲಸ ಏನಾಯ್ತು ?

ಬಸ್ಯ.....ಅಕ್ಕ ಗೇಟಿನ ಹತ್ತಿರ ಇದ್ದೀನಿ ನೀವು ಕೆಳಗೆ ಬರುವುದಾದರೆ

ನೀತು......ಸರಿ ಅಲ್ಲೇ ಇರು ನಾನೀಗ ಬರ್ತೀನಿ.

ನೀತು ಕೆಳಗೆ ಬಂದಾಗ ಇನ್ನೂ ಯಾರೂ ಏದ್ದಿರದೆ ಮನೆಯ ಗೇಟಿನ ಹತ್ತಿರ ನಿಂತಿದ್ದ ಬಸ್ಯನ ಬಳಿ ಹೋಗಿ......

ನೀತು.....ಈಗೇಳು ಏನಾಯ್ತು ? ರಾಜು ಸಿಕ್ಕಿದನಾ ?

ಬಸ್ಯ.......ಇಲ್ಲ ಅಕ್ಕ ನಾವಲ್ಲಿಗೆ ತಲುಪುವುದಕ್ಕೂ ಮುಂಚೆಯೇ ರಾಜು ಸತ್ತು ಹೋಗಿದ್ದ.

ನೀತು.....ಏನ್ ಹೇಳ್ತಿದ್ದೀಯ ಬಸ್ಯ ?

ಬಸ್ಯ....ಹೌದಕ್ಕ ರಂಗ ನಮ್ಮನ್ನು ನೇರವಾಗಿ ರಾಜುವಿನ ಮನೆಯ ಹತ್ತಿರ ಕರೆದೊಯ್ದ ಆದರೆ ಅದಾಗಲೇ ಯಾರೋ ಅವನ ಕುತ್ತಿಗೆಗೆ ನೈಲಾನ್ ಹಗ್ಗ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿಬಿಟ್ಟಿದ್ದರು.

ನೀತು......ನೀವಾ ಮನೆಯಲ್ಲಿ ಯಾವುದೇ ವಸ್ತುವನ್ನೂ ಮುಟ್ಟಿಲ್ಲ ತಾನೇ ಅಥವ ಹಿಂದೆ ಯಾವುದೇ ಕ್ಲೂ ಬಿಟ್ಟು ಬಂದಿಲ್ಲ ತಾನೇ ?

ಬಸ್ಯ.....ಇಲ್ಲ ಅಕ್ಕ ಅಲ್ಲಿ ನಾವ್ಯಾವುದೇ ಸುಳಿವನ್ನೂ ಬಿಟ್ಟು ಬಂದಿಲ್ಲ
ಈಗ ರಂಗನನ್ನೇನು ಮಾಡೋದು ?

ನೀತು.....ಮೊದಲಿನಂತೆಯೇ ಕೂಡಾಕಿರು ಆಮೇಲೆ ಯೋಚಿಸಿ ಹೇಳ್ತೀನಿ ನೀನೀಗ ಹೊರಡು....ಎಂದವನನ್ನು ಕಳುಹಿಸಿದಳು.

ನೀತು ರೂಮಿಗೆ ಬಂದಾಗ ಹರೀಶ......ಬಸ್ಯ ಬಂದಿದ್ನಾ ?

ನೀತು.....ಹೌದು ರೀ ಇವರಲ್ಲಿಗೆ ತಲುಪುವುದಕ್ಕೂ ಮುಂಚೆಯೇ ಯಾರೋ ರಾಜುವಿನ ಕತ್ತನ್ನು ಹಗ್ಗದಿಂದ ಸುತ್ತಿ ಕತ್ತಿಸುಕಿ ಕೊಲೆ ಮಾಡಿದ್ದರಂತೆ.

ಹರೀಶ ಆಶ್ಚರ್ಯದಿಂದ ಎದ್ದು ಕುಳಿತಾಗ ಅವನೆದೆಯ ಮೇಲೆಯೇ ಮಲಗಿದ್ದ ನಿಶಾ ಜಾರುತ್ತ ಎಚ್ಚರಗೊಂಡಾಗ ನೀತು ಮಗಳನ್ನೆತ್ತಿ ಹಾಸಿಗೆಯಲ್ಲಿ ಸರಿಯಾಗಿ ಮಲಗಿಸಿದಳು.

