• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,314
1,275
159
ಭಾಗ 160


ಬಸ್ಯನನ್ನು ಕಳುಹಿಸಿ ಮನೆಯೊಳಗೆ ಬಂದ ನೀತು ಮಧ್ಯಾಹ್ನವೇ ಮನೆಗೆ ಬಂದಿರುವ ಅಶೋಕ...ರವಿ ಮತ್ತು ಅನುಷಾಳನ್ನು ನೋಡಿ ಏನು ಸಮಾಚಾರವೆಂದು ಕೇಳಿದಳು.

ರಜನಿ..ನಾವಿಬ್ರೂ ಅಷ್ಟೊತ್ತಿನಿಂದ ಇದನ್ನೇ ಕೇಳ್ತಿದ್ದೀವಿ ಕಣೆ ಆದರೆ ಯಾರೂ ಬಾಯಿ ಬಿಡ್ತಾನೇ ಇಲ್ಲ ಗರಬಡಿದವರಂತೆ ಕೂತಿದ್ದಾರೆ.

ನೀತು ಮೂವರ ಮುಖದ ಭಾವನೆಗಳನ್ನು ಗಮನಿಸಿ ಅನುಮಾನ ಧೃಡಪಡಿಸಿಕೊಳ್ಳಲು......ಶಾಸಕ ಫೋನ್ ಮಾಡಿ ಹೆದರಿಸಿದನಾ ?

ಮೂವರೂ ಅಚ್ಖರಿಯಿಂದ ಅವಳನ್ನೇ ನೋಡಿದರೆ ರವಿ.....ನಿನಗೆ ಹೇಗಮ್ಮ ತಿಳಿಯಿತು ?

ನೀತು ಅದಕ್ಕೇನೂ ಉತ್ತರಿಸದೆ ಗಂಡನಿಗೆ ಫೋನ್ ಮಾಡಿ ಇನ್ನೂ ತೋಟದಲ್ಲಿರುವ ವಿಷಯ ತಿಳಿದು ಜಾನಿಗೆ ಫೋನ್ ಕೊಡುವಂತೇಳಿ
...........ಜಾನಿ ಏನೇ ಕೆಲಸವಿದ್ದರೂ ಸರಿ ನನ್ನ ಗಂಡ ಮಗಳ ಜೊತೆ ನೀನು ಮನೆಗೆ ಬಾ ದಾರಿಯಲ್ಲಿ ಯಾರೇ ಅಡ್ಡಬಂದರೂ ಕಾರನ್ನು ನಿಲ್ಲಿಸಬೇಡ ಮಿಕ್ಕಿದ್ದು ಮನೆಗೆ ಬಂದಾಗ ಮಾತಾಡೋಣ.

ಗಿರೀಶನಿಗೂ ಕರೆ ಮಾಡಿ ಸವಿತಾಳ ಮನೆಯಿಂದ ನೇರವಾಗಿ ಅಕ್ಕನ ಜೊತೆ ಮನೆಗೆ ಬರುವಂತೇಳಿದಳು.

ಅನುಷ.......ಆವತ್ತು ಭಾವನ ಬೈಕಿಗೆ ಗುದ್ದಿದ್ದು ಬರೀ ಟ್ರೈಲರಂತೆ ಇನ್ನೂ ಬಹಳ ದೊಡ್ಢ ಅನಾಹುತಗಳೇ ಆಗುತ್ತೆ ಅಂದ.

ಅಶೋಕ......ಪೋಲಿಸ್ ಎಸ್ಪಿ ಕೂಡ ಅವನ ಜೊತೆಯಲ್ಲಿದ್ದ ನಾವು ಪೋಲಿಸರ ಸಹಾಯವನ್ನೂ ಕೇಳಲಾಗುವುದಿಲ್ಲ ಪ್ರತಾಪ್ ಕೂಡ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಅವನ ಹಿರಿಯ ಅಧಿಕಾರಿಯೇ ಶಾಸಕನ ಜೊತೆ ಶಾಮೀಲಾಗಿರುವಾಗ ಅವನೇನು ಮಾಡ್ತಾನೆ. ಆದ್ರೆ ನಾವು ಸುಮ್ಮನೆ ಕೈ ಕಟ್ಟಿ ಕುಳಿತಿದ್ದರೆ ಶಾಸಕ ಇನ್ನೇನಾದರು ಮಾಡೇ ಮಾಡ್ತಾನೆ ಅನಿಸುತ್ತೆ.

ಶೀಲಾ ಗಾಬರ ಮತ್ತು ಭಯದಿಂದ......ಅನು ಏನೇ ಹೇಳ್ತಿದ್ದೀಯ ? ನನ್ನ ಚಿನ್ನಿಗೆ ಕಾರು ಗುದ್ದಿದ್ದು ಆಕಸ್ಮಿಕವಲ್ಲ ಶಾಸಕನೇ ಪ್ಲಾನ್ ಮಾಡಿ ಗುದ್ದಿಸಿದ ಅಂದೆಯಾ ?

ರವಿ.....ಹಾಗೇನೂ ಇಲ್ಲ ಕಣೆ....

ಶೀಲಾ....ರೀ ನೀವು ಸುಮ್ಮನಿರಿ ಅನು ನೀ ಹೇಳು

ಅನುಷ.....ಅಕ್ಕ ನನಗಿಷ್ಟು ಗೊತ್ತಿತ್ತೋ ಅಷ್ಟನ್ನೂ ಹೇಳಿರುವೆ ನನಗೆ ಅಶೋಕ ಭಾವ ಇಷ್ಟೇ ವಿಷಯ ಹೇಳಿದ್ದು.

ಶೀಲಾ......ಅಶೋಕ್ ಏನಿವಳು ಹೇಳ್ತಿರೋದು ? ಈಗ ನೀನೇ ಎಲ್ಲ ವಿಷಯ ನಮಗೆ ಹೇಳಬೇಕು.

ರಜನಿ.....ರೀ ಗುಮ್ಮನಂತೆ ಕೂತಿದ್ದೀರಲ್ಲ ಬಾಯಿ ಬಿಡಿ ಇದು ನಮ್ಮ
ಕುಟುಂಬಕ್ಕೆ ಸಂಬಂಧಿಸಿದ ವಿಷಯ ಎಲ್ಲದಕ್ಕಿಂತಲೂ ಮುಖ್ಯವಾಗಿ ನಮ್ಮ ಮುದ್ದಿನ ಕಣ್ಮಣಿಗೆ ಆಕ್ಸಿಡೆಂಟ್ ಮಾಡಿಸುವ ಹುನ್ನಾರ.

ಮನೆಯೊಳಗೆ ಬರುತ್ತಿದ್ದ ನಿಧಿ ಮತ್ತು ಗಿರೀಶನಿಗೆ ಆಕ್ಸಿಡೆಂಟ್ ಬಗ್ಗೆ ಮಾತ್ರ ಕೇಳಿಸಿ ಇಬ್ಬರ ಮುಖದಲ್ಲೂ ಕ್ರೋಧ ಭುಗಿಲೆದ್ದಿತು.

ನಿಧಿ......ಆಂಟಿ ಯಾರು ನನ್ನ ಚಿನ್ನಿಗೆ ಆಕ್ಸಿಡೆಂಟ್ ಮಾಡಿಸಿದ್ದು ?

ಗಿರೀಶ....ಹೇಳಿ ಆಂಟಿ....

ನೀತು......ಗಿರೀಶ ನೀನು ಮೇಲೆ ಹೋಗು.

ಗಿರೀಶ.....ಅಮ್ಮ ನಾನು..

ನೀತು.....ಮೇಲೆ ಹೋಗು ಅಂತ ಹೇಳಿದೆನೋ ಇಲ್ಲವೋ.

ಗಿರೀಶ ಹೋಗಲು ಇಷ್ಟವಿಲ್ಲದಿದ್ದರೂ ಅಮ್ಮನಿಗೆ ಏದುರಾಡದೆ ತಲೆ ತಗ್ಗಿಸಿಕೊಂಡು ಮಹಡಿಯೇರಿದನು.

ರಜನಿ.....ನನಗೇನೂ ಗೊತ್ತಿಲ್ಲ ನಿಧಿ ಈಗಷ್ಟೇ ಅನುಷ ಆಕ್ಸಿಡೆಂಟಿನ ಬಗ್ಗೆ ಹೇಳುತ್ತಿದ್ದಳು ಯಾರೋ ಬೇಕೆಂದೇ ಮಾಡಿಸಿದ್ದಾರಂತೆ. ರೀ ನೀವಿನ್ನೂ ಬಾಯಿ ಬಿಡದೆ ಸುಮ್ಮನಿದ್ದೀರಲ್ಲ ಮಾತನಾಡಿ ಆ ಶಾಸಕ ನಿಮಗೇನು ಹೇಳಿದ.

ಅಶೋಕ ಮಾತನಾಡುವ ಮುನ್ನವೇ ಹರೀಶ ಮತ್ತು ಜಾನಿ ಮನೆಗೆ ಮರಳಿದ್ದು ಅವರ ಜೊತೆಯೇ ನಾಯಿಗಳು ಮತ್ತು ಕುಕ್ಕಿ ಮರಿಯ ಜೊತೆ ನಿಶಾ ಕುಣಿದಾಡುತ್ತ ಬಂದಳು.

ನಿಶಾ.....ಮಮ್ಮ ಕುಕ್ಕಿ ಬಂತು....ಅಕ್ಕ ನನ್ನಿ ಕುಕ್ಕಿ ನೋಲು....

ನೀತು....ಹೂಂ ಬಂಗಾರಿ ನಿನ್ನದೇ ಕುಕ್ಕಿ ಈಗ ನೀನು ಮೇಲೆ ಹೋಗಿ ಅಕ್ಕ ಅಣ್ಣನ ಜೊತೆ ಆಟವಾಡು ಸರಿಯಾ. ರಶ್ಮಿ ಸ್ವಲ್ಪ ಕೆಳಗೆ ಬಂದು ಚಿಲ್ಟಾರೀನ ಮೇಲೆ ಕರೆದುಕೊಂಡು ಹೋಗಮ್ಮ.

ನಿಶಾ ಅಕ್ಕನ ಜೊತೆ ತೆರಳಿದಾಗ ಜಾನಿ....ಏನು ಎಲ್ಲರೂ ತುಂಬಾನೇ ಸೀರಿಯಸ್ಸಾಗಿದ್ದೀರಲ್ಲ ?

ರಜನಿ ಸಂಕ್ಷಿಪ್ತವಾಗಿ ವಿಷಯ ತಿಳಿಸುತ್ತಿದ್ದಾಗ ನಿಧಿ ಕೂಡ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದಳು.

ಹರೀಶ.....ಅಶೋಕ ಏನು ವಿಷಯ ಹೇಳು.

ಅಶೋಕ......ಈಗ ಸ್ವಲ್ಪ ಹೊತ್ತಿಗೂ ಮುಂಚೆ ಈ ಊರಿನ ಶಾಸಕ ರಾಜೀವ್ ನನಗೆ ಫೋನ್ ಮಾಡಿದ್ದ. ಆ ದಿನ ಅವನ ಮಗ ಬೇಕು ಅಂತಲೇ ಪ್ಲಾನ್ ಮಾಡಿ ನಿನ್ನ ಬೈಕಿಗೆ ಗುದ್ದಿದ್ದಂತೆ.

ಹರೀಶ.....ಯಾಕೆ ಅಂತ ನೀನು ಕೇಳಲಿಲ್ಲವಾ ? ಅವನಿಗೂ ನಮ್ಮ ಜೊತೆ ಯಾವುದೇ ಮಾತುಕತೆಯೂ ಇಲ್ಲವಲ್ಲ ಹಾಗಿದ್ದರೆ ನಮ್ಮನ್ನು ಟಾರ್ಗೆಟ್ ಮಾಡಿದ್ದೇಕೆ ?

ಅಶೋಕ.....ಕೇಳಿದೆ ಹರೀಶ ಅದಕ್ಕವನು ಸುಮ್ಮನೆ ನಕ್ಕು ನಾಳೆ ಪುನಃ ಫೋನ್ ಮಾಡಿದಾಗ ಹೇಳ್ತೀನಿ ಅಲ್ಲಿವರೆಗೆ ನಿನ್ನ ಮನೆಯಲ್ಲಿ ಇನ್ಯಾರಿಗೂ ಆಕ್ಸಿಡೆಂಟ್ ಆಗದಿರಲಿ ಅಂತ ಬೇಡಿಕೊಳ್ಳುತ್ತಿರು ಅಂತ ಹೇಳಿ ಫೋನ್ ಇಟ್ಟು ಬಿಟ್ಟ.

ಹರೀಶ.....ನನ್ನ ಮಗ ಮಗಳಿಗೆ ಬೇಕಂತ ಗುದ್ದಿಸಿದನಾ ಬಡ್ಡಿಮಗ ಅವನನ್ನು ಸುಮ್ಮನೆ ಬಿಡುವುದಿಲ್ಲ.

ಜಾನಿ.....ನಾನೀಗಲೇ ಹೋಗಿ ಶಾಸಕ ಮತ್ತವನ ಮಗನ ಕೈ ಕಾಲು ಮುರಿದು ಬರುತ್ತೀನಿ..... ಎಂದು ಮೇಲೆದ್ದನು.

ರಜನಿ...ಶೀಲಾ....ಅನುಷ....ರವಿ ಗಾಬರಿ ಮತ್ತು ಭಯಗ್ರಸ್ತರಾಗಿ ನೋಡುತ್ತಿದ್ದರೆ ನಿಧಿ ನಾನೂ ಬರ್ತೀನಿ ಅಂಕಲ್ ಅಂತ ಜಾನಿಯ ಜೊತೆ ಹೊರಟಿದ್ದರೂ ನೀತು ಮೌನವಾಗಿದ್ದಳು.

ಜಾನಿ.....ನಿಧಿ ಅಂದರೆ ನೀನೇ ಅಲ್ಲವ ಪುಟ್ಟಿ
. ನಿನ್ನ ಅಂಕಲ್ ನಾನು ಇರುವಾಗ ನೀನು ಬರಬೇಕಾಗಿಲ್ಲಮ್ಮ ನನ್ನ ಲಿಟಲ್ ಪ್ರಿನ್ಸಸ್ಸಿಗೆ ನೋವು ಕೊಟ್ಟವರಿಗೆ ಶಿಕ್ಷಿಸಲು ನಾನೊಬ್ಬನೇ ಸಾಕು.

ನೀತು.......ಯಾರೂ ಎಲ್ಲಿಗೂ ಹೋಗಬೇಕಾಗಿಲ್ಲ ತೆಪ್ಪಗೆ ಕುಳಿತಿರಿ. ಅನು ಹೋಗಿ ಕಾಫಿ ಮಾಡಿಕೊಂಡು ಬಾರಮ್ಮ ನಿಧಿ ನೀನು ಬಾ ನನ್ನ ಪಕ್ಕ ಸುಮ್ಮನೆ ಕುಳಿತುಕೋ.

ನಿಧಿ.....ಅಮ್ಮ ಅದು ಚಿನ್ನಿ ಆಕ್ಸಿಡೆಂಟ್....

ನೀತು.....ನನ್ನ ಪಕ್ಕ ಬಂದು ಕೂರು ಅಂತ ಹೇಳಿದೆನೋ ಇಲ್ಲವೋ ಇದು ರಾಜಸ್ಥಾನದ ಮರುಭೂಮಿಯಲ್ಲ ಆರು ಜನರ ತಲೆ ಕಡಿದು ಹಾಕಿದರೂ ಯಾರಿಗೂ ತಿಳಿಯದಿರುವುದಕ್ಕೆ ಗೊತ್ತಾಯ್ತ ನಾವೇನೇ ಮಾಡಿಧರೂ ತುಂಬ ಯೋಚಿಸಿ ಮಾಡಬೇಕು. ಜಾನಿ ನೀನೂ ಅಲ್ಲಿ ಕೂರು ಆವೇಶ ಒಳ್ಳೆಯದಲ್ಲ.

ನಿಧಿ...ಅಮ್ಮ ನಿಮಗೆ ರಾಜಸ್ಥಾನದ ವಿಷಯ....

ನೀತು.....ನಿಮ್ಮಮ್ಮ ಕಣೆ ನಾನು ನನ್ನಿಂದ ನೀನು ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ ತಿಳಿದುಕೋ. ನಿನಗಿರುವ ಕ್ಷಮತೆಯ ಬಗ್ಗೆ ತಿಳಿದಿರುವುದಕ್ಕೇ ನಾನು ನಿನ್ನನ್ನು ಮೇಲೆ ಹೋಗು ಅಂತ ಹೇಳಲಿಲ್ಲ ಇಲ್ಲೇ ಇರುವುದಕ್ಕೆ ಸಮ್ಮತಿಸಿದೆ. (ಗಂಡನ ಕಡೆ ತಿರುಗಿ) ಹೌದು ರೀ ಆವತ್ತು ನಿಮ್ಮ ಬೈಕಿಗೆ ಕಾರು ಗುದ್ದಿದ್ದು ಪ್ರೀ ಪ್ಲಾನ್ಡ್ ಆಗಿತ್ತು ಅದನ್ನು ಮಾಡಿದ್ದು ಶಾಸಕನ ಮಗನೇ ಆಗಿದ್ದರೂ ಮಾಡಿಸಿದ್ದು ಶಾಸಕ.

ಶೀಲಾ....ನಿನ್ನ ಗಂಡ...ಮಗ ಮತ್ತು ಪ್ರಾಣಕ್ಕಿಂತಲೂ ಹೆಚ್ಚಾದ ಚಿನ್ನಿ ಇವರಿಗೆ ಆಕ್ಸಿಡೆಂಟ್ ಮಾಡಿಸಿರುವ ವಿಷಯ ತಿಳಿದಿದ್ದರೂ ನೀನು ಇಷ್ಟೊಂದು ಕೂಲಾಗಿರುವೆ.

ರಜನಿ.....ಹೂಂ ಕಣೆ ನಮ್ಮೆಲ್ಲರಿಗಿಂತ ಜಾಸ್ತಿ ಕೋಪ ನಿನಗೇ ತಾನೇ ಬರಬೇಕಿತ್ತು ಅಂದರೆ ನಿನಗೆ ಎಲ್ಲಾ ವಿಷಯ ಮೊದಲೇ ತಿಳಿದಿದೆ.

ನೀತು....ನಾನೇನು ಮಾಡಬೇಕಿತ್ತು ಹೇಳು. ಶಾಸಕ ಮತ್ತವನ ಮಗ ಸೇರಿಕೊಂಡು ನನ್ನ ಗಂಡ...ಮಗ ಮತ್ತು ಮಗಳಿಗೆ ಆಕ್ಸಿಡೆಂಟ್ ಮಾಡಿಸಿದ ಅಂತ ಗೋಳಾಡಬೇಕಿತ್ತಾ ? ನಿಮಗೆ ಗೊತ್ತಿರುವುದು ಬರೀ ಆಕ್ಸಿಡೆಂಟ್ ಯಾಕೆ ಮಾಡಿಸಿದ ಅಂತ ಹೇಳಿದರೆ ಆವಾಗ ನೀವು ಹೇಗೆ ರಿಯಾಕ್ಟ್ ಮಾಡುತ್ತೀರೋ ಏನೋ.

