• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,259
1,248
159
ಎನು ಮಾಡುವುದು ಕುತೊಹಲ ಸ್ವಾಮಿ.

ನಿಮಗೆ ಕುತೂಹಲ ನನಗೆ ಹಾಲಾಹಲ ಏನೂ ಮಾಡಕ್ಕಾಗಲ್ಲ
 
Samar2154

Well-Known Member
2,259
1,248
159
ಭಾಗ 144

ಅಣ್ಣಂದಿರ ಶಾಲಾ ಕಾಲೇಜಿಗೆ ರಜೆ ರಶ್ಮಿಯೂ ಈಗ ಇದೇ ಊರಿಗೆ ಶಿಫ್ಟಾಗಿದ್ದರಿಂದ ದಿನವೆಲ್ಲಾ ನಿಶಾ ಅವರೊಂದಿಗೆ ಕುಣಿದಾಡುತ್ತ ಸಂತೋಷದಲ್ಲಿರುತ್ತಿದ್ದಳು. ಒಂದು ದಿನ ಮನೆಯವರೆಲ್ಲರೂ ತಿಂಡಿ ತಿನ್ನುತ್ತಿದ್ದರೆ ನಿಶಾ ನಾಯಿಗಳ ಜೊತೆ ಆಚೆಗೂ ಒಳಗೂ ಓಡಾಡುತ್ತ ಆಟವಾಡುತ್ತಿದ್ದಳು. ಮನೆಯ ಅಂಗಳದಲ್ಲಿದ್ದ ನಿಶಾ....ಅಂಕು ಕುಕ್ಕಿ ಕುಕ್ಕಿ ಎಂದು ಯಾರಿಗೋ ಹೇಳುತ್ತಿರುವುದನ್ನು ಕೇಳಿ ಹರೀಶ ಮನೆ ಹೊರಗೆ ಬಂದರೆ ಆಗಂತುಕನೊಬ್ಬನ ತೋಳಿನಲ್ಲಿ ಮಗಳು ನಗುತ್ತ ಮಾತನಾಡುತ್ತಿದ್ದಳು. ಇವನ್ಯಾರೋ ನನ್ನ ಮಗಳಿಗೆ ತೊಂದರೆಯನ್ನು ನೀಡಲು ಬಂದಿರುವನಾ ಎಂದಾಲೋಚಿಸುತ್ತ ಹರೀಶ ಅವನೆಡೆಗೆ ಮುನ್ನಡೆಯುವ ಮುಂಚೆಯೇ ಮನೆಯಾಚೆ ಬಂದ ಅಶೋಕ....ಓ ಆರೀಫ್ ವಾಟ್ ಎ ಸರ್ಪೈಜ಼್.....ಎಂದುದನ್ನು ಕೇಳಿ ಹರೀಶ ಅವನ ಕಡೆ ನೋಡಿದನು.

ಅಶೋಕ....ಹರೀಶ್ ಇವರೇ ನಮ್ಮ ಮನೆಗೆ ಗ್ರಾನೈಟ್ಸ್ ಮತ್ತು ಟೈಲ್ಸ್ ಸಪ್ಲೈ ಮಾಡಿದ್ದು ಆರೀಫ್ ಹುಸೇನ್ ಅಂತ.

ಹರೀಶ ಅವನಿಗೆ ಹಸ್ತಲಾಘವ ಮಾಡಿ.....ನಿಮ್ಮನ್ನು ಇದೇ ಮೊದಲ ಬಾರಿ ಬೇಟಿಯಾಗಿದ್ದು ಹಾಗಾಗಿ ಗೊತ್ತಾಗಲಿಲ್ಲ ನಿಮ್ಮ ಹೆಸರನ್ನು ಮಾತ್ರ ಕೇಳಿದ್ದೆ ವೆಲ್ಕಮ್.

ನಿಶಾ......ಪಪ್ಪ....ಕುಕ್ಕಿ....ಅಂಕು ಕುಕ್ಕಿ ....ಕುಕ್ಕಿ ಎನ್ನುತ್ತಿದ್ದಳು.

ಹರೀಶ ನಗುತ್ತ......ಚಿನ್ನಿ ಕುಕ್ಕಿ ಅಂಕುಲ್ ಅನ್ನಬಾರದು ಪುಟ್ಟಿ ನಿನಗೆ ಕುಕ್ಕಿ ಮರಿ ತಂದುಕೊಟ್ಟ ಅಂಕಲ್ ಅನ್ನಬೇಕು.

ಆರೀಫ್.....ಬಿಡಿ ಸರ್ ಇನ್ನೂ ಚಿಕ್ಕವಳು ನಾಯಿ ಮರಿ ಮೂಲಕವೇ ಸರಿ ನಮ್ಮ ಪ್ರಿನ್ಸಸ್ಸಿಗೆ ನಾನು ಜ್ಞಾಪಕವಿದ್ದೀನಲ್ಲ ಅಷ್ಟೇ ಸಾಕು.

ಅಶೋಕ.....ನೀವು ತಂದು ಕೊಟ್ಟ ನಾಯಿ ಮರಿಯನ್ನು ನಮ್ಮ ಚಿನ್ನಿ ಬಿಟ್ಟಿರುವುದೇ ಇಲ್ಲ ಯಾವಾಗಲೂ ಅವಳ ಜೊತೆಯಲ್ಲಿರಬೇಕು.

ಮೂವರು ಮಾತನಾಡುತ್ತ ಒಳಗೆ ಬಂದರೆ ಆರೀಫ್ ತೋಳಿನಿಂದ ಕೆಳಗಿಳಿದ ನಿಶಾ ಆಡಲು ಅಣ್ಣಂದಿರ ಕಡೆ ಓಡಿದಳು.

ನೀತು......ಬನ್ನಿ ಮಿಸ್ಟರ್ ಆರೀಫ್ ನಿಮ್ಮಂತ ದೊಡ್ಡ ಮನುಷ್ಯರು ನಮ್ಮಂತಾ ಬಡವರ ಮನೆಗೆ ಬಂದಿದ್ದು ತುಂಬಾ ಸಂತೋಷ.

ಆರೀಫ್.....ಯಾಕ್ ಮೇಡಂ ಹೀಗೆ ಹೇಳ್ತಿದ್ದೀರಲ್ಲ ?

ನೀತು.....ಮತ್ತಿನ್ನೇನು ಹೇಳಬೇಕಿತ್ತು ಮನೆ ಗೃಹಪ್ರವೇಶಕ್ಕೆ ಬನ್ನಿರಿ ಅಂತ ಮೂರು ಸಲ ಫೋನ್ ಮಾಡಿದ್ದೆ ಆದರೂ ನೀವು ಬರಲಿಲ್ಲ.

ಆರೀಫ್....ಅದಕ್ಕೆ ಕ್ಷಮೆಯಿರಲಿ ಮೇಡಂ. ನಮ್ಮ ಗೋಡೌನಿನಲ್ಲಿ ಗ್ರಾನೈಟ್ ಸ್ಲಾಬ್ ಇಬ್ಬರು ಕಾರ್ಮಿಕರ ಮೇಲೆ ಬಿದ್ದು ತುಂಬಾನೇ ದೊಡ್ಡ ರಾದ್ದಾಂತವಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸುವುದರಿಂದ ಅವರ ಕುಟುಂಬದವರಿಗೆ ಪರಿಹಾರ ನೀಡಿ ಪೋಲಿಸರನ್ನು ಯಾವ ಕೇಸ್ ದಾಖಲಿಸದಂತೆ ಸಂಭಾಳಿಸುವುದರಲ್ಲೇ ಸಾಕಾಗಿ ಹೋಗಿತ್ತು. ಅದರಿಂದಲೇ ನನಗೆ ನಿಮ್ಮನೆ ಗೃಹಪ್ರವೇಶಕ್ಕೆ ಬರಲಾಗಲಿಲ್ಲ.

ಹರೀಶ.....ಈಗ ಸಮಸ್ಯೆಗಳೆಲ್ಲವೂ ಪರಿಹಾರ ಆಯಿತಾ ?

ಆರೀಫ್....ಹಾಂ ಸರ್ ನೆನ್ನೆ ದಿನ ಇಬ್ಬರೂ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ ಮುಂದಿನ ವಾರದಿಂದ ಕೆಲಸಕ್ಕೂ ಬರಲಿದ್ದಾರೆ ಅದಕ್ಕೆ ನಿಮ್ಮಲ್ಲಿಗೆ ಬಂದು ಕ್ಷಮೆ ಕೇಳಿ ಜೊತೆಗೆ ಗುಡ್ ನ್ಯೂಸನ್ನೂ ಹೇಳೋಣವೆಂದು ಬಂದಿರುವೆ.

ರಜನಿ......ಕ್ಷಮೆ ಕೇಳುವ ಅಗತ್ಯವಿಲ್ಲ ಆರೀಫ್ ಈ ರೀತಿ ಸಮಸ್ಯೆ ಎದುರಾದಾಗ ನಿರ್ಲಕ್ಷಿಸಿ ಬರಲಾಗದು. ಏನದು ಗುಡ್ನೂಸ್ ನಮ್ಮ ಊರಿನಲ್ಲೂ ನೀವು ಶೋರೂಂ ಓಪನ್ ಮಾಡುತ್ತಿದ್ದೀರಾ ?

ಆರೀಫ್....ಇಲ್ಲ ಮೇಡಂ ಇರುವ ಶೋರೂಂ ಕೆಲಸಗಳನ್ನು ಮುಗಿಸಿ ಮನೆಗೆ ಹೋಗುವಷ್ಟರಲ್ಲೇ ಸಾಕಾಗಿ ಹೋಗಿರುತ್ತೆ ಇನ್ನು ಇಲ್ಲಿಯೂ ಪ್ರಾರಂಭಿಸುವುದಾ ಖಂಡಿತ ಇಲ್ಲ. ಗಿರೀಶ್ ಎಲ್ಲಿ ಅವನ ಬಗ್ಗೆಯೇ ಗುಡ್ ನ್ಯೂಸ್ ಅವನನ್ನು ಕರೆಯಿರಿ.