ಹರೀಶ......ರಾಜು ಸತ್ತೋಗಿರುವುದರಿಂದ ನನಗೆ ಫೋನ್ ಕಳಿಸಿದ ವ್ಯಕ್ತಿ ಯಾರೆಂದು ತಿಳಿದುಕೊಳ್ಳುವುದು ಕಷ್ಟವಾಯ್ತು. ನೀತು ನೀನು ರಂಗನ ಚಿತ್ರ ಬಿಡಿಸಿದಂತೆ ಆ ವ್ಯಕ್ತಿ ಹೇಗಿದ್ದ ಅಂತ ರಂಗನನ್ನು ಕೇಳಿ ಅವನ ಚಿತ್ರ ಬರೆಯುವುದಕ್ಕಾಗಲ್ಲವಾ ?

ನೀತು......ರಂಗನನ್ನು ಕೇಳಿದ್ದಕ್ಕವನು ಸರಿಯಾಗಿ ನೋಡಿರಲಿಲ್ಲ ಆಗ ಕತ್ತಲೆಯಿತ್ತು ಅಂತ ಹೇಳಿದ್ದು ಮರೆತೋಯ್ತಾ.

ಹರೀಶ......ನನಗೆ ಫೋನ್ ಕಳಿಸಿದ ವ್ಯಕ್ತಿಯೇ ಯಾಕೆ ರಾಜುವನ್ನು ಸಾಯಿಸಿ ಹಿಂದೆ ಯಾವುದೇ ರೀತಿಯ ಕ್ಲೂ ಸಿಗದ ರೀತಿಯಲ್ಲಿ ಮಾಡಿರಬಾರದು ?

ನೀತು......ರೀ ಅಲ್ಲೇನಾಗಿತ್ತು ? ರಾಜು ಹೇಗೆ ಕೊಲೆಯಾದ ಅಂತ ಯಾರಿಗೆ ಗೊತ್ತಿದೆ ? ಫೋನ್ ಕಳುಹಿಸಿದ ವ್ಯಕ್ತಿ ಯಾರೆಂಬುದೂ ಸಧ್ಯದಲ್ಲೇ ಗೊತ್ತಾಗುತ್ತೆ ನೀವು ಆರಾಮವಾಗಿರಿ.

ಹರೀಶ.......ಹೇಗೇ ತಿಳಿಯುತ್ತೆ ನನಗೂ ಹೇಳಬಾರದಾ.

ನೀತು.......ಮೊದಲು ನನಗೆ ಕ್ಲಿಯರಾಗಲಿ ಆಮೇಲೆ ಹೇಳ್ತೀನಿ ಈಗ ಮಗಳ ಜೊತೆ ಆರಾಮವಾಗಿ ಮಲಗಿರಿ ಹೇಗೂ ಶಾಲೆಗೆ ರಜೆಯಿದೆ.

ನೀತು ಫ್ರೆಶಾಗಿ ತನ್ನ ಲ್ಯಾಪ್ಟಾಪ್ ತೆರೆದು xxxx ಸಿಟಿಯಲ್ಲಿ ಹಳ್ಳಿಯ ಸಾಹುಕಾರ ಮತ್ತವನ ಒಂಬತ್ತು ಮಂದಿ ಸ್ನೇಹಿತರ ಮರಣೋತ್ತರ ವರದಿ ಮತ್ತು ಯಾರ ಹೆಣವನ್ಯಾರು ಪಡೆದುಕೊಂಡಿದ್ದರೆಂಬ ಬಗ್ಗೆ ನೆನ್ನೆ ರಾತ್ರಿ ಸುಭಾಷ್ ಕಳುಹಿಸಿಕೊಟ್ಟ ಪೋಲಿಸ್ ವರದಿಯನ್ನು ಓದುತ್ತ ಜಾಲಾಡಲು ಶುರುವಾದಳು. ವರದಿ ಓದುತ್ತಾ ಹೋದಂತೆ ಸಾಹುಕಾರ ಮತ್ತಿರರ ಸಾವಿನ ವರದಿಗಳಿದ್ದು ಯಾರ ಹೆಣವನ್ನು ಯಾರು ಪಡೆದುಕೊಂಡರೆಂದು ಬರೆಯಲಾಗಿತ್ತು. ಸಾಹುಕಾರನ ಮಗನೆಂದು ಉಲ್ಲೇಖವಿದ್ದು ಆತನೇ ಸಾಹುಕಾರನ ಹೆಣವನ್ನು ಪಡೆದುಕೊಂಡಿದ್ದ ಬಗ್ಗೆ ಬರೆಯಲಾಗಿತ್ತು. ನೀತು ಅವನ ವಿವರವನ್ನು ಓದಿದಾಗ ಸಾಹುಕಾರನ ಮಗನೆಂದು ಹೇಳಿಕೊಂಡು ಹೆಣ ಪಡೆದಿದ್ದ ವ್ಯಕ್ತಿಯ ಹೆಸರು ಜೀವನ್ ಎಂಬುದಾಗಿದ್ದು ಆತನ ಫೋನ್ ನಂ... ಜೊತೆಗೆ ವಿಳಾಸವೂ ಇತ್ತು. ಜೀವನ್ xxxx ಸಿಟಿಯಲ್ಲಿನ ವಿಳಾಸ ನೀಡಿದ್ದು ಆತನೇ ಸಾಹುಕಾರನ ಅಂತ್ಯ ಸಂಸ್ಕಾರವನ್ನು ಮಾಡಿದ ಬಗ್ಗೆ ಉಲ್ಲೇಖವಿತ್ತು. ನೀತುವಿನ ತಲೆ ಚುರುಕಾಗಿ ಕೆಲಸ ಮಾಡುತ್ತ ಹಲವಾರು ಲೆಕ್ಕಾಚಾರಗಳನ್ನು ಹಾಕಿ ತಕ್ಷಣಕ್ಕೊಂದು ನಿರ್ಧಾರಕ್ಕೆ ಬಂದಿದ್ದು ಬಸ್ಯನಿಗೆ ಫೋನ್ ಮಾಡಿದಳು.