ಅಶೋಕ ಏನೋ ಹೇಳಲು ಹೊರಟಾಗ ಮಹಡಿಯಿಂದ ಗಿರೀಶಣ್ಣನ ಜೊತೆ ಕೆಳಗಿಳಿದು ಬಂದ ನಿಶಾ ಅಮ್ಮನ ಮುಂದೆ ನಿಂತು.....ಮಮ್ಮ ಊತ ಕೊಲು....ಎಂದು ಬಾಯಿಗೆ ಬೆರಳು ತೋರಿಸುತ್ತ ನಿಂತಳು.

ನೀತು ಮಗಳನ್ನೆತ್ತಿಕೊಂಡು....ನನ್ನ ಬಂಗಾರಿಗೆ ಹೊಟ್ಟೆ ಹಸಿತಿದೆಯಾ ಚಿನ್ನಿ ( ನಿಶಾ ಹೂಂ ಅಂತ ತಲೆಯಾಡಿಸಿದಳು ) ಅನು ನನ್ನ ಚಿನ್ನಿಗೆ ಊಟ ತೆಗೆದುಕೊಂಡು ಬಾರಮ್ಮ ಹಾಗೇ ನಮ್ಮೆಲ್ಲರಿಗೂ ಅನ್ನಕ್ಕೆ ಇಟ್ಟುಬಿಡು. ರಜನಿ ಮಾಡಿದ್ದನ್ನೆಲ್ಲಾ ನಾನು ಬಸ್ಯನಿಗೆ ಕೊಟ್ಟುಬಿಟ್ಟೆ.

ನೀತು ಮಗಳನ್ನೆತ್ತಿಕೊಂಡು ಊಟ ಮಾಡಿಸಲು ಹೊರಗೆ ಹೋದರೆ ಒಳಗೆ ಇವರೆಲ್ಲರೂ ತಮ್ಮದೇ ಚರ್ಚೆಯಲ್ಲಿ ಮುಳುಗಿದ್ದರು. ನೀತು ಮಗಳಿಗೆ ಊಟ ಮಾಡಿಸಿ ಶೀಲಾಳ ರೂಮಲ್ಲೇ ಮಲಗಿಸಿ ಉಳಿದ ಎಲ್ಲರನ್ನೂ ಬಲವಂತದಿಂದ ಊಟಕ್ಕೆಬ್ಬಿಸಿ ತಾನೂ ಕುಳಿತಳು. ಎಲ್ಲರೂ ಊಟ ಮುಗಿಸುವಷ್ಟರಲ್ಲಿ ಪ್ರತಾಪ್ ಕೂಡ ಬಂದು ಊಟ ಮಾಡಿದನು.


continue............
 
Last edited:

Samar2154

Well-Known Member
2,314
1,275
159
.........continue




ನೀತು....ನಾನು ಹೇಳಿದ ಕೆಲಸವೇನಾಯಿತು ಪ್ರತಾಪ್ ಆ ಫ್ಯಾಕ್ಟರಿ ಯಾರದ್ದು ಅಂತ ಗೊತ್ತಾಯಿತಾ ?

ಪ್ರತಾಪ್.....ಅತ್ತಿಗೆ ಫ್ಯಾಕ್ಟರಿ ಯಾರದ್ದೋ ಅಲ್ಲ ರೇವಂತ್ ಅಣ್ಣ ಮತ್ತು ವಿಕ್ರಂ ಅಣ್ಣನಿಗೆ ಸೇರಿದ್ದು. ಅಲ್ಲಿ ಹಲವಾರು ರೀತಿ ಲ್ಯಾಬಲ್ಲಿ ಉಪಯೋಗಿಸುವ ಕೆಮಿಕಲ್ಸ್ ತಯಾರಿಸಿ ದೇಶದ ಹಲವು ಲ್ಯಾಬ್ ಮತ್ತು ರೀಟೇಲರ್ಸುಗಳಿಗೆ ಸಫ್ಲೈ ಮಾಡುತ್ತಿದ್ದರಂತೆ. ಈಗ ಕೆಲವು ವರ್ಷಗಳಿಂದ ಮುಚ್ಚಿದ್ದಾರೆ ಅಂತ ತಿಳಿಯಿತು.

ನೀತು.....ಅಂದರೆ ಅಣ್ಣಂದಿರು ನಮ್ಮೂರಿನಿಂದ ವಿದೇಶಕ್ಕೆ ಹೋಗಿ ಸೆಟಲ್ ಆಗುವುದಕ್ಕೂ ಇದೇ ಶಾಸಕ ಕಾರಣ ಎಂದಾಯಿತು. ಅಲ್ಲಿ ಫ್ಯಾಕ್ಟರಿಯ ಮುಂದೆ ಒಂದು ಪೋಲಿಸ್ ಜೀಪ್ ಕೂಡ ನಿಂತಿತ್ತು ನಿನ್ನ ಠಾಣೆಯದ್ದಾ ?

ಪ್ರತಾಪ್.....ಇಲ್ಲ ಅತ್ತಿಗೆ ಆ ಫ್ಯಾಕ್ಟರಿ xxxx ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಶಾಸಕ ಅಣ್ಣಂದಿರನ್ನು ಹೆದರಿಸಿ ವಿದೇಶಕ್ಕೆ ಹೋಗುವಂತೆ ಮಾಡಿದ ಎಂದರೆ ಏನರ್ಥ ?

ಅಶೋಕ....ನೀತು ನೀನು ಹೇಳುವ ಪ್ರಕಾರ ವಿಕ್ರಂ ಮತ್ತು ರೇವಂತ್
ಇಬ್ಬರ ಗಲಾಟೆ ನಡೆದಿದ್ದು ಇದೇ ಶಾಸಕನ ಜೊತೆಗಾ ?

ಹರೀಶ.....ನಿನಗೆ ಆ ಫ್ಯಾಕ್ಟರಿಯ ಬಗ್ಗೆ ಹೇಗೆ ತಿಳಿಯಿತು ? ನೀನು ಅಲ್ಲಿಗ್ಯಾಕೆ ಹೋಗಿದ್ದೆ ?

ನೀತು.....ನಾನು ಹೇಳುವುದನ್ನು ಕೇಳಿ ಮಧ್ಯೆ ಬಾಯಿ ಹಾಕಬೇಡಿ ಜೊತೆಗೆ ಜಾಸ್ತಿ ರಿಯಾಕ್ಟಾಗಬಾರದು. ಹರಿದ್ವಾರಕ್ಕೆ ಹೋಗುವುದಕ್ಕೆ ಮುಂಚೆ ಈ ಶಾಸಕ ಮತ್ತವನ ಮಗನ ಚಲನವಲನಗಳನ್ನು ಪ್ರತಿದಿನ ಗಮನಿಸುವಂತೆ ಬಸ್ಯನಿಗೆ ಹೇಳಿದ್ದೆ. ಶಾಸಕ ಊರಿನಲ್ಲಿದ್ದ ಪ್ರತಿದಿನ ಈ ಫ್ಯಾಕ್ಟರಿಗೆ ಹೋಗಿ ಅಲ್ಲಿಯೇ ಆರೇಳು ಘಂಟೆ ಇರುತ್ತಿದ್ದನಂತೆ. ಇಂದು ಬೆಳಿಗ್ಗೆ ನಾನು ಬಸ್ಯನ ಜೊತೆ ಫ್ಯಾಕ್ಟರಿ ನೋಡಿಕೊಂಡು ಬರಲು ಹೋಗಿದ್ದೆ ಆದರೆ ನೆನ್ನೆ ರಾತ್ರಿ ಅವನ ಹುಡುಗರು ಫ್ಯಾಕ್ಟರಿ ಒಳಗಿನ ಸೆಕ್ಯೂರಿಟಿ ನೋಡಿಕೊಳ್ಳುವವರಲ್ಲೊಬ್ಬ ಹೊರಗೆ ಬಂದಾಗ ಅವನನ್ನು ಹಿಡಿದುಕೊಂಡು ಬಂದಿದ್ದಾರೆ. ಅವನನ್ನು ವಿಚಾರಿಸಿದಾಗ ಶಾಸಕನ ಫ್ಯಾಕ್ಟರಿಯ ಮಾಲೀಕರನ್ನು ಹೆದರಿಸಿ ಊರಿನಿಂದ ಜಾಗ ಖಾಲಿ ಮಾಡುವಂತೆ ಮಾಡಿ ಅದನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದ. ಈಗ ಶಾಸಕನ ದೃಷ್ಟಿ ನಮ್ಮ ಫ್ಯಾಕ್ಟರಿಯ ಮೇಲೆ ಬಿದ್ದಿದೆ ಅದನ್ನೂ ಹೇಗಾದರು ಸರಿ ತನ್ನ ವಶಕ್ಕೆ ತೆಗೆದುಕೊಳ್ಳುವ ಸಲುವಾಗಿ ನಿಮ್ಮ ಬೈಕಿಗೆ ಆಕ್ಸಿಡೆಂಟ್ ಮಾಡಿಸಿ ಹೆದರಿಸುವ ಪ್ರಯತ್ನ ಮಾಡಿದ. ಈಗ ಅವನೇ ಅಶೋಕ ನಂಬರಿಗೆ ಕರೆ ಮಾಡಿ ಆಕ್ಸಿಡೆಂಟ್ ಮಾಡಿಸಿದ್ದು ನಾನೇ ಎಂದು ಹೇಳಿದ್ದಾನೆ. ಇದರ ಸಂಪೂರ್ಣ ಅರ್ಥ ನಾವೆಲ್ಲರೂ ಅವನಿಗೆ ಹೆದರಿಕೊಂಡು ನಮ್ಮ ಫ್ಯಾಕ್ಟರಿಯನ್ನು ಅವನ ಸುಪರ್ಧಿಗೆ ಕೊಡಬೇಕೆಂಬುದೇ ಅವನ ಮುಖ್ಯ ಉದ್ದೇಶವಾಗಿದೆ.

ರವಿ.....ಸಮಾಜ ಸೇವಕನಾಗಿ ಇಂತ ಕೆಲಸ ಮಾಡುವುದಾ ? ನಾವು ಅವನಿಗೆ ಹೆದರುವುದಿಲ್ಲ ಎಂಬುದನ್ನು ತೋರಿಸಬೇಕು.

ನೀತು.....ಅಣ್ಣ ನಾವು ಫ್ಯಾಕ್ಟರಿ ಕೊಡದಿದ್ದರೆ ನಮ್ಮ ಮನೆಯಲ್ಲಿ ಯಾರನ್ನಾದರೂ ಕಿಡ್ನಾಪ್ ಮಾಡುವುದೋ ಅಥವ ಸಾಯಿಸುವ ಪ್ಲಾನ್ ಕೂಡ ರೆಡಿ ಮಾಡಿಕೊಂಡಿದ್ದಾನೆ.

ಪ್ರತಾಪ್....ಅಶೋಕಣ್ಣ ನಾಳೆ ಶಾಸಕ ಫೋನ್ ಮಾಡಿದಾಗ ನೀವು ಅದನ್ನು ರೆಕಾರ್ಡ್ ಮಾಡಿಕೊಳ್ಳಿ ಅದರ ಆಧಾರದಲ್ಲಿಯೇ ನಾವು ಅವನ ವಿರುದ್ದ ಕಾನೂನಿನ ಕ್ರಮ ಜರುಗಿಸಬಹುದು.

ರವಿ......ಹೂಂ ಅಶೋಕ ಹಾಗೇ ಮಾಡೋಣ ಹೇಗೂ ಪ್ರತಾಪನೇ ಪೋಲಿಸ್ ಇಲಾಖೆಯಲ್ಲಿದ್ದಾನಲ್ಲ.

ಅಶೋಕ....ನಾನೂ ಅದನ್ನೇ ಯೋಚಿಸುತ್ತಿದ್ದೆ ಪ್ರತಾಪ್ ಹೇಳಿದಂತೆ ಮಾಡುವುದೇ ಸರಿ ಏನಂತೀಯ ನೀತು ?

ಹರೀಶ......ಪ್ರತಾಪ್ ಏನೋ ಹೇಳ್ತಾನೆ ನೀವಿಬ್ರೂ ಅವನ ತಾಳಕ್ಕೆ ಕುಣಿತಿದ್ದೀರಲ್ಲ.

ಪ್ರತಾಪ್.....ಅಣ್ಣ ನ್ಯಾಯಾಲಯದಲ್ಲಿ ಶಾಸಕನೇ ಫೋನ್ ಮಾಡಿ ಹೆದರಿಸಿದ್ದು ಅಂತ ಪ್ರೂವ್ ಮಾಡಬಹುದು.

ಹರೀಶ.....ಅದೇಗಪ್ಪ ಮಾಡ್ತೀಯಾ ?

ಪ್ರತಾಪ್.....ಅಶೋಕಣ್ಣನ ಮೊಬೈಲಲ್ಲಿ ಶಾಸಕ ಮಾತನಾಡುವುದು ರೆಕಾರ್ಡ್ ಆಗಿರುತ್ತೆ ಅದರ ಜೊತೆ ಆ ನಂಬರಿನ ಕಾಲ್ ಡೀಟೇಲ್ಸ್ ಕೂಡ ತೆಗೆಸಬಹುದು. ಎರಡನ್ನೂ ನ್ಯಾಯಾಲಯದಲ್ಲಿ ಹಾಜರು ಮಾಡಿದರೆ ಸಾಕು ಶಾಸಕನೇ ಹೆದರಿಸಿದನೆಂದು ಪ್ರೂವ್ ಮಾಡಲು ಸುಲಭ. ಅದಕ್ಕಿಂತಲೂ ಮುಖ್ಯವಾಗಿ ಬಸ್ಯನ ಹತ್ತಿರ ಬಂಧಿಯಾದ ವ್ಯಕ್ತಿಯ ಹೇಳಿಕೆ ಅದೇ ನಮ್ಮ ಪರವಾಗಿ ದೊಡ್ಡ ಸಾಕ್ಷಿಯಾಗುತ್ತೆ.

ಹರೀಶ......ಶಾಸಕ ಅವನು ಗುಗ್ಗು ಅಲ್ಲ ಅದು ತಿಳಿದಿರಲಿ. ಫೋನ್ ವಾಯ್ಸ್ ನನ್ನದಲ್ಲ ಯಾರೋ ಮಿಮಿಕ್ರಿ ಮಾಡಿದ್ದಾರೆ ಅಂತಾನೇ ಜೊತೆಗೆ ಈ ರೀತಿಯ ಕೆಲಸಗಳಿಗೆ ಸ್ವಂತ ಫೋನ್ ಉಪಯೋಗಿಸಿ ಸಿಕ್ಕಿ ಹಾಕಿಕೊಳ್ಳುವಷ್ಟು ಮುಠಾಳನಾ ಅವನು ಯೋಚಿಸು. ನೀನು ಕಾಲ್ ಡೀಟೇಲ್ಸ್ ತೆಗೆಸಿ ನೋಡು ಆ ನಂ.. ಅವನ ಹೆಸರಿನಲ್ಲಿಯೇ ಇರಲ್ಲ ನಾಳೆ ಫೋನ್ ಬಂದರೂ ಬೇರೆಯದ್ದೇ ನಂಬರಿಂದ ಬರುತ್ತೆ. ಇನ್ನು ಬಸ್ಯನ ವಶದಲ್ಲಿರುವ ವ್ಯಕ್ತಿ ಕೋರ್ಟಿನಲ್ಲಿ ನಿಜ ಹೇಳುತ್ತಾನೆ ಅನ್ನುವ ಗ್ಯಾರೆಂಟಿ ಏನು ? ನಾವೇ ಅವನನ್ನು ಹೆದರಿಸಿ ಹೀಗೆಯೇ ಹೇಳಬೇಕು ಅಂತ ಹೇಳಿಕೊಟ್ಟಿದ್ದೀವಿ ಅಂದರೆ ಏನು ಮಾಡುವೆ ? ಅಕಸ್ಮಾತ್ತಾಗಿ ಅವನು ನಿಜವನ್ನೇ ಹೇಳ್ತಾನೇ ಅಂದುಕೋ ಇವನು ಯಾರೆಂದೇ ನನಗೆ ಗೊತ್ತಿಲ್ಲ ಅಂತ ಶಾಸಕನಿಗೆ ಪ್ರೂವ್ ಮಾಡುವ ಕೆಲಸ ತುಂಬಾನೇ ಸುಲಭ. ನೀನು ಒಂದು ಸಾಕ್ಷಿ ರೆಡಿ ಮಾಡಿದರೆ ಅವನು ತನ್ನನ್ನು ಬಚಾವ್ ಮಾಡಿಕೊಳ್ಳಲು ಹತ್ತು ಸಾಕ್ಷಿಗಳನ್ನು ಹಾಜರುಪಡಿಸುತ್ತಾನೆ ಆಗ ಕೇಸಿನ ಗತಿ ಏನು ? ಶಾಸಕನ ಮಗನೇ ನನ್ನ ಗಾಡಿಗೆ ಗುದ್ದಿದ್ದು ಎಂಬುದಕ್ಕೆ ಸಾಕ್ಷಿಗಳಿದ್ದರೂ ನಾವು ಏನೂ ಮಾಡಲಾಗಲಿಲ್ಲ ಈಗ ಕಾನೂನಿನ ಪ್ರಕಾರ ನ್ಯಾಯ ಸಿಗುತ್ತಾ ?

ಹರೀಶನ ಪ್ರಶ್ನೆಗಳಿಗೆ ಪ್ರತಾಪನ ಬಳಿ ಉತ್ತರವಿಲ್ಲದೆ ಆತ ತಲೆ ತಗ್ಗಿಸಿ ಕುಳಿತರೆ ಅವನನ್ನು ಸಮರ್ಥಿಸಿದ್ದ ಅಶೋಕ ಮತ್ತು ರವಿ ಕೂಡ ತೆಪ್ಪಗಾಗಿದ್ದರು.

ಹರೀಶ......ನನ್ನ ಹೆಂಡತಿಯನ್ನು ನಾನು ಅರ್ಥೈಸಿಕೊಂಡಿರುವ ಬಗ್ಗೆ ಹೇಳಬೇಕೆಂದರೆ ಬಸ್ಯನ ವಶದಲ್ಲಿದ್ದ ವ್ಯಕ್ತಿ ಈಗ ಜೀವಂತವಾಗಿರಲು ಸಾಧ್ಯವೇ ಇಲ್ಲ ಹೌದಾ ನೀತು ?

