• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,318
1,279
159
continue.......


ಬೆಂಗಳೂರು
ಬೆಳಿಗ್ಗೆ 10:30

ಬೆಂಗಳೂರು ಕೈಗಾರಿಕಾ ವಲಯದಲ್ಲಿ ಒಂದು ಮೂಲೆಯಲ್ಲಿರುವ ಒಂದು ಬಂದ್ ಟೆಕ್ಸಟೈಲ್ ಕಾರ್ಖಾನೆಯೇ ಬೆಂಗಳೂರು ಭೂಗತ ಜಗತ್ತನ್ನು ಕಳೆದ 12 ವರ್ಷಗಳಿಂದಲೂ ಅನಭಿಶಕ್ತ ದೊರೆಯಾಗಿದ್ದ ರಮನಾಥ ತನ್ನ ಸಾಮಾರ್ಜ್ಯ ಸ್ಥಾಪಿಸಿಕೊಂಡಿದ್ದ ಅಡ್ಡೆಯಾಗಿತ್ತು. ಆದರಿಂದು ಅಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿದ್ದು ಯಾವ ಜಾಗದಲ್ಲಿ ರಮನಾಥನ ಮಾತನ್ನು ಮೀರುವ ಧೈರ್ಯವು ಯಾರಿಗೂ ಇರಲಿಲ್ಲವೋ ತನ್ನ ವಿರುದ್ದ ನಿಂತವರನ್ನು ಇದೇ ಅಡ್ಡೆಯ ಒಳಗೆ ನಿರ್ಧಾಕ್ಷಿಣ್ಯವಾಗಿ ಸಾಯಿಸುತ್ತಿದ್ದನೋ ಅದೇ ಅಡ್ಡೆಯೊಳಗೆ ಒಂದು ಚೇರಿನಲ್ಲಿ ಅವನನ್ನು ಕೈಕಾಲುಗಳನ್ನು ಕಟ್ಟಿ ಕೂರಿಸಲಾಗಿತ್ತು. ಆತನ ಅಕ್ಕಪಕ್ಕದಲ್ಲಿ ಅವನ ಮೂವರು ಗಂಡು ಮಕ್ಕಳನ್ನು ಕೂಡ ಕಟ್ಟಿಹಾಕಲಾಗಿದ್ದರೆ ಗ್ಯಾಂಗಿನ 24 ಜನ ಸದಸ್ಯರು ಬಂಧಿಯಾಗಿದ್ದು ಉಳಿದ 31 ಜನ ಗ್ಯಾಂಗಿನವರು ಪರಲೋಕದ ಯಾತ್ರೆಗೆ ತೆರಳಿದ್ದರು
ಐದು suvಗಳು ಆ ಜಾಗಕ್ಕೆ ತಲುಪಿದಾಗ ಮೊದಲು ಕೆಳಗೆ ಇಳಿದ ರಾಣಾ ಹಿಂದಿನ ಡೋರ್ ತೆಗೆದಾಗ ಕೆಳಗಿಳಿದ ರಾಜಕುಮಾರಿ ನಿಧಿ ಮುಂದೆ ಸೂರ್ಯವಂಶಿ ಸಂಸ್ಥಾನದ ರಕ್ಷಕರು ಶಿರಭಾಗಿ ಅವಳಿಗೆ ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿದರು. ಎಲ್ಲರಿಗೂ ಎದ್ದುನಿಲ್ಲಲು ಹೇಳಿ ರಾಣಾ ಹಿಂದೆಯೇ ನಿಕಿತಾಳ ಕೈ ಹಿಡಿದು ನಿಧಿ ಕೂಡ ಒಳಗೆ ಕಾಲಿಟ್ಟಳು. ನಿಧಿಯ ಜೊತೆಯಲ್ಲಿದ್ದ ಸುಭಾಷ್ ಅಲ್ಲಿ ಬಂದಿರುವಂತ ಸಂಸ್ಥಾನದ ರಕ್ಷಕರ ಗಾಂಭೀರ್ಯ ಮತ್ತು ದೈಹಿಕ ಕ್ಷಮತೆಯನ್ನು ಕಂಡು ನಿಬ್ಬೆರಗಾಗಿದ್ದನು. ಫ್ಯಾಕ್ಟರಿಯೊಳಗೆ ಕಾಲಿಟ್ಟಾಗ ಅವರಿಗೆ ಏದುರಾದ ಬಷೀರ್ ಖಾನ್ ಮತ್ತು ವೀರ್ ಸಿಂಗ್ ರಾಣಾ ಇಬ್ಬರೂ ತಮ್ಮ ರಾಜಕುಮಾರಿಗೆ ಗೌರವ ಸೂಚಿಸಿದರು. ನಿಧಿ ಅವರೊಂದಿಗೆ ಸ್ವಲ್ಪ ಮಾತನಾಡಿ ನಿಕಿತಾಳಿಗೆ ಇಲ್ಲೇ ಇರುವಂತೇಳಿ ಮುಂದುವರಿದು ರಮನಾಥನೆದುರು ಮತ್ತೊಂದು ಚೇರಿನಲ್ಲಿ ಕುಳಿತು ಅವನ ಕಣ್ಣಲ್ಲೇ ನೋಡತೊಡಗಿದಳು. ಯಾವ ಜಾಗದಲ್ಲಿ ತನ್ನದೇ ಹುಕೂಮತ್ ನಡೆಯುತ್ತಿತ್ತೋ ಅದೇ ಅಡ್ಡೆಯಲ್ಲಿಂದು ತಾನು ಬಂಧಿಯಾಗಿದ್ದು ನಿಸ್ಸಹಾಯಕ ಪರಿಸ್ಥಿತಿಯಲ್ಲಿರುವ ಕೋಪ ರಮನಾಥನಲ್ಲಿದ್ದು ತನ್ನ ಏದುರಿಗೆ ತರುಣಿಯೊಬ್ಬಳು ಕುಳಿತಿದ್ದರೆ ಉಳಿದ ಯೋಧರೆಲ್ಲರೂ ಅವಳ ಹಿಂದೆ ಆಜ್ಞಾಪಾಲಕರಂತೆ ನಿಂತಿರುವುದು ಅವನಿಗೆ ಕೊಂಚ ಅಚ್ಚರಿಯೂ ಆಗುತ್ತಿತ್ತು. ನಿಧಿ ತನ್ನ ತಂದೆ ಮಹರಾಜ ರಾಣಪ್ರತಾಪ್ ಬಳಸುತ್ತಿದ್ದ ಖಡ್ಗವನ್ನು ಆಚಾರ್ಯರ ಮೂಲಕ ಪಡೆದುಕೊಂಡಿದ್ದು ಈಗ ಅದರೊಂದಿಗೇ ಅಲ್ಲಾಗೆ ಆಗಮಿಸಿದ್ದಳು. ಏದುರಿಗೆ ಕುಳಿತಿದ್ದ ರಮನಾಥನಿಗೆ ಒಂದೇ ಒಂದು ಪ್ರಶ್ನೆಯನ್ನೂ ಸಹ ಕೇಳದ ನಿಧಿ ತನ್ನ ಎಡಗೈಯಲ್ಲಿದ್ದ ಒರೆಯಿಂದ ಕತ್ತಿಯನ್ನು ಹೊರತೆಗೆದಳು. ನಾಲ್ಕಡಿ ಉದ್ದದ ಒಂದುವರೆ ಇಂಚಿನಷ್ಟೇ ಅಗಲವಿದ್ದ ವಿಶೇಷ ದಾತುವಿನಿಂದ ಮಾಡಲಾಗಿದ್ದ ಖಡ್ಗವು ನಿಧಿಯ ಬಲಗೈನಲ್ಲಿ ಮಿಂಚುತ್ತಿದ್ದು ಒಂದು ಕ್ಷಣವೂ ನಿಧಾನ ಮಾಡದೆಯೇ ಅವಳ ಬಲಗೈ ಮಿಂಚಿನ ವೇಗದಲ್ಲಿ ಚಲಿಸಿತು.