ಬಸ್ಯ......ಹೇಳಿ ಅಕ್ಕ ?

ನೀತು.....ರಾಜು ಮನೆಗೆ ಹೋಗಿದ್ರಲ್ಲ ಅಲ್ಲವನ ಫೋನ್ ಸಿಕ್ಕಿತಾ ?

ಬಸ್ಯ......ಇಲ್ಲಾಕ್ಕ ಅದೊಂದು ಪುಟ್ಟ ರೂಂ ಜಾಸ್ತಿ ಸಾಮಾನುಗಳು ಇರಲಿಲ್ಲ ನಾವೆಲ್ಲಾ ಕಡೆಯೂ ಹುಡುಕಾಡಿದ್ವಿ ಆದರೆ ನಮಗಲ್ಲೇನೂ ದೊರೆಯಲಿಲ್ಲ.

ನೀತು......ನೀನೀಗ ತೋಟದ ಮನೆಯಲ್ಲೇ ಇದ್ದೀಯಾ ?

ಬಸ್ಯ......ಹೂಂ ಅಕ್ಕ.

ನೀತು.....ರಂಗನಿಗೆ ಅವನ ಫೋನ್ ಎಲ್ಲಿದೆ ? ಅದರಲ್ಲಿ ರಾಜುವಿನ ನಂ... ಇದೆಯಾ ಅಂತ ಕೇಳಿ ನನಗೆ ತಿಳಿಸು ಲೈನಲ್ಲೇ ಇರ್ತೀನಿ.

ಐದು ನಿಮಿಷಗಳ ನಂತರ ಬಸ್ಯ......ಮೇಡಂ ರಂಗನ ಫೋನಿನಲ್ಲಿ ರಾಜುವಿನ ನಂ... ಇದೆಯಂತೆ ಆದರೆ ನೆನ್ನೆ ಠಾಣೆಯಲ್ಲಿ ಪ್ರತಾಪ್ ಸರ್ ಅದನ್ನು ಪಡೆದುಕೊಂಡರಂತೆ.

ನೀತು.....ಸರಿ ಬಸ್ಯೆ ರೆಸ್ಟ್ ಮಾಡ್ತಿರು ನಾನಲ್ಲಿಗೇ ಬರ್ತೀನಿ...ಎಂದು ಫೋನಿಟ್ಟಳು.

ಹರೀಶ......ಏನಾಯ್ತು ?

ನೀತು......ಇನ್ನೂ ಏನೂ ಆಗಿಲ್ಲ ಏನೇ ಆದರೂ ಇವತ್ತೆ ತಿಳಿಯುತ್ತೆ.

ಹರೀಶ......ನಾನು ಜೊತೆಗೇ ಇರ್ತೀನಿ.

ನೀತು.....ರೀ ಇವತ್ತು ರಜೆಯಿದೆ ನೀವು ನಿಮ್ಮ ಮುದ್ದಿನ ಮಗಳ ಜೊತೆಗಿರಿ ಮಿಕ್ಕಿದ್ದನ್ನು ನನಗೆ ಬಿಡಿ.

ಅಷ್ಟರಲ್ಲೇ ಎಚ್ಚರಗೊಂಡು ಕಣ್ಣುಜ್ಜಿಕೊಳ್ಳುತ್ತಿದ್ದ ನಿಶಾ......ಪಪ್ಪ ನಲಿ ಟಾಟಾ ಹೋಗನ.