ನೀತು ಮುಗುಳ್ನಕ್ಕು......ನೀವ್ಯಾವಾಗ ಇಷ್ಟೊಂದು ಇಂಟಲಿಜೆಂಟ್ ಆಗಿ ಹೋದಿರಿ ? ಎಲ್ಲ ನನ್ನ ಕಂದಮ್ಮನ ಪ್ರಭಾವವೇ ಇರಬಹುದು. ನಿಮ್ಮ ಊಹೆ ಸರಿಯಾಗಿದೆ ಅವನಿಂದ ಏನೇನು ತಿಳಿಯಬೇಕಿತ್ತೋ ಎಲ್ಲವನ್ನು ತಿಳಿದುಕೊಂಡು ಈ ಲೋಕದ ಜಂಜಾಟಗಳಿಂದ ಅವನಿಗೆ ಮುಕ್ತಿ ಕೊಟ್ಟಿದ್ದೀನಿ. ಏನ್ ಪ್ರತಾಪ್ ಕಾನೂನಿನ ಪ್ರಕಾರ ನಾನು ಮಾಡಿದ್ದು ಕೊಲೆ ನನ್ನನ್ನು ಬಂಧಿಸುತ್ತೀಯಾ ?

ಹೆಂಡತಿಯ ಉತ್ತರದಿಂದ ಹರೀಶ ನಕ್ಕರೆ ಪ್ರತಾಪ್ ಇಲ್ಲವೆಂದು ತಲೆ ಅಳ್ಳಾಡಿಸುತ್ತಿದ್ದು ಉಳಿದವರು ಶಾಕಾಗಿ ಹೋಗಿದ್ದರು.

ನಿಧಿ......ಅಮ್ಮ ನೀನು....

ನೀತು.....ನಿನಗೆ ಮಾತ್ರ ಖಡ್ಗದಿಂದ ಶಿಕ್ಷಿಸುವ ಬಗ್ಗೆ ತಿಳಿದಿದೆ ಎಂದು ತಿಳಿದಿರುವೆಯಾ ? ನನಗೆ ಕೈ ಸಾಕು.

ರವಿ.....ನೀತು ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಕಣಮ್ಮ ಅಕಸ್ಮಾತ್ ಸಿಕ್ಕಿಹಾಕಿಕೊಂಡರೆ ಮುಂದೇನು ಗತಿ ಅಂತಾನು ಯೋಚಿಸಬೆಕು.

ನೀತು....ಅಣ್ಣ ನೀವು ತುಂಬಾನೇ ಮುಗ್ದರು ಒಂದು ರೀತಿಯ ಪುಣ್ಯ
ಕೋಟಿ ಹಸುವಿನಂತೆ. ಈಗ ನೀವೇ ಹೇಳಿ ಕುಟುಂಬದವರ ನೆತ್ತಿಯ ಮೇಲೆ ಸಾವಿನ ಕತ್ತಿ ತೂಗುತ್ತಿದ್ದರೆ ನಾವೇನು ಮಾಡಬೇಕು. ಶಾಸಕ ಅವನ ಮಗನ ರಕ್ಷಣೆಗೆ ಎಸ್ಪಿಯೇ ನಿಂತಿರುವಾಗ ಕಾನೂನಿನ ರೀತಿ ನಾವು ಅವನನ್ನೇನೂ ಮಾಡಲಾಗದು. ಇನ್ನೊಂದು ವಿಷಯ ಕೇಳಿ ನಂತರ ನಿಮಗೇ ಅರ್ಥವಾಗುತ್ತೆ. ಆ ಫ್ಯಾಕ್ಟರಿಯಲ್ಲಿ ಶಾಸಕ ಏನು ಮಾಡುತ್ತಿದ್ದಾನೆ ಅಂದುಕೊಂಡಿದ್ದೀರ ?

ರಜನಿ....ಅದೇ ಕೆಮಿಕಲ್ಸ್ ಬಿಝಿನೆಸ್ ತಾನೇ ?

ನೀತು ನಗುತ್ತ.....ಡ್ರಗ್ಸ್ ಅಲ್ಲಿ ಡ್ರಗ್ಸ್ ಶೇಖರಿಸಿ ಬೇರೆ ಕಡೆಗಳಿಗೆಲ್ಲಾ ಸರಬರಾಜು ಮಾಡುವ ದಂಧೆ.

ಹರೀಶ ಶಾಕಾಗಿ.....ಈಗ ಮುಂದೇನು ಮಾಡುವುದು ?

ನೀತು.....ಕಾಯುವುದು ಎಲ್ಲವನ್ನೂ ಇವತ್ತೇ ಮಾಡಲು ಇದೇನು ಸಿನಿಮಾನಾ ? ನಾನು ಸ್ವಲ್ಪ ಹೊತ್ತು ನನ್ನ ಚಿಲ್ಟಾರಿಯ ಜೊತೆಯಲ್ಲಿ ಮಲಗಿರುತ್ತೀನಿ ನೀವು ಮಾತನಾಡಿಕೊಳ್ಳಿ.......ಎಂದು ಮಗಳಿರುವ ರೂಮಿಗೆ ತೆರಳಿದಳು.
* *
* *
ಸಂಜೆ ಎಲ್ಲರೂ ಕಾಫಿ ಕುಡಿಯುತ್ತಿದ್ದಾಗ ನೀತುಳಿಗೆ ಫೋನ್ ಬಂದು ಕೆಲ ಹೊತ್ತು ಮಾತನಾಡಿ ಕಟ್ ಮಾಡಿದಳು.

ಹರೀಶ.....ಯಾರು ಬಸ್ಯನಾ ?

ನೀತು....ಹೌದು ರೀ ಶಾಸಕನ ಮಗ ಯಾವುದೋ ಹುಡುಗಿ ಜೊತೆ xxxx ಜಾಗಕ್ಕೆ ಹೋಗಿದ್ದಾನಂತೆ. ಅವನ ಜೊತೆ ಹುಡುಗಿ ಬಿಟ್ಟರೆ ಯಾರೂ ಇಲ್ಲ ಅಂತ ಹೇಳಿದ ಮನೆಯಿಂದ ಸುಮಾರು 40 ಕಿಮೀ.. ಸರಿಯಾದ ಅವಕಾಶ ಅವನನ್ನು ಕೆಡವಬೇಕು. ನಡೀರಿ ಹೋಗೊಣ.

ಪ್ರತಾಪ್.....ಅತ್ತಿಗೆ ನಾನೂ ಬರ್ತೀನಿ ತಮ್ಮನಾಗಿ.....

ಹರೀಶ.....ನೀನು ಪೋಲಿಸಿನವನು ಮನೆಯವರಿಗೆ ರಕ್ಷಣೆ ನೀಡುವ ಕೆಲಸ ಮಾಡು ನಿನ್ನ ಅವಶ್ಯಕತೆ ಇಲ್ಲೇ ಜಾಸ್ತಿ ಇರುವುದು ಇವರೆಲ್ಲರ ಸೇಫ್ಟಿ ತುಂಬ ಮುಖ್ಯವಾದದ್ದು.

ನಿಧಿಯ ತಲೆ ನೇವರಿಸಿ ಮುತ್ತಿಟ್ಟ ನೀತು....ನನಗೆ ಮಗಳ ಅವಶ್ಯಕತೆ
ಇರುವಾಗ ನಾನೇ ಕರೆದುಕೊಂಡು ಹೋಗ್ತೀನಿ ಪುಟ್ಟಿ ಈ ರೀತಿಯ ಸಣ್ಣ ಪುಟ್ಟ ಕೆಲಸಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ ನಿನ್ನ ಅಮ್ಮನ ಜೊತೆ ಅಪ್ಪನೂ ಬರ್ತಾರೆ. ಇಲ್ಲಿ ತಮ್ಮ ತಂಗಿಯರ ಜೊತೆ ನೀನು ಆರಾಮವಾಗಿರು ಅಶೋಕ ನೀವೂ ನಮ್ಮೊಡನೆ ಬನ್ನಿ. ಜಾನಿ ನೀನು ಪ್ರತಾಪ್ ಜೊತೆ ಮನೆಯಲ್ಲೇ ಇರು ನಾವು ಹೋಗಿ ಬರುತ್ತೀವಿ.

ಸಂಜೆ ಆರರ ಹೊತ್ತಿಗೆ ಮೂವರೂ ಇನೋವಾ ಏರಿದಾಗ ಅಶೋಕ ಡ್ರೈವ್ ಮಾಡುತ್ತಿದ್ದು ಮಾರ್ಗ ಮಧ್ಯದಲ್ಲೇ ಬಸ್ಯ ಮತ್ತಿಬ್ಬರು ಇವರ ಜೊತೆ ಕಾರನ್ನೇರಿದರೆ ಬಸ್ಯ ಡ್ರೈವ್ ಮಾಡಲು ಕುಳಿತನು.

ಹರೀಶ......ಬಸ್ಯ ಶಾಸಕನ ಮಗ ಒಬ್ಬನೇ ಇದ್ದಾನಾ ? ಅವನೊಟ್ಟಿಗೆ ಯಾವ ಸೆಕ್ಯೂರಿಟಿಯವರೂ ಇಲ್ಲ ತಾನೇ ? ಹುಡುಗಿ ಯಾರು ?

ಬಸ್ಯ......ಹುಡುಗಿ ಯಾರೆಂದು ಗೊತ್ತಿಲ್ಲ ಸರ್ ಆದರೂ ಅವರಿಬ್ಬರೇ xxxx ಜಾಗಕ್ಕೆ ಹೋಗಿರುವುದಂತು ಖಚಿತ ನಮ್ಮ ಹುಡುಗರಿಬ್ಬರು ಅವರನ್ನು ಇಲ್ಲಿಂದಲೇ ಹಿಂಬಾಲಿಸಿಕೊಂಡು ಹೋಗಿದ್ದಾರೆ ಜೊತೆಗೆ ಅವರ ಮೇಲೆ ಕಣ್ಣಿಟ್ಟು ಅಲ್ಲೇ ಇದ್ದಾರೆ.

ಅಶೋಕ.......ಅದೊಂದು ರೀತಿಯ ಗುಡ್ಡಗಳಿರುವ ಜಾಗವಲ್ಲವ ?

ಬಸ್ಯನ ಶಿಷ್ಯ.....ಹೌದು ಸರ್ ಚಿಕ್ಕ ಚಿಕ್ಕದಾದ ಹಲವಾರು ಗುಡ್ಡಗಳು ಅಲ್ಲಿವೆ ಆದರೆ ಯಾವುದೇ ದೇವಸ್ಥಾನಗಳಿಲ್ಲ ಹಾಂ...ಒಂದು ಪುಟ್ಟ ಕೆರೆಯಿದೆ ಒಂದು ರೀತಿ ಪಿಕ್ನಿಕ್ ಮಾಡುವ ಜಾಗದಂತೆ.

ನೀತು.......ಅದು ಪಿಕ್ನಿಕ್ ಜಾಗವೆಂದರೆ ಅಲ್ಲಿ ಬೇರೆ ಜನಗಳೂ ಸಹ ಇರುತ್ತಾರಲ್ಲವಾ ?

ಶಿಷ್ಯ 2......ಯಾರೂ ಆ ಕಡೆ ಹೋಗುವುದಿಲ್ಲ ಮೇಡಂ ಜಾಗವಂತು ಚೆನ್ನಾಗಿದೆ ಆದರೆ ನಿರ್ಜನ ಪ್ರದೇಶವಾಗಿರುವ ಕಾರಣ ಜನಗಳು ಹೋಗಲು ಹಿಂಜರಿಯುತ್ತಾರೆ.

ನಾಲ್ವರು ಆ ಜಾಗವನ್ನು ತಲುಪಿದಾಗ ಶಾಸಕನ ಮಗನನ್ನು ಫಾಲೋ ಮಾಡಿಕೊಂಡು ಬಂದಿದ್ದ ಬಸ್ಯನ ಇಬ್ಬರು ಹುಡುಗರು ಒಂದು ಬಂಡೆ ಕಡೆ ಕೈ ತೋರಿಸಿ ಅದರ ಹಿಂದೆ ಡ್ರಗ್ಸ್ ಸೇವಿಸುತ್ತಿದ್ದಾರೆಂದ. ನೀತು ಎಲ್ಲರಿಗೂ ಇಲ್ಲೇ ಇರುವಂತೇಳಿ ಸದ್ದಿಲ್ಲದೆ ಬಂಡೆಯ ಮರೆಯಲ್ಲಿ ಬಗ್ಗಿ ನೋಡಿದಾಗ ಶಾಸಕನ ಮಗ ವಿಕ್ಕಿ ಆ ಹುಡುಗಿಯನ್ನು ಬಂಡೆ ಮೇಲೆ ಮಲಗಿಸಿಕೊಂಡು ದಂಗುತ್ತಿದ್ದನು. ಅವನು ಕೇಯ್ದಿಡುತ್ತಿರುವ ರಭಸವನ್ನು ನೋಡಿ ನೀತುವಿನ ತುಲ್ಲು ಸಹ ರಸ ಜಿನುಗಿಸಿಬಿಟ್ಟಿತು. ಒಂದು ನಿಮಿಷ ಅವರಿಬ್ಬರ ಕೇಯ್ದಾಟವನ್ನು ನೋಡಿ ಹಿಂದಿರುಗಿದ ನೀತು.....ಇಬ್ಬರೂ ಕಾರ್ಯಕ್ರಮದಲ್ಲಿ ಬಿಝಿಯಾಗಿದ್ದಾರೆ ನಾವು ಸ್ವಲ್ಪ ಹೊತ್ತು ಕಾಯೋಣ ಎಂದಳು. ನೀತುವಿನ ಮಾತಿನಾರ್ಥವನ್ನು ತಿಳಿದ ಎಲ್ಲರೂ ರಿಯಾಕ್ಟ್ ಮಾಡದೆ ಮರೆಯಲ್ಲಿ ಅಡಗಿ ಕುಳಿತರು. ಅರ್ಧ ಘಂಟೆಯ ನಂತರ ಬರೀ ಚಡ್ಡಿ ಧರಿಸಿ ಮೂತ್ರ ವಿಸರ್ಜಿಸಲು ಬಂದ ವಿಕ್ಕಿಯ ಹಿಂದೆ ಸದ್ದಾಗದಂತೆ ಹೋದ ಹರೀಶ ಅವನು ಉಚ್ಚೆ ಹುಯ್ದು ತಿರುಗಿದಾಗ ಕತ್ತಿನ ಭಾಗಕ್ಕೆ ಬಲವಾದ ಹೊಡೆತ ನೀಡುತ್ತ ಅವನನ್ನು ಮೂರ್ಛೆಗೊಳಿಸಿದನು. ಬಸ್ಯನ ನಾಲ್ವರು ಹುಡುಗರು ವಿಕ್ಕಿಯನ್ನೆತ್ತಿ ಇನೋವಾ ಹಿಂದೆ ಹಾಕಿದ ಕೂಡಲೇ ಎಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಿ ತೋಟದ ಮನೆಯತ್ತ ಹೊರಟರು. ಹುಡುಗಿಗೆ ಡ್ರಗ್ಸ್ ಹಾಗು ಕೇಯ್ದಾಟದ ನಶೆ ಇಳಿದಾಗ ಕತ್ತಲಾವರಿಸಿದ್ದನ್ನು ಕಂಡು ಆತುರವಾಗಿ ಬಟ್ಟೆ ತೊಟ್ಟು ವಿಕ್ಕಿಗಾಗಿ ಹುಡುಕಾಡಿದಳು. ಎಲ್ಲಿಯೂ ವಿಕ್ಕಿ ಕಾಣಿಸದಿದ್ದಾಗ ಸ್ವಲ್ಪ ಹೆದರಿದ ಹುಡುಗಿ ತಕ್ಷಣವೇ ಅಲ್ಲಿಂದ ತನ್ನ ಕಾರನ್ನೇರಿ ಹೊರಟಳು. ವಿಕ್ಕಿಯ ದುರಾದೃಷ್ಟವೋ ಎಂಬಂತೆ ಇಂದು ತನ್ನ ಕಾರಿನಲ್ಲಿ ಬರದೆ ಆ ಹುಡುಗಿಯ ಜೊತೆ ಅವಳದ್ದೇ ಕಾರಿನಲ್ಲಿ ಬಂದಿದ್ದನು. ಈಗ ಹುಡುಗಿ ಯಾರ ಮುಂದೆಯೂ ತಮ್ಮ ವಿಷಯ ಬಾಯ್ಬಿಡದೇ ಹೋದರೆ ಆತ ಎಲ್ಲಿಗೆ ಹೋಗಿದ್ದನೆಂಬುದು ಯಾರಿಗೂ ತಿಳಿಯುವ ಪ್ರಶ್ನೆಯೇ ಇರಲಿಲ್ಲ.
* *
* *
ತೋಟದ ಮನೆಗೆ ತಲುಪಿದಾಗ ಇನೋವಾದಿಂದ ವಿಕ್ಕಿಯನ್ನು ಕೆಳಗೆ ಇಳಿಸಿ ಹುಡುಗರು ಅವನನ್ನು ನೆಲಮಾಳಿಗೆಯ ಒಂದು ರೂಮಿನಲ್ಲಿ ಕೈಕಾಲು ಕಟ್ಟಾಕಿ ಕೂಡಿ ಹಾಕಿದರು. ನೀತು ಬ್ಯಾಗಿನಿಂದ ಐದು ಲಕ್ಷ ತೆಗೆದು ಬಸ್ಯನ ಮುಂದೆ ಹಿಡಿದಾಗ ಅವನು ಹಣ ಪಡೆದುಕೊಳ್ಳಲು ನಿರಾಕರಿಸಿದರೆ ಅವನ ಹುಡುಗರೂ ಬೇಡವೆಂದರು.

ಹರೀಶ.....ಈ ಹಣವನ್ನು ನಿಮಗೆ ಕಾಣಿಕೆ...ಬಹುಮಾನ...ನಿಮ್ಮ ಕೆಲಸಕ್ಕೆ ಕೂಲಿಯ ರೂಪದಲ್ಲಿ ನಾವು ಕೊಡುತ್ತಿಲ್ಲ ಕಣ್ರೊ. ನೀವೆಲ್ಲ ನಮ್ಮ ಮನೆಯ ಮಕ್ಕಳೆಂಬ ಆತ್ಮೀಯ ಭಾವನೆಯಿಂದ ಕೊಡ್ತಿದ್ದೀವಿ ಬೇಡ ಅಂತ ತಿರಸ್ಕರಿಸಿ ನಮ್ಮ ಮನಸ್ಸಿಗೆ ನೋವು ಮಾಡುವಿರಾ.

ಹರೀಶನ ಮಾತಿನಿಂದ ಬಸ್ಯ ಮತ್ತವನ ಹುಡುಗರ ಕಣ್ಣಾಲಿಗಳಲ್ಲಿ ನೀರು ಜಿನುಗಿದ್ದು ಎಲ್ಲರೂ ಹರೀಶನ ಕಾಲಿಗೆ ಬಿದ್ದು ನಮಸ್ಕರಿಸಿದ ನಂತರ ಬಸ್ಯ ಹಣ ಪಡೆದುಕೊಂಡನು.