ನಾಲ್ವರು ಮಕ್ಕಳು ಮನೆಯೊಳಗೆ ಬಂದಾಗ ರಜನಿ ಬಳಿಗೋಡಿದ ನಿಶಾ ಅವಳ ಮಡಿಲಿಗೇರಿ ಕುಳಿತಳು.

ಆರೀಫ್.....ಗಿರೀಶ್ ನೀನು ಚಿತ್ರಿಸಿರುವ ಕೆಲವು ಅತ್ಯುತ್ತಮವಾದ ಪೇಂಟಿಂಗ್ಸ್ ಪ್ಯಾಕ್ ಮಾಡಿಕೊ ಇದೇ ಶನಿವಾರ ಮತ್ತು ಭಾನುವಾರ ಗೋವಾದಲ್ಲಿ ನಡೆಯಲಿರುವ ಚಿತ್ರಕಲೆ ಪ್ರದರ್ಶನದಲ್ಲಿ ನೀನು ಸಹ ಭಾಗವಹಿಸಲಿರುವೆ.

ಗಿರೀಶ.....ಅಂಕಲ್ ತಮಾಷೆ ಮಾಡ್ತಿಲ್ಲಾ ತಾನೇ ಏಕೆಂದರೆ ಇದು ನನ್ನ ಕನಸು. ನನಗೂ ಯಾವುದಾದರು ಪ್ರದರ್ಶನದಲ್ಲಿ ನನ್ನ ಚಿತ್ರ ಪ್ರದರ್ಶನವಾಗಲಿ ಎಂಬ ಆಸೆಯಿದೆ.

ಆರೀಫ್....ಇಲ್ಲಾ ಕಣೋ ಈ ಪ್ರದರ್ಶನ ಕಳೆದ ತಿಂಗಳೇ ನಡೆಯುತ್ತೆ ಅಂತ ನಿಮ್ಮ ಮನೆಯವರಿಗೆಲ್ಲಾ ಗೊತ್ತಿತ್ತು ಆದರೆ ಆಗ ನಡೆಯದೇ ಮುಂದೂಡಿತ್ತಲ್ಲ ಅದಕ್ಕೆ ನಿನಗೆ ಹೇಳಿರಲಿಲ್ಲ. ಈ ವಾರವೇ ಚಿತ್ರಗಳ ಪ್ರದರ್ಶನ ನೆಡೆಯುವುದು ಕನ್ಫರ್ಮ್ ಆಗಿದೆ ನೀನು ರೆಡಿ ತಾನೇ.

ಗಿರೀಶ ಸಂತೋಷದಿಂದ....ಎಸ್ ಅಂಕಲ್ ನಾನು ರೆಡಿಯಾಗಿದ್ದೀನಿ.

ಎಲ್ಲರೂ ಗಿರೀಶನಿಗೆ ಗುಡ್ಲಕ್ ಹೇಳಿದರೆ ನೀತು ಬೇರಯದ್ದೇ ಚಿಂತೆ ಮಾಡುತ್ತ ಕುಳಿತಿದ್ದಳು.

ಶೀಲಾ....ನೀನ್ಯಾಕೆ ಸುಮ್ಮನಿರುವೆ ಮಗನಿಗೆ ವಿಶ್ ಮಾಡಲ್ಲವಾ.

ನೀತು...........ಹಾಗಲ್ಲ ಕಣೆ ನಾನು ಇವರು ಶುಕ್ರವಾರ ಜೈಪುರಕ್ಕೆ ಹೋಗ್ತಿದ್ದೀವಿ ರವಿ ಅಣ್ಣ ಬಾಂಬೆಗೆ ಹೋಗಿದ್ದಾರೆ. ಅಶೋಕ ಮತ್ತು ಅನು ಫ್ಯಾಕ್ಟರಿಯ ಬಳಿ ಇರಬೇಕು ಮತ್ತೀಗ ಗಿರೀಶನನ್ನು ಯಾರ ಜೊತೆ ಕಳುಹಿಸುವುದು ಗೋವಾ ಏನು ಪಕ್ಕದಲ್ಲಿದೆಯಾ ?

ಆರೀಫ್.....ನಾನೂ ವಾರದ ಮಟ್ಟಿಗೆ ಚನೈಗೆ ಹೋಗುತ್ತಿರುವೆ ಇಲ್ಲ ಎಂದಿದ್ದರೆ ಗಿರೀಶನನ್ನು ನಾನೇ ಕರೆದುಕೊಂಡು ಹೋಗ್ತಿದ್ದೆ. ಆದರೆ ತುಂಬ ದಿನಗಳಿಂದ ಕಾಯುತ್ತಿದ್ದ ಅವಕಾಶ ಒದಗಿ ಬಂದಿರುವಾಗ ಮಿಸ್ ಮಾಡಿಕೊಳ್ಳಬಾರದು.

ಹರೀಶ.....ಇವನೇನು ಚಿಕ್ಕ ಮಗುವಾ ನೀತು ಒಬ್ಬನೇ ಹೋಗ್ತಾನೆ ಬಿಡು. ನಾನೀಗಲೇ ರಾಹುಲ್ಲಿಗೆ ಫೋನ್ ಮಾಡಿ ಅಲ್ಲಿನ ವಿಷಯ ಹೇಳ್ತೀನಿ ಮಿಕ್ಕಿದ್ದನ್ನು ಅವನೇ ನೋಡಿಕೊಳ್ತಾನೆ.

ನೀತು.....ರೀ ಹೋಗಿ ಬರುವುದು ಸಮಸ್ಯೆಯಲ್ಲ ಆದರೆ ಅಲ್ಲಿನ ಪ್ರದರ್ಶನಕ್ಕೂ ಮುಂಚೆ ಹಲವಾರು ದಾಖಲೆ ಪರಿಶೀಲನೆಗಳೂ ಇರುತ್ತಲ್ಲ ಅದನ್ನೆಲ್ಲಾ ಇವನೊಬ್ಬನೇ ಹೇಗೆ ನಿಭಾಯಿಸುತ್ತಾನೆ ಅದರ ಬಗ್ಗೆ ಇವನಿಗೆ ಅನುಭವವೂ ಇಲ್ಲವಲ್ಲ.

ಆರೀಫ್.....ಆ ಬಗ್ಗೆ ಚಿಂತೆಯೇ ಬೇಡ ನಾನಾಗಲೇ ಎಲ್ಲಾ ವಿಷಯ ಮಾತನಾಡಿಯಾಗಿದೆ. ಪ್ರದರ್ಶನದ ಆಯೋಜಕರಲ್ಲಿ ಪ್ರಕಾಶ್ ಅಂತ ನನ್ನ ಪರಿಚಯದವನೂ ಇದ್ದಾನೆ ಅವನೆಲ್ಲಾ ಸಹಾಯ ಮಾಡುತ್ತಾನೆ ಶುಕ್ರವಾರ ಹೋಗಿ ಅವನನ್ನು ಬೇಟಿಯಾಗಿ ಈ ಪೇಪರ್ಸ್ ಅವನಿಗೆ ಕೊಡು ಮಿಕ್ಕ ಎಲ್ಲಾ ಫಾರ್ಮಾಲಿಟೀಸ್ ಅವನೇ ನೋಡಿಕೊಳ್ತಾನೆ.

ಅಶೋಕ.....ನೀತು ನೀನೇನೂ ಟೆನ್ಷನ್ ಮಾಡಿಕೋಬೇಡ ಗಿರೀಶನ ಜೊತೆ ನಾನೇ ಹೋಗಿ ಬರ್ತೀನಿ.

ನೀತು.....ಬೇಡ ನೀವಿಲ್ಲಿರಲೇಬೇಕು ಫ್ಯಾಕ್ಟರಿಗೆ ಮಿಷಿನರಿ ಬಂದಿದೆ ಅದನ್ನೆಲ್ಲಾ ಅನು ಒಬ್ಬಳಿಂದಲೇ ನಿಭಾಯಿಸಲು ಸಾಧ್ಯವಿಲ್ಲ.

ಇದೇ ವಿಷಯವಾಗಿ ಚರ್ಚೆ ನಡೆಯುತ್ತಿದ್ದಾಗ ಹರೀಶ ತನ್ನ ಗೆಳೆಯ ರಾಹುಲ್ ಜೊತೆ ಫೋನಲ್ಲಿ ಮಾತನಾಡುತ್ತಿದ್ದನು.

ಹರೀಶ.....ನೀತು ಯಾವುದೇ ಸಮಸ್ಯೆಯೂ ಆಗುವುದಿಲ್ಲ ಆ ದಿನ ರಾಹುಲ್ ಕೂಡ ರಜೆಯಲ್ಲಿದ್ದಾನಂತೆ ಇದರ ಜೊತೆ ಅವನ ಮಗಳು ನೇಹಾಳಿಗೆ ಈ ರೀತಿಯ ಪ್ರದರ್ಶನಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಅಂತ ಹೇಳಿದ ಅವಳೇ ಸಹಾಯ ಮಾಡ್ತಾಳೆ ಬಿಡು. ಗಿರೀಶ ನೀನೊಬ್ಬನೇ ಹೋಗಿ ಬರ್ತೀಯಾ ?

ಗಿರೀಶ.....ಹೂಂ ಅಪ್ಪ ನನ್ನ ಕನಸು ನನಸಾಗಲಿದೆ ಎಂದರೆ ನಾನು ಎಲ್ಲಿಗೆ ಬೇಕಾದರು ಹೋಗಿ ಬರ್ತೀನಿ.