ನೀತು......ಇನ್ನೂ ಸರಿಯಾಗಿ ಏದ್ದಿಲ್ಲ ಆಗಲೇ ಟಾಟಾ ಹೋಗೋಣ
ಅಂತಿದ್ದಾಳೆ ನೋಡ್ರಿ ನಿಮ್ಮ ಮಗಳನ್ನ.

ನಿಶಾ ಕೈಗಳನ್ನು ಅಮ್ಮನತ್ತ ಚಾಚಿ....ಮಮ್ಮ ಸುಸು ಬಂತು.

ನೀತು......ನಡಿಯಮ್ಮ ಮೊದಲು ನಿನ್ನ ಫ್ರೆಶ್ ಮಾಡಿಸ್ತೀನಿ ನೀವೂ ಫ್ರೆಶಾಗಿ ಕೆಳಗೆ ನಡೆಯಿರಿ.

ಅಮ್ಮನ ಜೊತೆ ಕೆಳಗೆ ಬಂದ ನಿಶಾ ಎಲ್ಲರಿಂದ ಮುದ್ದಾಡಿಸ್ಕೊಂಡು ಅಜ್ಜಿಯನ್ನು ಸೇರಿಕೊಂಡಳು. ನೀತು ಕಾಫಿ ಕುಡಿಯುತ್ತ ಮನೆಯಾಚೆ ಹೆಜ್ಜೆಯಿಟ್ಟು ಪ್ರತಾಪನಿಗೆ ತನ್ನಿಂದೆ ಬರುವಂತೆ ಸನ್ನೆ ಮಾಡಿದಳು.

ನೀತು......ರಾಜುವಿನ ಫೋನ್ ಠಾಣೆಯಲ್ಲಿದ್ಯಾ ?

ಪ್ರತಾಪ್......ಸಾರಿ ಅತ್ತಿಗೆ ಅದನ್ನೇ ಕೊಡೋದು ಮರೆತಿದ್ದೆ ಇಲ್ಲೇ ನನ್ನ ಜೊತೆಯಲ್ಲಿ ತಂದಿದ್ದೀನಿ ಈಗ ತರುವೆ.

ನೀತು......ನೀನು ರೆಡಿಯಾಗಿ ಬರುವಾಗ ತಂದ್ಕೊಡು ಎಲ್ಲರೆದುರೇ ಕೊಟ್ಬಿಡಬೇಡ ಅಷ್ಟೆ.

ಪ್ರತಾಪ್......ಅತ್ತಿಗೆ ಏನಾದರೂ ಸಮಸ್ಯೆನಾ ?

ನೀತು......ಇದ್ಯಾವುದೋ ಬೇರೆ ವಿಷಯಕ್ಕೆ ಸಂಬಂಧಿಸಿದ್ದು ನೀನು ಇದರ ಬಗ್ಗೆ ತಲೆ ಕೆಡಿಸಿಕೊಳ್ಬೇಡ.

ಪ್ರತಾಪ್....ಸರಿ ಅತ್ತಿಗೆ ( ಗೇಟಿನಿಂದ ಬರುತ್ತಿದ್ದ ಮಕ್ಕಳನ್ನು ನೋಡಿ) ಎಲ್ಲರದ್ದೂ ಜಾಗಿಂಗ್ ಮುಗೀತಾ. ಯಾಕಮ್ಮ ದೃಷ್ಟಿ ಸುಸ್ತಾಗಿರುವ ರೀತಿ ಕಾಣಿಸ್ತಿದ್ದೀಯಲ್ಲ ?

ದೃಷ್ಟಿ.......ಸುಸ್ತೇನಿಲ್ಲ ಮಾವ ಆದರೀವತ್ತು ರಜೆ ಅಂತ ಅಕ್ಕ ಇನ್ನೂ ಐದು ರೌಂಡ್ ಜಾಸ್ತಿ ಓಡಿಸಿದರು ಅದಕ್ಕೆ ಸ್ವಲ್ಪ ಆಲಸ್ಯ ಅಷ್ಟೆ.

ನಿಧಿ......ಈಗಲೇ ನಿನ್ನ ಆಲಸ್ಯ ಹೋಗಿಸ್ತೀನಿ ತಾಳು ಸುರೇಶ ಶಟಲ್ ಬ್ಯಾಟ್ ಕಾಕ್ ತಗೊಂಡ್ಬಾ ಓಡು ಬೇಗ.