ನಿಧಿಯ ಬಲಗೈ ಚಲಿಸಿದ ರಭಸವನ್ನು ಕಂಡು ಸುಭಾಷ್ ಬೆರಗಾಗಿ ನಿಂತಿದ್ದರೆ ರಾಣಾ....ವಿಕ್ರಂ ಸಿಂಗ್...ಬಷೀರ್ ಖಾನ್ ಮತ್ತು ವೀರ್ ಸಿಂಗ್ ರಾಣಾ ಸೇರಿದಂತೆ ಸಂಸ್ಥಾನದ ರಕ್ಷಕರ ಮುಖದಲ್ಲಿ ಅವಳ ಬಗ್ಗೆಗಿನ ಗೌರವ ಮತ್ತಷ್ಟು ಹೆಚ್ಚಾಗಿ ಹೋಯಿತು. ಅವರಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದ ನಿಕಿತಾ ಏದುರಿನ ದೃಶ್ಯ ನೋಡಿ ಒಂದು ಕ್ಷಣ ನಡುಗಿ ಹೋಗಿರೂ ಸಾವರಿಸಿಕೊಂಡು ಕುಳಿತಿದ್ದಳು. ನಿಧಿ ಕೈಲಿದ್ದ ಖಡ್ಗ ಮಿಂಚಿನ ವೇಗದಲ್ಲಿ ಸಂಚರಿಸಿ ರಮನಾಥನ ಹಿರಿಯ ಮಗನ ರುಂಡವನ್ನು ಆತನ ಮುಂಡದಿಂದ ಬೇರ್ಪಡಿಸಿತ್ತು. ನಿಧಿ ಕೈಯಿಂದ ಸನ್ನೆ ಮಾಡಿದಾಗ ರಕ್ಷಕನೊಬ್ಬ ನೆಲದಲ್ಲಿ ಕಡಿದು ಬಿದ್ದದ್ದ ತಲೆಯನ್ನು ತಂದು ರಮನಾಥನ ಮಡಿಲಿನಲ್ಲಿಟ್ಟರೆ ನಿಧಿಯ ಖಡ್ಗ ಈಗ ಆತನ ಕಿರಿಯ ಮಗನ ಕುತ್ತಿಗೆಯ ಮೇಲಿತ್ತು. ರಮನಾಥ ತನ್ನ ಮಡಿಲಲ್ಲಿ ಬಿದ್ದಿದ್ದ ಹಿರಿಮಗನ ಕಡಿದ ತಲೆಯನ್ನು ನೋಡುತ್ತ ಮಗನ ಸಾವಿಗೆ ದುಃಖತಪ್ತನಾಗಿದ್ದರ ಜೊತೆಗೆ ತಮ್ಮನ್ನು ಬಂಧಿಸಿಟ್ಟಿರುವ ಯಮನ ಆಪ್ತರನ್ನು ನೋಡಿ ಭಯಭೀತನಾಗಿದ್ದನು. ನಿಧಿಯ ಕೈಯಲ್ಲಿರುವ ಖಡ್ಗ ಕಿರಿಮಗನ ಕುತ್ತಿಗೆಯ ಮೇಲಿರುವುದನ್ನು ನೋಡಿ.......

ರಮನಾಥ.....ಯಾರು ನೀವೆಲ್ಲ ? ನಮ್ಮನ್ನೆಲ್ಲ ಯಾಕೆ ಕೊಲ್ಲುತ್ತಿದ್ದೀರ ನಾನು ನಿಮಗೇನು ಮಾಡಿದೆ ?

ನಿಧಿ.......ಇಲ್ಲಿ ಪ್ರಶ್ನಿಸುವ ಅಧಿಕಾರ ಇರುವುದು ನನಗೆ ಮಾತ್ರ....... ಎಂದು ಘರ್ಜಿಸಿದಾಗ ರಮನಾಥ ಕುಳಿತಲ್ಲೇ ನಡುಗಿ ಹೋದನು.