ಬಸ್ಯ......ನಮ್ಮನ್ನು ಜನರು ರೌಡಿಗಳು....ಗೂಂಡಾಗಳಂತೆ ನೋಡಿ ಬೆನ್ನ ಹಿಂದೆ ಬೈಯುತ್ತಿದ್ದರು ಆದರೆ ನೀವು ನಮಗೆ ಕೆಲಸ ಕೊಟ್ಟಿರಿ. ಈ ಮನೆಯಲ್ಲಿ ಬಿದ್ದಿದ್ದವರಿಗೆ ವಾಸಿಸಲು ಎಲ್ಲಾ ಅನುಕೂಲ ಮತ್ತು ಸಕಲ ಸೌಕರ್ಯವಿರುವ ಮನೆ ಕೊಟ್ಟಿದ್ದೀರ ಅದಕ್ಕಿಂತ ನಮಗೇನು ಬೇಕು ಸರ್. ನಮ್ಮೆಲ್ಲರನ್ನು ನಿಮ್ಮ ಮನೆಯ ಮಕ್ಕಳೆಂದು ಹೇಳಿದ್ರಲ್ಲ
ಸರ್ ನಮ್ಮೀ ಜೀವನಕ್ಕೆ ಇಷ್ಟು ಸಾಕು.

ಅಶೋಕ......ಬಸ್ಯ ನಮ್ಮ ಮನೆಯ ಮಕ್ಕಳನ್ನು ನಾವು ನೋಡದೆ ಬೇರೆ ಯಾರು ನೋಡಿಕೊಳ್ತಾರೆ ಹೇಳು. ನಾನು ರಮೇಶನಿಗೆ ಹೇಳಿ ಈ ಶಾಸಕನ ಗಲಾಟೆಗಳು ಮುಗಿದ ನಂತರ ಈ ಜಮೀನಿನ ಸುತ್ತಲು ಎತ್ತರದ ಕಾಂಪೌಂಡ್ ಹಾಕಿಸಿ ಬಿಡೋಣ ಜೊತೆಗೆ ಈ ಮನೆಯಲ್ಲಿ ಏನೇನು ರಿಪೇರಿ ಮಾಡಬೇಕಿದೆಯೋ ಅದನ್ನು ಮಾಡಿಸಿಬಿಡೋಣ ಭವಿಷ್ಯದಲ್ಲಿ ಈ ಮನೆಯ ಅವಶ್ಯಕತೆ ಬರಬಹುದು.

ಬಸ್ಯನ ಶಿಷ್ಯ..ಸರ್ ಕಾಂಪೌಂಡಿನೊಳಗೆ ದೊಡ್ಡ ದೊಡ್ಡ ಮರಗಳನ್ನು
ಬೆಳೆಸಿದರೆ ಇನ್ನೂ ಅನುಕೂಲವಾಗಿರುತ್ತೆ ಅಲ್ವ. ನಿಮ್ಮಂತಹವರ ಆಶ್ರಯ ನಮಗೆ ದೊರಕಿರುವುದೇ ನಮ್ಮ ಪುಣ್ಯ ಸರ್.

ನೀತು......ಸಾಕು ತುಂಬ ದೊಡ್ಡ ಡೈಲಾಗ್ ಹೊಡೆಯಬೇಕಾಗೇನಿಲ್ಲ ನಿಮ್ಮಲ್ಲಿ ಇಬ್ಬರು ಇಲ್ಲಿ ಕಾವಲಿರಿ. ಅವನಿಗೆ ಊಟ ತಿಂಡಿ ಕುಡಿವ ನೀರಿನ ವ್ಯವಸ್ಥೆ ಮಾಡಿ ತಪ್ಪಿಸಿಕೊಳ್ಳಲು ಅವಕಾಶ ಸಿಗಬಾರದು.

ಬಸ್ಯ.....ಮೇಡಂ ಈ ನಾಲ್ವರೂ ಇಲ್ಲಿಯೇ ಕಾವಲಿರುತ್ತಾರೆ.

ನೀತು.....ಈ ಹಣದಲ್ಲಿ ಎಲ್ಲರಿಗೂ ಒಂದೊಳ್ಳೆ ಸ್ಮಾರ್ಟ್ ಫೋನ್ ತಂದು ಕೊಡು ಅದಕ್ಕಿಂತ ಮುಖ್ಯವಾಗಿ ವರ್ಷಪೂರ್ತಿ ವ್ಯಾಲಿಡಿಟಿ ಇರುವಂತೆ ಕರೆನ್ಸಿ ಹಾಕಿಸುವುದನ್ನು ಮರೆಯಬೇಡ. ಪಾಪ ಬೆಳಿಗ್ಗೆ ಇವರು ಫೋನ್ ಮಾಡಲು ಕರೆನ್ಸಿ ಇರದೆ ಕೈಯಲ್ಲಿ ಫೋನ್ ಹಿಡಿದು ಮುಖ ಮುಖ ನೋಡ್ತಾ ನಿಂತಿದ್ರು.

ನೀತು ಮಾತಿಗೆ ಎಲ್ಲರೂ ನಗುತ್ತಿದ್ದರೆ ಬಸ್ಯ ತಲೆ ಕೆರೆದುಕೊಳ್ಳುತ್ತ ನಿಂತಿದ್ದ. ಅಲ್ಲಿಂದ ಬಸ್ಯನ ಹುಡುಗ ಹೇಳಿದ ಇಟ್ಟಿಗೆ ಗೂಡಿನ ಜಾಗಕ್ಕೆ ಬಂದು ಫ್ಯಾಕ್ಟರಿಯ ಸೆಕ್ಯೂರಿಟಿಯವನ ಹೆಣಕ್ಕೆ ಬೆಂಕಿಯಿಟ್ಟರು.

ನೀತು......ಈ ಬೂದಿಯನ್ನು ಯಾವುದಾದರೂ ಡ್ರೈನೇಜಿನೊಳಗೆ ಸುರಿದುಬಿಡಿ ಆಗ ಯಾವುದೇ ಸುಳಿವೂ ಸಿಗುವುದಿಲ್ಲ. ನಾನು ನಾಳೆ ಬರುವುದಿಲ್ಲ ಶಾಸಕನ ಮಗನನ್ನು ಹುಷಾರಾಗಿ ನೋಡಿಕೊಳ್ಳಿ ಇನ್ನು ನಾಳಿದ್ದು ನಾನೇ ತೋಟದ ಮನೆಗೆ ಬರ್ತೀನಿ.

ಬಸ್ಯನ ಹುಡುಗ.....ಏನೂ ಚಿಂತಿಸಬೇಡಿ ಮೇಡಂ ಅವನನ್ನು ನಾವು
ನೋಡಿಕೊಳ್ತೀವಿ ನೀವು ಆರಾಮವಾಗಿ ಹೋಗಿ ಬನ್ನಿರಿ.

ನೀತು...ಬಸ್ಯ ನಿನ್ನ ಹುಡುಗರಲ್ಲಿಬ್ಬರು ಆ ಗುಡ್ಡದ ಹತ್ತಿರ ಮುಂಜಾನೆ
ಹೋಗಿ ಶಾಸಕನ ಮಗನಿದ್ದ ಸ್ಥಳದ ಸುತ್ತಮುತ್ತ ಜಾಲಾಡಬೇಕಾಗಿದೆ ಅವನಿಗೆ ಅಥವ ಆ ಹುಡುಗಿಗೆ ಸಂಬಂಧಿಸಿದ ಯಾವುದೇ ವಸ್ತುವೇ ಸಿಕ್ಕರೂ ಅದನ್ನೆತ್ತಿಕೊಂಡು ಬರಬೇಕು ಆದರೆ ಹುಷಾರಿಗಿ ಯಾರಿಗೂ ಅನುಮಾನ ಬಾರದಂತೆ ಕೆಲಸ ಮಾಡಬೇಕು.

ಬಸ್ಯನ ಹುಡುಗ......ಮೇಡಂ ನಾನು ಅಲೆಮಾರಿಯ ವೇಶದಲ್ಲಿ ಹೋಗಿ ಅಲೆಲ್ಲಾ ಹುಡುಕಾಡಿ ಏನೇ ಸಿಕ್ಕಿದ್ರು ತೆಗೆದುಕೊಂಡೆ ಬರುವೆ.

ಹರೀಶ.....ಸರಿ ಈಗ ಎಲ್ಲರು ಹೋಗಿ ಊಟ ಮಾಡಿಕೊಂಡು ಸ್ವಲ್ಪ ರೆಸ್ಟ್ ಮಾಡಿ ಸುಮ್ಮನೆ ನಮ್ಮಿಂದ ನಿಮಗೂ ತೊಂದರೆ ಆಗುತ್ತಿದೆ.

ಬಸ್ಯನ ಶಿಷ್ಯ......ಸರ್ ಈಗ ನೀವೇ ನಮ್ಮನ್ನು ದೂರ ಮಾಡ್ತಿದ್ದೀರಲ್ಲ ನಮಗೆ ನಿಮ್ಮನ್ನು ಬಿಟ್ಟರೆ ಇನ್ಯಾರಿದ್ದಾರೆ ಹೇಳಿ...ಹೇಳಿ..ಹೇಳಿ...

ಹರೀಶ ನಗುತ್ತ......ತಪ್ಪಾಯ್ತು ಕಣೋ ರಾಜಕುಮಾರ ನೀನೇನು ನಾಟಕದಲ್ಲಿ ಪಾರ್ಟ್ ಮಾಡ್ತಿದ್ಯಾ ಮೂರು ಮೂರು ಸಲ ಒಂದನ್ನೇ ಹೇಳ್ತಿದ್ದೀಯಲ್ಲ ಹೋಗಿ ಊಟ ಮಾಡಿಕೊಂಡು ಮಲಗು.

ಎಲ್ಲರೂ ಗುಡ್ನೈಟ್ ಸರ್...ಮೇಡಂ ಎಂದವರನ್ನು ಬೀಳ್ಕೊಟ್ಟರು. ರಾತ್ರಿ 9:30ರ ಹೊತ್ತಿಗೆ ಮೂವರೂ ಮನೆ ತಲುಪಿದಾಗ ಮನೆಯ ಎಲ್ಲರೂ ಹೊರಗಿನ ಅಂಗಳದಲ್ಲೇ ಕುಳಿತು ಇವರಿಗಾಗಿ ಕಾಯ್ತಿದ್ದರು. ರವಿಯ ಮಡಿಲಲ್ಲಿ ಕುಳಿತು ಶೀಲಾ ಹೇಳುತ್ತಿದ್ದ ಚಂದಮಾಮನ ಕಥೆ ಕಡೆ ಕಿವಿಗೊಟ್ಟು ತದೇಕಚಿತ್ತದಿಂದ ಕೇಳುತ್ತಿದ್ದ ನಿಶಾ ಅಮ್ಮ ಬಂದಾಗ ಅವಳತ್ತ ಓಡಿ ಅಮ್ಮನ ಮಡಿಲಿಗೆ ಸೇರಿಕೊಂಡಳು. ಹರೀಶ ಮತ್ತು ಅಶೋಕ ಅಲ್ಲೇನು ನಡೆಯಿತೆಂದು ಎಲ್ಲರಿಗೂ ಹೇಳಿದಾಗ ಎಲ್ಲರೂ ಸ್ವಲ್ಪ ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟರು. ಅದಾಗಲೇ ಅಕ್ಕ ಅಣ್ಣನ ಜೊತೆ ಊಟ ಮಾಡಿದ್ದ ನಿಶಾ ಅಮ್ಮನ ಹೆಗಲಿನಲ್ಲೇ ನಿದ್ರೆಗೆ ಜಾರಿ ಶರಣಾಗಿದ್ದರೆ ಅವಳನ್ನು ನಿಧಿಗೊಪ್ಪಿಸಿ ತಾನೂ ಊಟಕ್ಕೆ ಕುಳಿತಳು. ನಾಳೆ ಏನು ನಡೆಯಲಿದೆ ಎಂದು ಯೋಚಿಸುತ್ತಲೇ ಮನೆಯವರೆಲ್ಲ ನಿದ್ರೆಗೆ ಜಾರಿದರು.
 
Last edited:

hsrangaswamy

Active Member
841
178
43
ಸೂಪರ್. ಮುಂದಿನದು ಯಾವಗ ಬರುತ್ತದೆ ಕಾಯುತ್ತಿರುವ ಅಭಿಮಾನಿಗಳು.
 

Samar2154

Well-Known Member
2,314
1,275
159
ಭಾಗ 161


ಬೆಳಿಗ್ಗೆ ನೀತು ಎದ್ದು ಮೊದಲಿಗೆ ಮುದ್ದಿನ ಮಗಳ ಕೆನ್ನೆಗೆ ಮುತ್ತಿಟ್ಟರೆ ನಿಶಾ ನಿದ್ದೆಯಲ್ಲೇ ಮುಗುಳ್ನಗುತ್ತಿದ್ದಳು. ಅಲ್ಲಿಂದ ಫ್ರೆಶಾಗಿ ಕೆಳಗೆ ಬಂದು ಸುಕನ್ಯಾಳಿಗೆ ಫೋನ್ ಮಾಡಿ ಅವಳ ಯೋಗ್ಯಕ್ಷೇಮವನ್ನು ವಿಚಾರಿಸಿದಾಗ ಅವಳು ಸವಿತಾಳ ಮನೆಗೆ ನೆನ್ನೆ ರಾತ್ರಿಯೇ ಬಂದಿದ್ದ ಬಗ್ಗೆ ತಿಳಿಸಿ ಇನ್ನೊಂದು ವಾರ ಇಲ್ಲಿಯೇ ಇರುವೆನೆಂದಳು.

ನೀತು.....ಯಾಕೆ ಗಂಡನ ಜೊತೆ ಜಗಳವಾಡಿಕೊಂಡೆಯಾ ? ಏನು ?

ಸುಕನ್ಯಾ......ಅದೇನೂ ಇಲ್ಲ ಕಣೆ ಈಗ ನಾನೇನೇ ಬೈದರೂ ಕೂಡ ನನ್ನ ಗಂಡ ವಿದೇಯವಾಗಿ ಬೈಸಿಕೊಳ್ತಾರೆ ಗೊತ್ತ. ನೆನ್ನೆ ಸಂಜೆಯೇ ಹೈದರಬಾದಿನಲ್ಲಿ ಇಫೀಸಿನ ಮೀಟಿಂಗಿದೆ ಬರಲು ಒಂದು ವಾರವೇ ಆಗುತ್ತೆಂದೇಳಿ ಹೋದರು ಸವಿತಾ ನನ್ನನ್ನು ಅವಳ ಮನೆಗೆಳೆದು ಕರೆತಂದಿದ್ದಾಳೆ. ಸವಿತಾಳ ಗಂಡ ಕೂಡ 15 ದಿನ ಕೊಲ್ಕತ್ತಾದಲ್ಲೇ ಆಫೀಸಿನ ಕೆಲಸವಿದೆ ಅಂತ ಇರುತ್ತಾರೆ ಅಂತಿದ್ದಳು.

ನೀತು.....ಒಳ್ಳೆಯದೇ ಆಯಿತು ನೀವು ಸ್ನಾನ ಮಾಡಿಕೊಂಡು ಕೆಲ ಜೊತೆ ಬಟ್ಟೆ ಪ್ಯಾಕ್ ಮಾಡಿಕೊಂಡಿರಿ ನಾನೂ ರೆಡಿಯಾಗಿ ಬರುತ್ತೀನಿ ತಿಂಡಿ ನಮ್ಮನೇಲೇ ಒಟ್ಟಿಗೆ ಮಾಡೋಣ.

ಸುಕನ್ಯಾ....ಪುನಃ ಟೂರಾ ?

ನೀತು.....ಟೂರೂ ಇಲ್ಲ ಮಣ್ಣಂಗಿಟ್ಟಿನೂ ಇಲ್ಲ ಬಂದ ಮೇಲೆ ಎಲ್ಲಾ ವಿಷಯ ಹೇಳುವೆ ಈಗ ನಾನು ಹೇಳಿದ್ದನ್ನೇ ಸವಿತಾಳಿಗೂ ಹೇಳಿ ಎಲ್ಲರನ್ನೂ ರೆಡಿ ಮಾಡಿಸು ನಾನು ಬರ್ತೀನಿ ಬಾಯ್.

ಶೀಲಾ......ನೀತು ಶಾಸಕನಿಗೆ ನಮ್ಮ ಮನೆಯವರೆಲ್ಲರ ವಿಷಯವೂ ತಿಳಿದಿದೆ ಎಂದರೆ ನಮ್ಮ ಕುಟುಂಬದಂತೆಯೇ ಇರುವ ಸವಿತಾ ಮತ್ತು ಸುಕನ್ಯಾಳ ಬಗ್ಗೆಯೂ ಖಂಡಿತ ತಿಳಿದಿರುತ್ತೆ ಕಣೆ. ಆ ಪಾಪಿ ಅವರಿಗೆ ತೊಂದರೆ ಕೊಡಲು ಹೇಸುವುದಿಲ್ಲ ಅವರನ್ನೂ ಇಲ್ಲಿಗೆ ಕರೆತಂದರೆ ಒಳ್ಳೆಯದು ಅನಿಸುತ್ತೆ.

ನೀತು.....ನಾನೂ ಇದನ್ನೇ ಯೋಚಿಸಿ ಸ್ನಾನ ಮಾಡಿಕೊಂಡೋಗಿ ಅವರೆಲ್ಲರನ್ನು ಇಲ್ಲಿಗೆ ಕರೆದುಕೊಂಡು ಬರ್ತೀನಿ.

ಜಾನಿ ರೆಡಿಯಾಗಿ ಮನೆಯೊಳಗೆ ಬಂದವನೇ.......ಶಾಸಕನ ಸಮಸ್ಯೆ
ಬಗೆಹರಿಯುವ ತನಕ ನಾನಿಲ್ಲೇ ಇರ್ತೀನಿ ನಿಮ್ಮೆಲ್ಲರಿಗೂ ಸಹಾಯ ಮಾಡುವುದಕ್ಕೆ ನೆನ್ನೆ ರಾತ್ರಿ ನೀನೇ ಬಲವಂತದಿಂದ ಕಳಿಸಿಬಿಟ್ಟಿದ್ದು.

ನೀತು......ಆಯ್ತು ಮಾರಾಯಾ ಇಲ್ಲೇ ಇರುವಂತೆ ಇದು ನಿನ್ನದೂ ಮನೆ ತಾನೇ ಯಾರು ಬೇಡ ಅಂದವರು ತೋಟದ ಕಥೆ ಏನು ?

