• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Venky@55

Member
162
48
28
Just posted big update read and review brother
Thank u.
Sex bagge ಯೋಚನೆ ಬರದಂತೆ...ಕಥೆಯನ್ನು ಹೇಣೆಯುತಿರುವಿರಿ...ಬೇಗ ಮುಂದುವರೆಸಿ....
 

hsrangaswamy

Active Member
841
178
43
ಕತೆ ಸೊಗಸಾಗಿ ಬರೆದಿದ್ದೀರಿ. ಸೆಕ್ಸ್ ಬೇಕಾದರೆ ಕಾಯಬೇಕಾಗಬಹುದು. ಊಟ ತಿಂಡಿ ದಿನ ನಿತ್ಯದ ಕೆಲಸಗಳ ನಂತರ ಸೆಕ್ಸ್ ಮಾಡಲು ಉತ್ಸಾಹ ತರುತ್ತದೆ. ಕಾಯೋಣ. ಅರ್ಜೆಂಟ್ ಇದ್ದರೆ ಶಿಲ್ಪ ಮತ್ತು ಸಂಗಡಿಗರು ಇದ್ದಾರಲ್ಲ.
 

Samar2154

Well-Known Member
2,259
1,250
159
ಭಾಗ 224


ನೀತು ನಿಧಿ ಪಾವನ ಮತ್ತು ವಿಕ್ರಂ ಸಿಂಗ್ ಜೊತೆ ಸಂಸ್ಥಾನದ ಕಂಪನಿ ಮುಖ್ಯ ಕಛೇರಿಗೆ ತೆರಳಿ ಅಲ್ಲಿನ ಬೋರ್ಡ್ ಸದಸ್ಯರ ಜೊತೆಯಲ್ಲಿ ಮಾತುಕತೆ ಮುಗಿಸಿ ಅರಮನೆಗೆ ಹಿಂದಿರುಗಿದಳು. ತಿಂಡಿ ಮುಗಿಸಿದ ನಂತರದಿಂದಲೂ ಅರಮನೆಯ ವಿಶಾಲವಾದ ಮೈದಾನದಲ್ಲಿರುವ ನಾಯಿಗಳು....ಕುದುರೆಗಳು....ಆನೆಗಳ ಜೊತೆಆಡುತ್ತ ಅವುಗಳ ಮೇಲೆ ಕುಳಿತು ಸವಾರಿ ಮಾಡುತ್ತಿದ್ದ ನಿಶಾ ಅಪ್ಪ....ಆಂಟಿ ಮತ್ತು ರಜನಿ ಮಮ್ಮನಿಗೆ ಕೈಬೀಸುತ್ತ ತನ್ನದೇ ಲೋಕದಲ್ಲಿದ್ದಳು. ನಿಶಾಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ವೀರ್ ಸಿಂಗ್ ಹೆಗಲಿಗೇರಿತ್ತು. ಅಮ್ಮ ಮಗಳಿಬ್ಬರು ಹಿಂದಿರುಗಿದಾಗ.......

ನೀತು.....ಇವಳಗೆ ಪ್ರಾಣಿಗಳಿದ್ದರೆ ನಮ್ಮ ನೆನಪೇ ಆಗಲ್ಲವಾ ಚಿನ್ನಿ ಬಾರಮ್ಮ ಕಂದ ಬಿಸಿಲು ಜಾಸ್ತಿಯಿದೆ ಸಂಜೆ ಆಡುವಂತೆ.

ರಾಣಾ ಜೊತೆ ಕುದುರೆ ಮೇಲೆ ಕುಳಿತಿದ್ದ ನಿಶಾ.....ಮಮ್ಮ ನಾನಿ ಚೊಪ್ಪ ಆಟ ಆತೀನಿ ಮಮ್ಮ ಪೀಚ್....

ನಿಧಿ.....ರಾಣಾ ನೀವು ಕೆಳಗಿಳಿಯಿರಿ ಸ್ವಲ್ಪ ಹೊತ್ತು ತಂಗಿಯ ಜೊತೆ ನಾನು ಕುದುರೆಯ ಸವಾರಿ ಮಾಡುವೆ.

