• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ಶಿಲ್ಪಾ ನೂರಾರು ಕಾಮುಕರಿಗೆ ತನ್ನ ಮೈಯಿಂದ ಸ್ವರ್ಗ ಸುಖ ನೀಡಿದಳು

ಶಿಲ್ಪಾ ಯಾರ್ಯಾರಿಗೆ ರತಿ ಸುಖ ನೀಡಬೇಕು ?

  • ಕಳ್ಳರು

    Votes: 20 40.8%
  • ಪೋಲಿ ಪುಂಡರು

    Votes: 26 53.1%
  • ರೌಡಿಗಳು

    Votes: 26 53.1%
  • ಪೇದೆಗಳು

    Votes: 18 36.7%
  • ರಾಜಕಾರಣಿಗಳು

    Votes: 25 51.0%

  • Total voters
    49

Samar2154

Well-Known Member
2,307
1,272
159
ಶನಿವಾರ ಮತ್ತು ಭಾನುವಾರ ರಾತ್ರಿ ಎರಡು ಕಥೆಗಳಲ್ಲೂ ಒಂದೊಂದು ಅಪ್ಡೇಟ್ ಬರುತ್ತೆ ಆಫೀಸ್ ಕೆಲಸ ಜಾಸ್ತಿ ಇದೆ ಹಾಗಾಗಿ ಕಥೆಯ ಕಡೆ ಗಮನ ಕೊಡಲು ಸಮಯವಾಗ್ತಿಲ್ಲ ಸ್ವಲ್ಪ ಫ್ರೀ ಸಿಕ್ಕಿದ್ರೆ ಸಾಕೆನ್ನಿಸ್ತಿದೆ.
 
  • Like
Reactions: hsrangaswamy

Ss97

New Member
18
2
3
Tumba late aytu bro almost 15 days aytu update bandu...
 

Samar2154

Well-Known Member
2,307
1,272
159
ಭಾಗ 216


ಅದಿತಿ(ಜೂ) ಶಾಲೆಯಿಂದ ಮನೆಗೆ ಹಿಂದಿರುಗಿದಾಗ ಅಕ್ಕನ ದಾರಿ ಕಾಯುತ್ತ ಮನೆ ಬಾಗಿಲ ಮುಂದಿನ ಗ್ರಿಲ್ ರೈಲಿಂಗ್ ಹಿಡಿದು ನಿಂತ ಸಿಯಾ ಅಕ್ಕ ಬಂತು....ಅಕ್ಕ ಬಂತು.....ಎಂದು ಕಿರುಚಾಡಿ ಕುಣಿದು ಕುಪ್ಪಳಿಸಿಬಿಟ್ಟಳು. ಅಕ್ಕ ತಂಗಿಯರಿಬ್ಬರು ಒಬ್ಬರನ್ನೊಬ್ಬರು ಫುಲ್ ಗಟ್ಟಿಯಾಗಿ ತಬ್ಬಿಕೊಂಡಿದ್ದು ಅಕ್ಕನಿಂದ ಮುದ್ದು ಮಾಡಿಸಿಕೊಂಡ ಸಿಯಾ ಅಜ್ಜಿ ಬಳಿಗೋಡಿ ಬಂದು.......

ಸಿಯಾ......ಅಜ್ಜಿ ಕೊಲು ನಾ ಅಕ್ಕ ಕೊತಿನಿ ಕೊಲು ಅಜ್ಜಿ.

ಸುಮಿತ್ರ.......ಏನ್ ಬೇಕಮ್ಮ ಕಂದ ?

ಸಿಯಾ........ಅದಿ..ಅದಿ ಕೊಲು ಅಜ್ಜಿ.....ಎಂದೇಳಿ ಕಿಚನ್ನಿನ ಕಡೆ ಕೈ ತೋರಿಸಿದಳು.

ರಾಮಚಂದ್ರ......ಲೇ ನನ್ನ ಬಂಗಾರಿ ರವೆಯುಂಡೆ ಕೇಳ್ತಿದ್ದಾಳೆ.

ಸುಮಿತ್ರ....ಉಂಡೆ ಬೇಕಾ ಕಂದ.

ಸಿಯಾ ತಲೆಯಾಡಿಸುತ್ತ....ಹೂಂ ಕೊಲು ಅಜ್ಜಿ ಬಾ.

ಸುಮಿತ್ರ ಮೊಮ್ಮಗಳನ್ನೆತ್ತಿಕೊಂಡು...ನಡಿಯಮ್ಮ ಕಂದ ಕೊಡ್ತೀನಿ ರವೆಯುಂಡೆ ಅಕ್ಕಂಗೆ ತಿನ್ನಿಸ್ಬೇಕಾ ?

ಸಿಯಾ.....ಹೂಂ ಅಕ್ಕ ತಿಂತಿ ಕೊತಿನಿ.

ಅಜ್ಜಿಯಿಂದೆರಡು ರವೆಯುಂಡೆ ಪಡೆದು ಗುಡುಗುಡುನೇ ಓಡಿ ಬಂದು ಸೋಫಾವನ್ನೇರಿದ ಸಿಯಾ ಅಕ್ಕನ ಮುಂದಿಡಿದು......ಅಕ್ಕ ತಿಂತಿ ಇದಿ ತಿಂತಿ ತಕೊ....

ಅದಿತಿ(ಜೂ)........ನೀ ತಿಂದ್ಯಾ ಪುಟ್ಟಿ.

ಸಿಯಾ.....ನಾ ತಿಂತಿ ಆತು.

ರಾಮಚಂದ್ರ.....ತಾತಂಗೆ ರವೆಯುಂಡೆ ಕೊಡಲ್ವ ಕಂದ ?

ಎಡಗೈಲಿ ತಾನು ತಿನ್ನಲಿಕ್ಕೆಂದು ಇಟ್ಟುಕೊಂಡಿದ್ದ ಉಂಡೆ ತಾತನಿಗಿತ್ತ ಸಿಯಾ ಪುನಃ ಅಡುಗೆ ಮನೆಗೋಡಿ ಇನ್ನೆರಡು ಉಂಡೆ ತಂದವಳೇ ಸಾನ್ವಿಕ ಅಕ್ಕನಿಗೊಂದು ನೀಡಿ ಇನ್ಯಾರಾದರೂ ಕೇಳುತ್ತಾರೆಂದು ತಾನೇ ಕವರುತ್ತ ಕುಳಿತಳು.

ಅದಿತಿ....ನೋಡಿ ಅಕ್ಕ ನಾನೆಲ್ಲಿ ಕೇಳ್ತೀನೋ ಅಂತ ಮೊದಲವಳೇ ಕವರಿಕೊಳ್ತಿದ್ದಾಳೆ.

ಜ್ಯೋತಿ......ಅವಳನ್ಯಾವಾಗ್ಲೂ ನೀನೇ ತಾನೇ ಕೆಣಕೋದು ಅದಕ್ಕೆ ನಿನ್ನತ್ತಿರಕ್ಕೂ ಬರದೇ ದೂರವೇ ಕೂತಿದ್ದಾಳೆ ನೋಡು.

ಅದಿತಿ.....ಅಲ್ಲಿ ಕೂತ್ರೇನು ಬಿಡ್ತೀನಾ..ಎನ್ನುತ್ತ ಸಿಯಾಳನ್ನೆತ್ತಿ ತನ್ನ ಮಡಿಲಲ್ಲಿ ಕೂರಿಸಿಕೊಂಡು ಕೆಣಕುತ್ತ ಆಡಿಸತೊಡಗಿದಳು.
* *
* *
ರಾಜ್ಯದ ಭಾವೀ ಮುಖ್ಯಮಂತ್ರಿ ಆಗಲಿದ್ದ ಶ್ರಾವಣಿಯ ರಸಭರಿತ ತುಲ್ಲಿನ ರುಚಿ ಸವಿದು ಕೇಯ್ದಾಡಿ ಸುಖ ಅನುಭವಿಸಿದ್ದ ಅಶೋಕ್ ರಾವ್ ಕಣ್ಣೆದುರಿಗೆ ಕಾಣಿಸುತ್ತಿದ್ದ ಆಕೆಯ ಬೆಳ್ಳನೇ ದುಂಡನೆಯ ಕುಂಡೆಗಳನ್ನು ನೋಡುತ್ತ ಮೈ ಮರೆತಿದ್ದನು. ಶ್ರಾವಣಿಯ ಅತೀ ನುಣುಪಾದ ಕುಂಡೆಗಳನ್ನು ಸವರಿ ಅದರ ಮೇಲೆ ಮುಖವನ್ನುಜ್ಜಿ ಮುತ್ತಿನ ಸುರಿಮಳೆ ಸುರಿಸಿದ ಅಶೋಕ್ ರಾವ್ ನಾಯಿಯಂತೆ ನೆಕ್ಕುತ್ತಿದ್ದನು. ಶ್ರಾವಣಿ ಕುಂಡೆಗಳ ಉಬ್ಬಿನೊಂದೂ ಜಾಗವನ್ನೂ ಬಿಡದೆ ತನ್ನ ನಾಲಿಗೆಯಿಂದ ನೆಕ್ಕಿ ನೆಕ್ಕಿ ಕ್ಲೀನ್ ಮಾಡಿದ ಅಶೋಕ್ ರಾವ್ ಕುಂಡೆಗಳನ್ನಗಲಿಸಿದನು. 38ರ ಸೈಜಿ಼ನ ಮೃದುವಾಗಿರುವ ಕುಂಡೆಗಳು ವಿರುದ್ದ ದಿಕ್ಕಿನಲ್ಲಿ ಅರಳಿಕೊಂಡಾಗ ಕಣಿವೆ ಸಂಧಿಯ ತಳಭಾಗದಲ್ಲಿ ಬೆಚ್ಚಗೆ ಅಡಗಿರುವ ಕೆಂಪನೇ ಪುಟ್ಟದಾದ ತಿಕದ ತೂತು ಆತನಿಗೆ ಸ್ಪಷ್ಟವಾಗಿ ಗೋಚರಿಸಿತು. ಈ ಮುಂಚೆ ಇಬ್ಬರ ನಡುವಿನ ಕಾಮದಾಟ ನಡೆದಿದ್ದ ಸಮಯದಲ್ಲಿ ಅಶೋಕ್ ರಾವ್ ಬೇಕಾದಷ್ಟು ಸಲ ಶ್ರಾವಣಿಯ ತಿಕದ ತೂತಿನೊಳಗೂ ನಾಲಿಗೆಯ ತೂರಿಸಿ ನೆಕ್ಕಿದ್ದರೆ ಈ ದಿನ ಮೊದಲನೇ ಸಲ ಅದರೊಳಗೆ ತುಣ್ಣೆ ನುಗ್ಗಿಸುವವನಿದ್ದನು. ಶ್ರಾವಣಿ ಕುಂಡೆಗಳ ಕಣಿವೆಯಲ್ಲಿ ಮುಖ ಹುದುಗಿಸಿದ ಅಶೋಕ್ ರಾವ್ ತನ್ನಿಂದ ಸಾಧ್ಯವಿದ್ದಷ್ಟುದ್ದಕ್ಕೆ ನಾಲಿಗೆ ಚಾಚಿದ್ದಲ್ಲದೆ ಅದನ್ನು ತಿಕದ ತೂತಿನೊಳಗೂ ತೂರಿಸುತ್ತ ನೆಕ್ಕಿ ರೀಚಿ ಸವಿಯತೊಡಗಿದನು. ಶ್ರಾವಣಿ ತಿಕದ ತೂತಿನ ರುಚಿ ಆತನಿಗೆ ತುಂಬಾ ಹಿಡಿಸಿದ್ದು ಮಂತ್ರ ಮುಗ್ದನಾಗಿ 15 ನಿಮಿಷಗಳು ಎಡಬಿಡದೆ ನೆಕ್ಕಾಡಿದನು. ಮನಸ್ಸಿಗೆ ತೃಪ್ತಿ ದೊರಕಿದಾಗ ಅವಳನ್ನೆತ್ತಿ
ಕೂರಿಸಿದ ಅಶೋಕ್ ರಾವ್ ಆಕೆಯ ಬಾಯೊಳಗೆ ತುಣ್ಣೆ ತುರುಕಿ ಉಣ್ಣಿಸಲು ಮೊದಲಾದನು. ಈಗಾಗಲೇ ನೂರಕ್ಕೂ ಹೆಚ್ಚು ಬಾರಿ ಅಶೋಕ್ ರಾವ್ ತುಣ್ಣೆ ಚೀಪಿದ್ದ ಶ್ರಾವಣಿ ಈಗಲೂ ಸ್ವಲ್ಪ ಕೂಡ ಹೇಸಿಗೆಪಡದೆ ಆತನ ತುಣ್ಣೆಯುಣ್ಣುವುದರ ಜೊತೆಗೆ ಶಾಟಗಳಿಂದ ಆವೃತವಾಗಿದ್ದ ಬೀಜಗಳನ್ನೂ ಬಾಯಲ್ಲಿ ತುಂಬಿಸಿ ಚೀಪಾಡಿದಳು.