ರಾಣಾ ಮುಂದೆ ಹೋಗಿ ಪ್ರಶ್ನಿಸುವಂತೆ ಸುಭಾಷನನ್ನು ಕಳಿಸಿದಾಗ ಅವನು ನಿಧಿ ಪಕ್ಕದ ಚೇರಿನಲ್ಲಿ ಕುಳಿತು.......ನಿನ್ನ ಗ್ಯಾಂಗಿನವರಲ್ಲಿ ಕೆಲವು ರೌಡಿಗಳನ್ನು ಕಾಮಾಕ್ಷಿಪುರಕ್ಕೆ ಕಳಿಸಿದ್ಯಲ್ಲ ಕಾರಣವೇನು ? ಯಾವುದನ್ನೂ ಮುಚ್ಚಿಡದೆ ಹೇಳು ಇಲ್ಲದಿದ್ದರೆ ನಿನ್ನ ಕಿರಿಯ ಮಗನ ತಲೆಯೂ ನಿನ್ನ ಮಡಿಲಿನಲ್ಲಿರುತ್ತೆ.

ಮೊದಲೇ ಭಯಗ್ರಸ್ತನಾಗಿದ್ದ ರಮನಾಥ್ ಕಿರಿಮಗನನ್ನೂ ಕೂಡ ಸಾಯಿಸುತ್ತಾರೆಂದು ಇನ್ನೂ ಹೆದರಿ.......ನಾನು ಸುಪಾರಿಯನ್ನು ಪಡೆದಿದ್ದೆ ಕಾಮಾಕ್ಷಿಪುರದ ಸರ್ಕಾರಿ ಶಾಲೆ ಅಧ್ಯಾಪಕ ಹರೀಶನ ಕಿರಿ ಮಗಳು ಸುಮಾರು ಎರಡು ವರ್ಷದ ಮಗುವನ್ನು ಅಪಹರಿಸಿ ತಂದು ಅವರಿಗೆ ಒಪ್ಪಿಸಬೇಕಿತ್ತು. ಅದರ ಜೊತೆ ಸಾಧ್ಯವಾದರೆ ಆ ಮನೆಯ ಕೆಲವರನ್ನಾದರೂ ಸಾಯಿಸಬೇಕೆಂದು ಹಣ ಕೊಟ್ಟಿದ್ದರು.

ಸುಭಾಷ್......ಕಾರಿಗೊಂದು ಲೆಟರ್ ಅಂಟಿಸಿದ್ದು ನಿನ್ನ ಕಡೆಯವರೆ ಅಂತ ಗೊತ್ತು ಆದರದನ್ನು ಬರೆದಿದ್ಯಾರು ?

ರಮನಾಥ್......ನಾನಲ್ಲ ನಾನ್ಯಾವುದೇ ಲೆಟರನ್ನೂ ಬರೆದಿಲ್ಲ ನನಗೆ ಹಣ ಕೊಟ್ಟವರೇ ಕವರನ್ನು ನೀಡು ಹರೀಶನ ಬಳಿ ಅದನ್ನು ಸೇರುವ ರೀತಿ ಮಾಡುವಂತೆ ಹೇಳಿದ್ದರು. ಆ ಕವರಿನೊಳಗೆ ಲೆಟರೋ ಅಥವ ಇನ್ನೇನಿತ್ತೋ ಅಂತ ಕೂಡ ನನಗೆ ಗೊತ್ತಿರಲಿಲ್ಲ

ಸುಭಾಷ್.......ನಿನಗೆ ಸುಪಾರಿ ಕೊಟ್ಟವರು ಯಾರು ?

ರಮನಾಥ್.....ಸುಪಾರಿ ಕೊಟ್ಟಿದ್ಯಾರೆಂದು ನನಗೆ ಗೊತ್ತಿಲ್ಲ ಆದರೆ ಮಗುವನ್ನು ತಂದೊಪ್ಪಿಸುವಂತೆ 10 ಕೋಟಿ ಹಣ ಮುಂಗಡವಾಗಿ ನೀಡಿದ್ದು ಮಗುವನ್ನು ಅವರಿಗೊಪ್ಪಿಸಿದ ನಂತರ ಉಳಿದ ತೊಂಬತ್ತು ಕೋಟಿ ಹಣ ನೀಡುವುದಾಗಿ ಹೇಳಿದ್ದರು.

ಸುಭಾಷ್......ಹೆಸರೇನು ಗೊತ್ತಿಲ್ಲ ಅಂತಿದ್ದೀಯ ಸರಿ ಬಿಡು ಅವರು ನೋಡುವುದಕ್ಕೆ ಹೇಗಿದ್ದರು ?

ರಮನಾಥ್......ಸುಪಾರಿ ಕೊಟ್ಟವರನ್ನು ನಾನು ನೋಡೇ ಇಲ್ಲ.

ಸುಭಾಷ್......ಅದೇಗೆ ಸಾಧ್ಯವಾಗುತ್ತೆ ಡಾನ್ ರಮನಾಥ್ ಸುಪಾರಿ ಕೊಟ್ಟವರ ಹೆಸರು ಗೊತ್ತಿಲ್ಲ ನೀನವರನ್ನು ನೋಡಿಯೂ ಇಲ್ಲ ಹೀಗೆ ದಂಧೆ ಮಾಡ್ತೀಯ. ನಿಧಿ ಇವನ ಕಿರಿ ಮಗನನ್ನು ಬಿಟ್ಟು ಎರಡನೆಯ ಮಗನ ತಲೆ ಕಡಿದಾಕು ಆಗಲಾದರೂ ಹೇಳಬಹುದೇನೋ.

ರಮನಾಥ್.......ಪ್ಲೀಸ್ ಬೇಡ ನನ್ನ ನಂಬಿ ಸುಪಾರಿ ಅವರು ನನಗೆ ನೇರವಾಗಿ ಕೊಟ್ಟಿಲ್ಲ ಬೇರೆಯವರ ಮೂಲಕ ನನಗೆ ಬಂದಿದ್ದು.

ಸುಭಾಷ್......ನೋಡು ಸುತ್ತಿಬಳಸಿ ಹೇಳಬೇಡ ಅದೇನು ವಿಷಯ ಸೀದ ನೇರವಾಗಿ ಹೇಳಿದರೂ ಬದುಕುತ್ತೀಯ ಇಲ್ಲದಿದ್ದರೆ........