ರಾಣಾ....ಆಜ್ಞೆ ರಾಜಕುಮಾರಿ.

ನಿಧಿ ಮೊದಲಿಗೆ ಕುದುರೆಯ ಮುಖ..ಕತ್ತು ಸವರುತ್ತ ತನ್ನನ್ನು ಅದಕ್ಕೆ ಪರಿಚಯಿಸಿಕೊಳ್ಳುತ್ತ ಅದರೊಂದಿಗೆ ಸ್ನೇಹ ಬೆಳೆಸುತ್ತಿದ್ದರೆ ಕುದುರೆ ಮೇಲೆ ಕುಳಿತಿದ್ದ ನಿಶಾ ಅಕ್ಕ ಮಾಡುವುದನ್ನೆಲ್ಲಾ ಗಮನದಿಂದಲೇ ನೋಡಿಕೊಳ್ಳುತ್ತಿದ್ದಳು. ಹರೀಶ ಹೆಂಡತಿಯ ಪಕ್ಕದಲ್ಲಿ ನಿಂತು ತನ್ನ ಇಬ್ಬರು ಮಕ್ಕಳು ಕುದುರೆ ಸವಾರಿ ಮಾಡುವುದನ್ನು ನೋಡುವುದಕ್ಕೆ ಕಾತುರನಾಗಿದ್ದನು. ಕುದುರೆಯ ಮೇಲೇರಿದ ನಿಧಿ ಮೊದಲು ತನ್ನ ವೇಲಿನಿಂದ ತಂಗಿ ಬೀಳದಿರುವಂತೆ ಸೇರಿಸಿ ಕಟ್ಟಿಕೊಂಡು ಕುದುರೆ ಲಗಾಮನ್ನು ಹಿಡಿದಳು.

ಹರೀಶ.......ಜಾಸ್ತಿ ಸ್ಪೀಡಾಗಿ ಹೋಗಬೇಡ ಕಣಮ್ಮ.

ನಿಧಿ......ನೋಡೋಣ ಅಪ್ಪ ನನ್ನ ತಂಗಿ ಹೆದರಿಕೊಳ್ತಾಳೋ ಅಥವ ಅಮ್ಮನ ರೀತಿ ಧೈರ್ಯವಾಗಿ ಇರ್ತಾಳೋ ಅಂತ.