ಅಶೋಕ್ ರಾವ್......ಇಲ್ಲಿವರೆಗೆ ನೂರಾರು ಸೂಳೆಯರು...ಕೆಲ ಫ್ಯಾಮಿಲಿ ಟೈಪ್ ಹೆಂಗಸರ ಜೊತೆ ಸಂಬಂಧ ಮಾಡಿದ್ದೀನಿ ಆದರೆ ನಿನ್ನಷ್ಟು ಅಚ್ಚುಕಟ್ಟಾಗಿ ಯಾರೊಬ್ಬರೂ ನನ್ನ ತುಣ್ಣೆ ಚೀಪಿರಲಿಲ್ಲ.

ಶ್ರಾವಣಿ.......ರಾವ್ ನಿಮ್ಮ ತುಣ್ಣೆ ಚೀಪುವುದಕ್ಕೆ ನಾನ್ಯಾವಗಲೂ ಸಿದ್ದಳಿರ್ತೀನಿ. ರಾವ್ ತುಣ್ಣೆ ಪೂರ್ತಿ ನೆಟ್ಟಗೆ ನಿಂತಾಯ್ತು ಈಗ ತಿಕ ಹೊಡೆದು ನಿಮ್ಮಾಸೆ ಈಡೇರಿಸಿಕೊಳ್ಳಿ.

ಅಶೋಕ್ ರಾವ್......ಚಿನ್ನ ನಿನ್ಜೊತೆ ಇಷ್ಟು ದಿನಗಳಿಂದ ದೈಹಿಕ ಸಂಬಂಧವಿಟ್ಟುಕೊಂಡಿದ್ದರೂ ಕೇವಲ ತುಲ್ಲನ್ನು ಮಾತ್ರ ಕೇಯ್ತಿದ್ದೆ ಇವತ್ತು ಮೊದಲ ಬಾರಿ ನಿನ್ನ ತಿಕ ಹೊಡೆಯುವ ಛಾನ್ಸ್ ಸಿಕ್ಕಿದೆ.

ಶ್ರಾವಣಿ.......ಚಿಂತೆ ಮಾಡ್ಬೇಡಿ ರಾವ್ ಇನ್ಮುಂದೆ ನಾನ್ಯಾವ್ಯಾವಾಗ ನಿಮ್ಮ ತುಣ್ಣೆ ಕೆಳಗೆ ಬರ್ತೀನೋ ಆಗೆಲ್ಲ ನಿಮ್ಮಿಂದ ರೆಗ್ಯುಲರ್ರಾಗಿ ತಿಕ ಕೂಡ ಹೊಡೆಸಿಕೊಳ್ತೀನಿ.

ಅಶೋಕ್ ರಾವ್.....ಆಹಾ ! ನೀನಿಂತಾ ಒಳ್ಳೆ ಆಫರ್ ಕೊಡುವಾಗ ನಾನ್ಯಾಕೆ ಬೇಡ ಅನ್ನಲಿ ಚಿನ್ನ. ಇನ್ಮುಂದೆ ನಿನ್ನ ತುಲ್ಲಿನ ಜೊತೆಗೆ ನಿನ್ನ
ತಿಕದ ತೂತಿನ ಸರ್ವೀಸಿಂಗ್ ಕೂಡ ಮಾಡೇ ಮಾಡ್ತೀನಿ.

ಅಶೋಕ್ ರಾವ್ ತುಣ್ಣೆ ಕಪ್ಪಗೆ ಮಿರಮಿರ ಮಿಂಚುತ್ತಿದ್ದು ಪೂರ್ಣ ಪ್ರಮಾಣದಲ್ಲಿ ನಿಗುರಿದ್ದರೆ ಶ್ರಾವಣಿಯ ಕುಂಡೆಗಳಿಗೆ ಹತ್ತಾರೇಟು ಭಾರಿಸಿ ಜೆಲ್ ಕ್ರೀಂ ತೆಗೆದುಕೊಂಡನು. ಶ್ರಾವಣಿ ತಿಕದ ತೂತಿಗೆ ಚೆನ್ನಾಗಿ ಕ್ರೀಂ ತುಂಬಿಸಿದ ಅಶೋಕ್ ರಾವ್ ತುಣ್ಣೆಗೂ ನೀಟಾಗಿ ಕ್ರೀಂ ಸವರಿಕೊಂಡು ತನ್ನ ಬಹುದಿನದಾಸೆಯನ್ನು ಈ ದಿನ ಈಡೇರಿಸಿಕೊಳ್ಳುವುದಕ್ಕೆ ಸಿದ್ದನಾದನು. ಶ್ರಾವಣಿ ಅಂಗೈ ಮತ್ತು ಮಂಡಿಯುರಿ ಮೊದಲಿನಂತೆ ನಾಯಿ ಪೋಸಿಷನ್ನಿನಲ್ಲಿ ಕುಳಿತಾಗ ಅವಳಿಂದೆ ಸೇರಿಕೊಂಡ ಅಶೋಕ್ ರಾವ್ ಕುಂಡೆಗಳನ್ನಗಲಿಸುತ್ತ ಕಣಿವೆ ಸಂಧಿಯೊಳಗೆ ತುಣ್ಣೆಯನ್ನಿಟ್ಟನು. ಬಹಳ ದಿನಗಳಾದ ಬಳಿಕ ಇಂದು ತಿಕ ಹೊಡೆಸಿಕೊಳ್ಳುತ್ತಿದ್ದ ಕಾರಣ ಶ್ರಾವಣಿಗೂ ಫುಲ್ ಏಕ್ಸೈಟಾಗಿದ್ದು ಅಶೋಕ್ ರಾವ್ ತುಣ್ಣೆಗೆಲ್ಲಾ ರೀತಿ ಸಹಕರಿಸಲು ರೆಡಿಯಾಗಿದ್ದಳು. ಶ್ರಾವಣಿಯ ತಿಕದ ತೂತನ್ನು ತುಣ್ಣೆಯಿಂದಲೇ ಸವರಿದ ಅಶೋಕ್ ರಾವ್ ತನ್ನ ತಾಕತ್ತನ್ನೆಲ್ಲಾ ಪ್ರಯೋಗಿಸಿ ಶಾಟ್ ಜಡಿದಾಗ ಆತನ ತುಣ್ಣೆ ಶ್ರಾವಣಿಯ ಪುಟ್ಟ ತಿಕದ ತೂತನ್ನು ಹಿಗ್ಗಿಸಿ
ಒಳಗೆ ಪ್ರವೇಶಿಸಿತು. ಮೊದಲೆರಡು ಶಾಟುಗಳಲ್ಲೇ ಅಶೋಕ್ ರಾವ್ ತುಣ್ಣೆಯ ತುದಿ ಶ್ರಾವಣಿಯ ಬೆಚ್ಚಗಿನ ತಿಕದ ತೂತಿನೊಳಗೆ
ಸೇರಿದ್ದು ತದನಂತರ ಶಾಟಿನ ಮೇಲೆ ಶಾಟುಗಳನ್ನು ಎಡಬಿಡದೆ ಜಡಿಯಲು ಪ್ರಾರಂಭಿಸಿದನು. ಮೊದಲಿಗೆ ಅಲ್ಪ ಸ್ವಲ್ಪ ತಿಕದೊಳಗೆ ಉರಿಯಾಗುತ್ತಿದ್ದರೂ ಕ್ರಮೇಣ ತುಣ್ಣೆಯೇಟಿಗೆ ಶ್ರಾವಣಿಯೂ ಹೊಂದಿಕೊಂಡಿದ್ದು ತನ್ನ ಕುಂಡೆಗಳನ್ನು ಹಿಂದೆ ತಳ್ಳುತ್ತ ಅಶೋಕ್ ರಾವ್ ತುಣ್ಣೆಯು ತಿಕದೊಳಗೆ ಪೂರ್ತಿ ನುಗ್ಗಲು ಸಹಕಾರವನ್ನು ನೀಡುತ್ತಿದ್ದಳು. 27ನೇ ಶಾಟಿನಲ್ಲಿ ಅಶೋಕ್ ರಾವ್ ತುಣ್ಣೆಯು ಶ್ರಾವಣಿಯ ತಿಕದೊಳಗೆ ಫುಲ್ ನುಗ್ಗಿದ್ದು ಆತನ ದಪ್ಪ ಬೀಜಗಳು ಆಕೆಯ ದುಂಡಾದ ಮೆತ್ತನೇ ಕುಂಡೆಗಳಿಗೆ ಬಡಿಯುತ್ತಿದ್ದವು.

ಅಶೋಕ್ ರಾವ್......ವಾವ್ ಶ್ರಾವಣಿ ನಿನ್ನ ತಿಕ ತುಂಬಾನೇ ಟೈಟ್ ಬಿಗಿಯಾಗಿದೆ ಚಿನ್ನ ಭಟ್ಟಿಯೊಳಗೆ ತುಣ್ಣೆ ತೂರಿಸಿದಂತ್ತಾಗ್ತಿದೆ.

ಶ್ರಾವಣಿ.......ಹೆಣ್ಣಾಗಿದ್ದರೇನು ರಾವ್ ನನಗೂ ಕಾಮದ ಚೂಲು ಇರುವುದಿಲ್ವಾ ? ನನ್ನ ತಿಕದೊಳಗೆ ನುಗ್ಗುವ ನಿಮ್ಮಾಸೆಯಿಂದು ಪೂರೈಸಿತಲ್ಲ ಇನ್ಯಾಕೆ ಸುಮ್ಮನಾಗ್ಬಿಟ್ರಿ ಜಡಿಯೋದು ತಾನೇ.

ಅಶೋಕ್ ರಾವ್.....ಹೌದು ಶ್ರಾವಣಿ ಡಿಯರ್ ಇವತ್ತು ನಿನ್ನ ತಿಕದ ತೂತಿನಲ್ಲಿ ತುಣ್ಣೆ ನುಗ್ಗಿಸಿರುವುದು ನನಗೆ ಹೆಮ್ಮೆಪಡುವ ಸಂಗತಿ.

ಶ್ರಾವಣಿಯ ಸೊಂಟವನ್ನಿಡಿದು ತುಣ್ಣೆಯನ್ನವಳ ತಿಕದೊಳಗಿನಿಂದ ಮುಕ್ಕಾಲು ಭಾಗ ಹೊರಗೆಳೆದು ರಭಸವಾಗಿ ಮತ್ತೊಮ್ಮೆ ಒಳಗೆ ನುಗ್ಗಿಸಿದನು. ಶ್ರಾವಣಿ ಬಾಯಿಂದ ಆಹ್...ಹಾಂ..ಆಹ್...ಅಮ್ಮಾ ಎಂಬ ಕಾಮುಕ ಮುಲುಗಾಟದ ಶಬ್ದಗಳು ನಿರಂತರವಾಗಿ ಹೊರ ಬರುತ್ತಿದ್ದರೆ ಅವಳ ಮೊಲೆಗಳನ್ನಿಡಿದೆಳೆದು ಅಮುಕಾಡುತ್ತಿದ್ದ ಅಶೋಕ್ ರಾವ್ ಬಹಳ ದಿನಗಳ ಕನಸನ್ನು ನನಸಾಗಿಸಿಕೊಳ್ಳುತ್ತ ಅವಳ ತಿಕ ಹೊಡೆಯುತ್ತಿದ್ದನು. ಒಂದು ಘಂಟೆ ಕಾಲ ನಿಲ್ಲಿಸದಂತೆ ಶ್ರಾವಣಿಯ ತಿಕ ಹೊಡೆದು ಫುಲ್ ಮಜ ಉಡಾಯಿಸಿಕೊಂಡಿದ್ದ ಅಶೋಕ್ ರಾವ್ ತುಣ್ಣೆಯಿಂದ ಸಿಡಿದ ವೀರ್ಯದ ರಸವನ್ನೆಲ್ಲಾ ಅವಳ ಬಾಯೊಳಗೆ ತುಂಬಿಸಿ ಕುಡಿಸಿಬಿಟ್ಟನು. ಶ್ರಾವಣಿಯನ್ನು ತಬ್ಬಿಕೊಂಡವಳ ಮೊಲೆ ಚೀಪಿ ತುಲ್ಲಿನಲ್ಲಿ ಬೆರಳಾಡಿಸುತ್ತ......