ನೀತು.....ನಾನು ಬಸ್ಯನ ಹುಡುಗರಲ್ಲಿ ಯಾರನ್ನಾದರೂ ಕರೆಸುವೆ ನಮ್ಮ ಕಾರಿನಲ್ಲೇ ಹೋಗಿ ಬಾ ಪೇಂಟಿಂಗ್ಸ್ ಇಟ್ಟುಕೊಳ್ಳುವುದು ಸುಲಭವಾಗಿರುತ್ತೆ.

ರಜನಿ.....ನೀನು ಒಬ್ಬನೇ ಹೋಗುವುದು ಬೇಡ ರಶ್ಮಿಯನ್ನು ನಿನ್ನ ಜೊತೆ ಕರೆದುಕೊಂಡು ಹೋಗು ಅವಳಿಲ್ಲಿದ್ದು ಮಾಡುವುದೇನಿದೆ.

ರಜನಿ ತೊಡೆ ಮೇಲೆ ಕೂತಿದ್ದ ನಿಶಾಳಿಗೆ ಏನು ಅರ್ಥವಾಗದಿದ್ದರೂ ಎಲ್ಲಿಗೋ ಹೋಗುವ ಪ್ಲಾನ್ ಎಂಬ ಅರಿವಾಗಿ ಅಪ್ಪನ ಬಳಿಗೋಡಿ ಅವನ ಕಾಲು ಕೆರೆಯುತ್ತ.....ಪಪ್ಪ ನಾನು ? ಎಂದಳು.

ನೀತು ನಗುತ್ತ.....ನೀನು ಬೇಡ ಮನೇಲಿರು.

ಅಮ್ಮನ ಮಾತಿನಿಂದ ಸಪ್ಪಗಾದ ಮಗಳನ್ನೆತ್ತಿಕೊಂಡ ಹರೀಶ ಅವಳ ಕೆನ್ನೆಗೆ ಮುತ್ತಿಟ್ಟು.....ನಾನು ಚಿನ್ನಿ ಟಾಟಾ ಹೋಗ್ತೀವಿ ಯಾರೂ ಬೇಡ.....ಎಂದರೆ ನಿಶಾ ಖುಷಿಯಾಗಿ....ಮಮ್ಮ ಬೇಲ...ಬೇಲ..... ಎನ್ನುತ್ತಿದ್ದರೆ ಮಿಕ್ಕವರು ಅವಳ ಮುಗ್ದತನಕ್ಕೆ ನಗುತ್ತಿದ್ದರು.

ಹರೀಶ.....ತುಂಬ ಥ್ಯಾಂಕ್ಸ್ ಆರೀಫ್ ನಮಗೆ ನೀವಿಷ್ಟು ಸಹಾಯ ಮಾಡುತ್ತಿರುವಿರಿ ನನ್ನ ಮಗನ ಬಹಳ ದಿನಗಳ ಕನಸು ಇದೀಗಷ್ಟೆ ನನಸಾಗುತ್ತಿದೆ. ಆದರೆ ಆ ಸಮಯದಲ್ಲಿ ನಾವು ಅವನ ಜೊತೆಯಲ್ಲಿ ಇರಲಾಗುವುದಿಲ್ಲ ಎಂಬುದಷ್ಟೇ ಬೇಸರ.

ಆರೀಫ್....ಸರ್ ನಾನೇನೂ ಮಾಡುತ್ತಿಲ್ಲ ನಿಮ್ಮ ಫ್ಯಾಮಿಲಿಯನ್ನು ನೋಡಿದರೆ ನೀವೆಲ್ಲರೂ ನನ್ನವರು ಅನಿಸುತ್ತೆ. ನನಗಂತೂ ಯಾರು ಇಲ್ಲ ಅದಕ್ಕೆ ನಿಮ್ಮನ್ನೆಲ್ಲಾ ನನ್ನವರು ಅಂದುಕೊಂಡಿರುವೆ ಇದರಲ್ಲಿ ಸಹಾಯದ ಪ್ರಶ್ನೆಯೇ ಉಧ್ಬವಿಸುವುದಿಲ್ಲ.

ನೀತು.....ರೀ ಒಂದು ಕೆಲಸ ಮಾಡೋಣ ನಾವೂ ಇವರ ಜೊತೆ ಗೋವಾಗೆ ಹೋಗೋಣ ಶನಿವಾರ ಅಲ್ಲಿದ್ದು ಭಾನುವಾರ ಬೆಳಿಗ್ಗೆ ಜೈಪುರಕ್ಕೆ ಹೋಗೋಣ.

ಹರೀಶ.....ಗೋವಾದಿಂದ ಜೈಪುರಕ್ಕೆ ಹೋಗಲು ಆ ದಿನ ಅಲ್ಲಿಂದ ಬಸ್ಸೋ ಟ್ರೈನೋ ಸಿಗಬೇಕಲ್ಲ.

ನೀತು........ನಾನೀಗಷ್ಟೇ ಚೆಕ್ ಮಾಡಿದೆ ಪಣಜಿಯಿಂದ ಜೈಪುರಕ್ಕೆ ಭಾನುವಾರ ಬೆಳಿಗ್ಗೆ ಆರಕ್ಕೆ ಫ್ಲೈಟಿದೆ ನಾವು ಅದರಲ್ಲಿ ಹೋಗೋಣ ಸುರೇಶ ನಿನಗೊಬ್ಬನಿಗೇ ಮನೆಯಲ್ಲಿರಲು ಬೇಸರವಿಲ್ಲ ತಾನೇ.

ಸುರೇಶ.....ಇಲ್ಲ ಅಮ್ಮ ನಾನಿಲ್ಲಿ ರಜನಿ— ಶೀಲಾ ಆಂಟಿಗೆ ಸಹಾಯ ಮಾಡಿಕೊಂಡು ಇರ್ತೀನಿ ಜೊತೆಗೆ ಕಂಪ್ಯೂಟರಿನಲ್ಲೂ ಏನೇನೋ ಮಾಡುವುದಿದೆ ಆಮೇಲೆ ಹೇಗಿದ್ದರೂ ನಾವೆಲ್ಲರೂ ಹರಿದ್ವಾರಕ್ಕೆ ಹೋಗ್ತೀವಲ್ಲ ಅಮ್ಮ.

ಹರೀಶ.....ಗಿರೀಶ ಬೇಗ ಹೋಗಿ ಸ್ವೀಟ್ಸ್ ತೆಗೆದುಕೊಂಡು ಬಾ ನಿನ್ನ ಕನಸು ನನಸಾಗುತ್ತಿರುವ ಖುಷಿಯಲ್ಲಿ ಎಲ್ಲರೂ ಸಿಹಿ ತಿನ್ನೋಣ ನಿನ್ನ ತಮ್ಮನನ್ನೂ ಕರೆದೊಯ್ಯಿ ಎಂದು ಮಗನಿಗೆ ಸಾವಿರ ರೂ ಕೊಟ್ಟನು.

ಅಣ್ಣಂದಿರು ಹೊರಗೆ ಹೋಗಲು ಸ್ಕೂಟರ್ ಕೀ ಎತ್ತಿಕೊಂಡಿದ್ದನ್ನು ನೋಡಿ ಅಪ್ಪನ ತೋಳಿನಲ್ಲಿದ್ದ ನಿಶಾ ಅಪ್ಪನ ಕೆನ್ನೆ ಸವರಿ........ಪಪ್ಪ ನಾನು...ನಾನು....ಎಂದು ಮುದ್ದಾಗಿ ವಿನಂತಿಸಿದ್ದಕ್ಕೆ ಹರೀಶ ಇಬ್ಬರು ಮಕ್ಕಳಿಗೆ ತಂಗಿಯನ್ನೂ ಕರೆದುಕೊಂಡು ಹೋಗುವಂತೇಳಿದ. ನಿಶಾ ಖುಷಿ ಖುಷಿಯಾಗ ಓಡೋಗಿ ಅಣ್ಣಂದಿರ ಪಕ್ಕದಲ್ಲಿ ನಿಂತಾಗ......

ನೀತು....ಗಿರೀಶ ಜೋಪಾನವಾಗಿ ಗಾಡಿ ಓಡಿಸು ಹಾಗೆ ಇವಳಿಗೇನು ಬೇಕೋ ಅದನ್ನು ತೆಗೆದುಕೊಡು.

ಸುರೇಶ....ಅಮ್ಮ ಇವಳು ಅಂಗಡಿಯಲ್ಲಿ ಇರುವುದನ್ನೆಲ್ಲಾ ತೋರಿಸಿ ಬೇಕು ಅಂತಾಳೆ ಏನು ತೆಗೆದುಕೊಡುವುದು.

ನೀತು......ಅವಳಿಗೆ ಮೊದಲೇ ಒಂದು ಐಸ್ ಕ್ರೀಂ ತೆಗೆದುಕೊಟ್ಬಿಡಿ ಅಮೇಲೇನೇ ಕೇಳಲೂ ಅವಳಿಗೆ ಜ್ಞಾಪಕವೇ ಇರಲ್ಲ.