ಅತ್ಯಂತ ಬಲಿಷ್ಟವಾದ ಕುದುರೆಯ ಮೇಲೆ ಅಕ್ಕತಂಗಿ ಸವಾರರಾಗಿದ್ರೆ ಅವರಿಬ್ಬರ ಕುದುರೆ ಸವಾರಿ ನೋಡಲು ನೀತು...ಹರೀಶ...ಅನುಷ.. ರಜನಿ...ಪಾವನಾ...ರಾಣಾ...ವೀರ್ ಸಿಂಗ್....ಸುಮೇರ್ ಸಿಂಗ್ ಮತ್ತು ವಿಕ್ರಂ ಸಾಂಗ್ ಕಾಯುತ್ತಿದ್ದರು. ನಿಧಿ ಕೈಯಲ್ಲಿಡಿದ ಲಗಾಮು ಜಗ್ಗಿದಾಗ ಮುಂದಕ್ಕೋಡಲು ಪ್ರಾರಂಭಿಸಿದ ಕುದುರೆ ಕ್ಷಣದಲ್ಲಿಯೇ ಶರವೇಗ ಪಡೆದುಕೊಂಡು ಅರಮನೆಯ ವಿಶಾಲ ಮೈದಾನವನ್ನು ಪ್ರದಕ್ಷಿಣೆ ಮಾಡತೊಡಗಿತು. ತಂಗಿಯನ್ನು ಮುಂದೆ ಕೂರಿಸಿಕೊಂಡು ಅತ್ಯಂತ ವೇಗದಲ್ಲಿ ಕುದುರೆಯ ಸವಾರಿ ಮಾಡುತ್ತಿದ್ದ ನಿಧಿ ಆಗಾಗ ತಂಗಿಯನ್ನೂ ಗಮನಿಸಿಕೊಳ್ಳುತ್ತಿದ್ದಳು. ಮೊದಮೊದಲಿಗೆ ತುಂಬ ಹೆದರಿ ಚೀರಿಕೊಳ್ಳುತ್ತಿದ್ದ ನಿಶಾ ಕ್ರಮೇಣ ಅವಳಲ್ಲಿ ಹರಿಯುತ್ತಿರುವ ರಜಪೂತ ರಾಜವಂಶಸ್ಥರ ರಕ್ತದ ಪರಿಣಾಮವೆಂಬರತೆ ಅವಳಲ್ಲಿನ ಭಯ ಮಾಯವಾಗಿ ಸಂತೋಷದಿಂದ ಕಿರುಚಿ ಕೂಗಾಡುತ್ತ ಫುಲ್ ಏಂಜಾಯ್ ಮಾಡುತ್ತಿದ್ದಳು. ಅರಮನೆಯನ್ನು ಎರಡು ಸುತ್ತು ಸುತ್ತಿ ಅಮ್ಮನ ಮುಂದೆ ಕುದುರೆಯನ್ನು ನಿಲ್ಲಿಸಿದಾಗ ಅದು ಜೋರಾಗಿ ಕೆನೆಯುತ್ತ ಮುಂದಿನೆರಡು ಕಾಲುಗಳನ್ನೆತ್ತಿತು. ನೀತು...ಹರೀಶ ಮತ್ತಿತರರು ಅದನ್ನೋಡಿ ಗಾಬರಿಯಾದರೆ ಕುದುರೆ ಬಗ್ಗೆ ತಿಳಿದಿರುವ ರಕ್ಷಕರು ಕುದುರೆ ರಾಜಕುಮಾರಿಯರನ್ನು ತನ್ನ ಒಡತಿಯರನ್ನಾಗಿ ಸ್ವೀಕರಿಸಿದೆ ಎಂಬುದರ ಸೂಚನೆ ಎಂದರು. ನಿಶಾಳಿಗಂತೂ ತುಂಬಾ ಖುಷಿಯಾಗಿದ್ದು ಚಪ್ಪಾಳೆ ತಟ್ಟುತ್ತ ಕುದುರೆಯಿಂದಿಳಿದು ಅಮ್ಮನಿಗೆ ತಾನು ಅಕ್ಕನ ಜೊತೆಯಲ್ಲೇಗೆ ರೌಂಡ್ ಹೊಡೆದೆನೆಂಬುದನ್ನು ತನ್ನ ತೊದಲು ನುಡಿಗಳಲ್ಲಿ ಹೇಳತೊಡಗಿದಳು.

ಹರೀಶ......ನೀನು ಹೋಗುತ್ತಿದ್ದ ವೇಗಕ್ಕೆ ನನಗೆ ಜೀವವೇ ಬಾಯಿಗೆ ಬಂದಂತಾಗಿ ಹೋಗಿತ್ತು ಕಣಮ್ಮ.

ನಿಧಿ ಅಪ್ಪನನ್ನು ತಬ್ಬಿಕೊಂಡು.......ನಾನೂ ಅಪ್ಪನ ಮುಂದೆ ಚಿನ್ನಿ ವಯಸ್ಸಿನಲ್ಲಾದ್ದಾಗ ಕುದುರೆಯ ಸವಾರಿ ಮಾಡ್ತಿದ್ದೆ ಅದಕ್ಕೆ ಚಿನ್ನೀನ ನಾನೇ ಕೂರಿಸಿಕೊಂಡು ರೌಂಡ್ ಹೋಗಿದ್ದು.

ಅನುಷಾಳ ಕುತ್ತಿಗೆಗೆ ನೇತಾಕಿಕೊಂಡ ನಿಶಾ.....ಆಂಟಿ ನನ್ನಿ ಹೊಟ್ಟಿ ಹಸೀತು ಊಟ ಬೇಕು.

ಅನುಷ......ನಡಿಯಮ್ಮ ಕಂದ ಮೊದಲು ಊಟ ಮಾಡಿ ಆಮೇಲೆ ಆಟ ಆಡುವಿಯಂತೆ.