ಅಶೋಕ್ ರಾವ್......ಶ್ರಾವಿ ಡಿಯರ್ ಸಕತ್ ಮಜ ಕೊಟ್ಟೆ ಚಿನ್ನ ನೀನು ನನ್ನ ತುಣ್ಣೆಗೆ ಕೊಡ್ತಿರೋ ಸುಖಕ್ಕೆ ನಾ ನಿನಗೆ ಚಿರಋಣಿ.

ಅಶೋಕ್ ರಾವ್ ಪಕ್ಕದಲ್ಲಿ ಮಲಗಿ ಆತನ ಬೀಜ ಸವರಾಡುತ್ತಿದ್ದ ಶ್ರಾವಣಿ...ರಾವ್ ನನ್ನ ಯೌವನವಿರೋದೇ ನಿಮ್ಮ ತುಣ್ಣೆಗೆ ಸುಖ ಉಣಬಡಿಸುವುದಕ್ಕಾಗಿ ರಾವ್. ನೀವು ಬಯಸಿದಾಗ ನಾನು ನನ್ನ ತೊಡೆಗಳನ್ನಗಲಿಸಿ ನಿಮ್ಮ ತುಣ್ಣೆ ಕೆಳಗೆ ಮಲಗಿಕೊಳ್ತೀನಿ.

ಅಶೋಕ್ ರಾವ್.......ಶ್ರಾವಣಿ ರಾಜ್ಯದ ಚುನಾವಣೆಗಳು ಇದೇ ತಿಂಗಳಿನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ ಅದಕ್ಕೆ ನಾವೆಲ್ಲ ರೀತಿ ಸಿದ್ದತೆ ಮಾಡಿಕೊಳ್ಬೇಕು.

ಶ್ರಾವಣಿ........ಚುನಾವಣ ಪೂರ್ವ ತಯಾರಿಗಳೇನೋ ಚೆನ್ನಾಗೇ ನಡಿತಿದೆ ಸರ್ ನಮ್ಮ ಪಕ್ಷದ ಕಡೆ ರಾಜ್ಯದ ಜನರಿಗೂ ಒಲವಿದೆ ನಾವು ಗೆಲುವು ಸಾಧಿಸಿ ಮುಂದಿನ ಸರ್ಕಾರವನ್ನು ರಚಿಸುವುದು ಶತಃಸಿದ್ದ ಅದರ ಬಗ್ಗೆ ಸಂಶಯವಿಲ್ಲ.

ಅಶೋಕ್ ರಾವ್......ಸದ್ಯದ ಪರಿಸ್ಥಿತಿಯಲ್ಲಿ ಜನರು ನಮ್ಮ ಪಕ್ಷವೇ
ಅಧಿಕಾರಕ್ಕೆ ಬಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತೆ ಅಂತಿದ್ದಾರೆ. ಇದು ನಿಜವಾಗಿದ್ದರೂ ಜನರ ಮನಸ್ಥಿತಿ ಯಾವಾಗ ಬದಲಾಗುತ್ತೆ ಅಂತ ಹೇಳಲಾಗದು ಜೊತೆಗೆ ಚುನಾವಣೆಯ ದಿನ ಸಾಧ್ಯವಾದಷ್ಟು ಜನ ಬೂತಿಗೆ ಬಂದು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವುದು ತುಂಬ ಮುಖ್ಯ ಆಗಲೇ ನಮ್ಮ ಪಕ್ಷ ಜಯಿಸಲು ಸಾಧ್ಯವಾಗೋದು.

ಶ್ರಾವಣಿ...ನೋಡ್ತಿರಿ ಸರ್ ಈ ಸಲ ನಾ ಭೂತೋ ನಾ ಭವಿಷ್ಯತೋ ಅನ್ನುವ ರೀತಿ ರಾಜ್ಯದ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಮತದಾನ ನಡೆಯುತ್ತೆ.

ಅಶೋಕ್ ರಾವ್......ನಮ್ಮ ರಾಜ್ಯದ ಚುನಾವಣೆಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ಜಾತಿಯ ವಿಷಯ. ನಾವಿಬ್ಬರೂ ಮೇಲ್ವರ್ಗದ ಜಾತಿಗೆ ಸೇರಿದವರು ಆದರೆ ನಮ್ಮ ಜಾತಿಯ ಜನ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಇತರೆ ನಾಲ್ಕು ಪ್ರಮುಖವಾದ ಜಾತಿಗಳ ನಾಯಕರನ್ನು ನಾವು ನಮ್ಮ ಪಕ್ಷದ ಕಡೆ ಸೆಳೆದುಕೊಂಡರೆ ಅವರ ಮತಗಳೂ ಲಭಿಸುತ್ತೆ ಆಗ ನಮ್ಮ ಗೆಲುವು
ಕೂಡ ಸುನಿಶ್ಚಿತವಾಗುತ್ತೆ .

ಶ್ರಾವಣಿ...ಇದರ ಬಗ್ಗೆ ಶಿಲ್ಪಾ ಮೊನ್ನೆ ದಿನವೇ ಹೇಳಿದ್ಳು ಸರ್ ನೀವು ಇನ್ನೆರಡು ದಿನ ಕಾಯಿರಿ ಎಲ್ಲಾ ಜಾತಿಯ ಜನರೂ ಒಕ್ಕೊರಲಿನಿಂದ
ನಮ್ಮ ಪಕ್ಷಕ್ಕೇ ಬೆಂಬಲ ಸೂಚಿಸಲಿದ್ದಾರೆ.

ಅಶೋಕ್ ರಾವ್.....ಅದೇಗೆ ಸಾಧ್ಯ ? ನಾನೂ ಆ ಜಾತಿಯಲ್ಲಿನ ಹಿರಿಯ ನಾಯಕರನ್ನು ಸಂಪರ್ಕಿಸಲು 15—20 ದಿನಗಳಿಂದಲೂ ಪ್ರಯತ್ನಿಸ್ತಿದ್ದೀನಿ ಆದರೆ ನನಗವರು ಟೈಮನ್ನೇ ಕೊಟ್ಟಿಲ್ಲ.

ಶ್ರಾವಣಿ.....ಹೇಗೆ ಅನ್ನೋದನ್ನು ಶಿಲ್ಪಾ ನನಗೂ ಹೇಳಿಲ್ಲ ಆದರೆ ಅವಳೇನು ಹೇಳ್ತಾಳೋ ಅದನ್ನು ಕಾರ್ಯಗತ ಮಾಡೇ ಮಾಡ್ತಾಳೆ ಅನ್ನೋದು ಮಾತ್ರ ಗ್ಯಾರೆಂಟಿ. ಸರ್ ಟೈಮಾಯ್ತು ಮುಂದಿನ ವಾರ ನಮ್ಮ ಪಕ್ಷದ ರಾಜ್ಯ ಪ್ರವಾಸ ಪ್ರಾರಂಭಿಸುವ ಮುಂಚೆ ಯಾವ್ಯಾವ ಕ್ಷೇತ್ರಗಳಿಗೆ ಯಾರನ್ನು ನಿಲ್ಲಿಸಬೇಕೆಂದು ಡಿಸೈಡ್ ಮಾಡಬೇಕಿದೆ ಅದಕ್ಕೆ ಸಿದ್ದತೆ ಮಾಡಿಕೊಳ್ಳಿ ಸರ್.

ಅಶೋಕ್ ರಾವ್......ಇನ್ನೊಂದೆರಡು ದಿನದಲ್ಲಿ ನಾನೇ ನಮ್ಮ ಪಕ್ಷದ ಅಭ್ಯರ್ಥಿಗಳ ಲಿಸ್ಟ್ ತೆಗೆದುಕೊಂಡು ನಿಮ್ಮನೆಗೇ ಬರ್ತೀನಿ. ಅಲ್ಲಿಯೇ ಶಿಲ್ಪಾ ಜೊತೆ ಚರ್ಚಿಸಿ ಅಂತಿಮ ಮಾಡಿಬಿಡೋಣ ಪ್ರವಾಸದ ಬಗ್ಗೆ ಯೋಚಿಸ್ಬೇಡ ನಾನಾಗಲೇ ಎಲ್ಲ ಸಿದ್ದತೆಗಳನ್ನು ಮಾಡಿದ್ದೀನಿ ಆದರೆ ಪ್ರವಾಸದಲ್ಲಿ ನೀನು ಇರಲೇಬೇಕು.

ಶ್ರಾವಣಿ......ಖಂಡಿತ ಸರ್ ನಾನಿದ್ದೇ ಇರ್ತೀನಿ.

ಅಶೋಕ್ ರಾವ್.....ನಮ್ಮ ರಾಜ್ಯದ ಜನರಿಗೆ ನೀನೇ ಕಟ್ಟ ಕಡೇ ಭರವಸೆಯಾಗಿ ಕಾಣಿಸ್ತಿದ್ದೀಯ ಶ್ರಾವಣಿ. ನೀನು ಮಾತ್ರ ನಮ್ಮ ರಾಜ್ಯವನ್ನು ಸುಭಿಕ್ಷ...ಸಂವೃದ್ದಿಯ ಪಥದಲ್ಲಿ ಕೊಂಡೊಯ್ಯಲು ಸಾಧ್ಯ.

ಶ್ರಾವಣಿ...ನೀವಿಷ್ಟೊಂದು ಹೊಗಳಬೇಡಿ ಸರ್.

ಅಶೋಕ್ ರಾವ್....ಹೊಗಳ್ತಿಲ್ಲ ನಿಜ ಹೇಳ್ತಿದ್ದೀನಿ ನಡಿ ಇಬ್ಬರೂ ಒಟ್ಟಿಗೆ ಸ್ನಾನ ಮಾಡೋಣ ಕಡೆಯ ಶಾಟ್ ಬಾತ್ರೂಮಿನಲ್ಲೇ ಜಡಿಯಬೇಕಲ್ವ.

ಶ್ರಾವಣಿ ನಗುತ್ತ ಬಾತ್ರೂಂ ಸೇರಿದಾಗ ಅವಳನ್ನಲ್ಲಿಯೇ ಬಗ್ಗಿಸಿ..... ನಿಲ್ಲಿಸಿ ಹಿಂದಿನಿಂದ ಚೆನ್ನಾಗಿ ಬಜಾಯಿಸಿದ ಅಶೋಕ್ ರಾವ್ ಇನ್ನೆರಡು ದಿನಗಳಲ್ಲಿ ಮನೆಗೆ ಬರುವುದಾಗೇಳಿ ಕಳಿಸಿಕೊಟ್ಟನು.
* *
* *



.......continue
 

Samar2154

Well-Known Member
2,307
1,272
159
Continue.......


ಅದಿತಿ ಮೂವರು ಮಕ್ಕಳ ಜೊತೆ ತಾನೂ ಪುಟ್ಟ ಹುಡುಗಿಯಂತೆ ಕುಣಿದು ಕುಪ್ಪಳಿಸುತ್ತಿದ್ದು.....

ಜ್ಯೋತಿ........ನೋಡೇ ಶಿಲ್ಪಾ ಇವಳನ್ನ ತಾನಿನ್ನೂ ದೊಡ್ಡವಳಾಗೇ ಇಲ್ಲ ಅನ್ನೊ ರೀತಿ ಕುಣಿತಿದ್ದಾಳೆ.

