ಈ ಸಮಯದಲ್ಲಿ ಸಹ ರಸವತ್ತಾಗಿ ಬರೆದಿದ್ದಿರಿ. ನಿಮ್ಮ ಅರೋಗ್ಯ ಹೇಗಿದೆ. ಅರೋಗ್ಯ ಕಾಪಾಡಿ ಕೊಳ್ಳಿ.
ಸಧ್ಯಕ್ಕಂತೂ ರೆಸ್ಟಲ್ಲಿದ್ದೀನಿ ಸಮಯ ತುಂಬ ಇದೆ ಆದರೆ ಕಥೆ ಬರೆಯಲು ಕೈ ಸಹಕರಿಸುತ್ತಿಲ್ಲ.
ನಾಳೆ ರಾತ್ರಿ ನೀತು ಕಥೆಯಲ್ಲಿ ಅಪ್ಡೇಟ್ ಖಂಡಿತ ಬರುತ್ತೆ.
ಈ ಸಮಯದಲ್ಲಿ ಸಹ ರಸವತ್ತಾಗಿ ಬರೆದಿದ್ದಿರಿ. ನಿಮ್ಮ ಅರೋಗ್ಯ ಹೇಗಿದೆ. ಅರೋಗ್ಯ ಕಾಪಾಡಿ ಕೊಳ್ಳಿ.
Get well soon
ನಿಧಿ ರಹಸ್ಯ ಭಾಗ ವನ್ನು 1 ಅಪ್ಡೇಟ್ ಅಲ್ಲಿ ಬರೆಯಿರಿ. ಮಿನಿಮಮ್ 10 ಅಧ್ಯಾಯ ಇರಲೇ ಬೇಕು ಹಾಫ್ ಹಾಫ್ ಅಪ್ಡೇಟ್ ಮಾಡಬೇಡಿ plz 1nde ಅಪ್ಡೇಟ್ ಆದರೆ ಸ್ಟೋರಿ ಸುಪರ್ ಆಗಿ ಇರುತ್ತೆ ಓದೋ ಕೆ
ಶಿಲ್ಪಾಳನ್ನ ಬಿಹಾರಕ್ಕೆ ಮತ್ತೆ ಬೇರೆ ಬೇರೆ ಕಡೆ ಕರೆದುಕೊಂಡು ಹೋಗುವ 10 episode ಕಥೆ ಬರೆಯಿರಿ
ಅರೋಗ್ಯ ಸರಿ ಮಾಡಿಕೊಳ್ಳಿ. ಮುಖ್ಯವಾದದ್ದುಮೊದಲು ಕೈ ಸರಿ ಹೋಗಲಿ ಬ್ರದರ್ ಕಥೆ ಒಂದೊಂದಾಗಿ ತೆರೆದುಕೊಳ್ಳುತ್ತೆ ಆದರೆ ಬರೆಯಲು ಸಧ್ಯದ ಪರಿಸ್ಥಿತಿಯಲ್ಲಿ ಕೈ ಸರಿಯಿಲ್ವಲ್ಲ. ಜಾಸ್ತಿ ಹೊತ್ತು ಟೈಪ್ ಮಾಡಲು ಆಗ್ತಿಲ್ಲಾ ಬೆರಳುಗಳು ನೋಯುತ್ತಿದೆ.
ಹೊದವಾರವೇ ಬರೆದಿದ್ದೀರಿ ಈಗ ಸಾಧ್ಯವಿಲ್ಲವೆ?ಮೊದಲು ಕೈ ಸರಿ ಹೋಗಲಿ ಬ್ರದರ್ ಕಥೆ ಒಂದೊಂದಾಗಿ ತೆರೆದುಕೊಳ್ಳುತ್ತೆ ಆದರೆ ಬರೆಯಲು ಸಧ್ಯದ ಪರಿಸ್ಥಿತಿಯಲ್ಲಿ ಕೈ ಸರಿಯಿಲ್ವಲ್ಲ. ಜಾಸ್ತಿ ಹೊತ್ತು ಟೈಪ್ ಮಾಡಲು ಆಗ್ತಿಲ್ಲಾ ಬೆರಳುಗಳು ನೋಯುತ್ತಿದೆ.
ಹೊದವಾರವೇ ಬರೆದಿದ್ದೀರಿ ಈಗ ಸಾಧ್ಯವಿಲ್ಲವೆ?