ನಿಶಾ ಫ್ರೆಶಾಗಿ ಬರುವಷ್ಟರಲ್ಲಿ ಎಲ್ಲರೂ ಡೈನಿಂಗ್ ಟೇಬಲ್ಲಿನ ಸುತ್ತ ಕುಳಿತು ಅವಳಿಗಾಗಿ ಕಾಯುತ್ತಿದ್ದರು.

ಹರೀಶ......ರಾಣಾ ನೀವೂ ನಮ್ಜೊತೆ ಊಟಕ್ಕೆ ಕುಳಿತಿಕೊಳ್ಳಿ.

ರಾಣಾ......ಕ್ಷಮಿಸಿ ಸರ್ ಹೊರಗೆ ಅಥವ ನಿಮ್ಮೂರಿನಲ್ಲಾಗಿದ್ದರೆ ನಾವೂ ನಿಮ್ಜೊತೆ ಕುಳಿತುಕೊಳ್ಳುತ್ತಿದ್ದೆವು. ಆದರೆ ಅರಮನೆಯಲ್ಲಿ ಒಂದು ಪರಂಪರೆ ಇರುತ್ತದೆ ಅದನ್ಯಾವ ಕಾರಣಕ್ಕೂ ಮುರಿಯುವ ಹಾಗಿಲ್ಲ ನೀವು ಊಟ ಮಾಡಿ ನಾವೆಲ್ಲ ಹೊರಗೆ ಮಾಡ್ತೀವಿ.

ನಿಶಾ ಚೇರಿನಿಂದ ಡೈನಿಂಗ್ ಟೇಬಲ್ ಮೇಲೇರಿ ಅಪ್ಪನ ಮುಂದೆ ಪಟ್ಟಾಗಿ ಕುಳಿತಾಗ ಇವರಿಗೆ ಊಟ ಬಡಿಸುತ್ತಿದ್ದ 55 ವರ್ಷದ ಅರಮನೆಯ ಪರಿಚಾರಕಿ ಮುಗುಳ್ನಗುತ್ತ... ಹಿರಿಯ ರಾಜಕುಮಾರಿ ಕೂಡ ಇದರ ಮೇಲೇ ಕುಳಿತು ಊಟ ಮಾಡುತ್ತಿದ್ದರು. ಮಹರಾಣಿ ಕೆಳಗಿಳಿ ಅಂದಾಗ ಮಹರಾಜರೇ ಮಗಳಿಗೆ ಉತ್ತೇಜನ ನೀಡುತ್ತಾ ಇವರನ್ನು ಇಲ್ಲಿಯೇ ಕೂರಿಸಿಕೊಂಡು ತಾವೇ ಊಟ ಮಾಡಿಸ್ತಿದ್ದರು. ಇವತ್ತು ಇಲ್ಲಿ ಅದೇ ಪುನಾರಾರ್ವತನೆ ಆಗುತ್ತಿದೆ ಆದರೆ ಹಿರಿಯ ರಾಜಕುಮಾರಿಯವರ ಬದಲಿಗೆ ಕಿರಿಯವರು ಕುಳಿತು ತಂದೆಯಿಂದ ಕೈತುತ್ತು ತಿನ್ನಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಕ್ಷಮಿಸಿ ನಾನು ತುಂಬ ಜಾಸ್ತಿ ಮಾತನಾಡಿ ಬಿಟ್ಟೆ.

ನೀತು ನಗುತ್ತ.......ಇಲ್ಲ ನೀವೇನೂ ಜಾಸ್ತಿ ಮಾತನಾಡಲಿಲ್ಲ ಸಂಜೆ ಉದ್ಯಾನದಲ್ಲಿ ನನ್ನನ್ನು ಬೇಟಿಯಾಗಿ ಜೊತೆಗೆ ನಿಮ್ಮಂತಯೇ ಬಹಳ ವರ್ಷಗಳಿಂದ ಅರಮನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರು ಇರುತ್ತಾರಲ್ಲ ಅವರನ್ನೂ ನಿಮ್ಜೊತೆ ಕರೆದುಕೊಂಡು ಬನ್ನಿ. ಇದೇನೂ ಆಜ್ಞೆಯಲ್ಲ ಸಣ್ಣ ಕೋರಿಕೆಯಷ್ಟೆ.