ಅಣ್ಣಂದಿರ ಜೊತೆ ಕುಣಿದಾಡುತ್ತ ಹೊರಗೋಡಿದ ನಿಶಾ ಸ್ಕೂಟರಿನ ಮೇಲೇರಿ ಹೊರಟರೆ ಫ್ಯಾಕ್ಟರಿಯಿಂದ ಮನೆಗೆ ಮರಳಿದ ಅನುಷಾ ಚಿತ್ರಕಲೆ ಪ್ರದರ್ಶನದ ಬಗ್ಗೆ ತಿಳಿದು ಸಂತೋಷಗೊಂಡಳು. ಆ ದಿನ ಸಂಜೆವರೆಗೂ ಮನೆಯಲ್ಲೇ ಎಲ್ಲರ ಜೊತೆ ಸಮಯ ಕಳೆದ ಆರೀಫ್ ಹೊರಟಾಗ ಎಲ್ಲರೂ ಆಗಾಗ ಬರುತ್ತಿರುವಂತೆ ಆಹ್ವಾನಿಸಿದ್ದಕ್ಕೆ ಆತ ಕೂಡ ಸಕಾರಾತ್ಮಕವಾಗಿ ಉತ್ತರಿಸಿ ತನ್ನೂರಿಗೆ ಹೊರಟನು.
* *
* *
ಶುಕ್ರವಾರ ಮುಂಜಾನೆಯೇ ಹರೀಶ....ನೀತು...ನಿಶಾ...ರಶ್ಮಿ ಮತ್ತು ಗಿರೀಶ ಬೆಂಗಳೂರಿಗೆ ತೆರಳಿ ಅಲ್ಲಿಂದ ಪಣಜಿಗೆ ಪ್ರಯಾಣಿಸಿದರು. ಅಲ್ಲಿ ಇವರನ್ನು ಬರಮಾಡಿಕೊಳ್ಳಲು ಹರೀಶನ ಸ್ನೇಹಿತ ರಾಹುಲ್ ತನ್ನ ಸುಪುತ್ರಿ ನೇಹಾಳ ಜೊತೆ ಬಂದಿದ್ದನು. ಗಿರೀಶನನ್ನು ನೋಡಿ ನೇಹಾ ಸಂತಸಗೊಂಡರೆ ರಶ್ಮಿ ತನಗೆ ಮೊಟ್ಟಮೊದಲನೇ ಬಾರಿಗೆ ತುಣ್ಣೆಯ ಮಜ ಕೊಟ್ಟಂತಹ ನಿಹಾಲ್ ಮನೆಯಲ್ಲೇ ತಾವೆಲ್ಲರೂ ಉಳಿದುಕೊಳ್ಳುತ್ತಿರುವುದನ್ನು ತಿಳಿದು ಸಂತಸ....ಆತಂಕದ ಜೊತೆಗೆ ಏಕ್ಸೈಟಮೆಂಟ್...ಎಲ್ಲವೂ ಆಕೆಗೆ ಒಮ್ಮೆಲೇ ಆಗುತ್ತಿತ್ತು. ಎಲ್ಲರೂ ಮನೆಗೆ ತಲುಪಿದಾಗ ರಾಹುಲ್ ಮಡದಿ ಮರಿಯಾ ಅವರೆಲ್ಲರನ್ನೂ ತುಂಬ ಆತ್ಮೀಯವಾಗಿ ಬರಮಾಡಿಕೊಂಡಳು. ರಶ್ಮಿಯನ್ನು ನೋಡಿ ನಿಹಾಲ್ ಒಳಗೊಳಗೇ ಮಂಡಿಗೆ ತಿನ್ನುತ್ತಿದ್ದರೂ ಮೇಲೆ ತೋರಿಸದೆ ಎಲ್ಲರನ್ನು ಸಹಜವಾಗಿಯೇ ಬೇಟಿಯಾದನು. ಆ ದಿನ ಸಂಜೆಯೇ ಹರೀಶ....ರಾಹುಲ್....ಗಿರೀಶ ಮೂವರು ನಾಳೆ ಚಿತ್ರಕಲೆ ಪ್ರದರ್ಶನ ನಡೆಯಲಿರುವ ಸ್ಥಳಕ್ಕೆ ತೆರಳಿ ಆರೀಫ್ ಹೇಳಿದ್ದ ಪ್ರಕಾಶ್ ಎಂಬಾತನ ಬೇಟಿ ಮಾಡಿ ನಾಳಿನ ಪ್ರದರ್ಶನಕ್ಕೆ ಸಂಬಂಧಪಟ್ಟ ಕೆಲವು ಕಾಗದ ಪತ್ರಗಳ ವ್ಯವಹಾರಗಳನ್ನು ಮುಗಿಸಿದರು. ಹೊಸ ಮನೆಗೆ ಬಂದಿದ್ದ ಕಾರಣ ಅಮ್ಮನ ಜೊತೆಯೇ ಸೈಲೆಂಟಾಗಿದ್ದ ನಿಶಾಳನ್ನು ನೇಹ ಆಟ ಆಡಿಸುತ್ತ ಅವಳಿಗಿದ್ದ ಭಯವನ್ನು ಹೋಗಲಾಡಿಸಿದ ನಂತರ ತನ್ನ ಮೊದಲಿನ ಮಸ್ತಿ ಅವತಾರಕ್ಕೆ ಮರಳಿದ ನಿಶಾ ಮನೆಯಲ್ಲೆಲ್ಲಾ ಓಡಿ ಹಲ್ಲಾ ಮಾಡತೊಡಗಿದಳು. ನೀತು ಮಗಳಿಗೆ ಹಾಗೆಲ್ಲ ಗಲಾಟೆಯನ್ನ ಮಾಡಬಾರದು ಎಂದರೆ ಮಿರಿಯಾ ಅವಳನ್ನು ತಡೆದು ಮಕ್ಕಳಾಡದೆ ನಾನು ನೀನು ಆಡುವುದಕ್ಕಾಗುತ್ತ ಎಂದು ಸುಮ್ಮನಾಗಿಸಿದಳು.

ಮಾರನೇ ದಿನ ಬೆಳಿಗ್ಗೆ ಗಿರೀಶನ ಪೇಂಟಿಂಗ್ಸ್ ಕೊಂಡೊಯ್ಯಲು ನಿಹಾಲ್ ತಾನೇ ಅದನ್ನೊಂದು ಕಾರಿನಲ್ಲಿರಿಸಿ ಗಿರೀಶನನ್ನು ಜೊತೆಗೆ ಕರೆದುಕೊಂಡು ಹೊರಟರು ಮಿಕ್ಕವರು ಕೂಡ ಹಿಂಬಾಲಿಸಿದರು. ಅಪ್ಪನ ತೋಳಿನಲ್ಲಿದ್ದ ನಿಶಾ ಸುತ್ತಲೂ ಹಾಕಲಾಗಿದ್ದ ಪೇಂಟಿಂಗ್ಸ್ ನೋಡುತ್ತ ಏನೂ ಅರ್ಥವಾಗದಿದ್ದರೂ ಅಪ್ಪನ ಕನ್ನೆ ಸವರುತ್ತ ಆ ಪೇಂಟಿಂಗ್ಸ್ ತೋರಿಸಿ ಏನೇನೋ ಹೇಳುತ್ತಿದ್ದಳು. ಗಿರೀಶ ಚಿತ್ರಿಸಿದ್ದ ಪೇಂಟಿಂಗ್ಸ್ ನೋಡಿ ಹಲವಾರು ವೀಕ್ಷಕರು ಅವನನ್ನು ಪ್ರಶಂಶಿಸಿದರೆ ನೀತು—ಹರೀಶನಿಗೆ ಮಗನ ಬಗ್ಗೆ ಹೆಮ್ಮೆಯಾಗುತ್ತಿತ್ತು. ಆನಾಥಶ್ರಮ ಒದರ ಗೇಟನ್ನಿಡಿದು ನಿಶಾ ರೀತಿಯಲ್ಲಿದ್ದ ಮಗು ಆಚೆ ಹೋಗುತ್ತಿದ್ದ ತಾಯಿ ಮಗಳನ್ನು ನೋಡುತ್ತ " ನನ್ನಮ್ಮ ಎಲ್ಲಿ " ಎಂದು ಕೇಳುತ್ತಿದ್ದ ಚಿತ್ರಪಟವನ್ನು ಖರೀಧಿಸಲು ಹತ್ತಾರು ಜನ ಮುಗಿಬಿದ್ದರು. ಎಲ್ಲರೂ ಆ ಪೇಂಟಿಂಗನ್ನು ತಮಗೇ ನೀಡಬೇಕೆಂದು ಗಿರೀಶನ ಮೇಲೆ ಒತ್ತಡ ಹಾಕುತ್ತಿದ್ದರೆ ಆತನಿಗೇನು ಮಾಡಬೇಕೆಂದೇ ತಿಳಿಯದೆ ಮೂಕನಾಗಿ ನಿಂತುಬಿಟ್ಟನು. ಅಷ್ಟರಲೇ ಚಿತ್ರ ಪ್ರದರ್ಶನದ ಆಯೋಜಕರಲ್ಲೊಬ್ಬ ಅವರ ಬಳಿ ಬಂದು ಸಮಾಧಾನ ಪಡಿಸುತ್ತಿದ್ದಾಗ ಆರೀಫ್ ಸ್ನೇಹಿತ ಪ್ರಕಾಶ್ ಇದಕ್ಕೆ ತಾನು ಸಮಾಧಾನ ನೀಡುವುದಾಗಿ ಹೇಳಿದನು.

ಪ್ರಕಾಶ್....ಲೇಡೀಸ್ ಅಂಡ್ ಜಂಟಲ್ಮನ್ ಇಲ್ಲಿರುವುದು ಒಂದೇ ಪೇಂಟಿಂಗ್ ನೀವೆಲ್ಲರೂ ಅದನ್ನು ಖರೀಧಿಸಲು ಉತ್ಸುಕರಾಗಿದ್ದರೆ ಇನ್ನೊಂದು ಘಂಟೆ ನಂತರ ಅದನ್ನು ನಾವು ಹರಾಜಾಕುತ್ತೇವೆ. ನೀವು ಬಿಡ್ಡಿಂಗ್ ಮಾಡಿ ಯಾರ ಮೊತ್ತ ಜಾಸ್ತಿ ಇರುತ್ತದೆಯೋ ಅವರಿಗೇ ಈ ಚಿತ್ರಪಟವನ್ನು ನೀಡಲಾಗುವುದು.

