Bsharanu131
New Member
- 1
- 1
- 3
ನೀತುವನ್ನು ಮಾತ್ರ ಮುದುವರಿಸು ಯಲರು ಸೇರಿ ಕಥೆ ತುಂಬಾ ಲಾಂಗ್ ಅಂಡ್ ಕನ್ಫ್ಯೂಸ್ ಆಗತಿದೆ
ಅದ್ಭುತ ಬರವಣಿಗೆ ಮುಂದುವರಿಯಲಿನೀತು ಒಬ್ಬಳನ್ನು ಮಾತ್ರ ಕೇಂದ್ರ ಬಿಂದುವಾಗಿಸಿರುವೆ ಆದರೆ ಮಿಕ್ಕವರೆಲ್ಲರೂ ಆಕೆಯ ಸುತ್ತಮುತ್ತಲಿದ್ದು ಅವಳ ಜೀವನದಲ್ಲಿ ಪ್ರಭಾವ ಬೀರುವಂತ ವ್ಯಕ್ತಗಳಾದ ಕಾರಣ ಅವರನ್ನು ಸೇರಿಸಲೇಬೇಕಿದೆ. ಕೇವಲ ನೀತು ಬಗ್ಗೆ ಬರೆಯಬೇಕಿದ್ದರೆ ಇನ್ನೊಂದು ಹತ್ತು ಅಪ್ಡೇಟಿನಲ್ಲಿ ಕಥೆಯನ್ನೇ ಮುಗಿಸಬಹುದಾಗಿದೆ. ಆದರೆ ನನ್ನ ಕೆಲವು ವಯಕ್ತಿಕ ಸ್ನೇಹಿತರ ಒತ್ತಾಯದಿಂದ ಅವರ ಮನಸ್ಸಿನ ಕಲ್ಪನೆಗಳಿಗೂ ಪದಗಳ ರೂಪವನ್ನು ನೀಡುವ ಕೆಲಸ ಮಾಡುತ್ತಿರುವೆ ಏಕೆಂದರೆ ನಾನಿಲ್ಲಿ ಕಥೆ ಬರೆಯಲು ಅವರೇ ಪ್ರೇರಣೆ ಆಗಿರುವುದರಿಂದ.
ಧನ್ಯವಾದಗಳು ಕಥೆ ಓದಿ ತುಂಬ ಸಿಂಪಲ್ಲಾಗಿಯೇ ಬರೆಯುತ್ತಿರುವೆ ಕನ್ಫ್ಯೂಸ್ ಆಗುವಂತಹ ತಿರುಳುಗಳು ಇದರಲ್ಲಿ ಇಲ್ಲವೇ ಇಲ್ಲ .