ಸುಮಿತ್ರ........ಪಾಪ ಕಣೆ ಜ್ಯೋತಿ ನನ್ನ ಮಗಳು ತನ್ನ ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಬಾಲ್ಯಾವಸ್ಥೆಯನ್ನು ಪೂರ್ತಿ ಅನಾಥಾಶ್ರಮದಲ್ಲೇ ಕಳೆಯುವಂತಾಯ್ತು. ಈಗವಳು ಮತ್ತೊಮ್ಮೆ ತನ್ನ ಬಾಲ್ಯದ ದಿನಗಳನ್ನು ಜೀವಿಸ್ತಿದ್ದಾಳೆ ಮನೇಲಿರುವಾಗ ನೀವ್ಯಾರೂ ನನ್ನ ಮಗಳ ತಂಟೆಗೆ ಹೋಗ್ಬಾರ್ದು ಅಪ್ಪಿ ತಪ್ಪಿ ಹೋದಿರೋ ಹುಷಾರ್.

ಜ್ಯೋತಿ......ಇಲ್ಲಾಮ್ಮ ನಿಮ್ಮ ಕಿರಿ ಮಗಳ ತಂಟೆಗೆ ಹೋಗುವಷ್ಟು ಧೈರ್ಯ ನನಗಿಲ್ಲ. ಅವಳೀಗ ಹೃದಯದಿಂದ ನಗುತ್ತ ಆಡುತ್ತಿರುವ ದೃಶ್ಯ ನೋಡುವುದು ನನಗೂ ಸಂತೋಷವೇ ಕಣಮ್ಮ.

ಶಿಲ್ಪಾ.......ಅಮ್ಮಂಗೆ ನಮ್ಮೆಲ್ಲರಿಗಿಂತಲೂ ಅದಿತಿ ಮೇಲೇ ಪ್ರೀತಿ ಜಾಸ್ತಿ ಕಣೆ ಜ್ಯೋತಿ.

ಸುಮಿತ್ರ.......ಹೂಂ ಅದ್ರಲ್ಲೇನಾದ್ರೂ ಸಂಶಯವಾ ? ಅದಿತಿ ನನ್ನ ಮುದ್ದಿನ ಕಣ್ಮಣಿ.

ಶಿಲ್ಪಾ......ಇನ್ನೊಬ್ಳು ಕಣ್ಮಣಿ ಬರ್ತಿದ್ದಾಳೆ ನೋಡಿ.

ಸಿಯಾ ಗುಡುಗುಡುನೇ ಹೊರಗಿನಿಂದೋಡಿ ಬಂದು ಅಜ್ಜಿಯನ್ನು ಸೇರಿಕೊಂಡವಳೇ ಅದಿತಿ ಆಂಟಿಯ ಮೇಲೆ ಚಾಡಿ ಚುಚ್ಚಿದಳು. ಅವಳಿಂದೆಯೇ ಅದಿತಿ...ಸಾನ್ವಿಕಾ...ಅದಿತಿ(ಜೂ) ಬಂದಿದ್ದು.....

ಅದಿತಿ.......ಅಮ್ಮ ನಿಮ್ಮೀ ಮೊಮ್ಮಗಳು ಬರೀ ಬುರ್ಡೆ ಬಿಡ್ತಾಳೆ ಕಣಮ್ಮ ನಾನೇನೂ ಮಾಡ್ಲಿಲ್ಲ.

ಸಿಯಾ ತಲೆಯಳ್ಳಾಡಿಸಿ.......ಲಿಲ್ಲ..ಲಿಲ್ಲ....ಆತಿ ನಂಗೆ ಇಲ್ಲಿ ಏತ್ ಕೊತು ಅಜ್ಜಿ ತಾತ..ತಾತ...ಬಾ ಆತಿಗೆ ಏತ್ ಕೊಲು ಬಾ ತಾತ.

ಸುಮಿತ್ರ.......ಇದಕ್ಯಾಕಮ್ಮ ಕಂದ ತಾತನ್ನ ಕರಿತಿದ್ದೀಯ ನಾನೇ ನಿಮ್ಮಾಂಟಿಗೇಟು ಕೊಡ್ತೀನಿ ಬಾರೇ ಇಲ್ಲಿ.......ಎಂದೇಳಿ ಅದಿತಿಗೆ ಮೆಲ್ಲಗೆ ನಾಲ್ಕೇಟು ತಟ್ಟಿದರು.

ಇದನ್ನೋಡಿ ಫುಲ್ ಖುಷಿಯಾದ ಸಿಯಾ ತೈಕಥೈ ಕುಣಿದಾಡುತ್ತ ತನ್ನ ಬ್ಯಾಲೆನ್ಸ್ ಕಳೆದುಕೊಂಡು ಬೀಳುತ್ತ ತಲೆ ಹಾಗು ಮೊಣಕೈಗೆ ಪೆಟ್ಟು ಮಾಡಿಕೊಂಡಳು. ಶೈತಾನಿ ಲೋಕದಲ್ಲಿರುವಂತಹ ಸರ್ವ ಶಕ್ತಿಗಳನ್ನೂ ತನ್ನೊಳಗೆ ಮೈಗೂಡಿಸಿಕೊಂಡಿರುವ ಅಧಿನಾಯಿಕಿ ಆಗಿದ್ದರೂ ಭೂಲೋಕದಲ್ಲಿ ವಾಸಿಸುತ್ತಿರುವ ಮಗುವಾಗಿದ್ದರಿಂದ ಸಿಯಾ ಬಿದ್ದ ತಕ್ಷಣ ಅಳಲಾರಂಭಿಸಿದಳು. ರಕ್ತ ಹಂಚಿಕೊಂಡು ಹುಟ್ಟಿದ ಮಗಳ ಕಣ್ಣಲ್ಲಿ ಕಣ್ಣೀರನ್ನು ನೋಡಿದಾಕ್ಷಣ ಶಿಲ್ಪಾಳ ತಾಯಿ ಹೃದಯ ಹಿಂಡಿದಂತಾಗಿ ಮಗಳನ್ನೆತ್ತಿ ತನ್ನ ಎದೆಗೆ ಅವುಚಿಕೊಂಡಳು. ಅಮ್ಮನ ಕುತ್ತಿಗೆಗೆ ನೇತಾಕಿಕೊಂಡು ಬಿಗಿಯಾಗಿ
ತಬ್ಮಡಿದ ಸಿಯಾ ಮುಸಿ ಮುಸಿ ಅಳುತ್ತ ಕಣ್ಣೀರಿಡುತ್ತಿದ್ದಳು.

ರಾಮಚಂದ್ರರು ರೂಮಿನಿಂದಾಚೆ ಬರುತ್ತ.......ಏನಾಯ್ತು ನನ್ನ ಕಂದನಿಗೆ ? ಯಾಕಮ್ಮ ಬಂಗಾರಿ ಅಳ್ತಿದ್ದೀಯ ?

ಅದಿತಿ(ಜೂ)........ಸಿಯಾ ಬಿದ್ಬಿಟ್ಳು ತಾತ ಅವಳಿಗೆ ಪೆಟ್ಟಾಯ್ತು ಅದಕ್ಕೆ ಅಳ್ತಿದ್ದಾಳೆ.

ಅಮ್ಮನ ಬೆಚ್ಚನೇ ಅಪ್ಪುಗೆ ಮತ್ತು ಶೈತಾನಿ ಲೋಕದ ಶಕ್ತಿಗಳಿಂದಾಗಿ
ಕೆಲವೇ ಕ್ಷಣಗಳಲ್ಲಿ ಸಾಮಾನ್ಯಳಾಗಿದ್ದ ಸಿಯಾ ತಾತನ ಕಡೆ ಕೈ ಚಾಚಿ
.......ತಾತ....ತಾತ ನನಿ ಎತ್ತಿ ಬಾ.....ಎಂದು ತಾತನ ತೋಳಿಗೆ ಸೇರಿ ಅವರಿಂದ ಮುದ್ದು ಮಾಡಿಸಿಕೊಂಡಳು.

ಸಾಗರ್ ಮನೆಗೆ ಹಿಂದಿರುಗುವಾಗ ಕೇಕ್....ಬಿಸ್ಕೆಟ್ ಇನ್ನಿತರ ಕೆಲ ಬೇಕರಿ ತಿನಿಸುಗಳನ್ನು ತಂದಿದ್ದು.......ಎಲ್ಲಿ ನನ್ ಚಿಲ್ಟಾರಿ ತಾತನ ಜೊತೆಗೇನು ಮಾಡ್ತಿದ್ದೀಯ ಕಂದ ಬಾ ನಿನಗೇ ಅಂತ ಮಾಮ ಕೇಕ್
ತಂದಿದ್ದೀನಿ ಬಾ..ಬಾ.

ಅದಿತಿ ಆಂಟಿ ತಿನಿಸುಗಳನ್ನು ಟೀಪಾಯಿ ಮೇಲೆ ಜೋಡಿಸುತ್ತಿದ್ದನ್ನು
ನೋಡುತ್ತಿದ್ದ ಸಿಯಾ ತಾತನ ಮಡಿಲಿನಿಂದಿಳಿದು ಅದರತ್ತಲೇ ದೌಡಾಯಿಸಿದಳು. ಶಿಲ್ಪಾ ಮಗಳನ್ನಿಡಿದು ಕೂರಿಸಿಕೊಳ್ಳುತ್ತ......

ಶಿಲ್ಪಾ......ನಿನ್ನ ಬಿಟ್ರೆ ಎಲ್ಲಾನೂ ಚಿಂದಿ ಮಾಡಿಬಿಡ್ತೀಯ ನಾನೇ ಕೊಡ್ತೀನಿ ಕೂತ್ಕೊಂಡು ಆರಾಮವಾಗಿ ತಿನ್ನು ಆಯ್ತಾ ಕಂದ...... ಎಂದೇಳಿ ಮಗಳಿಗೊಂದು ಕೇಕ್ ಪೀಸ್ ನೀಡಿದಳು.

ಅಮ್ಮನಿಂದ ಕೇಕ್ ಪಡೆದು ಕೈ ಬಾಯಿಗೆ ಮೆತ್ತಿಕೊಂಡು ತಿನ್ನುತ್ತಿದ್ದ ಸಿಯಾ ಇತರೆ ತಿಂಡಿಗಳತ್ತಲೂ ಕೈ ತೋರಿಸಿ....ಅಮ್ಮ ಅದಿ ಬೇಕು..
ಅದಿ ಬೇಕು....ಅದಿ ಬೇಕು......ಎನ್ನುತ್ತಿದ್ದಳು.

ಅದಿತಿ....ಸಾನ್ವಿಕ....ಅದಿತಿ(ಜೂ) ಮೂವರೂ ಸಿಯಾಳಿಗೆ ತಿಂಡಿ ತಿನ್ನಿಸುತ್ತ ತಾವೂ ತಿನ್ನುತ್ತಲೇ ಅವಳನ್ನಾಡಿಸುತ್ತಿದ್ದರು. ಶ್ರಾವಣಿ ಹಿಂದಿರುಗಿದಾಗ.......

ಶಿಲ್ಪಾ.......ಅಕ್ಕ ಹೇಗಿತ್ತು ಪಾರ್ಟಿ ಮೀಟಿಂಗ್ ? ಅಶೋಕ್ ರಾವ್ ಏನ್ ಹೇಳಿದ್ರು ?

ಶ್ರಾವಣಿ......ಈ ತಿಂಗಳಲ್ಲೇ ಚುನಾವಣೆ ಅನೌನ್ಸ್ ಆಗುತ್ತಂತಲ್ಲೆ. ನಾವಿನ್ನೂ ಯಾರನ್ನೆಲ್ಲಿ ನಿಲ್ಲಿಸಬೇಕೆಂದೇ ನಿರ್ಧರಿಸಿಲ್ವಲ್ಲ.

ಶಿಲ್ಪಾ......ಅಕ್ಕ ಚುನಾವಣೆ ಏಪ್ರಿಲ್ 7ನೇ ತಾರೀಖು ನಡೆಯುತ್ತೆ. ನೀವು ಮೈಸೂರು ನಗರದಲ್ಲಿರುವ ನಾಲ್ಕು ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಾದರೂ ನಿಂತ್ಕೊಳ್ಳಿ.