ರಶ್ಮಿ.......ಅಕ್ಕ ಈಗ ಶಟಲ್ ಕೂಡ ಆಡ್ಬೇಕ ?

ನಿಧಿ.....ಯಾರಿಗೂ ಸುಸ್ತಾಗ್ತಿಲ್ಲ ತಾನೇ ?

ರಶ್ಮಿ.......ಇಲ್ಲಾಕ್ಕ ಸುಸ್ತೇನೂ ಇಲ್ವಲ್ಲ.

ನಿಕಿತಾ....ಸರಿ ನಡೀರಿ ಪಕ್ಕದ ಸೈಟಿಗೆ ಶಟಲ್ ಆಡೋಣ.

ನೀತು ನಗುತ್ತ ದೃಷ್ಟಿ—ರಶ್ಮಿಯ ತಲೆ ಸವರಿ ಒಳಗೆ ಹೋದಳು.
* *
* *


.........continue
 

Samar2154

Well-Known Member
2,314
1,275
159
continue.......


ಎಲ್ಲರೂ ತಿಂಡಿ ತಿನ್ನುತ್ತಿದ್ದರೆ ನಿಶಾ ಮಾತ್ರ ಮುಖ ಊದಿಸಿಕೊಂಡು ಲಿವಿಂಗ್ ಹಾಲ್ ಮೂಲೆಯಲ್ಲಿ ಕುಕ್ಕಿ ಮರಗಳನ್ನು ಸೇರಿಸಿಕೊಂಡು ನಿಂತಿದ್ದಳು.

ಸುಮ...ಬಾರಮ್ಮ ಚಿನ್ನಿ ಸ್ವಲ್ಪ ತಿಂಡಿ ತಿನ್ನು ತುಪ್ಪ ಹಾಕ್ತೀನಿ ಬಾರಮ್ಮ

ನಿಶಾ ತಲೆ ಅಳ್ಳಾಡಿಸಿ......ನಂಗಿ ಬೆಣ್ಣಿ ಬೇಕು.

ಸುಮ......ಆಯ್ತಮ್ಮ ಕಂದ ಈಗ ತಿಂದ್ಬಿಡು ಆಮೇಲೆ ನಿನಗೆ ಬೆಣ್ಣೆ ಹಾಕಿ ತಿನ್ನಿಸ್ತೀನಿ.

ಸುಮ ಎಷ್ಟೇ ಪೂತುಣಿಸಿದರೂ ಒಪ್ಪಿಕೊಳ್ಳದ ನಿಶಾ ಮನೆಯಿಂದ ಆಚೆಗೆ ಓಡಿಹೋದಳು.

ನೀತು ರೆಡಿಯಾಗಿ ಬಂದು......ಏನಂತೆ ಅತ್ತಿಗೆ ಇವಳದ್ದು ?

ರೇವಂತ್.....ನಿನ್ನ ಚಿಲ್ಟಾರಿ ಬೆಣ್ಣೆ ಇಲ್ಲಾಂತ ದೋಸೆ ತಿಂತಿಲ್ಲ.

ನೀತು......ಇಲ್ಕೊಡಿ ಅತ್ತಿಗೆ ನಾನು ತಿನ್ನಿಸ್ತೀನಿ ಹೆಚ್ಕೊಂಡಿದ್ದಾಳೆ ಸ್ವಲ್ಪ ಬಾಲ ಕಟ್ ಮಾಡ್ಬೇಕು.

ರೇವತಿ.......ಮಗುವಿಗೇನಾದ್ರೂ ಬೈದರೆ ನಿಂಗೆ ಗ್ರಹಚಾರ ಬಿಡಿಸ್ತೀನಿ ಪ್ರೀತಿಯಿಂದ ಬುದ್ದಿ ಹೇಳಿ ತಿನ್ನಿಸು.

ಇವರ ಮಾತು ಮುಗಿಯುವಷ್ಟರಲ್ಲೇ ನಿಶಾ ಕೂಗಿ ಕಿರುಚಾಡುತ್ತ ಒಳಗೋಡಿ ಬಂದರೆ ಅವಳ ಹಿಂದೆಯೇ ಎರಡು ಡಬ್ಬಿಗಳಲ್ಲಿ ಬೆಣ್ಣೆ ಹಿಡಿದು ಗಿರಿ ಬಂದನು.