ರಮನಾಥ್......ನಾನೆಲ್ಲವನ್ನೂ ಹೇಳ್ತೀನಿ ಯಾರಿಗೇನೂ ಮಾಡ್ಬೇಡಿ. ನನಗೆ ಸುಪಾರಿ ಕೊಟ್ಟವರು ಯಾರೆಂದು ಗೊತ್ತಿಲ್ಲ ಇದಂತೂ ಸತ್ಯ ಆದರೆ ಅವರು ರಾಜಸ್ಥಾನದವರೆಂದು ಮಾತ್ರ ಗೊತ್ತಿದೆ. ಸುಪಾರಿ ನನಗೆ ನೇರವಾಗಿ ಕೊಟ್ಟಿಲ್ಲ ನನಗೆ ತುಂಬ ಆಪ್ತನಾಗಿರುವ ಶಾಸಕ ರಮಣದಾಸ್ ಅವನಿಗೆ ಕೆಲಸ ಒಪ್ಪಿಸಿದ್ದು ಅವನು ನನಗೆ ಸುಪಾರಿ ಕೊಟ್ಟ ಅಷ್ಟೆ ನನಗೆ ಗೊತ್ತಿರುವುದು.

ಸುಭಾಷ್.......ಶಾಸಕನಿಗೆ ಫೋನ್ ಮಾಡಿ ಈಗಲೇ ಇಲ್ಲಿಗೆ ಬರಲು ಹೇಳು ಆದರಿಲ್ಲೇನು ನಡೆದಿದೆ ಅಂತ ಬಾಯ್ಬಿಡಬಾರದು ಎಚ್ಚರ.

ಶಾಸಕ ರಮಣದಾಸ್ ಅವನಿಗೆ ಫೋನ್ ಮಾಡಿಸಿ ತಕ್ಷಣವೇ ಇಲ್ಲಿಗೆ ಬರುವಂತೆ ಹೇಳಿಸಿದ ನಂತರ ಸುಭಾಷ್.....ನೀನು ರಾಜಕೀಯದ ಕೆಲವು ನಾಯಕರಿಗೆ ಬೇನಾಮಿ ಜೊತೆಗೆ ಹವಾಲಾ ದಂಧೆಯನ್ನೂ ಮಾಡ್ತೀಯಾ ಅಂತ ತಿಳಿಯಿತು ಅದರ ಬಗ್ಗೆ ಏನು ಹೇಳ್ತೀಯ.

ರಮನಾಥ್.....ನಾನು ಯಾವ ನಾಯಕನಿಗೂ ಬೇನಾಮಿ ಅಲ್ಲವೇ ಅಲ್ಲ ಆದರೆ ಅವರ ಕಪ್ಪು ಹಣ ನನ್ನ ಬಳಿ ಇದೆ. ಹವಾಲ ದಂಧೆಯ ಮೂಲಕ ಅದನ್ನು ವಿದೇಶದಲ್ಲಿರುವ ನಾಯಕರ ಬ್ಯಾಂಕ್ ಖಾತೆಗೆ ಕಳಿಸುವ ಕೆಲಸ ಮಾಡ್ತೀನಿ. ಆದರೆ ಹವಾಲ ಬಗ್ಗೆ ನನಗೆ ಅಷ್ಟಾಗಿ ತಿಳಿದಿಲ್ಲ ಅದನ್ನೆಲ್ಲಾ ಇವನು ನೋಡಿಕೊಳ್ತಾನೆ......ಎಂದೇಳಿ ಅಲ್ಲಿದ್ದ ಸುಮಾರು 55 ವರ್ಷದ ವ್ಯಕ್ತಿಯ ಕಡೆ ತೋರಿಸಿದನು.

ಶಾಸಕ ಬರುವವರೆಗೆ ಅಡ್ಡೆಯಲ್ಲಿದ್ದ ರಾಜಕೀಯ ಘಟಾನುಘಟಿ ನಾಯಕರಿಗೆ ಸೇರಿದ್ದ ಸುಮಾರು 8—9 ಸಾವಿರ ಕೋಟಿ ರುಪಾಯಿ ನಗದು ಹಣವನ್ನು ರಕ್ಷಕರು ತಮ್ಮ ವಶಕ್ಕೆ ಪಡೆದು ಅಲ್ಲಿಂದ ಹೊರಗೆ ಸಾಗಿಸಿದರು. ಗ್ಯಾಂಗಿನಲ್ಲಿ ಹವಾಲ ದಂಧೆ ಮಾಡುವ ವ್ಯಕ್ತಿಯಿಂದ ಹೊರದೇಶದ ಬ್ಯಾಂಕ್ ಅಕೌಂಟಿನ ವಿವರಗಳನ್ನೆಲ್ಲಾ ಪಡೆದುಕೊಂಡ
ನಂತರ.........

ನಿಧಿ.......ನಿಕ್ಕಿ ಇವನ ಲ್ಯಾಪ್ಟಾಪ್ ಓಪನ್ ಮಾಡಿ xxxx ಬ್ಯಾಂಕಿನ ವಿವರಗಳನ್ನು ತೆಗಿ ನೋಡೋಣ.

ನಿಕಿತಾ ಓಪನ್ ಮಾಡಿ.......ಅಕ್ಕ ಲಾಗಿನ್ ಪಾಸ್ವರ್ಡ್ ಕೇಳ್ತಿದೆ.

ನಿಧಿ ಹವಾಲ ದಂಧೆಯ ವ್ಯಕ್ತಿಯ ಕಡೆ ನೋಡಿದ್ದೇ ತಡ ಅವನೆಲ್ಲಾ ಪಾಸ್ವರ್ಡಿನ ಜೊತೆ ವಿವರಗಳನ್ನು ಹೇಳತೊಡಗಿದನು.

ನಿಕಿತಾ.......ಅಕ್ಕ ಒಟ್ಟು ಎಂಟು ಅಕೌಂಟಿನಲ್ಲಿ 23 ಸಾವಿರ ಕೋಟಿ ಹಣವಿದೆ ಏನ್ ಮಾಡೋದು.

ನಿಧಿ ಅವಳ ಪಕ್ಕ ಕುಳಿತು ಬೇರೊಂದು ಬ್ಯಾಂಕಿನ ಖಾತೆ ನೀಡಿ ಎಲ್ಲ ಹಣವನ್ನು ಈ ಅಕೌಂಟಿಗೆ ವರ್ಗಾವಣೆ ಮಾಡುವಂತೆ ತಿಳಿಸಿದರೆ ನಿಕ್ಕಿ ತನ್ನ ಕೆಲಸದಲ್ಲಿ ಮಗ್ನಳಾದಳು. ಅಷ್ಟರಲ್ಲೇ ಅಲ್ಲಿಗೆ ಬಂದ ಶಾಸಕ ರಮಣದಾಸ್ ಬಿಂದಾಸ್ಸಾಗಿ ಒಳಗೆ ಬರುತ್ತ.....