ರಾಮಚಂದ್ರ......ಮಗಳೇ ಶ್ರಾವಣಿ ನೀನೆಲ್ಲೇ ನಿಂತರೂ ಸರಿ ನೀನೇ ಗೆಲ್ಲೋದು ಕಣಮ್ಮ. ಇಡೀ ರಾಜ್ಯದಲ್ಲೀಗ ನಿನ್ನ ಬಗ್ಗೆಯೇ ಎಲ್ಲರೂ ಚರ್ಚೆ ಮಾಡ್ತಿದ್ದಾರೆ ಕಂದ. ನಮ್ಮ ರಾಜ್ಯದ ಇತಿಹಾಸದಲ್ಲೇ ಪ್ರಥಮ
ಬಾರಿಗೆ ಮಹಿಳೆಯೊಬ್ಬಳು ಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಲಿದ್ದಾಳೆ ಅಂತ.

ಶ್ರಾವಣಿ.....ಅಪ್ಪ ಹಾಗೇನಾದರೂ ಸಂಭವಿಸಿದ್ರೆ ಅದೆಲ್ಲ ಕೇವಲ ನಿಮ್ಮ ಅಮ್ಮನ ಆಶೀರ್ವಾದ ಮತ್ತು ನನ್ನ ತಮ್ಮ ತಂಗಿಯರೆಲ್ಲರ ಪ್ರೀತಿಯಿಂದಲೇ ಸಾಧ್ಯವಾಗೋದು.

ರಾಮಚಂದ್ರ......ನನ್ನ ಸ್ನೇಹಿತರೆಲಲರಿಗೂ ನೀನು ನನ್ನ ಮಗಳು ಅನ್ನೋದಿನ್ನೂ ಗೊತ್ತಿಲ್ಲ ಗೊತ್ತಾದ್ರೆ ಮನೆಗೇ ಬಂದ್ಬಿಡ್ತಾರೆ ನಿನ್ಜೊತೆ ಮಾತಾಡೋದಿಕ್ಕೆ.

ಸಾಗರ್......ಯಾರಾಗಾದ್ರೂ ಹೇಳಿ ಆದರೆ ಆ ನಿಮ್ಮ ಸೇಹಿತರು ಶ್ರೀನಿವಾಸ್ ಅಂಕಲ್ಲಿಗೆ ಮಾತ್ರ ಶ್ರಾವಣಿ ಅಕ್ಕ ನಿಮ್ಮ ಮಗಳೆಂದು ಹೇಳಲಿಕ್ಕೇ ಹೋಗ್ಬೇಡಿ.

ರಾಮಚಂದ್ರ......ಯಾಕೋ ಅವನೇನು ಮಾಡ್ದಾ ?

ಶಿಲ್ಪಾ........ಅಪ್ಪ ಸಾಗರ್ ಹೇಳ್ತಿರೋದು ಸರಿಯಾಗಿದೆ ಆ ಪ್ರಜೆ ನನಗೂ ಇಷ್ಟವಿಲ್ಲ ಬರೀ ತನ್ನದೇ ಸ್ವಾರ್ಥ ನೋಡ್ತಾನೆ ಅವನನ್ನು ಮಾತ್ರ ನಮ್ಮನೇ ಹತ್ತಿರಕ್ಕೂ ಸೇರಿಸ್ಬೇಡಿ.

ರಾಮಚಂದ್ರ......ನಾನವನನ್ನ ನನ್ನ ಹತ್ತಿರಕ್ಕೇ ಸೇರಿಸ್ತಿಲ್ಲ ಕಣಮ್ಮ ಶಿಲ್ಪಾ ಇನ್ನು ಮನೆಗೆ ಕರಿತೀನಾ.

ಅದಿತಿ(ಜೂ).....ಅಮ್ಮ ಸಿಎಂ ಆಗ್ತಾರಾ ತಾತ ?

ಅದಿತಿ.......ಹೌದು ಪುಟ್ಟಿ ಬಾಯಿಲ್ಲಿ ನಿಮ್ಮಮ್ಮ ಸಿಎಂ ಆದ್ಮೇಲೆ ಇಡೀ ಸ್ಕೂಲಲ್ಲಿ ನಿಂದೇ ಹವಾ ಯಾರೂ ನಿನ್ನೆದುರುಗಿ ನಿಲ್ಲುವ ಹಾಗೇ ಇಲ್ಲ.

ಶಿಲ್ಪಾ......ಏಯ್ ಕೋತಿ ಪಾಪ ಅವಳ ತಲೇಲಿ ನೀನೇನೇನೋ ತುಂಬೇಡ ಕಣೆ ಬಾ ಕಂದ ನೀನು ನಿಮ್ಮಾಂಟಿ ಮಾತು ಕೇಳ್ಬೇಡ. (ಅದಿತಿ ಪುಟ್ಟಿಯನ್ನು ಮಡಿಲಲ್ಲಿ ಕೂರಿಸಿಕೊಂಡು) ನಿಮ್ಮಮ್ಮ ಸಿಎಂ ಆಗಲಿ ಅಥವ ಪಿಎಂ ಆಗಲಿ ಶಾಲೆಯಲ್ಲಿ ನೀನು ಕೇವಲ ವಿಧ್ಯಾರ್ಥಿನಿಯಷ್ಟೆ ಯಾವ ಸಿಎಂ ಮಗಳೂ ಅಲ್ಲ ತಿಳೀತಾ.

ಅದಿತಿ(ಜೂ).......ಹೂಂ ಆಂಟಿ ಗೊತ್ತಾಯ್ತು ನಾನೀಗ ಸ್ಕೂಲಲ್ಲಿ ಹೇಗಿರ್ತೀನೋ ಮುಂದೆ ಅಮ್ಮ ಸಿಎಂ ಆದಾಗ್ಲೂ ಹೀಗೆಯೇ ಇರಬೇಕು ಅಲ್ವ ಆಂಟಿ.

ಅದಿತಿ......ನೋ..ನೋ...ನೋ ಅಕ್ಕ ಹೇಳೋದ್ ಕೇಳ್ಬೇಡ.

ಶಿಲ್ಪಾ......ಅದಿತಿ ಬೇಕಾ ಏಟು......

ಅದಿತಿ......ಎಸ್ ನಾನಿರೋದೇ ಹೀಗೆ ಯಾವನೋ ತರಕಲಾಂಡಿ ನನ್ಮಕ್ಳು ಸಿಎಂ ಆಗೋದ್ರೆ ಅವನ ದೂರದ ಸಂಬಂಧಿಯೇ ಎಷ್ಟು ಧಿಮಾಕು ತೋರಿಸ್ತಾನೆ ತಾನೇ ಸಿಎಂ ಅನ್ನೋ ರೀತಿ ನಾನ್ಯಾಕೆ ಹಾಗೆ
ಮಾಡ್ಬಾರ್ದು. ನಮ್ಮಕ್ಕ ಸಿಎಂ ಆಗಲಿ ನಾನೂ ಫುಲ್ ಧಿಮಾಕು ತೋರಿಸ್ತೀನಿ ಅಲ್ವೇನಮ್ಮ.

ಸುಮಿತ್ರ........ನನ್ನ ಮಧ್ಯಕ್ಕೆಳಿಬೇಡ ತಾಯಿ ನೀನುಂಟು ನಿನ್ನ ಅಕ್ಕಂದಿರುಂಟು ಏನಾದ್ರೂ ಮಾಡ್ಕೊಳ್ಳಿ.

ಶಿಲ್ಪಾ........ಸರಿ ಮೇಲ್ನಡಿ ಸ್ವಲ್ಪ ಕೆಲಸವಿದೆ.

ಅದಿತಿ.......ಕೆಲಸ ಹಾಗೆಂದ್ರೇನು ? ನಾನೀಗ ನನ್ನ ಮನೆಯಲ್ಲಿ ಅಮ್ಮನ ಪ್ರೀತಿಯ ಆಶ್ರಯದಲ್ಲಿದ್ದೀನಿ ನಿಮ್ಮ ಹುಕುಂ ಏನೂ ನಡೆಯಲ್ಲ. ನಾವೀಗ ಡಕ್ಕಿ..ಡಕ್ಕಿ...ಕಾರ್ಟೂನ್ ನೋಡ್ಬೇಕು.

ಅಷ್ಟೊತ್ತೂ ಸೊನರಿಕಾಳ ಮಡಿಲಲ್ಲಿ ಸೈಲೆಂಟಾಗಿ ಕುಳಿತು ಕೇಕ್ ತಿನ್ನುತ್ತಿದ್ದ ಸಿಯಾಳ ಕಿವಿಗೆ ಡಕ್ಕಿ...ಡಕ್ಕಿ...ಶಬ್ದ ಕೇಳಿಸುತ್ತಿದ್ದಂತೆ ಛಂಗನೇ ಕೆಳಗಿಳಿದು........ಆತಿ..ಆತಿ ನಾ ನೋತೀನಿ ಡಕ್ಕಿ...ಡಕ್ಕಿ... ಬಾ......ಎಂದೇಳಿ ಅದಿತಿಯನ್ನು ಸೇರಿಕೊಂಡಳು.

ಅದಿತಿ......ಮೊದಲು ನಡಿ ನಿನ್ನ ಚೆನ್ನಾಗಿ ವಾಷಿಂಗ್ ಮಾಡ್ಬೇಕು ಕೈ ಬಾಯಿ ಎಲ್ಲಾ ಕಡೆಗೂ ಕೇಕ್ ತಿನ್ನಿಸಿದ್ದೀಯಲ್ಲ ಕಂದ.

ಶ್ರಾವಣಿ.......ಅದಿತಿ ಅವಳ ಫ್ರಾಕ್ ಚೇಂಜ್ ಮಾಡ್ಬಿಡು ಅದಕ್ಕೂ ಕೇಕ್ ಮೆತ್ತಿಕೊಂಡಿದೆ. ಶಿಲ್ಪಾ ನಿನ್ನ ಕೆಲಸಗಳೇನಿದ್ದರೂ ನೀನೇ ನೋಡಿಕೋ ಅದಿತಿ ಮನೆಯಲ್ಲಿರುವಾಗ ಅವಳಿಗಿಷ್ಟ ಬಂದಂತೆ ಏನಾದ್ರೂ ಮಾಡಿಕೊಳ್ಳಲಿ ಅಡ್ಡಿ ಮಾಡ್ಬೇಡ.

ಶಿಲ್ಪಾ.......ಆಯ್ತಕ್ಕ. ನಾಳೆ ನಿನ್ನ ಕಾಲೇಜ್ ಡೇ ಅಲ್ವ ಸಾಗರ್ ?

ಸಾಗರ್......ಹೂಂ ಅಕ್ಕ.

ಶಿಲ್ಪಾ.....ನಾಳೆ ನೀನೂ ಸ್ಟೇಜ್ ಮೇಲೆ ಹೋಗ್ತೀಯಾ ?

ಸಾಗರ್.......ಹೋಗ್ಲೇ ಬೇಕಲ್ಲಕ್ಕ ನಾಲ್ಕು ಪ್ರೈಜ಼್ ಬಂದಿದೆ ಅದನ್ನು ಪಡೆದುಕೊಳ್ಳಲಿಕ್ಕಾದರೂ ಹೋಗ್ಲೇಬೇಕು.
.
ಶಿಲ್ಪಾ.....ಆಗ ನಿನಗೆ ಏನಾದ್ರೂ ಮಾತಾಡೆಂದು ಮೈಕ್ ಕೊಡ್ತಾರೆ. ನೀನು ಶ್ರಾವಣಿ ಅಕ್ಕನ ಬಗ್ಗೆ ಮಾತಾಡಿ ಅಕ್ಕ ಸಿಎಂ ಆದರೆಷ್ಟು ಒಳ್ಳೊಳ್ಳೆ ಕೆಲಸ ಮಾಡ್ತಾರೆ ಅಂತ ಹೇಳು. ನಿನ್ಜೊತೆ ಓದುವ ಎಲ್ಲ ವಿಧ್ಯಾರ್ಥಿಗಳೂ ಇದೇ ಮೊದಲ ಬಾರಿ ಓಟ್ ಹಾಕ್ತಾರೆ ಅವರೂ ಶ್ರಾವಣಿ ಅಕ್ಕನ ಪಕ್ಷಕ್ಕೇ ಓಟ್ ಹಾಕುವಂತೆ ನೀನು ಮಾಡ್ಬೇಕು.