ಜಾನಿ......ಅಲ್ಲಿ ನೋಡಿಕೊಳ್ಳಲು ಜನರನ್ನು ಬಿಟ್ಟಿದ್ದೀನಿ ಯಾವುದೇ ಚಿಂತೆಯಿಲ್ಲ ನನ್ನ ಲಿಟಲ್ ಪ್ರಿನ್ಸಸ್ ಎಲ್ಲಿ ?

ನೀತು......ಅವಳಿನ್ನೂ ಮಲಗಿದ್ದಾಳೆ ಅದ್ಯಾವಾಗ ಏಳ್ತಾಳೋ ನನಗೆ ಗೊತ್ತಿಲ್ಲ ನೀ ಕೂತ್ಕೊ ಕಾಫಿ ತರುವೆ.

ಕಾಫಿ ತರುವಷ್ಟರಲ್ಲಿ ಜಾನಿಯ ಜೊತೆ ರವಿ....ಪ್ರತಾಪ್...ಅಶೋಕ ಮತ್ತು ಹರೀಶ ಸೇರಿಕೊಂಡು ಮಾತನಾಡುತ್ತ ಕುಳಿತಿದ್ದರು. ಮಹಡಿ ಮೇಲಿನಿಂದ ಶುಭ್ರಳಾಗಿ ಬಂದ ನಿಧಿ ದೇವರ ಮನೆಯಲ್ಲಿ ಪೂಜೆ ಮುಗಿಸಿ ಎಲ್ಲರಿಗೂ ಶುಭದಿನ ಹೇಳಿ ಅಮ್ಮನ ಪಕ್ಕ ಕುಳಿತಳು.

ಹರೀಶ....ನೋಡು ನನ್ನ ಮಗಳು ಬೆಳಿಗ್ಗೆ ಬೇಗ ಎದ್ದು ಪೂಜೆ ಮಾಡಿ ರೆಡಿಯಾಗಿದ್ದಾಳೆ ನೀನಿನ್ನೂ ಸ್ನಾನವನ್ನೇ ಮಾಡದೆ ಕಾಫಿ ಹೀರುತ್ತಾ ಕುಳಿತಿರುವೆ.

ನೀತು.....ಓ ನೀವೇನು ನಾಳೆ ದಿನದ್ದೂ ಸೇರಿಸಿ ಸ್ನಾನ ಮಾಡಿರುವ ರೀತಿ ಮಾತಾಡ್ತಿದ್ದೀರಿ.

ನಿಧಿ......ಅಪ್ಪ ಸುಮ್ನಿರಿ ನನಗೆ ಬೆಳಿಗ್ಗೆ ಯೋಗಾಭ್ಯಾಸ ಮಾಡುವ ಅಭ್ಯಾಸವಿದೆ. ದಿನಾ ಐದಕ್ಕೇಳುತ್ತಿದ್ದೆ ಇವತ್ತು ಸ್ವಲ್ಪ ಬೇಗ ಎದ್ದಿದ್ದಕ್ಕೆ ಬೇಗ ರೆಡಿಯಾಗಿ ಬಂದೆ ಅಷ್ಟೆ.

ರವಿ....ಮಗಳೇ ಯೋಗದಿಂದ ಟೆನ್ಷನ್ ಹೋಗುತ್ತೆ ಮನಸ್ಸಿಗೆ ತುಂಬ ನೆಮ್ಮದಿ ಸಿಗುತ್ತೆ ಅನ್ನುವುದೆಲ್ಲ ನಿಜವಾ ?

ಶೀಲಾ......ನಿಮಗೇನಿದೆ ರೀ ಅಂತಾ ಟೆನ್ಷನ್ನು ?

ರವಿ......ನಮ್ಮೆಲ್ಲರಿಗೂ ಒಂದಲ್ಲ ಒಂದು ಇರುತ್ತಲ್ಲವೇನೇ ಅದಕ್ಕೇ ಯೋಗದಲ್ಲಿ ಪರಿಹಾರ ಇದೆಯಾ ಅಂತ ಕೇಳಿದೆ.

ನಿಧಿ......ಅಂಕಲ್ ಈ ಸಮಸ್ಯೆ ಮುಗಿಯಲಿ ಆಮೇಲೆ ಎಲ್ಲರಿಗೂ ಯೋಗ ಮತ್ತು ಧ್ಯಾನ ಹೇಳಿಕೊಡ್ತೀನಿ ನಿಜಕ್ಕೂ ತುಂಬಾನೆ ರಿಲೀಫ್ ಸಿಗುತ್ತೆ ಜೊತೆಗೆ ಮೈಂಡ್ ಕೂಡ ಫ್ರೆಶಾಗಿರುತ್ತೆ.

ಹರೀಶ......ನಿನ್ನಾ ಇಬ್ಬರು ಸೋಂಬೇರಿ ತಮ್ಮಂದಿರಿಗೆ ಹೇಳಿಕೊಡು ಮೊದಲು ಯೋಗದ ಅವಶ್ಯಕತೆ ಅವರಿಗೇ ಜಾಸ್ತಿ ಇರೋದು. ಸ್ವಲ್ಪ ದಿನ ಮಾರ್ಷಲ್ ಆರ್ಟ್ಸ್ ಕ್ಲಾಸ್ ಬೇಡ ಅಂತ ನಿಮ್ಮಮ್ಮ ಹೇಳಿದ್ದಕ್ಕೆ ಇಬ್ಬರಿನ್ನೂ ಮಲಗಿದ್ದಾರೆ ಎದ್ದೇ ಇಲ್ಲ.

ಜಾನಿ.....ಸರ್ ನಾನಿಲ್ಲೇ ಇದ್ದೀನಲ್ಲ ಇಲ್ಲಿಯೇ ಹೇಳಿಕೊಡ್ತೀನಿ.

ನಿಧಿ.....ಅಪ್ಪ ಸುರೇಶನ ಕೈಗೆ ಪ್ಲಾಸ್ಟರ್ ಹಾಕಿದೆಯಲ್ಲ.

ಹರೀಶ.....ಸರಿ ಅವನನ್ನು ಬಿಡು ಈ ಗಿರೀಶ ಎನು ಕಿತ್ತು ದಬ್ಬಾಕುತ್ತ ಮಲಗಿದ್ದಾನೆ ಅವನನ್ನೆಳೆದುಕೊಂಡು ಬಾ.

ನೀತು.....ರೀ ಸ್ವಲ್ಪ ನನ್ನ ಲಿಲಿಪುಟ್ಟನ್ನೂ ಏಬ್ಬಿಸಿ ನೋಡೋಣ.

ಹರೀಶ.....ಅವಳಾಗಲೇ ಎದ್ದು ಪಪ್ಪನಿಗೆ ಮುತ್ತು ಕೊಟ್ಟು ಅಣ್ಣನ ರೂಮಿಗೆ ಹೋಗಿದ್ದಾಳೆ.

ನೀತು.....ಅಲ್ಲಿಗೋಗಿ ಪುನಃ ದಬ್ಬಾಕಿಕೊಂಡಿರುತ್ತಾಳೆ ಬೇಕಿದ್ದರೆ ನೀವೇ ಹೋಗಿ ನೋಡಿ.

ಹರೀಶ......ನನ್ನ ಮಗಳೆಂದರೆನು ತಿಳಿದಿದ್ದೀಯ ಅಲ್ಲಿ ಅಣ್ಣಂದಿರನ್ನು ಏಬ್ಬಿಸಿಕೊಂಡು ಇನ್ನೇನು ಬರ್ತಾಳೆ ನೋಡ್ತಿರು.

ಮಹಡಿಯಿಂದ ಬಂದ ರಶ್ಮಿ......ಅಂಕಲ್ ಅವಳು ಬರಲ್ಲ ಅಣ್ಣಂದಿರ ಮಧ್ಯೆ ಸೇರಿಕೊಂಡು ಮೂವರೂ ಗೊರಕೆ ಹೊಡಿತಿದ್ದಾರೆ.

ನೀತು......ನೀವೇನೋ ಹೇಳ್ತಿದ್ರಿ ಅಣ್ಣಂದಿರನ್ನ ಏಬ್ಬಿಸಿ ಅವರನ್ನು ರೆಡಿ ಮಾಡಿಸಿ ಬರ್ತಾಳೆ ಅಂತ ಅಲ್ಲವಾ.

ಹರೀಶ......ಅವಳಿಗಿಷ್ಟ ಬಂದಾಗ ಏಳಲಿ ನೀವ್ಯಾರೂ ಅವಳನ್ನು ಡಿಸ್ಟರ್ಬ್ ಮಾಡಬೇಡಿ......ಎಂದೇಳಿ ಅಲ್ಲಿಂದ ಕಾಲ್ಕಿತ್ತರೆ ಎಲ್ಲರೂ ಅವನ ಅವಸ್ಥೆಗೆ ನಗುತ್ತಿದ್ದರು.
* *
* *
ನೀತು ರೆಡಿಯಾಗಿ ಬಂದು ಸವಿತಾಳ ಮನಗೋಗಿ ಬರುವುದಾಗಿ ಹೇಳಿದಾಗ ನಿಧಿ ಕೂಡ ಅಮ್ಮನಿಗೆ ಜೊತೆಯಾದಳು. ಅನುಷಾಳಿಂದ ಸ್ನಾನ ಮಾಡಿಸಿಕೊಂಡು ಶುಭ್ರಳಾಗಿ ಬಂದ ನಿಶಾ ಅಮ್ಮನ ಹತ್ತಿರ ಓಡಿ ನಾನೂ ಬರ್ತೀನಿ ಎಂದು ಕೈ ಮೇಲೆತ್ತಿದ್ದಳು.

ನೀತು......ನೀನು ಬೇಡ ಮನೇಲಿರು ಸಾಕು ಸುಮ್ಮನೆ ಸುತ್ತಬೇಡ.

ಅಮ್ಮ ಬೇಡವೆಂದಾಗ ನಿಶಾಳ ಕಣ್ಣಾಲಿಗಳು ತುಂಬಿಕೊಂಡು ಅವಳ ಪುಟ್ಟ ಸೇಬಿನಂತ ಕೆನ್ನೆಗಳು ಕೆಂಪಾಗಿದ್ದವು. ನೇರವಾಗಿ ಶೀಲಾಳ ಮುಂದೆ ನಿಂತು......ಮಮ್ಮ ನೀ ಬೇಲ ಹೋಲು ಅಂತು....ಎಂದೇಳಿ ಕಣ್ಣಿನಿಂದ ಎರಡು ಮುತ್ತಿನ ಹನಿಗಳನ್ನು ಜಿನುಗಿಸಿ ಶೀಲಾಳ ಮಡಿಲ ಸಂಧಿಯಲ್ಲಿ ಮುಖ ಹುದುಗಿಸಿಕೊಂಡು ಒರಗಿ ನಿಂತಳು.

ನೀತು.....ಚಿನ್ನಿ ಬಾರಮ್ಮ ಪುಟ್ಟಿ ಸುಮ್ಮನೆ ತಮಾಷೆ ಮಾಡಿದೆ.

ಶೀಲಾ.....ನಿನ್ನ ತಮಾಷೆಯಿಂದ ನನ್ನ ಕಂದ ಅಳ್ತಿದ್ದಾಳೆ ನೋಡು ಚಿನ್ನಿ ನೋಡಲ್ಲಿ ಅಮ್ಮ ಕರಿತಿದ್ದಾಳೆ ಹೋಗು ಪುಟ್ಟಿ.

ನಿಶಾ.....ಮಮ್ಮ ನೀ ಬೇಲ ಹೋಲು ಅಂತು....

ನೀತು ಮಗಳನ್ನೆತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ಸಮಾಧಾನ ಮಾಡುತ್ತ ಹೊರಗೆ ಕರೆತಂದು ಕಾರಿನಲ್ಲಿ ಕೂರಿಸಿಕೊಳ್ಳುವ ತನಕವೂ ಮುಖ ಊದಿಸಿಕೊಂಡಿದ್ದ ನಿಶಾ ಕಣ್ಣೊರೆಸಿಕೊಂಡು ನಗತೊಡಗಿದಳು.

ನೀತು.....ನೋಡೇ ಇವಳನ್ನ ನಾಟಕ ಆಡೋದನ್ನೂ ಕಲಿತಿದ್ದಾಳೆ ನೀನೇ ಕಾರು ಓಡಿಸ್ತೀಯೇನಮ್ಮ ?

ನಿಧಿ....ಅಮ್ಮ ನೀವು ಚಿನ್ನಿ ಆರಾಮವಾಗಿ ಕುಳಿತುಕೊಳ್ಳಿ ನಾನೇ ಓಡಿಸ್ತೀನಿ ಚಿನ್ನಿ ಹೋಗೋಣವಾ.

ಅಮ್ಮನ ಮಡಿಲಲ್ಲಿ ನಿಂತು ಕಿಟಕಿಯಲ್ಲಿ ಹೊರಗೆ ನೋಡುತ್ತ ನಿಶಾ ಕಿಲಕಾರಿ ಹಾಕುತ್ತಿದ್ದಳು.
* *
* *
ಮನೆಯಲ್ಲಿ.......

ಅಶೋಕ ಫೋನ್ ರಿಸೀವ್ ಮಾಡಿ......ಹಲೋ ಯಾರು ?

ಅತ್ತಲಿಂದ.....ಏನಿಷ್ಟು ಬೇಗ ಮರೆತು ಹೋದೆನಾ ? ನಿನ್ನ ಅತ್ಯಾಪ್ತ ಸ್ನೇಹಿತನ ಗಾಡಿಗೆ ಆಕ್ಸಿಡೆಂಟ್ ಮಾಡಿಸಿದವನು ಜ್ಞಾಪಕ ಬಂತಾ ?

ಅಶೋಕ ಅವನೇ ಅಂತ ಎಲ್ಲರಿಗೂ ಸನ್ನೆ ಮಾಡಿ....ನಿನಗೂ ನಮ್ಮ ಕುಟುಂಬದವರಿಗೂ ಯಾವುದೇ ಸಂಬಂಧವಿಲ್ಲ ಆದರೂ ನೀನ್ಯಾಕೆ ಹೀಗೆ ಮಾಡಿದೆ ? ನಮ್ಮಿಂದ ನಿನಗೇನು ತೊಂದರೆ ?

ಶಾಸಕ.....ತೊಂದರೆ ನನಗಲ್ಲ ನಿಮ್ಮೆಲ್ಲರಿಗೂ ಬರುತ್ತೆ ನಾನು ಹೇಳಿದ ರೀತಿ ನೀನು ಕೇಳದಿದ್ದರೆ.

ಅಶೋಕ......ಏನು ?

ಶಾಸಕ........xxxx ಹಳ್ಳಿಯಲ್ಲಿ ನೀನು ಕಟ್ಟಿಸಿರುವ ಫ್ಯಾಕ್ಟರಿ ನನಗೆ ಬೇಕು.

ಅಶೋಕ.....ಅದು ನಮ್ಮ ಕುಟುಂಬಕ್ಕೆ ಸೇರಿದ್ದು ಅದನ್ನು ನಿನಗ್ಯಾಕೆ ಕೊಡಬೇಕು ? ನಾನದನ್ನು ಮಾರಾಟ ಮಾಡುವುದಿಲ್ಲ.

ಶಾಸಕ.....ನಾನು ಮಾರಾಟ ಮಾಡು ಅಂತ ಹೇಳಲಿಲ್ಲ ಸುಮ್ಮನೆ ನನ್ನ ಹೆಸರಿಗೆ ಬರೆದುಕೊಡು ಅಂತ ಹೇಳಿದ್ದು.

ಅಶೋಕ.....ಅದೇನು ಗಲ್ಲಿಯಲ್ಲಿರುವ ಪೆಟ್ಟಿ ಅಂಗಡಿ ಅಂತ ತಿಳಿದು ಸುಮ್ಮನೆ ಬರೆದುಕೊಡು ಅಂತಿದ್ದೀಯಾ ನೂರಾರು ಕೋಟಿಗಳನ್ನು ಹಾಕಿ ಕಟ್ಟಿರುವ ಫ್ಯಾಕ್ಟರಿ ಅದು. ಅಷ್ಟಕ್ಕೂ ಅದನ್ನೇಕೆ ನಿನಗೆ ನಾನು ಬರೆದುಕೊಡಬೇಕು ನಿಮ್ಮಮ್ಮನಿಗೆ ನಮ್ಮಪ್ಪನ ಜೊತೆ ಏನಾದರೂ ಅನೈತಿಕ ಸಂಬಂಧವಿತ್ತಾ ? ಅದರಿಂದ ನೀನು ಹುಟ್ಟಿದ್ಯಾ ? ನೀನು ನನ್ನ ಸವತಿ ತಮ್ಮನಾ ಅಣ್ಣನಾ ಬರೆದುಕೊಡಲು ?

ಶಾಸಕ.....ತುಂಬ ಜಾಸ್ತಿ ಮಾತಾಡ್ತಿದ್ದೀಯಾ ನಿನ್ನ ಮನೆಯವರ ಪ್ರಾಣಕ್ಕಿಂತ ನಿನಗೆ ದುಡ್ಡೇ ಹೆಚ್ಚಾಗಿ ಹೋಯಿತಲ್ಲವಾ. ಸರಿ ಬಿಡು ನಿನಗಿನ್ನೊಂದು ಝಲಕ್ ತೋರಿಸಿ ಆಮೇಲೆ ಫೋನ್ ಮಾಡುವೆ ನೀನೇ ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತ ಫ್ಯಾಕ್ಟರಿ ನನಗೊಪ್ಪಿಸುವ ರೀತಿ ಮಾಡ್ತೀನಿ ನೋಡ್ತಿರು.

ಅಶೋಕ.....ಆ ಫ್ಯಾಕ್ಟರಿಯಲ್ಲ ನನ್ನ ಶೂ ಕೆಳಗಿರೋ ಒಂದು ಹಿಡಿ ಮಣ್ಣನ್ನೂ ನಿನಗೆ ಬಿಕ್ಷೆಯಾಗಿ ಕೊಡುವುದಿಲ್ಲ ಇಡೋ ಫೋನು.....
ಎಂದು ರೇಗಾಡಿ ಫೋನ್ ಕಟ್ ಮಾಡಿದನು.

ಶೀಲಾ.....ಅಶೋಕ ಯಾಕಿಷ್ಟು ವರಟಾಗಿ ಮಾತನಾಡಿದ್ರಿ ಆ ಶಾಸಕ ಇನ್ನೇನಾದರು ಅನಾಹುತ ಮಾಡಿಬಿಟ್ಟಾನು ಸ್ವಲ್ಪ ಸಂಯಮದಿಂದ ಮಾತಾಡಿದ್ದರೆ ಒಳ್ಳೆಯದಿತ್ತು.

ರಜನಿ.....ಹೂಂ ರೀ ಅವನಂತ ನೀಚ ಜನರು ಏನು ಮಾಡಲಿಕ್ಕೂ ಹೇಸುವುದಿಲ್ಲ ನಾವು ನಮ್ಮ ಹುಷಾರಿನಲ್ಲಿರಬೇಕು ನೀವಿಷ್ಟು ಕೋಪ ಆವೇಶದಲ್ಲಿ ಮಾತನಾಡಬಾರದಿತ್ತು.