ರಮಣದಾಸ್........ಯಾಕಿಷ್ಟು ಅರ್ಜೆಂಟಾಗಿ ಬರಲು ಹೇಳಿದೆ ನನಗೆ ತುಂಬಾನೇ ಮುಖ್ಯವಾದ ಮೀಟಿಂಗ್ ಇತ್ತು. ಇವರೆಲ್ಲ ಯಾರು ? ಏಯ್ ನಿನ್ನನ್ಯಾರೋ ಕಟ್ಟಿ ಹಾಕಿರುವುದು........

ಅವನ ಮಾತಿನ್ನೂ ಮುಗಿದಿರಲಿಲ್ಲ ಅಷ್ಟರಲ್ಲೇ ವೀರ್ ಸಿಂಗ್ ರಾಣಾ
ಅವನನ್ನೆತ್ತಿ ನೆಲಕ್ಕೆ ಬಟ್ಟೆ ಬಡಿಯುವಂತೆ ಜೋರಾಗಿ ಬಡಿದನು. ಬಿದ್ದ ಏಟಿಗೆ ಶಾಸಕನ ಬೆನ್ನಿನ ಮೂಳೆ ಸ್ಥಳ ಪರಿವರ್ತನೆಗೊಂಡು ಅವನ ಬಾಯಿಂದ ವಿಕಾರವಾದ ಚೀತ್ಕಾರ ಹೊರಬಿತ್ತು.

ಸುಭಾಷ್......ನೋವಾಗ್ತಿದೆಯಾ ? ಆದರೂ ಕಿರುಚದೆ ತೆಪ್ಪಗಿದ್ದರೆ ಸರಿ ಇಲ್ಲದಿದ್ದರೆ ಯಮಲೋಕದ ದಾರಿಯಲ್ಲಿರುತ್ತೀಯ.

ಅವನ ಎಚ್ಚರಿಕೆಯಿಂದ ಸ್ವಲ್ಪ ಬೆದರಿದ ಶಾಸಕ ಇನ್ನೂ ಕ್ಷೀಣವಾದ ಧ್ವನಿಯಲ್ಲಿ ನರಳಾಡುತ್ತಿದ್ದರೆ ನಿಧಿ ಅವನ ಕುತ್ತಿಗೆಯ ಮೇಲೆ ಖಡ್ಗ ಇಟ್ಟಾಗ ಅವನ ಉಸಿರೆಲ್ಲವೂ ಗಂಟನಿನಲ್ಲೇ ಉಡುಗಿ ಹೋಯಿತು.

ಸುಭಾಷ್.........ಒಂದೇ ಒಂದು ಪ್ರಶ್ನೆ ಉತ್ತರ ಸರಿಯಾಗಿದ್ದರೆ ನಿನ್ನ ಜೀವ ಉಳಿಯುತ್ತೆ. ಕಾಮಾಕ್ಷಿಪುರದಲ್ಲಿ ಒಂದು ಕುಟುಂಬವನ್ನು ನಾಶ ಮಾಡಿ ಅವರ ಕಿರಿ ಮಗಳನ್ನು ಕಿಡ್ನಾಪ್ ಮಾಡಿಸಲು ನಿನಗೆ ಯಾರು ಹೇಳಿದ್ದು ?

ರಮಣದಾಸ್.......ಅದು....ಅವರು.....

ನಿಧಿ.....ಬೇಗ ಬೊಗಳೋ ನಾಯಿ.....ಎನ್ನುತ್ತ ಖಡ್ಗದ ತುದಿಯಲ್ಲಿನ ಮೊನಚನ್ನು ಕುತ್ತಿಗೆಗೆ ಚುಚ್ಚಿದಳು.

ರಮಣದಾಸ್.....ಅವರಿಬ್ಬರು ರಾಜಸ್ಥಾನದ ದೊಡ್ಡ ಉದ್ಯಮಿಗಳು xxx ಕಂಪನಿಯ ಮಾಲೀಕ ಸೇಠ್ ಧನಿಕ್ ಲಾಲ್ ಮತ್ತು xxxx ಕಂಪನಿಯ ಮಾಲೀಕ ಬ್ರಿಜೇಶ್ ಮಿಶ್ರ. ಇಬ್ಬರೂ ನನಗೆ ಪರಿಚಯ ಕೆಲವು ದಿನಗಳ ಹಿಂದೆ ನನ್ನನ್ನು ರಾಜಸ್ಥಾನಕ್ಕೆ ಕರೆಸಿಕೊಂಡು ಒಂದು ಕೆಲಸ ಮಾಡಿಕೊಟ್ಟರೆ 500 ಕೋಟಿ ಕೊಡುವುದಾಗಿ ಹೇಳಿ ಎರಡು ವರ್ಷದ ಮಗುವನ್ನು ಅಪಹರಿಸಿ ತಂದೊಪ್ಪಿಸುವಂತೆ ಹೇಳಿದರು. ನಾನದಕ್ಕೊಪ್ಪಿ ರಮನಾಥನಿಗೆ ಈ ಕೆಲಸ ಮಾಡುವಂತೆ 100 ಕೋಟಿ ಹಣದ ಆಫರ್ ನೀಡಿದೆ.

ಸುಭಾಷ್......ಅವರಿಬ್ಬರೇನಾ ಅಥವ ಇನ್ನೂ ಯಾರಾದರೂ ಅವರ ಜೊತೆಗಿದ್ದರಾ ?

ರಮಣದಾಸ್......ಅವರ ಜೊತೆ ಇನ್ಯಾರಿದ್ದಾರೋ ನನಗೆ ಗೊತ್ತಿಲ್ಲ ಆದರೆ ನನ್ನನ್ನು ಬೇಟಿ ಮಾಡಿದ್ದು ಇವರಿಬ್ಬರು ಮಾತ್ರ.