ಸಾಗರ್.......ಅಕ್ಕ ನಿಮಗೆ ಗೊತ್ತಿಲ್ಲದಿರೋ ವಿಷಯವೇನಕ್ಕ ಸ್ಟೇಜ್
ಮೇಲೆ ಹೋಗುವುದೇ ನನಗೆ ದೊಡ್ಡ ಸಾಹಸ ಮಾಡಿದಂತೆ ಇನ್ನಲ್ಲಿ ಮಾತಾಡೋದು ನನ್ನಿಂದಾಗಲ್ಲ.

ಶಿಲ್ಪಾ........ಆಗಲ್ಲ ಅಂದ್ಬಿಟ್ರೆ ನಿನ್ನಿಂದೇನೂ ಆಗಲ್ಲ ಕಣೋ ಈಗ ನೀನು ಮನೇಲಿರ್ತೀಯೋ ಹೊರಗೆಲ್ಲಾದ್ರೂ ಹೋಗೋದಿದೆಯಾ ?

ಸಾಗರ್.......ಎಲ್ಲಿಗೂ ಹೋಗಲ್ಲ ಮನೇಲಿರ್ತೀನಕ್ಕ.

ಶಿಲ್ಪಾ......ಸರಿ ನಾನಾಮೇಲೆ ಬಂದು ಮಾತಾಡ್ತೀನಿ ರೂಮಲ್ಲಿರು.

ಸಾಗರ್.......ಸರಿ ಅಕ್ಕ.

ಅದಿತಿ ಆಂಟಿಯಿಂದ ಕೈ ಬಾಯಿ ತೊಳೆಸಿಕೊಂಡು ಬೇರೆ ಬಟ್ಟೆ ಧರಿಸಿ ಅಕ್ಕಂದಿರನ್ನು ಕರೆದುಕೊಂಡು........ತಾತ ಬಾ ದಕ್ಕಿ ನೋದನ
.........ಎಂದೇಳಿ ಹೋ......ಎಂದು ಕಿರುಚುತ್ತ ಅಜ್ಜಿ ತಾತನ ರೂಮಿಗೋಳಿದಳು.

ಶಿಲ್ಪಾ.......ಉಫ್ ತುಂಬಾನೇ ಕಿರುಚಾಡ್ತಾಳೆ ಕಣಮ್ಮ.

ರಾಮಚಂದ್ರ.......ನನ್ ಮೊಮ್ಮಗಳು ಕಿರುಚಾಡಿದ್ರೆ ನಿನಗೇನು ನೀ ನಿನ್ನ ಕೆಲಸ ನೋಡಿಕೋ ಅವಳೇಗಾದ್ರೂ ಕಿರುಚಾಡಿಕೊಳ್ಳಲಿ...... ಎಂದೇಳುತ್ತ ಮಕ್ಕಳ ಹಿಂದೆ ತಾವೂ ರೂಮಿಗೋದರು.

ಸುಮಿತ್ರ.......ಸೋನಿ ನೀನ್ಯಾಕಮ್ಮ ಮೌನವಾಗಿ ಕೂತ್ಬಿಟ್ಟಿದ್ದೀಯ ?
ನೀನೂ ಈ ಮನೆ ಮಗಳು ಕಣಮ್ಮ ಮುಕ್ತವಾಗಿ ಮಾತಾಡು.

ಸೊನರಿಕಾ.......ಹಾಗೇನಿಲ್ಲ ಆಂಟಿ ಸುಮ್ಮನೆ.....

ಜ್ಯೋತಿ........ಸೋನ ಅಮ್ಮನನ್ನು ನೀನು ಅಮ್ಮ ಅಂತಲೇ ಕರಿ ಅಮ್ಮನಿಗೆ ಆಂಟಿ ಅಂತ ಕರೆಸಿಕೊಳ್ಳೋದು ಇಷ್ಟವಿಲ್ಲ ನಮ್ಮಮ್ಮ ಇನ್ನೂ ಸ್ವೀಟ್ 16 ಗೊತ್ತ.

ಜ್ಯೋತಿಯ ಕಿವಿ ಹಿಂಡಿದ ಸುಮಿತ್ರ........ಅದಿತಿ ಸಹವಾಹ ಮಾಡಿ ನೀನೂ ತರ್ಲೆ ಆಗೋಗಿದ್ದೀಯ ಒಂದಿನ ನಿಮ್ಮಿಬ್ಬರನ್ನೂ ಸೇರಿಸಿ ಚೆನ್ನಾಗಿ ರಿಪೇರಿ ಮಾಡ್ಬೇಕು.

ಶ್ರಾವಣಿ ಎಲ್ಲರಿಗೂ ಕಾಫಿ ತಂದು ಕೊಡುತ್ತ.......ಹೌದಮ್ಮ ಜ್ಯೋತಿ ಕೂಡ ಆ ತರ್ಲೆ ಅದಿತಿ ಸಹವಾಸದಿಂದ ಕೆಟ್ಟೋಗ್ತಿದ್ದಾಳೆ ಇವತ್ತೇ ನಾಲ್ಕು ಬಿಗಿದು ರಿಪೇರಿ ಮಾಡಿ.

ರೂಮಿನಿಂದಾಚೆ ಬಂದ ಅದಿತಿ.....ಅಮ್ಮ ಯಾರೋ ನನ್ನ ವಿರುದ್ದ ನಿಮ್ಮನ್ನೆತ್ತಿ ಕಟ್ತಿದ್ದಾರೆ ನಾನು ತರ್ಲೆನೇನಮ್ಮ ನನ್ನಷ್ಟು ಮುಗ್ದಳಾದ ಹುಡುಗಿ ಬೇರೆ ಯಾರಾದ್ರೂ ಇದ್ದಾರೇನಮ್ಮ ?.....ಎಂದೇಳುತ್ತ ಅಮೋಮನ ಮಡಿಲಲ್ಲಿ ತಲೆಯಿಟ್ಟು ಮಲಗಿಕೊಂಡಳು.

ಶ್ರಾವಣಿ......ಲೇ ಡ್ರಾಮಾಕ್ವೀನ್ ಏದ್ದೇಳು ಕಾಫಿ ಕುಡಿ ಅದೇನೋ ಕಾರ್ಟೂನ್ ನೋಡ್ಬೇಕು ಅಂತ ಹೋಗಿದ್ದೆ ಆಗ್ಲೇ ಬಂದ್ಬಿಟ್ಯಲ್ಲ.

ಅದಿತಿ.......ಕಾರ್ಟೂನ್ ನೋಡುವ ವಯಸ್ಸಾ ಅಕ್ಕ ನಂದು ?

ಜ್ಯೋತಿ.......ಲೇ ನಾವೆಲ್ಲರೂ ಟಿವೀಲಿ ನ್ಯೂಸ್.....ಬೇರೆಯದ್ದು ನೋಡ್ತಿದ್ರೆ ನೀನೊಬ್ಬಳಿರುವಾಗ ಬರೀ ಕಾರ್ಟೂನ್ ಹಾಕ್ಕೊಂಡ್ ನೋಡ್ತಿರ್ತೀಯಲ್ಲೆ ಈಗೀ ಡೈಲಾಗ್ ಹೊಡಿತಿದ್ದೀಯಲ್ಲ.

ಅದಿತಿ......ಡೈಲಾಗ್ ನೆನಪಾಯ್ತು ಹೊಡೆದ್ಬಿಟ್ಟೆ. ನನಗೆ ಕಾರ್ಟೂನ್ ಅಂದ್ರೆ ತುಂಬ ಇಷ್ಟ ಅಕ್ಕ ಅದಕ್ಕೆ ನಾನದನ್ನೇ ನೋಡ್ತೀನಿ. ಈಗ ಶೀಲ್ಪಾ ಅಕ್ಕ ಯಾವುದೋ ಮುಖ್ಯವಾದ ಕೆಲಸವಿದೆ ಅಂತ ಹೇಳ್ತಾ ಇದ್ರಲ್ಲ ಅದಕ್ಕೆ ಅವರ ಪುಟಾಣಿ ಚಿಲ್ಟಾರಿಯ ಗಮನ ಅವಳಮ್ಮನ ಮೇಲೆ ಬೀಳಬಾರದೆಂದು ಕರ್ಕೊಂಡೋಗಿ ಟಿವಿ ಮುಂದೆ ಕೂರಿಸಿ ಬಂದೆ ಕೇಳಿಸ್ತಿಲ್ವ ಅದೆಷ್ಟು ಜೋರಾಗಿ ಕಿರುಚಿ ಗಲಾಟೆ ಮಾಡ್ತಿದ್ದಾಳೆ.

ಸುಮಿತ್ರ........ನಿಮ್ಮಪ್ಪನಿಗೆ ಚಿಕ್ಕ ಮಕ್ಕಳು ಗಲಾಟೆ ಮಾಡೋದು ಅಂದ್ರೆ ತುಂಬ ಇಷ್ಟ ಕಣಮ್ಮ. ಶಿಲ್ಪಾ ಚಿಕ್ಕವಳಿದ್ದಾಗ ಗಲಾಟೆಯೇ ಮಾಡ್ತಿರಲಿಲ್ಲ ಇನ್ನೀ ಸಾಗರ್ ಅಕ್ಕ ಬೈತಾಳೆ ಅಂತ ಹೆದರಿ ಪೂರ್ತಿ ಸೈಲೆಂಟಾಗಿರ್ತಿದ್ದ. ಅದಿತಿ(ಜೂ) ಕೂಡ ತುಂಬ ಸೈಲೆಂಟ್ ಅದಕ್ಕೀಗ
ಸಿಯಾ ಕಿರುಚಿ ಕೂಗಾಡ್ತಿದ್ರೆ ನಿಮ್ಮಪ್ಪ ಅವಳಿಗಿನ್ನೂ ಕಿರುಚಾಡು ಅಂತ ಪ್ರೋತ್ಸಾಹ ಕೊಡ್ತಿರೋದು.

ಅದಿತಿ.......ಅಕ್ಕ ಚಿಕ್ಕಂದಿನಲ್ಲಿ ಸೈಲೆಂಟಾಗಿದ್ರೇನಮ್ಮ ಈಗ ಅವರ ಮಗಳು ಅವಳಮ್ಮನದ್ದೂ ಸೇರಿಸಿ ಮಾಡ್ತಿದ್ದಾಳೆ ಬಿಡಿ. ಅಕ್ಕ ಅದೇನೋ ಕೆಲಸ ಅಂದ್ರಲ್ಲ ನಡೀರಿ ನಾವದರ ಬಗ್ಗೆ ಕೂಲಂಕುಷ ಡಿಸ್ಕಶನ್ ಮಾಡೋಣ. ಶ್ರಾವಣಿ ಅಕ್ಕ ಎಲ್ಲರಿಗೂ ಇನ್ನೊಂದೊಂದು
ಲೋಟ ಕಾಫಿ ಮಾಡ್ಕೊಂಡು ನೀವೂ ಬಂದ್ಬಿಡಿ.

ಜ್ಯೋತಿ.......ಲೇ ತರ್ಲೆ ನೀನೇ ಹೋಗಿ ಮಾಡೋದು ತಾನೇ ಅಕ್ಕ ಈಗಷ್ಟೇ ಪಾರ್ಟಿ ಮೀಟಿಂಗ್ ಮುಗಿಸಿಕೊಂಡು ಬಂದಿದ್ದಾರಲ್ಲ ಅವರಿಂದಾನೇ ಕೆಲಸ ಮಾಡಿಸ್ತೀಯ.