ಎಲ್ಲರೂ ಅದಕ್ಕೊಪ್ಪಿ ಮುಂದಿನ ಪೇಂಟಿಂಗ್ಸ್ ನೋಡಲು ಹೋದರೆ ತನ್ನ ಪೇಂಟಿಂಗ್ ಮೊದಲನೇ ಪ್ರದರ್ಶನದಲ್ಲಿಯೇ ಹಾರಾಗುತ್ತಿರುವ ವಿಷಯದಿಂದ ಸಂತೋಷ ಹಾಗು ಅಚ್ಚರಿಯಿಂದ ಗಿರೀಶನಿಗೆ ಮಾತೇ ಹೊರಡದಂತಾಗಿದ್ದು ಮಗನ ತಲೆ ನೇವರಿಸಿದ ನೀತು ಅವನನ್ನು ಚಿಯರಪ್ ಮಾಡಿದಳು. ಆಗ ಅಲ್ಲಿಗೆ ಬಂದ ವಿದೇಶಿ ವ್ಯಕ್ತಿಯೊಬ್ಬ ಉಳಿದ ನಾಲ್ಕೂ ಪೇಂಟಿಂಗ್ಸ್ ತಾನು ಖರೀಧಿಸುವ ಇಚ್ಚೆ ವ್ಯಕ್ತಪಡಿಸಿ ಅವುಗಳ ಬೆಲೆಯನ್ನು ಕೇಳಿದನು. ಗಿರೀಶ ಪ್ರದರ್ಶನಕ್ಕೂ ಮುಂಚೆ ತನ್ನ ಪೇಂಟಿಂಗ್ಸ್ ಮಾರಾಟವಾಗಲಿದೆ ಎಂದು ಕನಸು ಮನಸ್ಸಲ್ಲೂ ಊಹಿಸಿರದ ಕಾರಣ ಏನು ಹೇಳುವುದೆಂದು ತಿಳಿಯದೆ ಅಪ್ಪ ಅಮ್ಮ ಇಬ್ಬರ ಕಡೆ ನೋಡಿದರೆ ಅವರದ್ದೂ ಅದೇ ಪರಿಸ್ಥಿತಿಯಾಗಿತ್ತು. ಆಗ

ನೇಹಾ (ಇಂಗ್ಲೀಷಿನಲ್ಲಿ).......ಏನ್ ಸರ್ ಕಲೆಗೆ ಎಲ್ಲಾದರೂ ಬೆಲೆ ಕಟ್ಟಲಿಕ್ಕೆ ಸಾಧ್ಯವಿದೆಯಾ ? ನೀವೇ ಹೇಳಿ ಎಷ್ಟು ಕೊಡುವಿರಿ ?

ಆ ವ್ಯಕ್ತಿ ನಗುತ್ತ.....ಇಂಟಲಿಜೆಂಟ್ ಗರ್ಲ್ ಹಾಂ....ನನಗೀ ನಾಲ್ಕು ಪೇಂಟಿಂಗ್ಸ್ ತುಂಬಿನೇ ಇಷ್ಟವಾಯಿತು ಪ್ರತಿಯೊಂದಕ್ಕೂ 5ರಂತೆ ನಾನು 20 ಕೊಡುತ್ತೇನೆ.

ನೇಹಾ.....ಓಕೆ ಸರ್ ನೋ ಬಾರ್ಗೇಯಿನಿಂಗ್ ಒಂದಕ್ಕೆ ಹತ್ತರಂತೆ ಯು ಪೇ ಫಾರ್ಟಿ ಓನ್ಲಿ.

ಆ ವ್ಯಕ್ತಿ ಇನ್ನೂ ಜೋರಾಗಿ ನಕ್ಕು.....ನೋ ಪ್ರಾಬ್ಲಂ ಚಲ್ಡ್ ಎಂದೇಳಿ ಗಿರೀಶನಿಗೆ ಆತನ ಅಕೌಂಟಿನ ಡೀಟೇಲ್ಸ್ ಕೇಳಿದನು. ಅಮ್ಮನನ್ನು ನೋಡಿ ಅವಳೊಪ್ಪಿಗೆ ಪಡೆದ ಗಿರೀಶ ತನ್ನ ಬ್ಯಾಂಕ್ ಅಕೌಂಟಿನ ವಿವರ ನೀಡದ ನಂತರ ಅಲ್ಲಿಯೇ ಆ ವಿದೇಶಿ ವ್ಯಕ್ತಿ ಅಕೌಂಟಿಗೆ ಹಣ ವರ್ಗಾವಣೆ ಮಾಡಿದನು. ಬ್ಯಾಂಕಿನಲ್ಲಿ ಅಕೌಂಟ್ ಓಪನ್ ಮಾಡಿದ ಸಮಯದಲ್ಲಿ ಗಿರೀಶನ ಬಳಿ ಮೊಬೈಲ್ ಇರದಿದ್ದ ಕಾರಣ ಹರೀಶನ ನಂ.. ನೀಡಲಾಗಿದ್ದು ಹಣ ಸಂದಾಯವಾದ ನೋಟಿಫಿಕೇಶನ್ ಅವನ ಮೊಬೈಲಿಗೆ ಬಂದಿತ್ತು. ಹರೀಶ ಮೊಬೈಲ್ ತೆಗೆದು ಮೆಸೇಜ್ ನೋಡಿ ಅಚ್ಚರಿಗೊಳ್ಳುತ್ತ ಹೆಂಡತಿಗೆ ತೋರಿಸಿದಾಗ ಅವಳೂ ಸಹ ಅಶ್ಚರ್ಯಗೊಂಡಳು.

ನೀತು.....ಏನಮ್ಮ ನೇಹಾ ಇದು ನಾನು ನಲವತ್ತು ಅಂದರೆ ಸಾವಿರ ಎಂದು ಭಾವಿಸಿದ್ದೆ ಇಲ್ಲಿ ನೋಡಿದ್ರೆ ಲಕ್ಷ ತೋರಿಸುತ್ತಿದೆ.

ನೇಹಾ....ಆಂಟಿ ಈ ರೀತಿಯ ಪ್ರದರ್ಶನಗಳಲ್ಲಿ ಯಾರೇ ಬಂದರೂ ಲಕ್ಷಗಳಲ್ಲೇ ಖರೀಧಿ ಮಾಡುವುದು ಜೊತೆಗೆ ಬರುವವರೆಲ್ಲ ತುಂಬ ಶ್ರೀಮಂತರು. ಅವರಿಗೆ ತಮ್ಮ ಮನೆ ಗೋಡೆಗಳಲ್ಲಿ ತಮ್ಮಗಿಷ್ಟವಾದ ಪೇಂಟಿಂಗ್ಸ್ ನೇತಾಕುವ ಶೋಕಿ ಅದನ್ನೆ ನಾನು ನಮ್ಮ ಅನುಕೂಲಕ್ಕೆ ಬಳಸಿಕೊಂಡೆ ಅಷ್ಟೆ. (ವ್ಯಕ್ತಿಯ ಕಡೆ ತಿರುಗಿ) ಸರ್ ಅಮೌಂಟ್ ಎಲ್ಲ ವರ್ಗಾವಣೆಯಾಗಿದೆ ನೀವು ಪೇಂಟಿಂಗ್ಸ್ ತೆಗೆದುಕೊಳ್ಳಬಹುದು ಇದನ್ನು ಪ್ಯಾಕ್ ಮಾಡಿಕೊಡುತ್ತೀವಿ.

ಆರೀಫಿಗೂ ಈ ವಿಷಯ ತಿಳಿಸಿದ ನೀತು ಪ್ರದರ್ಶನ ಮಾಡಿದವರಿಗೆ ಎಷ್ಟು ಕಮಿಷನ್ ಕೊಡಬೇಕೆಂದು ಕೇಳಿದಳು. ಅದಕ್ಕವನು ಏನೂ ಕೊಡಬೇಡಿ ನೀವೀ ವಿಷರವಾಗಿ ಯಾರ ಹತ್ತಿರವೂ ಮಾತಾಡೋ ಅವಶ್ಯಕತೆಯಿಲ್ಲ ನಾನು ಪ್ರಕಾಶನ ಬಳಿ ಮಾತನಾಡುವೆ. ಹೇಗೂ ಇನ್ನೊಂದು ಪೇಂಟಿಂಗ್ ಹರಾಜಾಗುತ್ತಿದೆಯಲ್ಲ ಅದನ್ನು ಖರೀಧಿ ಮಾಡುವವರಿಂದಲೇ ಅವರು ಡೀಲರ್ ಕಮಿಷನ್ ಪಡೆಯುತ್ತಾರೆ ನೀವು ಕೊಡುವ ಅಗತ್ಯವಿಲ್ಲ ಎಂದನು.

ಹರೀಶ.....ಯಾಕಮ್ಮ ಚಿನ್ನಿ ಮಲಗಿದ್ದೀಯಾ ಎದ್ದೇಳು ಪುಟ್ಟಿ..... ಎಂದು ಅಮ್ಮನ ಹೆಗಲಿಗೆ ತಲೆಯಿಟ್ಟು ಮಲಗಿರುವ ಮಗಳನ್ನು ಏಬ್ಬಿಸಲು ಪ್ರಯತ್ನಿಸಿದ.

ನೀತು......ರೀ ಮಲಗಿರಲಿ ಬಿಡಿ ಅವಳಿಗೆ ಇಲ್ಲೇನೂ ಆಡುವುದಕ್ಕೆ ಇಲ್ಲವಲ್ಲ ಅದಕ್ಕೆ ಬೋರಾಗಿ ಮಲಗಿದ್ದಾಳೆ.

ಹರೀಶ.....ಹರಾಜಿನ ಪ್ರಕ್ರಿಯೆ ಮುಗಿದ ನಂತರ ನಾವೆಲ್ಲರೂ ಬೀಚ್ ಕಡೆ ಹೋಗೋಣ ಇವಳಿಗೂ ಖುಷಿಯಾಗುತ್ತೆ.