ನಿಕಿತಾ......ಅಕ್ಕ ಹಣವೆಲ್ಲಾ ವರ್ಗಾವಣೆ ಆಯಿತು.

ನಿಧಿ......ಲ್ಯಾಪ್ಟಾಪ್ ಷಟ್ ಡೌನ್ ಮಾಡಿ ರಾಣಾ ಕೈಗೆ ಕೊಟ್ಬಿಡು.

ಸುಭಾಷ್......ಈಗ ಮುಂದೇನು ನಿಧಿ ?

ನಿಧಿ......ನಿಕಿತಾ ನೀನು ಸ್ವಲ್ಪ ಕಣ್ಮುಚ್ಚಿಕೊಂಡು ಆ ಕಡೆ ತಿರುಗು.

ರಮನಾಥನಿಗೆ ಏನಾಗಲಿದೆ ಎಂದಾಲೋಚಿಸುವುದಕ್ಕೂ ಸಮಯ ನೀಡದ ನಿಧಿ ಕ್ಷಣಗಳಲ್ಲೇ ಅವನ ಉಳಿದಿಬ್ಬರು ಮಕ್ಕಳ ರುಂಡವನ್ನು ಚೆಂಡಾಡಿ ಶಾಸಕನ ತಲೆಯನ್ನು ನೆಟ್ಟಗೆ ಸೀಳಿಬಿಟ್ಟಳು. ಶಾಸಕನ ತಲೆ ಎರಡು ಭಾಗಗಳಾಗಿ ಅಕ್ಕ ಪಕ್ಕಕ್ಕೆ ನೇತಾಡುತ್ತಿರುವುದನ್ನು ನೋಡಿದ ರಮನಾಥನಿಗೆ ಜೀವ ಹೋದಂತಾಗಿತ್ತು.

ನಿಧಿ......ವೀರ್ ಸಿಂಗ್ — ಬಷೀರ್ ಖಾನ್ ಇಲ್ಲಿರುವವರನ್ನೆಲ್ಲಾ ಹತ್ತಾರು ತುಂಡುಗಳನ್ನಾಗಿ ಕತ್ತರಿಸಿದ ನಂತರ ಕೊನೆಯಲ್ಲಿ ಈ ಡಾನ್ ರಮನಾಥನನ್ನು ಕತ್ತರಿಸಿ. ಇವನ ಕಣ್ಣೆದುರಿಗೇ ಈತನ ಸಾರ್ಮಾಜ್ಯ ನಾಶವಾಗುವುದನ್ನು ನೋಡಿಕೊಂಡೇ ಸಾಯಲಿ. ನಿಮ್ಮಿಬ್ಬರನ್ನು ನಾವು ಅರಮನೆಗೆ ಬಂದಾಗ ಬೇಟಿಯಾಗುತ್ತೀವಿ. ಅಣ್ಣ ಬನ್ನಿ ನಿಕ್ಕಿ ಹೋಗೋಣ ನಡಿ.

ಸುಭಾಷ್—ನಿಕಿತಾಳ ಜೊತೆ ನಿಧಿ ಅಲ್ಲಿಂದ ಅಣ್ಣನ ಮನೆಯ ಕಡೆಗೆ ಹೊರಟರೆ ರಾಣಾ ಮತ್ತು ವಿಕ್ರಂ ಸಿಂಗ್ ಅವಳ ರಕ್ಷಣೆಗೆ ಜೊತೆಯಲ್ಲಿ ತೆರಳಿದರು. ರಾಜಕುಮಾರಿ ತೆರಳುವ ತನಕ ಸುಮ್ಮನಿದ್ದ ಬಷೀರ್ ಖಾನ್ ಮತ್ತು ವೀರ್ ಸಿಂಗ್ ರಾಣಾ ತಮ್ಮ ಸಂಗಡಿಗರಿಗೆ ಸಿಗ್ನಲ್ ಕೊಟ್ಟು ಮರಣ ಮೃದಂಗ ಪ್ರಾರಂಭಿಸಿದರು. ರಮನಾಥನ ಗ್ಯಾಂಗಿನ ಸದಸ್ಯರ ಕೈಕಾಲು.....ಕತ್ತು....ತಲೆ ಹೀಗೆ ಸಿಕ್ಕಸಿಕ್ಕಂತೆ ಕತ್ತರಿಸಿ ಪ್ರತೀ ರೌಡಿಯನ್ನೂ ಹತ್ತಾರು ತುಂಡುಗಳನ್ನಾಗಿ ಕತ್ತರಿಸುತ್ತಿದ್ದರು. ಇಷ್ಟು ಕ್ರೂರವಾಗಿ ದಯೆ ತೋರದೆಯೇ ತನ್ನ ಚೇಲಾಗಳನ್ನು ಕತ್ತರಿಸುತ್ತಿದ್ದ ದೃಶ್ಯವನ್ನು ನೋಡಿ ಒನ್ ಟೂ ಎಲ್ಲಾ ಮಾಡಿಕೊಂಡಿದ್ದ ರಮನಾಥ ತಾನು ಪಡೆದಿದ್ದ ಸುಪಾರಿಗೂ ಇವರಿಗೂ ಏನು ಸಃಬಂಧವೆಂಬುದರ ಬಗ್ಗೆ ತಿಳಿಯದೆ ಈ ಲೋಕದಿಂದ ಪಾರ್ಸಲ್ ಆಗಿದ್ದನು. ಕಿರಿಯ ರಾಜಕುಮಾರಿ ನಿಶಾಳ ಮೇಲೆ ಕಣ್ಣಿಟ್ಟ ಕಾರಣಕ್ಕಾಗಿ ರಮನಾಥನ ರೌಡಿ ಸಾರ್ಮಾಜ್ಯವಿಂದು ಸರ್ವನಾಶವಾಗಿ ಹೋಗಿತ್ತು.
* *
* *

........continue
 
Last edited:

Samar2154

Well-Known Member
2,318
1,279
159
continue......


ಕಾಮಾಕ್ಷಿಪುರ
ಮಧ್ಯಾಹ್ನ 12:30....

