Tharavarshu07
New Member
- Messages
- 50
- Reaction score
- 9
- Points
- 9
ನಿಮ್ಮ ಕಲ್ಪನೆ ತುಂಬಾ ಅದ್ಬುತ ವಾಗಿ ಬರ್ತಿದೆ ಬ್ರದರ್ ಅದ್ರಿಂದ ಯಲ್ರು ಕಥೆಗಾಗಿ ಕಾಯ್ತಇರ್ತರೆ ನೀವು ಸಮಯ ಅರ್ಜೆಸ್ಟ್ ಮಾಡಿಕೊಂಡೆ ಮುದುವರಿಸಿನನಗೂ ಒಂದು ವಯಕ್ತಿಕ ಬದುಕಿದೆ.....ಬದುಕಲು ಕೆಲಸವೂ ಮಾಡಬೇಕಿದೆ.....ಮನೆಯವರನ್ನು ನೋಡಿಕೊಳ್ಳುವ ಜವಾಬ್ದಾರಿ ಇರುತ್ತೆ. ಹಾಗಾಗಿ ಕೆಲವೊಮ್ಮೆ ಏರುಪೇರಾಗುವ ಸಾಧ್ಯತೆ ತುಂಬ ಜಾಸ್ತಿ ಇರುತ್ತೆ ಹೀಗೇ ಜೀವನ ಸಾಗಬೇಕೆಂದು ಯಾರೆಷ್ಟೇ ಯೋಚಿಸಿದರೂ ಹಾಗೇ ನಡೆಯಲಿದೆ ಎಂಬುದಕ್ಕೆ ಗ್ಯಾರೆಂಟಿ ಕೊಡುವವರು ಯಾರು ?
ಈಗ ಬರೆದಿರುವೆ ಓದಿ ಅಭಿಪ್ರಾಯ ತಿಳಿಸಿ ಕಾಯಿಸಲು ನನಗೂ ಇಷ್ಟವಿಲ್ಲ ಆದರೇನು ಮಾಡುವುದು ನನ್ನ ಆಫೀಸಿನ ಕೆಲಸವೇ ಹಾಗೇ ಮನೆಯವರಿಗೇ ಸರಿಯಾಗಿ ಟೈಂ ನೀಡಲು ಸಾಧ್ಯವಾಗುವುದಿಲ್ಲ ಇನ್ನು ಕಥೆಗೆ ತಾನೇ ಎಲ್ಲಿಂದ ನೀಡಲಿ.