ಅದಿತಿ.......ನೋ..ನೋ...ನೋ....ನೀನು ಅಡುಗೆ ಮನೆಗೆ ಬರೀ ತಿನ್ನೊದಕ್ಕಷ್ಟೆ ಬರ್ಬೇಕು ಅಲ್ಯಾವುದೇ ಕೆಲಸ ಮಾಡೋ ಹಾಗಿಲ್ಲ ಅಂತ ಅಮ್ಮ ನಂಗೆ ಖಡಕ್ಕಾಗಿ ವಾರ್ನಿಂಗ್ ಕೊಟ್ಟಿದ್ದಾರೆ ಅದಕ್ಕೆ ನಾನೇನೂ ಕೆಲಸ ಮಾಡಲ್ಲಪ್ಪ. ನಂಗೇನು ಬೇಕೋ ಅದನ್ನು ಆರ್ಡರ್ ಮಾಡ್ತೀನಿ ಅಷ್ಟೆ ಅಲ್ವೇನಮ್ಮ.

ಸುಮಿತ್ರ ಮುಗುಳ್ನಗುತ್ತ.......ಹೂಂ ಕಂದ ನನ್ನೀ ಮುದ್ದಿನ ಮಗಳು ಕಿಚನ್ನಿನಲ್ಲಿ ಕೆಲಸ ಮಾಡೋದನ್ನು ನೋಡಿದ್ರೆ ನಿನ್ನೀ ಮೂವರು ಅಕ್ಕಂದಿರಿಗೇ ಶಿಕ್ಷೆ ಕೊಡ್ತೀನಿ.

ಶಿಲ್ಪಾ ಹಣೆ ಚಚ್ಚಿಕೊಂಡು......ಆಯ್ತಮ್ಮ ತಾಯಿ ನಡಿ ಈಗ ಅಕ್ಕ ಕಾಫಿ ಮಾಡ್ಕೊಂಡ್ ಬರ್ತಾರೆ.

ಅದಿತಿ ಪೋಲಿಸ್ ಸೆಲ್ಯೂಟ್ ಮಾಡಿ......ಎಸ್ ಮೇಡಂ ಅದಿತಿ ಆನ್ ಡ್ಯೂಟಿ.

ಜ್ಯೋತಿ......ನಂ1 ಡ್ರಾಮಾ ಕ್ವೀನ್ ಕಡೆ ಬಾ ಸೋನ.
* *
* *
ಶಿಲ್ಪಾಳ ರೂಮಿನಲ್ಲಿ.........

ಸೊನರಿಕಾ.....ಏನಾದ್ರೂ ಸೀರಿಯಸ್ ವಿಷಯವಾ ಶಿಲ್ಪಾ ಮೇಡಂ

ಅದಿತಿ......ಓಯ್..ಹಲೋ ನೀನೀಗ ನಿನ್ನ ಮನೆಲಿದ್ದೀಯ ಸೋನ ಈ ಮನೆ ನಮ್ಮೆಲ್ಲರಂತೆ ನಿನಗೂ ಸೇರಿದ್ದು. ಶಿಲ್ಪಾ ಅಕ್ಕ ನಿನಗಿಂತ ಎರಡು ವರ್ಷ ದೊಡ್ಡವರು ಅಕ್ಕ ಅಂತ ಕರಿ ಸಾಕು ಮೇಡಂ ಅಂತ ಕರೆದು ಸುಮ್ಮನ್ಯಾಕೆ ಅಕ್ಕನಿಗೆ ಬಿಲ್ಡಪ್ ಕೊಡ್ತಿದ್ದೀಯ.

ಶ್ರಾವಣಿ ಒಳಬಂದು ಚಿಲಕ ಹಾಕಿ......ಈ ವಿಷಯದಲ್ಲಿ ನಾನು ನನ್ನೀ ತರ್ಲೆ ತಂಗಿಯ ಕಡೆ. ಅಮ್ಮನನ್ನು ನೀನು ಅಮ್ಮ ಅಂತಲೇ ಕರೆಯಬೇಕೆಂದು ಹೇಳಿದ್ದಾಯ್ತಲ್ವ ಹಾಗೆಯೇ ನಾವೆಲ್ಲ ನಿನಗಿಂತ ದೊಡ್ಡವರು ಅಕ್ಕ ಅಂತ ಕರಿಬೇಕು.

ಅದಿತಿ ತಟ್ಟನೇ......ಈ ಮೂವರನ್ನು ಮಾತ್ರ ಇವರ ಗುಂಪಿಗೆ ನನ್ನ ಸೇರಿಸ್ಬೇಡ ನಾನಿನ್ನೂ ತುಂಬ ಚಿಕ್ಕವಳು ಅಬ್ಬಬ್ಬಾ ಅಂತಂದ್ರೆ ಸಾನ್ವಿಕಾಳಿಗಿಂತ ಒಂದು ಐದಾರು ತಿಂಗಳು ದೊಡ್ಡವಳಿರಬಹುದು. ನನ್ನ ಮಾತ್ರ ಅದಿತಿ ಅಂತಲೇ ಕರಿ ಇವರನ್ನೆಲ್ಲ ಅಕ್ಕ ಅಂತನ್ನು.

ಶಿಲ್ಪಾ ತಂಗಿಯ ತಲೆಗೆ ಪ್ರೀತಿಯಿಂದ ಮೊಟಕುತ್ತ....ಹೌದು ಸೋನ ನೀನೂ ಈಗ ನಮ್ಮ ಕುಟುಂಬದ ಅವಿಭಾಜ್ಯ ಸದಸ್ಯೆ ಅಕ್ಕ ಅಂತ ಕರಿ ಡ್ಯೂಟಿಯಲ್ಲಿರುವಾಗ ಮಾತ್ರ ಮೇಡಂ ಅಂದ್ರೆ ಸಾಕು.

ಸೊನರಿಕಾ......ಸರಿ ಅಕ್ಕ ಹಾಗೇ ಮಾಡ್ತೀನಿ.

ಅದಿತಿ.......ವೆರಿಗುಡ್. ಈಗ ನಿಮ್ಮೆಲ್ಲರ ಫ್ಯಾಮಿಲಿಯ ಡ್ರಾಮಾ ಮುಗಿದಿದ್ರೆ ಸ್ಟ್ರಿಕ್ಟ್ ಆಫಿಸರ್ ಶಿಲ್ಪಾ ಮೇಡಂ ಮುಖ್ಯ ವಿಷಯದ ಬಗ್ಗೆ ಹೇಳ್ತಾರೆ ಕಾಮ್ರೆಡ್ಸ್ ಗಮನವಿಟ್ಟು ಕೇಳಿಸಿಕೊಳ್ಳಿ ಎಸ್ ಶಿಲ್ಪಾ ಮೇಡಂ ಯು ಕ್ಯಾನ್ ಕಂಟಿನ್ಯೂ.

ಶಿಲ್ಪಾ........ಅದಿತಿ ತಮಾಷೆ ಸಾಕು ಇದು ತುಂಬಾ ಸೀರಿಯಸ್ಸಾದ ವಿಷಯ ಗಮನವಿಟ್ಟು ಕೇಳು. ನಾಲ್ಕು ದಿನದ ನಂತರ ಅಂದರೆ ಇದೇ ಭಾನುವಾರ ಮುಂಬೈನ CST ಜಂಕ್ಷನ್ ಮತ್ತು ಬೆಂಗಳೂರಿನ KSR ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡುವ ಸಂಚು ರೂಪಿಸಿದ್ದಾರೆ.

ಜ್ಯೋತಿ.......ಯಾರೇ ಅದು ? ನಮ್ಮ ದೇಶದವರಾ ಅಥವ ಪಕ್ಕದ ಪಾಪಿಸ್ಥಾನದ ಭಯೋತ್ಪಾದಕರಾ ?

ಶ್ರಾವಣಿ......ಶಿಲ್ಪಾ ಈ ವಿಷಯ ಡಿಜಿಪಿಯವರಿಗೆ ತಿಳಿಸಿ ಬಿಡು ಅವರೂ ಅಲರ್ಟಾಗಿರಲಿ.

ಶಿಲ್ಪಾ....ಮೊದಲು ನಾನೂ ಇದನ್ನು ಡಿಜಿಪಿಗೆ ತಿಳಿಸುವ ಬಗ್ಗೆಯೇ ಯೋಚಿಸಿದ್ದೆ ಆದರೀಗ ಪ್ಲಾನ್ ಚೇಂಜ್ ಮಾಡಿದ್ದೀನಿ.

ಜ್ಯೋತಿ......ಪ್ಲಾನ್ ಚೇಂಜಾ ಏನದು ?

ಶಿಲ್ಪಾ ತನ್ನ ಪ್ಲಾನ್ ವಿವರಿಸಿದಾಗ......

ಶ್ರಾವಣಿ........ಲೇ ನೀನೇನು ಹುಡುಗಾಟ ಆಡ್ತಿದ್ದೀಯ ? ಅಪ್ಪಿತಪ್ಪಿ ಪ್ಲಾನ್ ಉಲ್ಟಾ ಆಗ್ಬಿಟ್ರೆ ಜನರ ಪ್ರಾಣಕ್ಕೇ ಸಂಚಕಾರ ಬರುತ್ತೆ ಬೇಡ ಈ ಪ್ಲಾನ್ ಕೈಬಿಟ್ಟು ಡಿಜಿಪಿಗೆ ಫೋನ್ ಮಾಡು.

ಶೈತಾನನ ಅಶರೀರವಾಣಿ ಕೇಳಿಸತೊಡಗಿ.......ಶಿಲ್ಪಾಳ ಯೋಚನೆ ಮಾಡಿರುವುದು ಸರಿಯಾಗಿದೆ ಶ್ರಾವಣಿ ಇದರಿಂದಾಗಿ ನಿನ್ನ ರಾಜಕೀಯ ಭವಿಷ್ಯಕ್ಕೆ ಅತ್ಯುತ್ತಮ ಭೂಸ್ಟ್ ಸಿಗಲಿದೆ. ನೀನೀಗ ಇಡೀ ರಾಜ್ಯದಲ್ಲಿ ಮನೆಮಾತಾಗಿರುವೆ ಈ ಘಟನೆ ಸಂಭವಿಸಿದರೆ ನಂತರ ಯಾವುದೇ ಜಾತಿ..ಮತ ಅಥವ ಇನ್ಯಾವುದರ ಬಗ್ಗೆಯೂ ಜನ ಯೋಚಿಸದೆ ನಿನ್ನ ಹೆಸರಿನ ಬಲವೊಂದಕ್ಕೇ ತಮ್ಮ ಮತ ಹಾಕಿಬಿಡ್ತಾರೆ.

ಶ್ರಾವಣಿ.......ಆದರೆ ಜನರ ಪ್ರಾಣ......

ಶೈತಾನ......ಏನೂ ಭಯಪಡಬೇಡ ಎಲ್ಲವೂ ನಾನಂದುಕೊಂಡ ರೀತಿಯಲ್ಲೇ ನಡೆಯಲಿದೆ. ರೈಲು ನಿಲ್ದಾಣದಲ್ಲಿ ನನ್ನ ಕೆಲವು ಅನುಯಾಯಿಗಳು ಅದೃಶ್ಯ ರೂಪದಲ್ಲಿದ್ದು ಪ್ರತಿಯೋಂದನ್ನೂ ನೋಡಿಕೊಳ್ತಾರೆ ಯಾರೊಬ್ಬರ ಪ್ರಾಣಕ್ಕೂ ಸಂಚಕಾರ ಬರಲ್ಲ. ನಿನ್ನ
ಜೊತೆಗೆ ನನ್ನ ಮಗಳೂ ಕೂಡ ಇರ್ತಾಳಲ್ಲ ಅವಳೊಬ್ಬಳೇ ಸಾಕು.

ಶ್ರಾವಣಿ.....ಬೇಡ..ಬೇಡ...ನನ್ನ ಕಂದನನ್ನು ಅಪಾಯದಲ್ಲಿ ತಳ್ಳುವುದಕ್ಕೆ ನಾನೆಂದಿಗೂ ಒಪ್ಪಿಕೊಳ್ಳಲ್ಲ.