ಹರೀಶ......ಪಾಪ ನೀವಿಬ್ಬರೂ ಇವನ ಮೇಲೇಕೆ ರೇಗಾಡುತ್ತಿದ್ದೀರಾ ನೀತು ಹೇಗೆ ಮಾತಾಡುವಂತೆ ಹೇಳಿದ್ದಳೋ ಅದೇ ರೀತಿ ಇವನೂ ಮಾತನಾಡಿದ ಅಷ್ಟೆ.

ರಜನಿ.....ನೀತು ಹೇಳಿಕೊಟ್ಟಳಾ ಹೀಗೆ ಮಾತನಾಡುವಂತೆ ಈಗವಳೆ ಹೊರಗೆ ಹೋಗಿದ್ದಾಳೆ ಏನೂ ತೊಂದರೆ ಆಗದಂತೆ ಕಾಪಾಡು ದೇವ ನಿನಗೆ 10 ಕಾಯಿ ಒಡೆಯುವೆ.

ಅನುಷ.....ಅಕ್ಕ ಜೊತೆ ನಿಧಿ ಮತ್ತು ನಿಶಾ ಕೂಡ ಅಕ್ಕನ ಜೊತೆಗೇ ಇದ್ದಾರೆ ಬೇಗ ಮನೆಗೆ ಹಿಂದಿರುಗಿ ಬರಲಿ ಸಾಕು.

ರವಿ.....ನನಗೂ ಅದೇ ಚಿಂತೆಯಾಗುತ್ತಿದೆ.

ಹರೀಶ......ಏನೂ ಚಿಂತೆ ಮಾಡಬೇಡಿ ಅವಳ ಹಿಂದೆಯೇ ಬಸ್ಯನ ಹುಡುಗರೂ ಕಾವಲಿಗೆ ಹೋಗುತ್ತಿದ್ದಾರೆ ಯಾವ ತೊಂದರೆ ಆಗಲ್ಲ ನಾವು ಸುಮ್ಮನೆ ಹೆದರುತ್ತಿದ್ದೀವಿ.

ಒಂದು ಘಂಟೆಯ ನಂತರ ಸುಕನ್ಯಾ ಮತ್ತು ಸವಿತಾಳಿಗೆ ಶಾಸಕನ ಬಗ್ಗೆ ಸಂಕ್ಷಿಪ್ತವಾಗಿ ಹೇಳಿ ಅವರೆಲ್ಲರನ್ನು ಲಗೇಜಿನ ಸಮೇತ ತಮ್ಮ ಮನೆಗೆ ಕರೆತಂದಳು. ಹಿಂದಿನ ದಿನವೇ ಪ್ರತಾಪನಿಗೆ ಹೇಳಿದ್ದ ರೀತಿ ಅವನು ನಕಲಿ ಹೆಸರಿನ ಸಿಮ್ ಮತ್ತು ಫೋನ್ ತಂದಿದ್ದು ಅದನ್ನು ಪಡೆದುಕೊಂಡ ನೀತು ಗಂಡನ ಜೊತೆ ಕಾಮಾಕ್ಷಿಪುರದ ಹೊರಗಿನ ಒಂದು ಕಡೆ ಕಾರು ನಿಲ್ಲಿಸಿಕೊಂಡು ನಿಂತರು. ಶಾಸಕನಿಗೆ ಕರೆ ಮಾಡಿ

ಹರೀಶ....ನಮಸ್ಕಾರ ಸರ್ ನಾನು ನಿಮ್ಮ ಅಭಿಮಾನಿ ಶರತ ಅಂತ.

ಶಾಸಕ.......ಸರಿ ಸರಿ ಏನ್ ವಿಷಯ ಬೇಗ ಹೇಳು ನನಗೆ ತುಂಬಾ ಕೆಲಸಗಳಿದೆ ಸುಮ್ಮನೆ ಟೈಂ ವೇಸ್ಟ್ ಮಾಡಬೇಡ.

ಹರೀಶ......ಸರ್ ನೆನ್ನೆ ರಾತ್ರಿ ನಿಮ್ಮ ಮಗ ವಿಕ್ಕಿ ಕುಡಿದು ಸಂಪೂರ್ಣ ಚಿತ್ತಾಗಿ xxxx ಜಾಗದಲ್ಲಿ ಬಿದ್ದಿದ್ದ ನಾನು ಅವನನ್ನೆತ್ತಿಕೊಂಡು ಬಂದು ನನ್ನ ಹತ್ತಿರ ಜೋಪಾನವಾಗಿ ಇಟ್ಟುಕೊಂಡಿದ್ದೀನಿ.

ಶಾಸಕ ಗಾಬರಿಯಿಂದ.......ಏನಾಯ್ತು ನನ್ನ ಮಗನಿಗೆ ? ಈಗವನು ಎಲ್ಲಿದ್ದಾನೆ ? ನೀನು ನಮ್ಮ ಮನೆಗೆ ಕರೆತರುವ ಬದಲಿಗೆ ನಿನ್ನ ಜೊತೆ ಯಾಕೆ ಕರೆದುಕೊಂಡು ಹೋಗಿರುವೆ ? ಈಗಲೇ ಅವನನ್ನು ನಮ್ಮ ಮನೆಗೆ ಕರೆದುಕೊಂಡು ಬಾ.

ಹರೀಶ......ಸರ್ ಸಧ್ಯಕ್ಕಂತು ನನ್ನ ಜೊತೆ ಭದ್ರವಾಗಿದ್ದಾನೆ ಮುಂದೆ ಎನಾಗುತ್ತೋ ಎಲ್ಲ ನಿಮ್ಮ ನಿರ್ಧಾರವನ್ನೇ ಅವಲಂಭಿಸಿರುತ್ತೆ.

ಶಾಸಕ ಕೋಪದಿಂದ......ಏನು ನಿನ್ನ ಮಾತಿನಾರ್ಥ ?

ಹರೀಶ......ಸರ್ ನಿಮಗೆ ಮಗ ಬೇಕೆಂದರೆ ನಾಳೆ ಸಂಜೆಯೊಳಗೆ 20 ಕೋಟಿ ಹಣ ರೆಡಿ ಮಾಡಿಕೊಂಡಿರಿ ಎಲ್ಲಿಗೆ ತರಬೇಕೆಂದು ನಿಮಗೆ ನಾಳೆ ಫೋನ್ ಮಾಡಿ ತಿಳಿಸ್ತೀನಿ. ಅಕಸ್ಮಾತ್ತಾಗಿ ನೀವು ಪೋಲಿಸರಿಗೆ ವಿಷಯ ತಿಳಿಸಿದರೆ ಇನ್ನೂ ಒಳ್ಳೆಯದೆ ಮಗನನ್ನು ಕಂತಿನಲ್ಲೇ ನಿಮ್ಮ ಮನೆಗೆ ಕಳಿಸ್ತೀನಿ. ಮೊದಲು ಕೈಯಿ....ಆಮೇಲೆ ಕಾಲು.....

ಶಾಸಕ ಹಲೋ...ಹಲೋ....ಎನ್ನುತ್ತಿದ್ದರೆ ಅಷ್ಟನ್ನೇಳಿದ ಹರೀಶ ಟಕ್ ಎಂದು ಫೋನ್ ಕಟ್ ಮಾಡಿಬಿಟ್ಟಿದ್ದನು.

ನೀತು ಗಂಡನ ಕೆನ್ನೆಗೆ ಮುತ್ತಿಟ್ಟು......ರೀ ನೀವು ಅಧ್ಯಾಪಕರಾಗಿರದೆ ಹೋಗಿದ್ದರೆ ಒಳ್ಳೆ ಕಿಡ್ನಾಪರ್ ಆಗುತ್ತಿದ್ರಿ ಅನಿಸುತ್ತಿದೆ ತುಂಬ ಚೆನ್ನಾಗಿ ಮಾತಾಡ್ತೀರ ಕಣ್ರಿ ಎಲ್ಲಿ ಕಲಿತುಕೊಂಡ್ರಿ. ಈಗ ಶುರುವಾಗಿದೆ ಆಟ .

ಹರೀಶ ಹೆಂಡತಿಯ ಮೊಲೆ ಅಮುಕಿ.....ನಾನು ಕಿಡ್ನಾಪರ್ ಆಗಿದ್ದರೆ ಮೊದಲು ನಿನ್ನನ್ನೇ ಕಿಡ್ನಾಪ್ ಮಾಡ್ತಿದ್ದೆ.

ನೀತು.....ರೀ ನೀವು ನನ್ನ ಕಿಡ್ನಾಪ್ ಮಾಡಿ ರೇಪ್ ಮಾಡಿ ತುಂಬಾ ಹಿಂಸೆ ಕೊಟ್ಟು ಆಮೇಲೆ ಮದುವೆಯಾಗಿದ್ದಿದ್ದರೆ ಎಷ್ಟು ಥ್ರಿಲ್ಲಾಗಿತ್ತು. ಆದರೇನು ಮಾಡುವುದು ಎಲ್ಲಾ ಠುಸ್ ಪಟಾಕಿ ಆಗೋಯ್ತು.


..........continue
 
Last edited:

Samar2154

Well-Known Member
2,314
1,275
159
continue............



ಇಬ್ಬರೂ ಮನೆ ತಲುಪಿದಾಗ ಪ್ರತಾಪ್ ಜೀಪ್ ಹತ್ತುತ್ತಿದ್ದನು ಇವರು ಬಂದಿದ್ದನ್ನು ನೋಡಿ ಕೆಳಗಿಳಿದು....ಅಣ್ಣ ಎಸ್ಪಿಯವರು ತಕ್ಷಣವೇ ಬರಬೇಕೆಂದು ಫೋನ್ ಮಾಡಿದ್ರು ಅದಕ್ಕೆ ಹೋಗುತ್ತಿದ್ದೀನಿ.

ಗೇಟಿನ ಬಳಿಯೇ ನಿಂತಿದ್ದ ರವಿ......ಪ್ರತಾಪ್ ನಮ್ಮ ಮನೆ ಪಕ್ಕದ ಜಾಗ ಇದೇ ಎಸ್ಪಿಯದ್ದಾ

ಪ್ರತಾಪ್.....ಇಲ್ಲ ಅಣ್ಣ ಇದಕ್ಕೂ ಮುಂಚೆ ಇದ್ದ ಎಸ್ಪಿಯವರದ್ದು ತುಂಬ ಸ್ನೇಹಮಯ ವ್ಯಕ್ತಿ ಮುಂದಿನ ವಾರ ಬರುತ್ತಾರೆ. ಈಗಿರುವ ಎಸ್ಪಿ ನಂ1 ಕೇಡಿ ಸಿಕ್ಕಿದ ಕಡೆಯೆಲ್ಲಾ ಹಣ ದೋಚುವುದಷ್ಟೇ ಇವನ ಕೆಲಸ ಬೇರೇನೂ ಮಾಡುವುದಿಲ್ಲ.

ನೀತು.....ಸರಿ ನೀನು ಹೊರಡು ಪ್ರತಾಪ್ ಲೇಟಾಗುತ್ತೆ.

ಹರೀಶ....ಮುಂದೇನು ?

ನೀತು.....ಮುಂದೇನು ಅಂದರೆ ಕಾದು ನೋಡುವ ಆಟ ಪ್ರಾರಂಭ ಆಗಿದೆಯಲ್ಲ ನಾವೂ ಕಾದು ನೋಡೋಣ ಏನೇನಾಗುತ್ತೋ.

ನಿಶಾಳಿಗೆ ಇಬ್ಬರು ಅಣ್ಣಂದಿರ ಜೊತೆ ನಾಲ್ವರು ಅಕ್ಕಂದಿರು ಸೇರಿದ್ದು ಅವಳ ಅಟೋಟಕ್ಕೆ ಕೊನೆಯಿಲ್ಲದಂತಾಗಿತ್ತು. ಮನೆಯ ಹೊರಗಡೆ ಮೂರು ನಾಯಿಗಳ ಜೊತೆ ಪಕ್ಷಿಗಳನ್ನು ಸೇರಿಸಿಕೊಂಡು ಆಡುತ್ತಿದ್ದ ತಂಗಿಯನ್ನು ನೋಡುವುದೇ ನಿಧಿಗೆ ಆನಂದವಾಗಿತ್ತು. ಹರೀಶ...ರವಿ
ಅಶೋಕ ಮತ್ತು ಜಾನಿ ಲಿವಿಂಗ್ ಹಾಲಿನಲ್ಲಿ ಚರ್ಚಿಸುತ್ತಿದ್ದರೆ ರಜನಿ ಜೊತೆ ಅನುಷ ಮತ್ತು ಸವಿತಾ ಅಡುಗೆ ಮನೆಯ ಕೆಲಸಗಳಲ್ಲಿ ಮಗ್ನ ಆಗಿದ್ದರೆ ಸುಕನ್ಯಾ ಮತ್ತು ಶೀಲಾಳಿಗೆ ರೆಸ್ಟ್ ನೀಡಲಾಗಿತ್ತು. ನೀತು ಉಯ್ಯಾಲೆಯಲ್ಲಿ ನಿಧಿಯ ಜೊತೆ ಅವಳ ಆಶ್ರಮದಲ್ಲಿನ ಜೀವನದ ಬಗ್ಗೆ ಮಾತನಾಡುತ್ತಿದ್ದು ನಿಶಾಳ ಕಣ್ಣಿಗೆ ಬಟ್ಟೆ ಕಟ್ಟಿ ನಮಿತ ಅವಳಿಗೆ ಕಣ್ಣಾಮುಚ್ಚಾಲೆ ಆಡಿಸುತ್ತಿದ್ದಳು. ನೀತುಳಿಗೆ ಫೋನ್ ಬಂದು.....

ಪ್ರತಾಪ್.....ಅತ್ತಿಗೆ ಶಾಸಕನಿಗೆ ನಮ್ಮ ಎಸ್ಪಿ ಪರಮಾಪ್ತ ಅದಕ್ಕಾಗಿ ಮಗ ಕಿಡ್ನಾಪ್ ಆಗಿರುವ ವಿಷಯ ಅವನಿಗೆ ಹೇಳಿದ್ದಾನೆ. ನಮ್ಮನ್ನೆಲ್ಲ ಕರೆದು ಯಾರಿಗೂ ಗೊತ್ತಾಗದಂತೆ ಹುಡುಕುವಂತೆ ಆದೇಶ ಮಾಡಿದ ಜೊತೆಗೆ ಶಾಸಕನ ಕಡೆಯ ರೌಡಿಗಳೂ ಹುಡುಕುತ್ತಿದ್ದಾರೆ.

ನೀತು.....ನೀನೂ ಪೇದೆಗಳ ಜೊತೆ ಹುಡುಕಾಡುವ ನಾಟಕ ಮಾಡು ಈ ನಿಮ್ಮ ಎಸ್ಪಿ ಈಗೆಲ್ಲಿದ್ದಾನೆ ?

ಪ್ರತಾಪ್....ಮನೇಲೇ ಇದ್ದಾನೆ ನನ್ನನ್ನು ಅಲ್ಲಿಗೆ ಕರೆಸಿಕೊಂಡಿದ್ದ ಅವನ ಕುಟುಂಬ ಹೊರಗೆಲ್ಲೋ ಹೋಗಿರಬೇಕು ಅದಕ್ಕೆ ತನ್ನ ಕೀಪ್ ಜೊತೆ ಮಾತನಾಡುತ್ತ ಮನೆಗೆ ಬರುವಂತೆ ಹೇಳುತ್ತ ಫಾರಿನ್ ಸ್ಕಾಚ್ ಹೀರುತ್ತಾ ಕೂತಿದ್ದಾನೆ.

ನೀತು.....ಅವನ ಮನೆಯಲ್ಲಿ ಸಿಸಿಟಿವಿ ಇದೆಯಾ ?

ಪ್ರತಾಪ್.....ಹೂಂ ನಾಲ್ಕು ಸಿಸಿಟಿವಿ ನಮ್ಮವರೆ ಫಿಟ್ ಮಾಡಿದ್ದಾರೆ ಅವುಗಳ ರೆಕಾರ್ಡಿಂಗ್ ಕೂಡ ಎಸ್ಪಿ ರೂಮಿನಲ್ಲೇ ಆಗುತ್ತೆ.

ನೀತು.....ಸರಿ ನೀನು ಶಾಸಕನ ಮಗನನ್ನು ಹುಡುಕುವಂತೆ ನಾಟಕ ಮಾಡುತ್ತಿರು ಮುಂದೇನು ಮಾಡಬೇಕೆಂದು ಆಮೇಲೆ ಹೇಳ್ತೀನಿ.

ನಿಧಿ.....ಏನಮ್ಮ ಏನೋ ಹೊಸ ಪ್ಲಾನ್ ಮಾಡುತ್ತಿರುವಂತಿದೆ ?

ನೀತು.....ನಡಿ ದಾರಿಯಲ್ಲಿ ಹೇಳ್ತೀನಿ ಆದರೆ ನಾನೇನು ಹೇಳುವೆನೊ ಅಷ್ಟನ್ನೇ ಮಾಡಬೇಕು ತಿಳಿಯಿತಾ.

ಮನೆಯೊಳಗೆ ಬಂದ ನೀತು.....ರೀ ನೀವೆಲ್ಲರೂ ಮನೆಯ ಹೊರಗೆ ಕುಳಿತೇ ಮಾತನಾಡಿ ಮಕ್ಕಳು ಹೊರಗೆ ಆಡುತ್ತಿದ್ದಾರೆ ನಾನು ನಿಧಿ ಸ್ವಲ್ಪ ಹೊರಗೆ ಹೋಗಿ ಬರ್ತೀವಿ ಜಾನಿ ನೀನೂ ಜೊತೆಗೆ ಬಾ.

ಹರೀಶ.....ಇಂತ ಸಮಯದಲ್ಲಿ ಹೊರಗೆ ಹೋಗುವ ಅಗತ್ಯವೇನು ?

ಜಾನಿ....ನಾನಿದ್ದೀನಿ ಸರ್ ನೀವೇನೂ ಟೆನ್ಷನ್ ತಗೋಬೇಡಿ.

ನೀತು ವ್ಯಾನಿಟಿ ಬ್ಯಾಗ್ ತೆಗೆದುಕೊಂಡು ಹೊರ ಬಂದಾಗ ಇನೋವ ಡ್ರೈವಿಂಗ್ ಸೀಟಿನಲ್ಲಿ ಜಾನಿ ಅವನ ಪಕ್ಕ ಕುಳಿತಿದ್ದ ನಿಧಿ ನಗುನಗುತ್ತ ಮಾತನಾಡುತ್ತಿದ್ದಳು.

ಜಾನಿ.....ಯಾವ ಕಡೆ ಹೋಗಬೇಕು ?