ಚಿತ್ರಕಲೆ ಪ್ರದರ್ಶನ ಆರಂಭವಾದ ಎರಡೇ ಘಂಟೆಗಳಲ್ಲಿ ಗಿರೀಶನ ನಾಲ್ಕು ಪೇಂಟಿಂಗ್ಸ್ ಮಾರಾಟವಾಗಿದ್ದು ಉಳಿದ ಒಂದಕ್ಕೆ ಬಿಡ್ಡಿಂಗ್ ನಡೆಯುವುದರಲ್ಲಿತ್ತು. ಅಲ್ಲಿಗೆ ಬಂದಿದ್ದ ಇತರೆ ಚಿತ್ರಕಾರರೂ ಕೂಡ ಗಿರೀಶನಿಗೆ ಅಭಿನಂಧಿಸುತ್ತಿದ್ದರೆ ಹರೀಶ—ನೀತು ಮಗನ ಸಾಧನೆಗೆ ಹೆಮ್ಮೆಯಿಂದ ಬೀಗುತ್ತಿದ್ದರು. ರಶ್ಮಿ ಪ್ರತಿಯೊಂದು ಘಟನಾವಳಿಗಳ ಫೋಟೋ ಕ್ಲಿಕ್ಕಿಸುತ್ತ ತನ್ನ ಭಾವೀ ಪತಿಯ ಸಾಧನೆಗೆ ಸಂತೋಷ ಪಡುತ್ತಿದ್ದಳು. ಗಿರೀಶ ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಇತರೆ ಕಲಾಕೃತಿ ನೋಡಲು ಹೊರಟರೆ ಅವನಿಗೆ ರಶ್ಮಿ...ನಿಹಾಲ್ ಮತ್ತು ನೇಹಾ ಜೊತೆಯಾದರು. ಅಮ್ಮನ ಹೆಗಲಿನಿಂದ ಅಪ್ಪನ ಹೆಗಲನ್ನೇರಿ ಆಚೆ ಹೋಗೋಣ ಎಂದು ಕೈ ತೋರಿಸುತ್ತಿದ್ದ ಮಗಳನ್ನು ಸಮಾಧಾನ ಮಾಡುವುದಕ್ಕಾಗಿ ಹರೀಶ ಅವಳಿಗೊಂದು ಐಸ್ ತೆಗೆದುಕೊಟ್ಟನು. ಗಿರೀಶ ಪೇಂಟಿಂಗ್ ಹರಾಜು ಪ್ರಕ್ರಿಯೆ ಅನೌನ್ಸ್ ಆಗುತ್ತಿದ್ದಂತೆಯೇ ಎಲ್ಲರೂ ಹರಾಜಾಗುವ ಸ್ಥಳವನ್ನು ತಲುಪಿದರು. ಹರಾಜು ಪ್ರಕ್ರಿಯೆ ನಡೆಸಲು ಸ್ಟೇಜ್ ಮೇಲೆ ನಿಂತಿದ್ದ ಪ್ರಕಾಶ್ ಗಿರೀಶನ ಹೆಸರನ್ನು ಕೂಗಿ ಅವನನ್ನು ಮೇಲೆ ಬರುವಂತೆ ಕೇಳಿಕೊಂಡನು.

ಪ್ರಕಾಶ್.....ಲೇಡಿಸ್ ಅಂಡ್ ಜಂಟಲ್ಮನ್ ನೀವು ಖರೀಧಿ ಮಾಡಲು ಇಚ್ಚಿಸಿರುವ ಚಿತ್ರಪಟದ ಚಿತ್ರಕಾರಇವರೇ ಗಿರೀಶ್ ಅಂತ. ಇನ್ನೂ 12 ನೇ ಕ್ಲಾಸಿನಲ್ಲಿ ಓದುತ್ತಿರುವಾಗಲೇ ಚಿತ್ರಕಲೆಯಲ್ಲಿ ಇವರು ಮಾಡಿದ ಸಾಧನೆ ತುಂಬ ದೊಡ್ಡದೇ. ಆಗಲೇ ಇವರು ಪ್ರದರ್ಶನಕ್ಕಿಟ್ಟ ನಾಲ್ಕು ಕಲಾಕೃತಿಗಳು ಮಾರಾಟವಾಗಿದ್ದು ಇದೇ ಕೊನೆಯದಾಗುಳಿದಿದ್ದು ಈಗ ನಿಮ್ಮೆಲ್ಲರ ಸಮ್ಮುಖದಲ್ಲಿ ಹರಾಜಾಗುತ್ತಿದೆ. ಸೋ ಬಿಡ್ಡಿಂಗ್ ಐದು ಲಕ್ಷದಿಂದ ಪ್ರಾರಂಭವಾಗುತ್ತೆ ಪ್ಲಸ್ 10% ಆರ್ಗನೈಸರುಗಳ ಕಮಿಷನ್ ರೆಡಿ ಟು ಗೋ.

ಗಿರೀಶನಿಗೆ ಫುಲ್ ಬಿಲ್ಡಪ್ ಕೊಟ್ಟು ಪ್ರಕಾಶ್ ಹರಾಜು ಪ್ರಕ್ರಿಯೆಯ ಪ್ರಾರಂಭಿಸಿದ ಎರಡು ನಿಮಿಷದಲ್ಲೇ ಬಿಡ್ ಮೊತ್ತ 15 ಲಕ್ಷವನ್ನೂ ದಾಟಿತ್ತು. ಮುಂದಿನ ಅರ್ಧ ಘಂಟೆ ಕಾಲ ಪೇಂಟಿಂಗ್ ಬಗ್ಗೆ ಆಸಕ್ತಿ ತೋರಿದ 50ಕ್ಕೂ ಹೆಚ್ಚು ಮಂದಿ ಬಿಡ್ಡಿಂಗಿನಲ್ಲಿ ಪಾಲ್ಗೊಂಡು ತಮ್ಮ ಅನುಕೂಲಾನುಸಾರ ಬಿಡ್ ಕೂಗುತ್ತಿದ್ದರು. ಅಪ್ಪನ ಮಡಿಲಿನಲ್ಲಿ ನಿಂತಿದ್ದ ನಿಶಾ ಜನರೇಕೆ ಹೀಗೆ ಕೂಗಿಕೊಳ್ಳುತ್ತಿದ್ದಾರೆಂದು ತುಂಬಾ ಅಚ್ಚರಿಯಿಂದ ನೋಡುತ್ತ ಅವರ ಕಡೆ ಬೆರಳು ತೋರಿಸಿ ಅಪ್ಪನಿಗೆ ಪ್ರಶ್ನಿಸುತ್ತಿದ್ದಳು. ಕೊನೆಗೂ 45 ನಿಮಿಷಗಳ ಸುಧೀರ್ಘ ಬಿಡ್ಡಿಂಗ್ ಪ್ರಕ್ರಿಯೆ ಅಂತ್ಯಗೊಂಡಿದ್ದು ಇಬ್ಬರು ದಂಪತಿಗಳು ತಾವಿಬ್ಬರು ದತ್ತು ಪಡೆದಿರುವ ಮಗಳಿಗೋಸ್ಕರ ಪೇಂಟಿಂಗನ್ನು 1 ಕೋಟಿ 45 ಲಕ್ಷಕ್ಕೆ ಖರೀಧಿ ಮಾಡಿದರು. ಹಣಕಾಣಿನ ವಿನಿಮಯ ಮುಗಿದ ನಂತರ ಗಿರೀಶನಿಂದಲೇ ಪೇಂಟಿಂಗ್ ಪಡೆದುಕೊಂಡ ದಂಪತಿಗಳು ತುಂಬ ಖುಷಿಯಿಂದ ತೆರಳಿದರು. ನಾಲ್ಕು ಘಂಟೆಗಳಲ್ಲಿಯೇ ಗಿರೀಶ ಒಂದು ಕೋಟಿ 85 ಲಕ್ಷಗಳನ್ನು ಸಂಪಾದಿಸಿದ್ದರೂ ಅದಕ್ಕಾಗಿ ಚಿಕ್ಕಂದಿನಿಂದ ತುಂಬ ಪರಿಶ್ರಮ ಪಟ್ಟಿದ್ದನು. ಹರೀಶ ಮಗನನ್ನು ತಬ್ಬಿಕೊಂಡು ಅವನ ಬೆನ್ನು ತಟ್ಟಿದರೆ ರಾಹುಲ್—ಮರಿಯಾ ದಂಪತಿಗಳು ತುಂಬ ಸಂತೋಷದಿಂದ ಅವನಿಗೆ ಅಭಿನಂಧಿಸಿದರು. ನೇಹಾ ತಾನೊಂದು ವಿಶೇಷ ಉಡುಗೊರೆ ನೀಡುವುದಾಗಿ ಕಿವಿಯಲ್ಲಿ ಉಸುರಿದರೆ ನಿಹಾಲ್ ಅವನನ್ನು ತಬ್ಬಿಕೊಂಡು.....ತುಂಬ ಗ್ರೇಟ್ ಕಣೋ ನೀನು ಸೂಪರ್....ಎಂದು ಸಂತಸ ವ್ಯಕ್ತಪಡಿಸಿದನು. ರಶ್ಮಿ ತನ್ನ ಭಾವೀ ಗಂಡನಿಗೆ ಅಭಿನಂಧನೆ ಸಲ್ಲಿಸಿದ ನಂತರ ಕೊನೆಯಲ್ಲಿ ಅಮ್ಮನನ್ನು ಅಪ್ಪಿಕೊಂಡ ಗಿರೀಶ ಅಳುವುದಕ್ಕೇ ಪ್ರಾರಂಭಿಸಿದನು. ಗಿರೀಶನ ಕಣ್ಣೀರನ್ನೊರೆಸಿ ಅವನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಹಣೆಯ ಮೇಲೆ ಮುತ್ತಿಟ್ಟರೆ ಅಮ್ಮನ ತೋಳಿನಲ್ಲಿ ಎಲ್ಲವನ್ನು ನೋಡುತ್ತಿದ್ದ ನಿಶಾ.....ನಾನು...ನಾನು....ಎನ್ನುತ್ತ ಅಣ್ಣನ ಹೆಗಲಿಗೇರಿ ಕೆನ್ನೆಗಳಿಗೆ ಮುತ್ತಿಟ್ಟು ಬಿಗಿದಪ್ಪಿಕೊಂಡಳು. ಗಿರೀಶ ತನ್ನ ಜೀವನದ ಮೊದಲ ಸಂಪಾದನೆಯಲ್ಲಿ ತಂಗಿ ಮತ್ತು ಅಮ್ಮನಿಗೆ ಏನಾದರು ಕೊಳ್ಳುವ ಇಚ್ಚೆ ಹೇಳಿದಾಗ ನೀತು ಅದನ್ನೆಲ್ಲಾ ಊರಿಗೆ ಹಿಂದಿರುಗಿದ ನಂತರ ದೇವರಿಗೆ ದೀಪ ಹಚ್ಚಿ ಆಮೇಲೆ ಮಾಡೋಣ ಈಗ ಈ ಮೊಮೆಂಟ್ ಏಂಜಾಯ್ ಮಾಡು ನಡಿ ಎಲ್ಲರೂ ಬೀಚ್ ಕಡೆ ಹೋಗೋಣ. ರಶ್ಮಿ ಊರಿನಲ್ಲೂ ಎಲ್ಲರಿಗೆ ವಿಷಯ ತಿಳಿಸಿದಾಗ ಶೀಲಾ...ರವಿ...ರಜನಿ
...ಅಶೋಕ....ಅನುಷ....ಪ್ರತಾಪ್ ಮತ್ತು ಸುರೇಶ ಫೋನ್ ಮಾಡಿ ಗಿರೀಶನಿಗೆ ಅಭಿನಂಧನೆಗಳ ಸುರಿಮಳೆಗೈದರು. ಅಷ್ಟೊತ್ತು ಬೋರ್ ಆಗಿದ್ದ ನಿಶಾ ಬೀಚಿನಲ್ಲಿ ಅಣ್ಣಂದಿರು ಅಕ್ಕಂದಿರ ಜೊತೆ ಕುಡಿದಾಡಿ ಫುಲ್ ಏಂಜಾಯ್ ಮಾಡುತ್ತ ಕುಪ್ಪಳಿಸಿದಳು. ಮನೆಗೆ ಮರಳುವ ಮುನ್ನ ಊಟ ಮತ್ತು ಡಿನ್ನರ್ ಹೊರಗೇ ಮಾಡೋಣ ನನ್ನ ಮಗನ ಸಾಧನೆಯ ಸೆಲಬ್ರೇಶನ್ ಮಾಡಲು ನಾನು ನಿಮಗೆಲ್ಲಾ ಪಾರ್ಟಿ ನೀಡುತ್ತಿರುವೆ ಎಂದು ಹರೀಶ ಘೋಷಿಸಿದ. ಮರಿಯಾ ಎಷ್ಟೆ ಬೇಡ ಎಂದರೂ ಕೇಳದ ನೀತು ನಾಲ್ವರಿಗೂ ಬಟ್ಟೆ ಮತ್ತು ಉಡುಗೊರೆ ಖರೀಧಿಸಿ ಅವರ ಸಹಕಾರಕ್ಕೆ ಥ್ಯಾಂಕ್ಸ್ ಹೇಳಿ ಫ್ಯಾಕ್ಟರಿ ಮತ್ತು ಫುಡ್ ಯೂನಿಟ್ ಓಪನಿಂಗ್ ಸಮಯದಲ್ಲಿ ನೀವೆಲ್ಲರೂ ಬರಲೇಬೇಕು ಎಂದಳು.