ಮಹಡಿಯಲ್ಲಿ ತಮ್ಮ ರೂಂ ಜೊತೆ ಅಣ್ಣಂದಿರ ರೂಮನ್ನೂ ಕೂಡ ಕೆಲಸದ ರಮಾಳಿಂದ ಕ್ಲೀನ್ ಮಾಡಿಸಿದ ನೀತು ಎರಡನೇ ಮಹಡಿ ಮಕ್ಕಳ ರೂಮನ್ನು ಕ್ಲೀನ್ ಮಾಡುವಂತೇಳಿ ಕೆಳಗೆ ಬಂದಳು. ಅಣ್ಣ ಅಕ್ಕಂದಿರು ಯಾರೂ ಇಲ್ಲದಿರುವ ಕಾರಣ ನಿಶಾ ಕೆಲಹೊತ್ತು ಟಿವಿ ನೋಡಿ ಜೋಡಿಸುವ ಆಟದ ಸಾಮಾನುಗಳನ್ನು ಲಿವಿಂಗ್ ಹಾಲಿನ ನೆಲದಲ್ಲಿ ಹರಡಿಕೊಂಡು ಜೋಡಿಸುತ್ತ ಕುಳಿತಿದ್ದಳು. ಮಗಳ ಕೆನ್ನೆಗೆ ಪ್ರೀತಿಯಿಂದ ಗಿಂಡಿ ಮುತ್ತಿಟ್ಟ ಕಿಚ್ಚನ್ ಹೊಕ್ಕ......

ನೀತು........ರಜನಿ ನಿನಗೇನಾದ್ರೂ ನಿಧಿ ಫೋನ್ ಮಾಡಿದ್ಳಾ ?

ರಜನಿ........ಹೊರಗೆ ಆಂಟಿ..ಸುಮ...ಶೀಲಾ ಅವಳ ಜೊತೆಯಲ್ಲೆ ಮಾತಾಡ್ತ ಸೀರೆ ಬಗ್ಗೆ ಹೇಳ್ತಿದ್ದಾರೆ ಹೋಗು.

ನೀತು......ಹೋದಾಗಿನಿಂದ ನನಗೊಂದೂ ಫೋನ್ ಮಾಡಿಲ್ಲವಲ್ಲ ಅಲ್ಲಿ ಏನಾಯ್ತೋ ಅಂತ ನನಗೆ ಗಾಬರಿಯಾಗ್ತಿತ್ತು.

ರಜನಿ......ಕೋತಿ ಹೋಗ್ನೋಡು ಅದು ನಿನ್ನದೇ ಫೋನು ಕೆಳಗಡೆ ಬಿಟ್ಟು ರಮಾ ಜೊತೆ ಮೇಲೆ ಹೋಗಿದ್ಯಲ್ಲ.

ನೀತು ಹೊರಗೆ ಬಂದಾಗ ಸುಮ—ಶೀಲಾ ಫೋನ್ ಸ್ಪೀಕರ್ ಆನ್ ಮಾಡ್ಕೊಂಡು ನಿಧಿಗೆ ಸೀರೆಗಳ ಬಗ್ಗೆ ಹೇಳುತ್ತಿದ್ದರು.

ಸುಮ....ಎಲ್ಲ ಸೀರೆಗಳ ಬಗ್ಗೆ ಗೊತ್ತಾಯ್ತಲ್ಲವಮ್ಮ ನಿಧಿ ಇನ್ನೇನಾದ್ರು
ಕೇಳುವುದಿದೆಯಾ ?

ನಿಧಿ......ಇಲ್ಲ ಅತ್ತೆ ಗೊತ್ತಾಯ್ತು.

ಶೀಲಾ......ತಗೋ ನಿಮ್ಮಮ್ಮ ಬಂದ್ಳು ಮಾತಾಡು.

ನೀತು ಫೋನ್ ಪಡೆದು......ಏನೇ ನೀನು ಬೆಳಿಗ್ಗೆಯಿಂದಲೂ ಒಂದು ಫೋನ್ ಮಾಡಿಲ್ಲ ನಾನು ಮಾಡಿದ್ರೆ ನೀವ್ಯಾರೂ ರಿಸೀವ್ ಮಾಡ್ತಿಲ್ಲ ನಿಕಿತಾ ಎಲ್ಲಿ ? ಈಗೆಲ್ಲಿದ್ದೀರ ?

ನಿಧಿ.....ಅಮ್ಮ ಇಲ್ಲಿನ ಕೆಲಸವೆಲ್ಲವೂ ಮುಗಿದಿದೆ ರಾತ್ರಿಯ ನ್ಯೂಸ್ ನೋಡಿ ಅಲ್ಲಿವರೆಗೂ ಸುದ್ದಿ ಹೊರಗೆ ಬರುವುದಿಲ್ಲ. ನಾವೀಗ ಅಣ್ಣನ ಮನೆಯಲ್ಲಿದ್ದೀವಿ ಆಂಟಿ ಅಡುಗೆ ಮಾಡ್ತಿದ್ದಾರೆ ಊಟವಾದ ನಂತರ ಪರ್ಚೇಸ್ ಮಾಡ್ಕೊಂಡು ರಾತ್ರಿಯೊಳಗೆ ಹಿಂದಿರುಗ್ತೀವಿ.

ನೀತು......ಯಾಕೆ ಬರೋದು ರಾತ್ರಿಯಾಗುತ್ತೆ ಬೇಗ ಬಂದ್ಬಿಡಿ.

ನಿಧಿ.......ಅಮ್ಮ ಇಲ್ಲಿ ಊಟ ಮಾಡಿದ ನಂತರ ಪರ್ಚೇಸಿಂಗಿಗೆಂದು ಕನಿಷ್ಟ 4—5 ಘಂಟೆಗಳಾದರೂ ಬೇಕಾಗುತ್ತಲ್ಲವ ಆದಷ್ಟೂ ಬೇಗನೇ ಬರ್ತೀವಿ ಏನೂ ಚಿಂತೆಯಿಲ್ಲ ರಾಣಾ—ವಿಕ್ರಂ ಸಿಂಗ್ ಜೊತೆಯಲ್ಲೇ ಇದ್ದಾರೆ.

ನೀತು.....ಸರಿ ಬೇಗ ಬಾ ನಿಕಿತಾ ಕೈಗೆ ಫೋನ್ ಕೊಡು.