ನೀತು.....xxxx ಏರಿಯಾಗೆ ಇದು ಮನೆಯ ಲೊಕೇಶನ್ ನೀವಿಬ್ರೂ ಅಲ್ಲಿಂದ ಸ್ವಲ್ಪ ದೂರದಲ್ಲಿರಬೇಕು ನಾನು ಫೋನ್ ಮಾಡಿದ ಬಳಿಕ ಮನೆಯೊಳಗೆ ಬನ್ನಿ ಅದಕ್ಕೂ ಮುಂಚೆ ಗಾಡಿಯ ನಂ.. ಪ್ಲೇಟ್ ಬಿಚ್ಚಿ ತೆಗೆದಿಟ್ಟು ಬರಬೇಕು.

ಜಾನಿ.....ಅಲ್ಲೇನು ಮಾಡಬೇಕೆಂದೇ ಹೇಳಲಿಲ್ಲವಲ್ಲ.

ನೀತು.....ಎಸ್ಪಿಯನ್ನು ಕಿಡ್ನಾಪ್ ಮಾಡಬೇಕು.

ನಿಧಿ....ಅಮ್ಮ ರಿಸ್ಕಿ ಕೆಲಸ ನಾನೇ ಮಾಡ್ತೀನಿ.

ನೀತು.....ನಿಮ್ಮಿಂದ ಆಗುವ ಕೆಲಸವಾಗಿದ್ದಿದ್ದರೆ ನಾನೇ ನಿಮ್ಮಿಬ್ಬರಲ್ಲಿ ಯಾರನ್ನಾದರೂ ಕಳಿಸುತ್ತಿದ್ದೆ ಆದರೆ ಅಲ್ಲಿ ಸಮಯಕ್ಕೆ ತಕ್ಕ ಹಾಗೇ ನಾಟಕವಾಡಬೇಕು ಅದು ನಿಮಗೆ ಬರುವುದಿಲ್ಲ. ಡೋಂಟ್ವರಿ ಪುಟ್ಟಿ ನಿಮ್ಮಮ್ಮ ಎಲ್ಲವನ್ನೂ ಮಾಡುವಷ್ಟು ಕೆಪಾಸಿಟಿ ಹೊಂದಿದ್ದಾಳೆ.

ನಿಗದಿಯಾದ ಜಾಗವನ್ನು ತಲುಪಿದಾಗ ನೀತು ವ್ಯಾನಿಟಿಯಿಂದ ಒಂದು ಬುರ್ಖಾ ತೆಗೆದು ಧರಿಸಿಕೊಂಡು ನಾನು ಫೋನ್ ಮಾಡಿದ ನಂತರ ಆ ನೀಲಿ ಬಣ್ಣದ ಮನೆಗೆ ಬರಬೇಕು ಅದಕ್ಕಿಂತ ಮುಂಚೆಯೇ ಬಂದರೆ ಪ್ಲಾನ್ ಫ್ಲಾಪಾಗುತ್ತೆ ಎಂದಳು. ನೀತು ಮನೆಯ ಗೇಟನ್ನು ತಲುಪಿ ಅಲ್ಲಿ ಕಾವಲಿದ್ದವನಿಗೆ ಸಲಾಂ ಮಾಡಿ ಏನೋ ಕಥೆ ಕಟ್ಟುತ್ತ ತನ್ನ ಕಷ್ಟವನ್ನು ಸಾಹೇಬರ ಹತ್ತಿರ ಹೇಳಿಕೊಳ್ಳಬೇಕೆಂದು ವಿವರಿಸಿ ಮನೆಯೊಳಗೆ ಕಾಲಿಟ್ಟಾಗ ಎಸ್ಪಿ ಸೋಫಾದಲ್ಲಿ ಕುಳಿತು ವಿಸ್ಕಿಯನ್ನು ಹೀರುತ್ತಿದ್ದನು.ನೀತು ಮುಂಬಾಗಿಲಿಗೆ ಚಿಲಕ ಹಾಕಿ ನೇರವಾಗಿ ಎಸ್ಪಿ ಕಾಲನ್ನು ಹಿಡಿದು ಕುಳಿತಳು. ಇದ್ಯಾರಪ್ಪ ನನ್ನ ಕಾಲಿಗೆ ಬಿದ್ದವರೆಂದು ಗಾಬರಿಯಾಗಿ.......

ಎಸ್ಪಿ.......ಏಯ್ ಯಾರ್ ನೀನು ? ಒಳಗೇಗೆ ಬಂದೆ ?

ನೀತು ಗೋಗರೆಯುವಂತೆ ನಾಟಕವಾಡುತ್ತ.....ಸರ್...ಸರ್..ಪ್ಲೀಸ್ ಸರ್ ನೀವೇ ನನ್ನ ಕುಟುಂಬವನ್ನು ಕಾಪಾಡಬೇಕು ಸರ್ ದಯವಿಟ್ಟು ಕಾಪಾಡಿ ಸರ್ ಇಲ್ಲ ಎನ್ನಬೇಡಿ.

ಎಸ್ಪಿ.....ಯಾರು ನೀನು ? ಮೊದಲು ಬುರ್ಖಾ ತೆಗಿ.

ನೀತು ಬುರ್ಖಾ ಎತ್ತಿದಾಗ ಅವಳ ಮನಮೋಹಕವಾದ ಸೌಂದರ್ಯ ನೋಡಿ ಎಸ್ಪಿಯ ಎದೆಯಲ್ಲಿ ಢವ ಢವ ಗುಟ್ಟಿದರೂ ಅವನ ತುಣ್ಣೆ ಡಿಂಗ್ ಡಾಂಗ್ ಭಾರಿಸತೊಡಗಿತು.

ಎಸ್ಪಿ.....ಈಗ ಹೇಳು ಯಾರು ನೀನು ? ಯಾರಿಂದ ನಿನಗೆ ತೊಂದರೆ ಆಗುತ್ತಿರುವುದು ? ನಿನ್ನಂತ ಸುಂದರಿಯನ್ನು ಕಾಪಾಡುವುದಕ್ಕೆ ತಾನೆ ಸರ್ಕಾರ ನನ್ನನ್ನು ನೇಮಿಸಿರುವುದು.

ನೀತು.....ಸರ್ ನನ್ನ ಹೆಸರು ನೀತು ಅಂತ. ಇಲ್ಲಿನ ಶಾಸಕರ ದೃಷ್ಟಿ ನಮ್ಮಜಮೀನಿನ ಮೇಲಿದೆ ಅದನ್ನೇ ಪಡೆದುಕೊಳ್ಳಲು ಪ್ರತಿದಿನವೂ ನಮ್ಮ ಮನೆಗೆ ರೌಡಿಗಳನ್ನು ಕಳಿಸಿ ಹೆದರಿಸುತ್ತಿದ್ದಾರೆ. ನನ್ನ ಗಂಡ ಮಕ್ಕಳನ್ನು ಹೊಡೆದು ನನ್ನನ್ನು ಅಲ್ಲಿಲ್ಲಿ ಮುಟ್ಟಿ ಚುಡಾಯಿಸುತ್ತಾರೆ. ಅವರ ಹಿಂಸೆ ತಡೆದುಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ ನಿರ್ಧಾರ ಮಾಡಿದ್ದೀವಿ ಅದಕ್ಕೂ ಮುಂಚೆ ಕೊನೇ ಪ್ರಯತ್ನ ಮಾಡಲು ನಿಮ್ಮ ಸಹಾಯ ಕೇಳಿಕೊಂಡು ಬಂದಿರುವೆ. ದಯವಿಟ್ಟು ನೀವೇ ನಮ್ಮನ್ನು ಕಾಪಾಡಬೇಕು ಇಲ್ಲದಿದ್ದರೆ ಸಾಯುವುದು ಬಿಟ್ಟು ನಮಗೆ ಬೇರೆ ದಾರಿಯೇ ಇಲ್ಲ.

ನೀತುವಿನ ಕೆನ್ನೆ ಸವರಿದ ಎಸ್ಪಿ......ನಿನ್ನಂತ ಸುಂದರಿಯ ಬಾಯಲ್ಲಿ ಸಾಯುವ ಮಾತು ಬರಬಾರದು ಆ ಶಾಸಕ ಮತ್ತವನ ರೌಡಿಗಳನ್ನು ಈಗಲೇ ಒದ್ದು ಒಳಗೆ ಹಾಕಿಸ್ತೀನಿ ನೋಡ್ತಿರು. ಮೊದಲು ಈ ಬುರ್ಖ ತೆಗಿ ನಿನಗೆ ಶಕೆ ಆಗುತ್ತಿಲ್ಲವೇನು.

ನೀತು ಬುರ್ಖಾ ತೆಗೆದು ಪಕ್ಕಕ್ಕಿಟ್ಟಾಗ ದೇಹಕ್ಕೆ ಅಂಟಿಕೊಂಡಿರುವ ಟೈಟ್ ಫಿಟಿಂಗ್ ಚೂಡಿಯಲ್ಲಿ ಅವಳ ಮೈಮಾಟವನ್ನು ಕಂಡ ಎಸ್ಪಿ ಇವಳನ್ನು ಅನುಭವಿಸದಿದ್ದರೆ ನಾನು ಗಂಡಸಾಗಿ ಹುಟ್ಟಿರುವುದೇ ಪ್ರಯೋಜನ ಇಲ್ಲದಂತಾಗುತ್ತೆ ಎಂದುಕೊಂಡನು.

ಎಸ್ಪಿ.....ನಿನ್ನಷ್ಟು ಸುಂದರಿಯಾದ ಹೆಣ್ಣನ್ನು ನಾನು ನೋಡಿಯೇ ಇಲ್ಲ ನೀನು ಸಾಯುವ ಮಾತನಾಡುತ್ತಿರುವೆಯಲ್ಲ.

ನೀತು.....ಇನ್ನೇನು ಮಾಡಲಿ ಸರ್ ಶಾಸಕನ ಕಡೆ ರೌಡಿಗಳು ದಿನವು ಮನೆಗೆ ಬಂದೆ ಹಿಂಸೆ ನೀಡುತ್ತಾರೆ ಹೇಗೆ ಬದುಕುವುದು ಹೇಳಿ.

ಎಸ್ಪಿ.....ನಾನಿದ್ದೀನಲ್ಲ ಎಲ್ಲಾ ಸರಿ ಮಾಡ್ತೀನಿ ನಿನಗ್ಯಾರೂ ತೊಂದರೆ ಕೊಡದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು.

ನೀತು......ಅಷ್ಟು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಿ ಸರ್ ನಮ್ಮ ಕುಟುಂಬವನ್ನು ಕಾಪಾಡಿದ ನಿಮ್ಮನ್ನು ದೇವರು ಚೆನ್ನಾಗಿಟ್ಟಿರುತ್ತಾನೆ. ನೀವು ಇದೊಂದು ಸಹಾಯ ಮಾಡಿದರೆ ನಾನು ನಿಮಗಾಗಿ ಏನು ಬೇಕಿದ್ದರೂ ಮಾಡಲು ಸಿದ್ದಳಿರುವೆ.

ಎಸ್ಪಿ ಆಸೆಯಿಂದ.....ಏನು ಬೇಕಾದರೂ ಮಾಡಲು ಸಿದ್ದಳಿದ್ದೀಯಾ.

ನೀತು......ಹೂಂ ಸರ್ ಏನು ಬೇಕಾದರೂ ಮಾಡ್ತೀನಿ.

ಎಸ್ಪಿ ತಕ್ಷಣ ಫೋನ್ ತೆಗೆದುಕೊಂಡು ಯಾರೊಂದಿಗೊ ಮಾತನಾಡಿ ಶಾಸಕ ಮತ್ತವನ ರೌಡಿಗಳನ್ನು ತಕ್ಷಣವೇ ಬಂಧಿಸುವಂತೆ ಅವರಿಗೆ ಲಾಠಿಯ ರುಚಿ ತೋರಿಸುವಂತೆ ನಾಟಕವಾಡಿದನು.

ಅಷ್ಟೊತ್ತೂ ಮುಖದಲ್ಲಿ ಟೆನ್ಷನ್ ತುಂಬಿಕೊಂಡಂತೆ ನಾಟಕವಾಡುತ್ತ ನಿಂತಿದ್ದ ನೀತು ಮುಗುಳ್ನಕ್ಕು......ಸರ್ ನಿಮಗೆ ಯಾವ ರೀತಿಯಲ್ಲಿ ಕೃತಜ್ಞತೆ ತಿಳಿಸಲಿ ಅಂತಾನೇ ಗೊತ್ತಾಗುತ್ತಿಲ್ಲ.

ಎಸ್ಪಿ.....ನೋಡಿದ್ಯಾ ನನ್ನ ಪವರ್ ಒಂದೇ ಫೋನಿನಿಂದ ನಿನ್ನೆಲ್ಲಾ ಸಮಸ್ಯೆ ಬಗೆಹರಿಸಿ ಬಿಟ್ಟೆ ಈಗ ನನಗಾಗಿ ಏನು ಮಾಡ್ತೀಯಾ ಅಂತ ಹೇಳು.

ನೀತು ಪುನಃ ಅವನ ಕಾಲಿಗೆ ಬಿದ್ದು...ಸರ್ ನೀವು ನಮ್ಮ ಕುಟುಂಬ ಕಾಪಾಡಿದ ದೇವರು.

ಎಸ್ಪಿ ಅವಳ ಭುಜವನ್ನಿಡಿದು ಎತ್ತುತ್ತ.....ಈ ದೇವರಿಗೆ ನೈವೇಧ್ಯ ನೀಡಿದರೆ ಸಾಲದು ಪೂರ್ತಿ ಮೃಷ್ಟಾನ್ನ ಭೋಜನವೇ ನೀಡಬೇಕು....
ಎನ್ನುತ್ತ ನೀತುಳನ್ನು ತಬ್ಬಿಕೊಂಡು ಮುದ್ದಾಡಿದರೆ ಆಕೆ ಕೊಸರಾಡಿ ಹಿಂದೆ ಸರಿದಳು.

ಎಸ್ಪಿ......ಏನು ಬೇಕಾದರೂ ಮಾಡ್ತೀನಿ ಅಂತಿದ್ದೆ ಈಗೇನು ದೂರ ಸರಿಯುತ್ತಿದ್ದೀಯಲ್ಲ ಆ ಶಾಸಕನನ್ನು ಪುನಃ ಬಿಡುವುದಕ್ಕೆ ಹೇಳಲಾ.

ನೀತು ಹೆದರಿದಂತೆ ನಟಿಸುತ್ತ......ಸರ್...ಸರ್...ತಪ್ಪಾಯ್ತು ನೀವು ಆ ರಾಕ್ಷಸನನ್ನು ಹೊರಗೆ ಮಾತ್ರ ಬಿಡಬೇಡಿ.

ಎಸ್ಪಿ ಮುಗುಳ್ನಗುತ್ತ ನೀತುಳನ್ನು ರೂಮಿಗೆ ಕರೆದೊಯ್ದರೆ ಸುತ್ತಲೂ ಗಮನಿಸಿದಾಗ ಮೂಲೆಯಲ್ಲಿರುವ ಕಂಪ್ಯೂಟರ್ ಸ್ಕ್ರೀನಿನಲ್ಲಿ ಆಚೆ ಹಾಕಲಾಗಿದ್ದ ಸಿಸಿ ಟಿವಿ ದೃಶ್ಯಾವಳಿಗಳು ಮೂಡಿ ಬರುತ್ತಿತ್ತು. ನೀತು ಮುಖವನ್ನಿಡಿದ ಎಸ್ಪಿ ಅವಳ ಕೆಂದಾವರೆಯಂತ ತುಟಿಗಳಿಗೆ ತನ್ನ ತುಟಿ ಸೇರಿಸಿ
ಡೀಪ್ ಸ್ಮೂಚ್ ಮಾಡುತ್ತ ಕುಂಡೆಗಳನ್ನು ಬಲವಾಗಿ ಹಿಂಡುತ್ತಿದ್ದನು. ನೀತುವಿನ ಚೂಲು ಸಹ ಏರತೊಡಗಿ ಮನಸ್ಸಿನಿಂದ ಇಷ್ಟವಿಲ್ಲದೆ ಹೋದರೂ ದೈಹಿಕ ಬಯಕೆಗಳಿಗೆ ಸೋತು ಅವನಿಗೆ ಸಹಕರಿಸುತ್ತಿದ್ದಳು. ನೀತು ತುಟಿಗಳ ಸಿಹಿಜೇನು ಹೀರಿದ ಎಸ್ಪಿ ಕ್ಷಣ ಮಾತ್ರದಲ್ಲಿ ತಾನು ಬೆತ್ತಲಾಗಿ ಅವಳ ಮೈಯಿಂದ ಚೂಡಿದಾರನ್ನು ಬಿಚ್ಚಾಕಿದನು. ತಿಳಿ ನೀಲಿ ಬಣ್ಣದ ಬ್ರಾ ಗಿಣಿ ಹಸಿರು ಬಣ್ಣದ ಕಾಚ ಧರಿಸಿ ರತಿ ದೇವತೆಯಂತೆ ಕಾಣಿಸುತ್ತಿದ್ದ ನೀತುಳನ್ನು ಮಂಚದಲ್ಲಿ ಕೆಡವಿಕೊಂಡ ಎಸ್ಪಿ ಅವಳ ಮೇಲೇರಿ ಬ್ರಾ ಕೂಡ ಬಿಚ್ಚೆಸೆದನು. ದುಂಡನೇ ಮೊಲೆಗಳು ಬ್ರಾ ಬಂಧನದಿ ಹೊರಗೆ ಜಿಗಿದಾಗ ಅವುಗಳ ಸೈಜ಼್ ಮತ್ತು ಆಕರ್ಶಣೆಗೆ ಸಮ್ಮೋಹಿತನಾದ ಎಸ್ಪಿ ಎರಡು ಕೈಗಳಿಂದ ಅವನ್ನಿಡಿದು ಅಮುಕಾಡುತ್ತ ಮೊಲೆ ತೊಟ್ಟುಗಳನ್ನು ಚೀಪುತ್ತಿದ್ದನು. ನೀತು ದೇಹದ ಅಣು ಅಣುವಿನಲ್ಲೂ ಕಾಮದ ಜ್ವಾಲೆ ಭುಗಿಲೆದ್ದಿದ್ದು ಎಸ್ಪಿಯ ಕಾಮುಕ ಆಟಗಳಿಗೆ ಸ್ಪಂಧಿಸುತ್ತ ಅವನಿಗೆ ಫುಲ್ ಮಜಾ ನೀಡುತ್ತಿದ್ದಳು. ಸೊಂಟದಿಂದ ತಿಳಿ ಹಸಿರು ಕಾಚವನ್ನೆಳೆದು ಬಿಚ್ಚಿದ ಎಸ್ಪಿಯ ಕಣ್ಣಿನೆದುರಿಗೆ ಅನಾವರಣಗೊಂಡಿದ್ದ ನೀತುವಿನ ಬಿಳಿಯ ಕಾಮ ಮಂದಿರದ ಮೇಲೆ ಮುಗಿಬಿದ್ದನು. ನೀತು ತುಲ್ಲನ್ನು ಚೆನ್ನಾಗಿ ನೆಕ್ಕಾಡಿದ ಎಸ್ಪಿ ರುಚಿ ಸವಿದ ನಂತರ ಅವಳ ತೊಡೆಗಳ ಮದ್ಯೆ ಸೇರಿ ತನ್ನ ಏಳುವರೆ ಇಂಚಿನ ಗೂಟವನ್ನು ತುಲ್ಲಿನ ಮುಂದಿಟ್ಟು ಶಾಟನ್ನು ಜಡಿದನು.