ನೀತು......ಏಯ್ ಗಿರಿ ನೀನು ಹಾಲು ತಂದು ಕೊಡೋದು ಸ್ವಲ್ಪ ಲೇಟಾದರೂ ಸರಿ ಬೆಣ್ಣೆ ಮಾತ್ರ ಟೈಮಿಗೆ ತಂದ್ಕೊಡು ಇಲ್ಲಾಂದ್ರೆ ನನ್ನ ಲಿಲಿಪುಟ್ ಫುಲ್ ರಾಂಗಾಗಿ ಹೋಗ್ತಾಳೆ.

ಗಿರಿ......ಸಾರಿ ಆಂಟಿ ಅಮ್ಮ ಫ್ರೆಶಾಗಿ ತೆಗೆದಿಡ್ತೀನಿ ನೀನು ಹಾಲು ಕೊಟ್ಟು ಬಾ ಅಂದರು ಅದಕ್ಕೆ ಲೇಟಾಯ್ತು.

ಅಶೋಕ.....ಗಿರಿ ಬಾ ನೀನೂ ತಿಂಡಿ ತಿನ್ನುವಂತೆ.

ಗಿರಿ......ಇಲ್ಲ ಸರ್ ಮನೆಗೇ ಹೋಗ್ತೀನಲ್ಲ.

ಪ್ರೀತಿ ಅವನಿಗೂ ಒಂದು ಪ್ಲೇಟಿನಲ್ಲಿ ದೋಸೆ ತಂದುಕೊಟ್ಟು....... ದಿನಾ ಮನೆಯಲ್ಲಿ ತಿನ್ನೋದಿದ್ದೇ ಇದೆ ಇವತ್ತಿಲೇ ತಿನ್ನುವಂತೆ ಕೂರು.

ರಜನಿ.......ಹರೀಶ್ ನೆನ್ನೆ ನೀವು ಕಳುಹಿಸಿದ್ದ ಇಬ್ಬರು ಯೂನಿಟ್ಟಿನ ಮ್ಯಾನೇಜರ್ ಹುದ್ದೆಗಾಗಿ ಬಂದಿದ್ದರು. ನೀತು ಇರಲಿಲ್ಲವಲ್ಲ ಅದಕ್ಕೆ ಅವರ ಫೋನ್ ನಂ... ಪಡೆದು ನಾವೇ ತಿಳಿಸ್ತೀವಿ ಅಂತೇಳಿ ನಾನು ಕಳಿಸಿಬಿಟ್ಟೆ.

ಪ್ರೀತಿ......ಯಾರವರಿಬ್ಬರು ? ಕೆಲಸ ಚೆನ್ನಾಗಿ ಮಾಡ್ತಾರಾ ?

ಹರೀಶ.......ಅವರಲ್ಲೊಬ್ಬ ನನ್ನ ಜೊತೆ ಅಧ್ಯಾಪಕರಾಗಿರುವವರ ಅಣ್ಣನ ಮಗ ಇನ್ನೊಬ್ಬ ನನ್ನ ಹಳೆಯ ಸ್ನೇಹಿತನ ಮಗ. ಮೊದಲು ಸಂದರ್ಶನ ಮಾಡಿ ಆಮೇಲೆ ಕೆಲಸ ಕೊಡುವುದೋ ಬೇಡವೋ ಅಂತ ನೀವೇ ಡಿಸೈಡ್ ಮಾಡಿ. ಕೆಲಸ ಕೊಡಿ ಅಂತ ನಾನ್ಯಾವುದೇ ರೀತಿಯ ಶಿಫಾರಸ್ಸನ್ನೂ ಮಾಡಲ್ಲ ಅಂತ ಅವರಿಬ್ಬರಿಗೂ ಮೊದಲೇ ಹೇಳಿ ಬಿಟ್ಟಿದ್ದೀನಿ.

ಬೆಣ್ಣೆ ಬಂದಿದ್ದೇ ತಡ ನಲಿದಾಡುತ್ತ ಸುಮ ಅತ್ತೆಯಿಂದ ದೋಸೆಯ ತಿನ್ನಿಸಿಕೊಂಡ ನಿಶಾ ಅಪ್ಪನೆದುರಿಗೆ ನಿಂತು.....ಪಪ್ಪ ಟಾಟಾ ನಲಿ.

ವಿಕ್ರಂ....ಎಲ್ಲಿಗೆ ಹೋಗ್ಬೇಕಮ್ಮ ಕಂದ ?

ನಿಶಾ......ನನ್ನಿ ತೊತ್ತಿಲ್ಲ ಮಾಮ ಪಪ್ಪ ಜೊತಿ ಹೋತೀನಿ.