ನಿಕಿತಾ.......ಆಂಟಿ ನಾವಿಬ್ರೂ ಆರಾಮವಾಗಿದ್ದೀವಿ ನೀವೇನೂ ವರಿ ಮಾಡ್ಕೊಬೇಡಿ. ಅಪ್ಪ ಅಮ್ಮ ಬಂದ್ರಾ ಆಂಟಿ ನಾನವರಿಗೂ ಕೂಡ ಫೋನ್ ಮಾಡಿಲ್ಲ.

ನೀತು.......ಇವತ್ತು ನಿಮ್ಮಮ್ಮ ಅವರಮ್ಮನ ಮನೆಗೆ ಹೋಗಿ ನಾಳೆ ಬರ್ತಾಳಂತೆ ಎಲ್ಲರನ್ನೂ ಕರೆದು ಬರಬೇಕಲ್ಲವಾ. ಇಬ್ಬರೂ ಬೇಗನೇ ಬಂದ್ಬಿಡಿ ಹುಷಾರು ಲೇಟ್ ಮಾಡ್ಬೇಡಿ....ಎಂದೇಳಿ ಫೋನಿಟ್ಟಳು.

ಸುಮ......ಹೋಗಿದ್ದ ಕೆಲಸ ಏನಾಯ್ತಂತೆ ? ನಾವೂ ಕೇಳಿದ್ವಿ ಬಂದ ಮೇಲೆ ಹೇಳ್ತೀನಿ ಅಂದ್ಳು.

ನೀತು.......ನನಗೂ ಹಾಗೇ ಹೇಳಿದ್ದು ಅದೇನೋ ರಾತ್ರಿ ನ್ಯೂಸಲ್ಲಿ ನೋಡಿ ಅಂತಿದ್ಳು ಅದೇನು ಮಾಡಿದ್ದಾರೋ ಏನೋ ಯಾರಿಗೆ ತಾನೆ ಗೊತ್ತು ಬರಲಿ ಕೇಳೋಣ.
* *
* *
 
  • Like
Reactions: hsrangaswamy

Samar2154

Well-Known Member
2,318
1,279
159
Update posted in 5 parts

ಓದಿ ನಿಮ್ಮ ಅಭಿಪ್ರಾಯ ತಿಳಿಸಿರಿ ಮುಂದಿನ ಅಪ್ಡೇಟಲ್ಲಿ
ಸೆಕ್ಸ್ ಬರಬಹುದು ಇನ್ನೂ ಬರೆಯುವುದಕ್ಕೂ ನಾನು ಪ್ರಾರಂಭಿಸಿಲ್ಲ.
 

hsrangaswamy

Active Member
841
178
43
ವಾವ್ ಎಂತಾ ಸನ್ನಿವೇಶ ಜೊಡಿಸಿರುತ್ತಿರಿ. ನಿಮಗೆ ಹ್ಯಾಟ್ಸ್ ಆಫ್. ಕತೆ ಸಕತ್ತಾಗಿ ಬಂದಿದೆ. ಇದೆ ರೀತಿ ಮುಂದುವರಿಸಿ. ನಿಮ್ಮ ಕಲ್ಪನೆಗೆ ನಮಸ್ಕಾರಗಳು.
 

hsrangaswamy

Active Member
841
178
43
Update posted in 5 parts

ಓದಿ ನಿಮ್ಮ ಅಭಿಪ್ರಾಯ ತಿಳಿಸಿರಿ ಮುಂದಿನ ಅಪ್ಡೇಟಲ್ಲಿ
ಸೆಕ್ಸ್ ಬರಬಹುದು ಇನ್ನೂ ಬರೆಯುವುದಕ್ಕೂ ನಾನು ಪ್ರಾರಂಭಿಸಿಲ್ಲ.
ಮುಂದೆ ಅವಶ್ಯಕತೆ ತಕ್ಕಂತೆ ಬರಲಿ.
 

Naveen. B

New Member
18
7
3
ಕಳೆದ 60 ಸಂಚಿಕೆಯಲ್ಲಿ ಕಥೆ ತುಂಬಾ ಚಿಕ್ಕದಾಯಿತು
ರಸಿಕತೆ ಮತ್ತು ಸೆಕ್ಸ್ ಕಮ್ಮಿ ಆಯಿತು
 

Samar2154

Well-Known Member
2,318
1,279
159
ಇನ್ನೊಂದು ವಾರ ಎರಡೂ ಕಥೆಯಲ್ಲೂ ಅಪ್ಡೇಟ್ ಸಿಗುವುದಿಲ್ಲ
ಎಂದು ಹೇಳಲು ವಿಷಾಧಿಸುತ್ತಿದ್ದೀನಿ.

ಮೊನ್ನೆ ಮಂಗಳವಾರ ನಾನು ನನ್ನ ಸೋದರ ಮಾವ ಇಬ್ಬರೂ ಗಾಡಿಯಲ್ಲಿ ಬರುವಾಗ ಅಪಘಾತವಾಯಿತು. ಕೈಕಾಲುಗಳಿಗೆ ಸ್ವಲ್ಪ ಜಾಸ್ತಿಯೇ ಪೆಟ್ಟಾಗಿದೆ ಕಥೆ ಟೈಪಿಂಗ್ ಮಾಡಲು ನನ್ನಿಂದ
ಸಾಧ್ಯವಾಗದು. ಈ ವಿಷಯ ತಿಳಿಸುವುದಕ್ಕೆ ಟೈಪ್ ಮಾಡಲು ತುಂಬ ಕಷ್ಟವಾಯಿತೆಂದರೆ ಕಥೆ ಅಪ್ಡೇಟ್ ಮಾಡುವುದಂತೂ ಸಾಧ್ಯವಿಲ್ಲದ ಮಾತು.

ದಯವಿಟ್ಟು ಯಾರೂ ಬೇಸರಗೊಳ್ಳದೆ ತಾಳ್ಮೆಯಿಂದಿರಿ ಮುಂದಿನ ವಾರದ ಅಂತ್ಯದಲ್ಲಿ ಖಂಡಿತ ನಿಮಗೆ ಅಪ್ಡೇಟ್ ನೀಡುವೆ.

ಧನ್ಯವಾದಗಳು ನಿಮ್ಮ ಸಮರ್.
 
Top