ನೀತು ತುಲ್ಲಿನ ಪಳಕೆಗಳು ಹಿಗ್ಗಿಕೊಂಡು ಎಸ್ಪಿ ತುಣ್ಣೆಗೆ ರಸವತ್ತಾದ ಸ್ವಾಗತ ನೀಡಿದರೆ ಎರಡನೇ ಶಾಟಿನೊಂದಿಗೆ ಮೂರಿಂಚಿನಷ್ಟುದ್ದ ತುಣ್ಣೆಯನ್ನು ತುಲ್ಲಿನೊಳಗೆ ನುಗ್ಗಿಸಿದ್ದನು. ಶಾಟಿನ ಮೇಲೆ ಶಾಟನ್ನು ಜಡಿಯುತ್ತ ಎಂಟನೇ ಹೊಡೆತದಲ್ಲಿ ತುಣ್ಣೆಯನ್ನು ಪೂರ್ತಿಯಾಗಿ ತುಲ್ಲಿನೊಳಗೆ ನುಗ್ಗಿಸಿದ್ದ ಎಸ್ಪಿ ಮೊಲೆಗಳನ್ನಿಡಿದು ಅಮುಕಾಡುತ್ತಲೇ ನೀತುಳನ್ನು ಕೇಯತೊಡಗಿದನು. ನೀತು ಸಹ ಚೂಲಿನ ಸಾಗರದಲ್ಲಿ ಮಿಂದು ಕೆಳಗಿನಿಂದ ಕುಂಡೆಗಳನ್ನೆತ್ತೆತ್ತಿ ಕೊಟ್ಟು ಅವನ ತುಣ್ಣೆಯ ಹೊಡೆತಗಳನ್ನು ಅನುಭವಿಸುತ್ತಿದ್ದಳು. ಇಪ್ಪತ್ತು ನಿಮಿಷದ ಕಾಮದ ಕೇಯ್ದಾಟದಲ್ಲಿ ನೀತು ತುಲ್ಲಿನಿಂದ ರಸ ಮೂರು ಸಲ ಚಿಮ್ಮಿದಾಗ ಎಸ್ಪಿಗೂ ತಡೆದುಕೊಳ್ಳುವುದು ಕಷ್ಷಕರವಾಗಿ ವೀರ್ಯದ ಕಾರಂಜಿ ತುಲ್ಲಿನೊಳಗೆ ಸುರಿಸಿ ಕೇಯ್ದಾಟದ ಅಧ್ಬುತವಾದ ಕಾಮಸುಖವನ್ನು ಅನುಭವಿಸಿದ್ದನು. ತುಲ್ಲಿನ ಚೂಲು ತಣಿದ ನಂತರ ತಾನು ಇಲ್ಲಿಗೇಕೆ ಬಂದೆನೆಂದು ನೀತುಳಿಗೆ ಜ್ಞಾನೋದಯವಾಗಿ ಮೊಲೆಗಳ ಮದ್ಯೆ ತನ್ನ ಮುಖ ಹುದುಗಿಸಿ ಮಲಗಿದ್ದ ಎಸ್ಪಿಯ ಕತ್ತಿನ ಬಳಿ ನಿರ್ಧಿಷ್ಟವಾದ ನರದ ಮೇಲೆ ಪ್ರಹಾರವೆಸಗಿದಳು. ಎಸ್ಪಿ ಸ್ವಲ್ಪವೂ ಕಮಕ್ ಕಿಮಕ್ ಎನ್ನದೆ ನೀತು ಮೊಲೆಗಳ ಸ್ವಾಧ ಸವಿಯುತ್ತಿರುವಂತೆಯೇ ಜ್ಞಾನತಪ್ಪಿ ಬಿದ್ದುಕೊಂಡನು. ಎಸ್ಪಿಯನ್ನು ತನ್ನ ಮೇಲಿಂದ ಪಕ್ಕಕ್ಕೆ ತಳ್ಳಿದ ನೀತು ಬಾತ್ರೂಂ ಹೊಕ್ಕು ತುಲ್ಲನ್ನು ನೀಟಾಗಿ ಕ್ಲೀನ್ ಮಾಡಿಕೊಂಡು ಎಸ್ಪಿ ಬಿಚ್ಚಿದ್ದ ಬಟ್ಟೆಗಳನ್ನು ಅವನಿಗೆ ತೊಡಿಸಿದಳು. ಮತ್ತೊಮ್ಮೆ ಬುರ್ಖಾ ತೊಟ್ಟು ಹೊರಬಂದು ಗೇಟಿನ ಬಳಿಯಿದ್ದ ಪಿಸಿ ಹತ್ತಿರ ಧನ್ಯವಾದ ಹೇಳುವ ನೆಪದಲ್ಲಿ ಅವನನ್ನೂ ಪ್ರಜ್ಞೆತಪ್ಪಿಸಿ ಮಲಗಿಸಿದ್ದಳು. ಜಾನಿಗೆ ಫೋನ್ ಮಾಡಿ ಇನೋವಾ ಮನೆಯ ಬಾಗಿಲಿನ ಹತ್ತಿರವೇ ನಿಲ್ಲಿಸು ಎಂದೇಳಿ ಒಳಗೋಡಿದ ನೀತು ಸಿಸಿ ಕ್ಯಾಮೆರ ರೆಕಾರ್ಡಿಂಗ್ ತೆಗೆದು ತನ್ನೊಡನೆ ಎತ್ತಿಟ್ಟುಕೊಳ್ಳುವಷ್ಟರಲ್ಲಿ ರೂಮಿನೊಳಗೆ ಜಾನಿ...ನಿಧಿ ಸಹ ಬಂದಿದ್ದರು.

ನೀತು....ಜಾನಿ ಇವನನ್ನು ಇನೋವಾ ಹಿಂದೆ ಮಲಗಿಸು ನಿಧಿ ನೀನು ಮನೆಯಲ್ಲಿ ಇನ್ನೆಲ್ಲಾದರೂ ಹಿಡನ್ ಕ್ಯಾಮೆರಗಳಿದೆಯಾ ಅಂತ ಚೆನ್ನಾಗಿ ಹುಡುಕು.

ನಿಧಿ ಎಲ್ಲಾ ಕಡೆ ಹುಡುಕಿ ಯಾವ ಕ್ಯಾಮೆರಗಳೂ ಇಲ್ಲವೆಂದಾಗ ಮಗಳನ್ನು ಕರೆದುಕೊಂಡು ಇನೋವಾ ಹತ್ತಿದ ನೀತು ಚಾಕಚಕ್ಯತೆ ಪ್ರದರ್ಶಿಸುತ್ತ ಎಸ್ಪಿಯನ್ನು ಅವನ ಮನೆಯಿಂದಲೇ ಹೊತ್ತುಕೊಂಡು ತೋಟದ ಮನೆ ಕಡೆ ಹೇರಟಳು. ಇನೋವಾದಿಂದ ನೀತು ಇಳಿದಾಗ ಬಸ್ಯ ಮತ್ತಿನ್ನೂ ನಾಲ್ವರೂ ಅವಳಿಗೆ ಗೌರವವಾಗಿ ವಂಧಿಸಿದರೆ.....

ನೀತು.....ಎಲ್ಲಾ ಆರಾಮವಾಗಿದ್ದೀರಾ ? ಆ ಶಾಸಕನ ಮಗನಿಗೆ ಎಚ್ಚರವಾಯಿತಾ ಬಸ್ಯ ?

ಬಸ್ಯ......ಹೂಂ ಮೇಡಂ ಅವನಿಗಾಗಲೇ ಎಚ್ಚರವಾಯಿತು ಎದ್ದಾಗ ನಮ್ಮಪ್ಪ ಶಾಸಕ ನಿಮ್ಮನ್ನು ಜೀವಂತವಾಗಿ ಉಳಿಸಲ್ಲ ಹಾಗೆ ಹೀಗೆ ಅಂತೆಲ್ಲಾ ಕಿರುಚಾಡಿ ಈಗ ತೆಪ್ಪಗಾಗಿದ್ದಾನೆ. ನಾವು ತಿಂಡಿ ಕೊಟ್ಟಾಗ ಸದ್ದಿಲ್ಲದೆ ತಿಂದ ಈಗ ಊಟ ಮಾಡಿಸಿದ ಬಳಿಕ ಕಟ್ಟಿ ಹಾಕಿದ್ದೀವಿ.

ನೀತು.....ಇನೋವಾ ಹಿಂದೆ ಈ ಊರಿನ ಎಸ್ಪಿ ಇದ್ದಾನೆ ಅವನನ್ನೂ ಕೆಳಗೆ ಕೂಡಿಹಾಕಿರು ನಾಳೆ ವಿಚಾರಿಸೋಣ.

ಬಸ್ಯ ತನ್ನ ಹುಡುಗರಿಗೆ ಸನ್ನೆ ಮಾಡಿದಾಗ ನಾಲ್ವರು ಸೇರಿ ಎಸ್ಪಿಯನ್ನ ಹೊತ್ತುಕೊಂಡು ನೆಲಮಾಳಿಗೆಗೆ ಹೋದರು.

ನೀತು.....ಎಲ್ಲರಿಗೂ ಫೋನ್ ತಂದುಕೊಟ್ಟೆಯಾ ?

ಬಸ್ಯ.....ಹೂಂ ಮೇಡಂ ನೀವು ಹೇಳಿದಂತೆ ವರ್ಷದ ವ್ಯಾಲಿಡಿಟಿ ಇರುವಂತೆ ಕರೆನ್ಸಿ ಕೂಡ ಹಾಕಿಸಿದ್ದೀನಿ.

ನೀತು.....ಸರಿ ಬಸ್ಯ ನಾನೀಗ ಹೊರಡುವೆ ನಾಳೆ ಬರ್ತೀನಿ ಅಲ್ಲಿಯ ತನಕ ಹುಷಾರಾಗಿರಿ ಯಾರಿಗೂ ಇನ್ನೇನೋ ನಡೆಯುತ್ತಿದೆ ಎಂದು ಅನುಮಾನ ಬರಬಾರದು. ಇವರು ಜಾನಿ ಅಂತ ನನ್ನ ಸ್ನೇಹಿತರು ಈಕೆ ನನ್ನ ಹಿರಿಮಗಳು ನಿಧಿ ಐದಾರು ದಿನದ ಹಿಂದೆಯಷ್ಟೆ ಅಮ್ಮನ ಜೊತೆಗಿರಲು ದೆಹಲಿಯಿಂದ ಹಿಂದಿರುಗಿ ಬಂದಿದ್ದಾಳೆ.

ಬಸ್ಯ ಮತ್ತವನ ಹುಡುಗರು ಇಬ್ಬರಿಗೂ ನಮಸ್ಕರಿಸಿದರೆ ನಿಧಿಯೂ ಅವರಿಗೆ ಪ್ರತಿಯಾಗಿ ವಂಧಿಸಿದಳು. ಜಾನಿ ಐವರನ್ನು ತಬ್ಬಿಕೊಂಡು ಸ್ನೇಹಿತನಂತೆ ಬೇಟಿಯಾಗಿದ್ದು ಎಲ್ಲರಿಗೂ ಸಂತೋಷವಾಯಿತು.

ಮನೆಗೆ ಹಿಂದಿರುಗುವ ಮುನ್ನ ಹಿರಿಮಗಳಿಗೆ ಒಂದು ಫೋನ್...ನೈಟ್ ಡ್ರೆಸ್ಸುಗಳು....ಟ್ರಾಕ್ ಸೂಟ್ ಮತ್ತು ಶೂ ಖರೀಧಿಸಿದ ನೀತು ತನ್ನ ಐಡಿಯಿಂದಲೇ ಅವಳಿಗೊಂದು ಸಿಮ್ ತೆಗೆದುಕೊಂಡಳು. ಮೂರು ಜನ ಮನೆ ತಲುಪಿದಾಗ ಹಿರಿಯರ ಜೊತೆ ಮಕ್ಕಳೂ ಮನೆ ಹೊರಗೆ ಹುಲ್ಲುಹಾಸಿನಲ್ಲಿ ಕುಳಿತು ಮಾತನಾಡುತ್ತಿದ್ದರು.

ನೀತು....ಏನು ಎಲ್ಲರೂ ಇಲ್ಲೇ ಝಾಂಡಾ ಹೊಡೆದಿರುವಂತಿದೆ ಇನ್ನು
ಯಾರೂ ಊಟ ಮಾಡಿಲ್ಲವಾ ?

ರಜನಿ......ನಿನ್ನ ಮಗಳು ನಮ್ಮೆಲ್ಲರನ್ನೂ ಮನೆಯಿಂದ ಹೊರಹಾಕಿ ಅವಳ ಫ್ರೆಂಡ್ಸುಗಳನ್ನು ಸೇರಿಸಿಕೊಂಡು ಕಾರ್ಟೂನ್ ನೋಡ್ತಿದ್ದಾಳೆ.

ನೀತು ಅಚ್ಚರಿಯಿಂದ......ಚಿನ್ನಿಯ ಫ್ರೆಂಡ್ಸಾ ಅದು ನನಗೆ ಗೊತ್ತಿಲ್ಲದೆ ಯಾರವರು ?

ಅಶೋಕ......ಹೋಗಿ ನೋಡು ಶಾಕಾಗಿ ಹೋಗ್ತಿಯಾ.

ನೀತು ಮುಂಬಾಗಿಲಿಗೆ ಬಂದು ನೋಡಿದರೆ ಮುದ್ದಿನ ಮಗಳು ನೆಲದ ಮೇಲೆ ದಿಂಬು ಹಾಕಿಕೊಂಡು ಆರಾಮವಾಗಿ ಮಲಗಿ ಕಾರ್ಟೂನ್ ನೋಡುತ್ತಿದ್ದರೆ ಅವಳ ಅಕ್ಕಪಕ್ಕ ಮೂರು ನಾಯಿಗಳ ಜೊತೆ ಗಿಣಿ...
ಗುಬ್ಬಚ್ಚಿಗಳು ಮತ್ತೆರಡು ಜಾತಿಯ ಪಕ್ಷಿಗಳು ಸದ್ದು ಮಾಡದೆ ಕುಳಿತು
ಅತ್ತಿತ್ತ ನೋಡುತ್ತಿದ್ದವು. ಮಗಳಾಟ ನೋಡಿ ನೀತು ಹಣೆಯ ಮೇಲೆ ಕೈ ಚಚ್ಚಿಕೊಂಡರೆ ಅಮ್ಮನತ್ತ ತಿರುಗಿದ ನಿಶಾ ಮಮ್ಮ ಎಂದು ಕೂಗಿ ಅವಳ ಕಡೆ ಓಡಿ ಬಂದು ತಬ್ಬಿಕೊಂಡಳು. ನಾಯಿಗಳ ಜೊತೆ ಎಲ್ಲಾ ಪಕ್ಷಿಗಳೂ ನೀತುಳನ್ನು ಸುತ್ತುವರಿದಾಗ ಮಗಳನ್ನೆತ್ತಿಕೊಂಡು.....

ನೀತು......ಚಿನ್ನಿ ಏನಮ್ಮ ಕಂದ ಇದೆಲ್ಲಾ ? ಇವುಗಳನ್ನೆಲ್ಲಾ ನೀನು ಮನೆಯೊಳಗೆ ಸೇರಿಕೊಂಡು ಏನು ಮಾಡ್ತಿದ್ದೀಯಾ ?

ನಿಶಾ ಅಮ್ಮನನ್ನೇ ಪಿಳಿಪಿಳಿ ನೋಡಿ......ಮಮ್ಮ ನಾನಿ ಟಿವಿ ಟಾಮಿ ನೋತಿನಿ ಕುಕ್ಕಿ...ಟಾಮಿ....ಗಿಲಿ....ಗುಚ್ಚಿ ಎಲ್ಲಾ ತಿವಿ ನೋತಿ.

ನೀತು ಮಗಳಿಗೆ ಮುತ್ತಿಟ್ಟು.....ಆಯ್ತು ಕಂದ ಟಿವಿ ನೋಡುವಂತೆ ಮೊದಲು ಇವುಗಳನ್ನೆಲ್ಲಾ ಆಚೆ ಕಳಿಸು.

ನಿಶಾಳ ಒಂದೇ ಒಂದು ಸನ್ನೆಯಿಂದಲೇ ಪಕ್ಷಿಗಳು ಮನೆ ಅಂಗಳದಲ್ಲಿ ಇರುವ ನಾಲ್ಕು ಮರಗಳನ್ನು ಸೇರಿಕೊಂಡರೆ ನಾಯಿಗಳೆರಡು ತಮ್ಮ ಜಾಗಕ್ಕೆ ಓಡಿದವು.

ನಿಧಿ.....ಚಿನ್ನಿ ನಾಯಿ....ಗುಬ್ಬಚ್ಚಿ ಎಲ್ಲಾ ನಿನ್ನ ಫ್ರೆಂಡ್ಸಾ.

ನಿಶಾ ಖುಷಿಯಿಂದ......ಅಕ್ಕ ಕುಕ್ಕಿ...ತಾಮಿ ನಾನು ಆಟ ಆತೀನಿ (ಟಿವಿ ಕಡೆ ಕೈ ತೋರಿಸಿ) ಟಾಮಿ...ಟಾಮಿ.ಎಂದು ಟಾಮ್ ಜರ್ರಿಯ ಕಾರ್ಟೂನ್ ತೋರಿಸುತ್ತ ಕುಣಿದಾಡಿದಳು.

ಅನುಷ.....ಈಗ ಉಟ ಮಾಡಿಕೊಂಡು ಮಲಗಬೇಕು ಇಲ್ಲಾಂದ್ರೆ ಸಂಜೆ ನಿಂಗೆ ಐಸ್ ಇಲ್ಲ.

ಅನುಷಾಳ ತೋಳಿಗೆ ಸೇರಿದ ನಿಶಾ......ಆತಿ ಐಸ್...ಬೇಕು ಬೇಕು ಕೊಲು....ಎಂದವಳ ಕೆನ್ನೆಗೆ ಮುತ್ತಿಟ್ಟು ಕೈ ಮುಂದಕ್ಕೆ ಚಾಚಿದಳು.
 
Last edited:
Top