ತಿಂಡಿ ಮುಗಿಸಿ ಪ್ರತಾಪ್ ತಂದುಕೊಟ್ಟ ರಂಗನ ಫೋನ್ ಪಡೆದು ಮಹಡಿಯ ರೂಮಿಗೆ ಬಂದ ನೀತು ಅದನ್ನು ಆನ್ ಮಾಡಿ ವೈಫೈಗೆ ಕನೆಕ್ಟ್ ಮಾಡಿದಳು. ಫೋನಿನ ವಾಟ್ಸಪ್ಪಿಗೆ ಎರಡು ಮೆಸೇಜ್ ಬಂದಿರುವುದನ್ನು ನೋಡಿ ಅದನ್ನು ತೆರೆದಾಗ.......

ರಂಗ ನಾವು ಮೇಷ್ಟ್ರಿಗೆ ತಲುಪಿಸಿದ್ದೆವಲ್ಲ ಬಾಕ್ಸ್ ಅದನ್ನು ನನಗೆ ಕೊಟ್ಟಿದ್ದ ವ್ಯಕ್ತಿಯ ಹೆಸರು ಜೀವನ್ ಅಂತ. ಅವನು ನೆನ್ನೆಯ ದಿನ ಮಾತನಾಡುತ್ತಿದ್ದ ರೀತಿ ನನಗೇನೋ ಅನುಮಾನ ಹುಟ್ಟಿಸುತ್ತಿದೆ. ನೀನೊಬ್ಬನೇ ಬಾಕ್ಸ್ ತಲುಪಿಸಿದೆಯಾ ಅಥವ ಜೊತೆಗ್ಯಾರಾದರೂ ಇದ್ದರಾ ಅಂತ ತುಂಬ ವರಟಾಗಿ ಕೇಳ್ತಿದ್ದ. ಎಣ್ಣೆಯ ನಶೆಯಲ್ಲಿ ಈ ವಿಷಯ ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ನನ್ನನ್ನು ಹೆದರಿಸಿದ ನೀನು ಹುಷಾರಾಗಿರು ಶಾಲೆಯ ಹತ್ತಿರ ಹೋಗ್ಬೇಡ.

ಎರಡನೇ ಮೆಸೇಜ್......

ಈ ಜೀವನ್ ಜೊತೆ ಇನ್ನೊಬ್ಬನಿದ್ದಾನೆ ಕಣೋ ಅವನು ಮಹಾನ್ ಖತರನಾಕ್ ಅನಿಸುತ್ತೆ ನಮ್ಮೂರಿನ ರೌಡಿ ಸಲೀಂ ಹೆಸರನ್ನು ಹೇಳಿ ನನಗೆ ಹೆದರಿಸ್ತಿದ್ದ. ಇವರಿಬ್ಬರೂ ಸೇರಿಕೊಂಡು ಆ ಮೇಷ್ಟರಿಗೇನೊ ಸ್ಕೆಚ್ ಹಾಕುತ್ತಿದ್ದಾರೆಂದು ನನಗೆ ಅನುಮಾನವಾಗ್ತಿದೆ. ಅದರಿಂದ ನಮಗೇನೂ ಆಗಬೇಕಿಲ್ಲ ನಮ್ಮ ಹುಷಾರಿನಲ್ಲಿ ನಾವಿರೋಣ.

ನೀತು ಎರಡೂ ಮೆಸೇಜನ್ನೊದಿ ಸಾಹುಕಾರನ ಹೆಣ ಪಡೆದವನೂ ಜೀವನ್ ಇಲ್ಲಿ ರಾಜುವಿನ ಕೈಗೆ ಪಾರ್ಸಲ್ ಕೊಟ್ಟವನ ಹೆಸರು ಸಹ ಜೀವನ್ ಇಬ್ಬರೂ ಒಬ್ಬರೇನಾ ? ಈ ಜೀವನ್ ಹೆಸರನ್ನು ಮುಂಚೆ ನಾನೆಲ್ಲೋ ಕೇಳಿದ ನೆನಪು ಎಲ್ಲಿ ನೆನಪಾಗ್ತಿಲ್ಲವಲ್ಲ. ನನಗೆ ಫೋನ್ ಮಾಡಿದ ಅನಾಮಿಕ ವ್ಯಕ್ತಿ ಇದೇ ಜೀವನ್ ಆಗಿರಬಹುದಾ ? ಆತ ಗುರುವಾರ xxxx ಸಿಟಿಗೆ ಬರುವಂತೆ ಹೇಳಿದ್ದಾನೆ ಆದರೆ ಸುಮ್ಮನೆ ಅಲ್ಲಿಯವರೆಗೂ ಕಾಯುವುದೇ ಬೇಡ ಅದಕ್ಕೂ ಮುಂಚೆ ನಾವೇ ಏನಾದರೂ ಮಾಡಬೇಕು.