ಶೈತಾನ ನಗುತ್ತ.......ನೀನವಳನ್ನು ಸಾಮಾನ್ಯಳೆಂದು ತಿಳಿಯಬೇಡ ಶ್ರಾವಣಿ ಕೇವಲ ತನ್ನ ಕಣ್ಣೋಟದಿಂದಲೇ ಆ ನನ್ನ ಮುದ್ದಿನ ಕುವರಿ ಇನ್ನೇನು ಸ್ಪೋಟಗೊಳ್ಳಲಿರುವಂತ ನ್ಯೂಕ್ಲಿಯಾರ್ ಬಾಂಬನ್ನಾದ್ರೂ ಸರಿ ನಿಶ್ಕ್ರಿಯಗೊಳಿಸಿ ಬಿಡ್ತಾಳೆ. ಶೈತಾನಿ ಲೋಕದಲ್ಲಿ ನಾನು ಸರ್ವ ಶಕ್ತಿವಂತ ಆದರೆ ನನ್ನಲ್ಲಿರುವ ಶಕ್ತಿಗಿಂತ ಹತ್ತು ಪಟ್ಟು ಹೆಚ್ಚಿನ ಶಕ್ತಿ ನನ್ನ ಮಗಳಲ್ಲಿದೆ. ನೀನ್ಯಾವುದಕ್ಕೂ ಭಯಪಡಬೇಕಾಗಿಲ್ಲ ಶಿಲ್ಪಾ ಸೂಚಿಸಿದ ಪ್ಲಾನ್ ಪ್ರಕಾರ ನಡೆದುಕೊಳ್ಳಿ ಮುಂದಿನದ್ದನ್ನು ನಾನು ನೋಡಿಕೊಳ್ತೀನಿ. ಅದಿತಿ ನೀನು ಸೊನರಿಕಾ ಸೇರಿ ಮುಂಬೈನಲ್ಲಿ ಬ್ಲಾಸ್ಟಾಗಲಿರುವ ಬಾಂಬ್ ನಿಶ್ಕ್ರಿಯಗೊಳಿಸಿ ಅದನ್ನು ನಿಲ್ದಾಣದಲ್ಲಿ ಇಡಲಿರುವ ಗುಂಪನ್ನು ಸರ್ವನಾಶ ಮಾಡ್ಬಿಡಿ. ಈ ಕಾರ್ಯಾಚರಣೆ ಸಮಯದಲ್ಲಿ ನೀವ್ಯಾರ ಜೊತೆಗೂ ದೈಹಿಕ ಸಂಬಂಧವನ್ನು ಬೆಳೆಸುವ ಅಗತ್ಯವಿಲ್ಲ ಕೇವಲ ಸಂಹಾರ ಮಾಡುವುದಷ್ಟೇ ನಿಮ್ಮ ಗುರಿಯಾಗಿದ್ದರೆ ಸಾಕು. ಎಲ್ಲರಿಗೂ ಶುಭವಾಗಲಿ......ಎಂದೇಳಿ ಶೈತಾನನ ಧ್ವನಿ ಕೊನೆಗೊಂಡಿತು.

ಅದಿತಿ ಖುಷಿಯಿಂದ ಕುಣಿದಾಡುತ್ತ ಸೊನಾರಿಕಾಳ ಮೇಲೆ ನೆಗೆದು ಅವಳ ಕೆನ್ನೆ ಕಚ್ಚಿ ಮೊಲೆಯನ್ನಮುಕಿಬಿಟ್ಟಳು.

ಶ್ರಾವಣಿ......ಲೇ ಪಾಪ ಅವಳ್ಮೇಲ್ಯಾಕೆ ಎಗರಿದ್ದೀಯ ಕೆಳಗಿಳಿ.

ಅದಿತಿ......ಓ ಅಕ್ಕ ನಿಮ್ಮೇಲ್ಯಾಕೆ ಏರಿಕೊಳ್ಳಿಲ್ಲ ಅಂತ ಬೇಸರವಾ ಬಂದೆ ತಾಳಿ.

ಶ್ರಾವಣಿ ಸರಕ್ಕನೇ ದೂರ ಸರಿಯುತ್ತ......ಅಮ್ಮ ತಾಯಿ ನೀನು ದೂರವೇ ಇರು ಮೇಲೆಗರಿದ್ರೆ ಸರಿಯಾಗಿ ಕೊಡ್ತೀನಿ.

ಜ್ಯೋತಿ......ಲೇ ತರ್ಲೆ ಕೂತ್ಕೊ ಬಾ ಯಾಕಿಷ್ಟೊಂದು ಸಂತೋಷ ?

ಅದಿತಿ.......ಅಕ್ಕ ಖುಷಿಪಡುವ ವಿಷಯವೇ ಅಲ್ವಾ ಎಷ್ಟೋ ದಿನ ಕೆಳದ ನಂತರವೀಗ ಮಾರಣಹೋಮ ನಡೆಸುವುದಕ್ಕೆ ಶೈತಾನರೇ ಪರ್ಮಿಷನ್ ಕೊಟ್ಟಿದ್ದಾರಲ್ಲ ಚಿಂದಿ ಉಡೀಸ್ ನೋಡ್ತಿರಿ. ಸೋನ ಡಿಯರ್ ಗುಂಡು ಹೊಡೆಯೋದಕ್ಕಿಂತಲೂ ಭಯೋತ್ಪಾದಕರನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಕೋಣ ಆಗ ಮಜವಾಗಿರುತ್ತೆ.

ಸೊನರಿಕಾ........ಅದಿತಿ ನಾನು ಎನ್ಕೌಂಟಿರನಲ್ಲಿ ಭಾಗಿಯಾಗಿದ್ದು ನಿಜ ಆದರೆ ಕತ್ತರಿಸಿ ಹಾಕುವುದನ್ಯಾವತ್ತೂ ಮಾಡಿಲ್ಲ ಕಣೆ.

ಅದಿತಿ......ಹುಟ್ಟಿದ್ಮೇಲೆ ಪ್ರತಿಯೊಂದು ಕೆಲಸವೂ ಕೂಡ ಮೊದಲ ಅನುಭವವಾಗಿರುತ್ತೆ ಆಮೇಲದೇ ಅಭ್ಯಾಸವಾಗಿ ಹೋಗುತ್ತೆ. ಈಗ
ಎಣ್ಣೆಯ ಮೊದಲು ಗುಟುಕು ಅಸಹ್ಯವಾಗುತ್ತೆ ಆಮೇಲೆ ದೊಡ್ಡ ಪಿವೋಟ್ ಆಗೋಗ್ತೀವಲ್ಲ ಇದೂ ಹಾಗೆಯೇ. ರಕ್ತದ ರುಚಿ ನಮ್ಮ ಕೈಗೆ ಬೀಳುವ ತನಕವಷ್ಟೇ ಹಿಂಜರಿಕೆಯಿರುತ್ತೆ ಆಮೇಲೆ ಮುಂದೆ ಯಾರೇ ಇದ್ರೂ ಸರಿ ಅಮ್ಮ ಸೊಪ್ಪುಗಳನ್ನು ಹೆಚ್ತಾರಲ್ಲ ಹಾಗೆಯೇ ನಾವು ಭಯೋತ್ಪಾದಕರನ್ನು ಕತ್ತರಿಸೋದು.

ಶಿಲ್ಪಾ.......ಲೇ ಪಾಪ ಅವಳಿಗೀಗಲೇ ಹೆದರಿಸಿಬಿಡ್ಬೇಡ ಕಣೆ. ನೀನು
ಶೂಟ್ ಮಾಡಿಯೇ ಭಯೋತ್ಪಾದಕರನ್ನು ಸಾಯಿಸು ಸೋನ.

ಅದಿತಿ......ನೀವೇನ್ ಭಾರೀ ಸಾಚ ತರಹ ಪೋಸ್ ಕೊಡ್ತಿದ್ದೀರಲ್ಲ ಹಿಂದಿನದ್ದೆಲ್ಲ ಮರೆತೊಯ್ತಾ ಹೇಗೆ ? ಶಿಲ್ಪಾ ಅಕ್ಕನ ಕೈಗೆರಡು ಕತ್ತ ಕೊಟ್ನೋಡು ಸೋನ ಇವರ ರುದ್ರನರ್ತನ ಹೇಗಿರುತ್ತೆ ಅಂತ ನೀನೇ
ಫುಲ್ ದಂಗಾಗಿ ಹೋಗ್ತೀಯ.

ಶಿಲ್ಪಾ......ನಿಂಗೆರದೇಟು ಬೀಳ್ಬೇಕು ಕಣೆ.

ಜ್ಯೋತಿ........ಸರಿಯಾಗಿ ಭಾರಿಸೇ ತುಂಬ ಹೆಚ್ಕೊಂಡಿದ್ದಾಳೆ.

ಅದಿತಿ.......ನನ್ನಂತ ಮುಗ್ದ ಅನಾಥೆಗೆ ನೀವೆಲ್ಲರೂ ಸೇರಿಕೊಂಡು ಹೊಡಿತೀರ ಅಂತೀನಿ ಅಂದ್ಕೊಂಡ್ರಾ ? ಮುಟ್ನೋಡಿ ನಿಮಗೆಲ್ಲ ಅಪ್ಪ ಅಮ್ಮನಿಂದ ಕಜ್ಜಾಯ ಕೊಡಿಸ್ತೀನಿ ಮನೆಯಲ್ಲಿರುವಾಗ ನಿಮ್ಯಾರದ್ದೂ ರೋಫ್ ನಡೆಯಲ್ಲ ತಿಳೀತಾ.

ಶಿಲ್ಪಾ ಕೈಮುಗಿದು......ಅಮ್ಮ ತಾಯಿ ನಂದೇ ತಪ್ಪಾಯ್ತು ನಿನಗೆ ಬೈಯೋದು ನೀನೋಗಿ ಅಮ್ಮನತ್ತಿರ ಒಂದಕ್ಕೆರಡು ಸೇರಿಸಿ ಚಾಡಿ ಚುಚ್ಚು ಆಮೇಲವರು ನಮಗೆ ಬೆಂಡ್ ತೆಗಿತಾರೆ.

ಅದಿತಿ.......ಗುಡ್ ವೆರಿಗುಡ್ ಈ ಧಯ ಇರಬೇಕಾದದ್ದೇ ಶಿಲ್ಪಾ ಅಕ್ಕ ಹೊಟ್ಟೆ ಹಸಿತಿದೆ ನಡೀರಿ ಊಟದ ಟೈಮಾಯ್ತು ಅಯ್ಯೋ ಈ ಬಾಂಬ್ ಬ್ಲಾಸ್ಟಿನ ಬಗ್ಗೆ ಮಾತಾಡ್ತಾ ಒಂಬತ್ತಾಗೋಯ್ತು ಬೇಗನೇ ಊಟ ಮಾಡ್ದಿದ್ರೆ ನನಗೆ ಅಸಿಡಿಟಿ ಆಗೋಗುತ್ತೆ. ಶಿಲ್ಪಾ ಅಕ್ಕ ನೀವು ನನಗೆ ತುತ್ತಿಟ್ಟು ತಿನ್ನಿಸಿ ತುಂಬ ದಿನಗಳಾಗೋಯ್ತು ನಡೀರಿ ಈಗ ನೀವೇ ಊಟ ಮಾಡಿಸಿದ್ರೆ ಮಾಡ್ತೀನಿ ಇಲ್ಲಾಂದ್ರೆ ಉಪವಾಸವೇ ಗತಿ ಅಸಿಡಿಟಿ ಆದ್ರೂ ಪರವಾಗಿಲ್ಲ.

ಶಿಲ್ಪಾ ನಗುತ್ತ........ನಡಿ ನೌಟಂಕಿ ರಾಣಿ ಮಾಡಿಸ್ತೀನಿ.


 
  • Like
Reactions: hsrangaswamy

Samar2154

Well-Known Member
2,307
1,272
159
Update posted.

ಲೇಟಾಯ್ತು ಕ್ಷಮೆಯಿರಲಿ. ಮುಂದಿನ ಅಪ್ಡೇಟಿನ ಕಥೆ ಬಗ್ಗೆ ಸಂಕ್ಷಿಪ್ತವಾಗಿ ಹೇಳಿಬಿಡ್ತೀನಿ. ಸೊನರಿಕಾಳ ಸೀಲ್ ಓಪನಿಂಗ್ ಸೆರಮನಿ ಜೊತೆಗೆ ಶಿಲ್ಪಾ ತಿಕದ ಸರ್ವೀಸಿಂಗ್ ಇರುತ್ತೆ.
 
Top