ರಾಹುಲ್.....ಖಂಡಿತವಾಗಿಯೂ ಬರ್ತೀವಿ.

ನೀತು.....ಹೂಂ ಬರಲೇಬೇಕು ಹಿಂದೆ ಗೃಹಪ್ರವೇಶ...ಅನುಷಾಳ ಮದುವೆಗೆ ತಪ್ಪಿಸಿಕೊಂಡಂತೆ ಮಾಡಿದರೆ ನಾವು ಗೋವಾಗೆ ಪುನಃ ಬರುವುದೇ ಇಲ್ಲ.

ಮಾರಿಯಾ.....ನೀತು ನಾವೆಲ್ಲ ಎರಡು ದಿನ ಮುಂಚೆಯೇ ಅಲ್ಲಿಗೆ ಬರುತ್ತೀವಿ ಪ್ರಾಮಿಸ್.

ಎಲ್ಲರು ಮನೆಗೆ ಹಿಂದಿರುಗುವಷ್ಟರಲ್ಲಿ ಕುಣಿದು ಸುಸ್ತಾಗಿದ್ದ ನಿಶಾ ಅಪ್ಪನ ಹೆಗಲ ಮೇಲೇ ನಿದ್ರೆಗೆ ಜಾರಿದ್ದಳು. ಮನೆ ತಲುಪಿ ನಾಳೆ ಜೈಪುರಕ್ಕೆ ತೆರಳಲು ಪ್ಯಾಕಿಂಗ್ ಮಾಡಿಕೊಂಡ ನೀತು ಮಕ್ಕಳನ್ನು ನಾಳೆ ಊರಿಗೆ ಹಿಂದಿರುಗುವಿರಾ ಎಂದು ಕೇಳಿದಳು. ಆಗ ನೇಹಾ...

ನೇಹಾ.....ಆಂಟಿ ನಾಳೆ ಅಪ್ಪ ಅಮ್ಮನೂ ಒಂದು ವಾರಕ್ಕೆ ದೆಹಲಿಗೆ ಹೋಗುತ್ತಿದ್ದಾರೆ ಅದಕ್ಕೆ ಗಿರೀಶ—ರಶ್ಮಿ ನಮ್ಮ ಜೊತೆಯಲ್ಲೇ ವಾರ ಪೂರ್ತಿ ಕಳೆದು ನಂತರ ನಿಮ್ಮೂರಿಗೆ ಬರಲಿ ಪ್ಲೀಸ್ ಇಲ್ಲ ಎನ್ನಬೇಡಿ.

ತಂಗಿಯ ಮಾತಿಗೆ ನಿಹಾಲ್ ಕೂಡ ದನಿಗೂಡಿಸಿದಾಗ ಮಕ್ಕಳನ್ನು ಅಲ್ಲಿಯೇ ಉಳಿಯಲು ಪರ್ಮಿಶನ್ ಕೊಟ್ಟ ನೀತು ಶುಕ್ರವಾರ ಇಬ್ಬರನ್ನು ಬೆಂಗಳೂರಿನ ಫ್ಲೈಟ್ ಹತ್ತಿಸಿಬಿಡುವಂತೆ ನಿಹಾಲ್ ಬಳಿ ಹೇಳಿದಳು. ಮಾರನೇ ಮುಂಜಾನೆ ಮನೆಗೆ ಟ್ಯಾಕ್ಸಿ ಕರೆಸಿಕೊಂಡು ಹರೀಶ—ನೀತು ಮಗಳ ಜೊತೆಯಲ್ಲಿ ಜೈಪುರದತ್ತ ಹೊರಟರು.
 
hsrangaswamy

Active Member
841
178
43

ಸುಂದರವಾಗಿ ಚಿತ್ರಿಕರಿಸಿದ್ದೀರಿ, ಧನ್ಯವಾದಗಳು.
ಬೇಗ ಬರೆದು ಅದನ್ನು ಮುದ್ರಿಸಿದ್ದಿರಿ. ನಮಸ್ಕಾರಗಳು.
 
Samar2154

Well-Known Member
2,259
1,248
159
ಇವತ್ತು ಸಂಜೆ ಒಳಗೆ 1 ಅಪ್ಡೇಟ್ ಬರಬಹುದಾ..
ನೀತು.........?

ಬುಧವಾರ ರಾತ್ರಿ ಅಥವ ಗುರುವಾರ. ಬರೆದಿದ್ದೀನಿ ಎಡಿಟ್ ಮಾಡಿ ಟೈಪ್ ಮಾಡಬೇಕಿದೆ ಅದಕ್ಕೆ ಸಮಯ ಹಿಡಿಯುತ್ತೆ.
 