ಹರೀಶ ಒಳಗೆ ಬರುತ್ತ........ನೀತು ಏನ್ ವಿಷಯ ತಿಳಿಯಿತು ?

ನೀತು ಗಂಡನಿಗೆಲ್ಲಾ ವಿವರಿಸಿದಾಗ ಹರೀಶ......ನಾಳೆ ಭಾನುವಾರ ರಜೆಯಿದೆ ನಾವೀಗಲೇ xxxx ಸಿಟಿಗೆ ಹೊರಡೋಣ ನಾಳೆ ಸಂಜೆ ಒಳಗೆಯೇ ಎಲ್ಲಾ ಕೆಲಸ ಮುಗಿಸಿಕೊಂಡು ಬರೋದು.

ನೀತು......ರೀ ಯಾವ ಕೆಲಸ ?

ಹರೀಶ.....ಎಲ್ಲದಕ್ಕೂ ಈ ಜೀವನ್ ಎಂಬುವವನೇ ಮೂಲ ಅಂತ ನನ್ನ ಮನಸ್ಸು ಹೇಳ್ತಿದೆ ಅವನಾಟಕ್ಕೆ ಇತಿಶ್ರೀ ಹಾಕಿ ಬರೋಣ ಬೇಗ ರೆಡಿಯಾಗು ನಾನು ಬಸ್ಯನಿಗೆ ಫೋನ್ ಮಾಡ್ತೀನಿ ಅವನೂ ಬರಲಿ.

ನೀತು...ನೀವು ನಿರ್ಧರಿಸಿರುವಾಗ ನಾನು ಜೊತೆಯಾಗಿರುವೆ ಬಸ್ಯನ ಜೊತೆ ಅವನಿಬ್ಬರು ಹುಡುಗರು ನಾಲ್ಕು ಜನ ರಕ್ಷಕರನ್ನು ನಮ್ಜೊತೆ ಕರೆದುಕೊಂಡು ಹೋಗೋಣ ಕೆಲಸ ಸುಲಭವಾಗುತ್ತೆ.

ಹರೀಶ.....ಸರಿ ಏನೇ ಆಗಲಿ ನನಗೆ ಗುರುವಾರದ ತನಕ ಕಾಯಲು ತಾಳ್ಮೆಯಿಲ್ಲ ಇವತ್ತೇ ಮುಗಿದರೆ ಒಳ್ಳೆಯದು.

ಬಸ್ಯನಿಗೆ ಫೋನ್ ಮಾಡಿ ಇಬ್ಬರೂ ಕೆಳಗೆ ಬಂದಾಗ ನಿಶಾ ಅಣ್ಣನ ಹಿಂದೆ ಓಡುತ್ತ ಕಿರುಚಾಡಿ ಹಲ್ಲಾ ಮಾಡುತ್ತಿದ್ದಳು.
 
  • Like
Reactions: hsrangaswamy

Samar2154

Well-Known Member
2,314
1,275
159
Update posted in 4 parts.

ಮುಂದಿನ ಅಪ್ಡೇಟ್ ಮುಂದಿನ ವಾರವೇ ಬರೋದು ಅಲ್ಲಿಯವರೆಗೂ ಯಾವುದೇ ಅಪ್ಡೇಟ್ ನಿರೀಕ್ಷೆ ಇಟ್ಟುಕೊಳ್ಳಬೇಡಿ.
 

Samar2154

Well-Known Member
2,314
1,275
159
ಮುಂದಿನ ಅಪ್ಡೇಟ್ ನಾಳೆ ರಾತ್ರಿ ಹಿಂದಿನ ಅಪ್ಡೇಟನ್ಯಾರು ಓದಿಲ್ಲವಾ ಏನ್ ಕಥೆ........????
 
Last edited:

Venky@55

Member
163
48
28
ಮುಂದಿನ ಅಪ್ಡೇಟ್ ನಾಳೆ ರಾತ್ರಿ ಹಿಂದಿನ ಅಪ್ಡೇಟನ್ಯಾರು ಓದಿಲ್ಲವಾ ಏನ್ ಕಥೆ........????
ಓದಿದ್ದಾರೆ.. ನೀವ್ update ಮುಂದಿನ ವಾರ Andrala ಅದ್ಕೆ ಬೇಜಾರಾಗಿ ಯಾರು replay ಮಾಡಿಲ್ಲ....ಈವತ್ತಿನ update ge ಬರ್ತಾರೆ ನೋಡಿ ಎಲ್ರೂ
 
Top