Last edited:
  • Like
Reactions: hsrangaswamy

Samar2154

Well-Known Member
2,259
1,248
159
ಭಾಗ 145

ವಿಮಾನ ಏರಿದ ನಂತರ ನಿಶಾ ಕಿಟಕಿ ಕಡೆಯ ಸೀಟಿನಲ್ಲಿ ನಿಂತು ಆಚೆ ನೋಡುತ್ತ ಅಪ್ಪ ಅಮ್ಮನನ್ನು ಕೂಗುತ್ತ ಕಿಟಕಿಯಾಚೆ ಕೈ ತೋರಿಸಿ ತೊದಲು ನುಡಿಯಲ್ಲಿ ಏನೇನೋ ಹೇಳುತ್ತಿದ್ದಳು. ನೀತು ಮಗಳ ಉತ್ಸಾಹ ಕಂಡು ಸಂತೋಷದಿಂದ ಅವಳ ಜೊತೆ ತಾನೂ ಕಿಟಕಿಯ ಹೊರಗೆ ನೋಡುತ್ತಿದ್ದಾಗ ವಿಮಾನ ಚಲಿಸುವುದಕ್ಕೆ ಪ್ರಾರಂಭಿಸಿತು. ಒಮ್ಮೆಲೇ ವಿಮಾನ ಚಲಿಸಿದ್ದಕ್ಕೆ ಗಾಬರಿಗೊಂಡ ನಿಶಾ ಡುಬುಕ್ಕನೇ ಅಮ್ಮನ ಮಡಿಲಿಗೇರಿ ಅವಳನ್ನು ಗಟ್ಟಿಯಾಗಿ ತಬ್ಬಿ ಕುಳಿತುಬಿಟ್ಟಳು. ವಿಮಾನದ ಗಗನ ಸಖಿ ಆಗಮಿಸಿದಾಗ ಮಗಳಿಗೆ ಬಿಸ್ಕೆಟ್ ಮತ್ತು ಜ್ಯೂಸ್ ತೆಗೆದುಕೊಂಡ ಹರೀಶ ತಮ್ಮಿಬ್ಬರಿಗೂ ಕಾಫಿ ಖರೀಧಿಸಿದ. ಮೂವರೂ ಜೈಪುರಕ್ಕೆ ತಲುಪಿದಾಗ ಅಲ್ಲೊಂದು ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ರೂಂ ತೆಗೆದುಕೊಂಡು ಫ್ರೆಶಾಗಿ ತಿಂಡಿ ಮುಗಿಸಿ ತಮ್ಮ ಸಮಯವನ್ನು ವ್ಯರ್ಥಗೊಳಿಸದೆ ಹೋಟೆಲ್ಲಿನವರಿಂದ ಕಾರ್ ಬುಕ್ ಮಾಡಿ xxxx ಹಳ್ಳಿಯತ್ತ ಹೊರಟರು. ಹಳ್ಳಿಯನ್ನು ತಲುಪಿ ಹಿಂದೆ ಆಚಾರ್ಯರು ತಿಳಿಸಿದ್ದ ಹನುಮಾನ್ ಗುಡಿಯನ್ನು ವಿಚಾರಿಸಿಕೊಂಡ ನಂತರ ಗುಡಿಯ ಬಲ ಭಾಗದಲ್ಲಿನ ಮನೆಯೊಂದರ ಬಾಗಿಲನ್ನು ತಟ್ಟಿದರು. ಸುಮಾರು 30—32 ರ ಹರೆಯದ ಹೆಣ್ಣೊಬ್ಬಳು ಬಾಗಿಲು ತೆಗೆದು ನೀವ್ಯಾರು ಯಾರು ಬೇಕೆಂದು ವಿಚಾರಿಸಿದಳು.

ಹರೀಶ....ನಾನು ಹರೀಶ ಅಂತ ವಿಕ್ರಂ ಸಿಂಗ್ ಇದ್ದಾರ ಅವರನ್ನು ನೋಡುವುದಕ್ಕಾಗಿ ಬಂದಿದ್ದೀವಿ.

ಯುವತಿ ವಿಕ್ರಂ ಸಿಂಗ್ ಹೆಸರನ್ನು ಕೇಳಿದಾಕ್ಷಣ ತಬ್ಬಿಬ್ಬಾಗಿ......ಅಂತ ಹೆಸರಿನವರು ಇಲ್ಯಾರೂ ಇಲ್ಲ ನೀವು ಯಾವುದೋ ತಪ್ಪು ವಿಳಾಸಕ್ಕೆ ಬಂದಿರುವಂತಿದೆ......ಎಂದೇಳಿ ಬಾಗಿಲು ಹಾಕಲು ಮುಂದಾದಳು.

ಯುವತಿ ಮುಖದಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದ ನೀತು......ನಾವು ರಾಣಿ ಸುಧಾಮಣಿಯವರ ಬಗ್ಗೆ ಮಾತನಾಡಲು ತುಂಬ ದೂರದಿಂದ ಬಂದಿದ್ದೀವಿ. ವಿಕ್ರಂ ಸಿಂಗರನ್ನು ನಾವು ಬೇಟಿಯಾಗಲೇ ಬೇಕಿದೆ ಅದು ತುಂಬಾನೇ ಅವಶ್ಯಕ.

ಅವಳ ಮಾತನ್ನು ಕೇಳಿ ಯುವತಿಯ ಮುಖದಲ್ಲಿ ಸಂತೋಷ...... ಉದ್ವೇಗ.....ಆಶ್ಚರ್ಯ ಮತ್ತು ಭಯದ ಮಿಶ್ರ ಭಾವನೆಗಳೆಲ್ಲವೂ ಮೂಡುತ್ತಿದ್ದು.......ಶ್....ಮಹಾರಾಣಿಯವರ ಹೆಸರನ್ನು ಜೋರಾಗಿ ಹೇಳಬೇಡಿ ಮೊದಲು ಒಳಗೆ ಬನ್ನಿ.....ಎಂದವರನ್ನು ಮನೆಯೊಳಗೆ ಕರೆತಂದು ಬಾಗಿಲನ್ನು ಭದ್ರಪಡಿಸಿದಳು.

ಯುವತಿ.....ನನ್ನ ಹೆಸರು ಮೀರ ನಾನು ವಿಕ್ರಂ ಸಿಂಗ್ ತಂಗಿ ಅಣ್ಣ ಯಾವುದೋ ಕೆಲಸದ ಮೇರೆಗೆ ಬೇರೆ ಊರಿಗೆ ಹೋಗಿದ್ದಾರೆ ನೀವು ಕುಳಿತುಕೊಳ್ಳಿ ನಾನೀಗಲೇ ಫೋನ್ ಮಾಡಿ ವಿಷಯ ತಿಳಿಸುವೆ.

ಮೀರ ಫೋನ್ ಮಾಡಿ ವಿಕ್ರಂ ಸಿಂಗ್ ಬಳಿ ಯಾರೋ ದಂಪತಿಗಳು ವಿಚಿರಿಸಿಕೊಂಡು ಬಂದಿರುವ ವಿಷಯ ತಿಳಿಸಿ ಅವರೊಂದಿಗೆ ಪುಟ್ಟ ಮಗುವೂ ಇದ್ದಾಳೆಂದು ಹೇಳಿದಳು. ಅವರಿಬ್ಬರಲ್ಲಿ ಯಾರಿಗಾದರೂ ಫೋನ್ ನೀಡುವಂತೆ ಹೇಳಿದಾಗ ನೀತು ತಾನೇ ಪಡೆದುಕೊಂಡು.....

ನೀತು......ವಿಕ್ರಂ ಸಿಂಗ್ ನನ್ನ ಹೆಸರು ನೀತು ನಿಮ್ಮ ಯುವರಾಣಿ ಜೊತೆಯಲ್ಲಿ ನಿಮ್ಮನ್ನು ಬೇಟಿಯಾಗಲು ಬಂದಿದ್ದೀನಿ.

ವಿಕ್ರಂ ಸಿಂಗ್......ನೀವು ಬರುತ್ತಿರುವ ಬಗ್ಗೆ ಆಚಾರ್ಯರ ಶಿಷ್ಯರಿಂದ ನಾಲ್ಕು ಹಿಂದೆ ನನಗೆ ಸಂದೇಶ ಬಂದಿತ್ತು ಆದರೆ ನೀವ್ಯಾವಾಗ ನಮ್ಮ ಮನೆಗೆ ಬರುತ್ತೀರೆಂಬುದು ತಿಳಿದಿರಲಿಲ್ಲ. ನಾನೀಗಲೇ ಹೊರಡುವೆ ಆದರೂ ಅಲ್ಲಿಗೆ ಮುಂಜಾನೆಯೇ ತಲುಪುವುದಕ್ಕೆ ಸಾಧ್ಯ ನೀವೆಲ್ಲಾ ನಮ್ಮ ಮನೆಯಲ್ಲೇ ಉಳಿದುಕೊಂಡರೆ ನಮಗದೇ ಸೌಭಾಗ್ಯ.

ನೀತು.....ಸರಿ ನಿಮ್ಮನ್ನು ಬೇಟಿಯಾಗುವುದು ತುಂಬಾನೇ ಅವಶ್ಯಕ ನಾವಿಲ್ಲಿಯೇ ನಿಮ್ಮ ದಾರಿ ಕಾಯುತ್ತೀವಿ ನೀವೂ ಸಾಧ್ಯವಾದಷ್ಟು ಬೇಗ ತಲುಪುವುದಕ್ಕೆ ಪ್ರಯತ್ನಿಸಿ.

ವಿಕ್ರಂ ಸಿಂಗ್.....ನೀವು ಬರುತ್ತಿರುವ ಬಗ್ಗೆ ತಿಳಿದಿದ್ದರೆ ನಾನಿಲ್ಲಿಗೆ ಬರುತ್ತಲೇ ಇರಲಿಲ್ಲ ಈ ಕ್ಷಣವೇ ಹೊರಡುತ್ತಿದ್ದೀನಿ ನೀವು ಅನ್ಯಥಾ ಭಾವಿಸದೆ ನನ್ನ ತಂಗಿಗೆ ಫೋನ್ ಕೊಡುವಿರಾ. (ತಂಗಿಗೆ) ಮೀರಾ ಮನೆಗೆ ಬಂದಿರುವ ಅತಿಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅವರನ್ನು ನೋಡಿಕೊಳ್ಳುವುದು ನಿನ್ನ ಜವಾಬ್ದಾರಿ ನಾನು ಈಗಲೇ ಹೊರಟು ಬರುತ್ತಿದ್ದೀನಿ.

ಮೀರ ಸರಿಯೆಂದು ಫೋನಿಟ್ಟಳು.

ನೀತು.....ರೀ ನೀವು ಹೋಟೆಲ್ಲಿಗೆ ಹೋಗಿ ನಮ್ಮ ಲಗೇಜನ್ನು ಇಲ್ಲಿಗೆ ತಂದುಬಿಡಿ ಹಾಗೆಯೇ ರೂಂ ವೆಕೇಟ್ ಮಾಡಿಬಿಡಿ.

ಹರೀಶ ತೆರಳಿದ ನಂತರ ಮೀರಾಳ ಜೊತೆ ನೀತು ಮಾತನಾಡುತ್ತಾ ಕುಳಿತರೆ ನಿಶಾ ಅಲ್ಲಿದ್ದ ನಾಯಿ ಬೆಕ್ಕುಗಳ ಜೊತೆ ಆಡುತ್ತಿದ್ದಳು.
* *
* *
 
Top