ಮಹಿಳೆ......ಬಹಳ ಸಂತೋಷ ನೀವು ನಮ್ಮ ರಾಜಕುಮಾರಿಯರಿಗೆ ತಾಯಿಯಾಗಿರುವವರು ನೀವು ಕೋರಿಕೊಳ್ಳುವುದೂ ಸಹ ನಮಗೆ ಆಜ್ಞೆ ಸಮಾನವೇ ಖಂಡಿತ ನಾವೆಲ್ಲರೂ ಅಲ್ಲಿ ಕಾದಿರುತ್ತೀವಿ.

ನಿಶಾ......ಪಪ್ಪ ಚಾಕು ನನ್ನಿ ಹೊಟ್ಟಿ ಫುಲ್ ಆತು.

ಹರೀಶ....ಇನ್ನೊಂದು ಸ್ವಲ್ಪ ತಿನ್ನಮ್ಮ ಕಂದ.

ನಿಶಾ.....ನನ್ನಿ ಬೇಲ ಪಪ್ಪ ನನ್ನಿ ಆಲಲ್ಲ.

ನೀತು....ರೀ ಸಾಕು ಬಿಡಿ ಅವಳಿಗೆ ಹೊಟ್ಟೆ ತುಂಬಿರಬೇಕು ನಾವೆಲ್ಲ ಊಟ ಮಾಡುವ ತನಕ ನೀನು ಸದ್ದು ಮಾಡದೆ ಈ ಐಸ್ ಕ್ರೀಂ ತಿನ್ನು ಆಮೇಲೆ ತಾಚಿ ಮಾಡುವಂತೆ.

ನಿಶಾ.....ಮಮ್ಮ ನಾನಿ ಆನಿ ಹತ್ತ ಹೋತೀನಿ ಮಮ್ಮ ಪೀಚ್ ಮಮ್ಮ

ರಜನಿ.....ಆಯ್ತು ಕಂದ ಊಟ ಮಾಡಿದ್ಮೇಲೆ ನಾನು ನೀನು ಪಪ್ಪ ಹೋಗೋಣ ಈಗ ಐಸ್ ತಿನ್ನು ಈ ಹಣ್ಣುಗಳನ್ನೂ ತಿನ್ಬೇಕು.

ನಿಶಾ......ಆತು ಮಮ್ಮ.

ಎಲ್ಲರೂ ಊಟ ಮುಗಿಸಿದ ನಂತರ ನಿಶಾ ಅಪ್ಪ ಮತ್ತು ರಜನಿಯ ಜೊತೆ ಆನೆಗಳತ್ತ ತೆರಳಿದರೆ ಅವಳ ರಕ್ಷಣೆಗೆ ವೀರ್ ಸಿಂಗ್ ರಾಣಾ ಜೊತೆಯಲ್ಲಿದ್ದನು. ನೀತು ಹಿರಿಮಗಳು...ಅನುಷ ಮತ್ತು ಪಾವನಾಳ ಜೊತೆ ಅರಮನೆಯ ಒಂದು ರೂಮಿನೊಳಗೆ ಪ್ರವೇಶಿಸಿದರೆ ರಾಣಾ ಮತ್ತು ವಿಕ್ರಂ ಸಿಂಗ್ ಬಾಗಿಲನ್ನು ಒಳಗಿನಿಂದ ಭದ್ರಪಡಿಸಿದರೆ ಆಚೆ ಸುಮೇರ್ ಸಿಂಗ್ ಮತ್ತವನ ರಕ್ಷಕರ ಪಡೆ ಕಾವಲಿಗೆ ನಿಂತರು. 15 ಜನ ಪ್ರತಿಷ್ಠಿತ ವಕೀಲರು ವಿಕ್ರಂ ಸಿಂಗ್ ಸೂಚನೆಯ ಮೇರೆಗೆ ಅಲ್ಲಿಗೆ ಬಂದಿದ್ದು ಅವರೆಲ್ಲರೂ ಹಲವಾರು ವರ್ಷಗಳಿಂದ ಮಹಾರಾಜರು ಹಾಗು ಸೂರ್ಯವಂಶಿ ಸಂಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆ ತಂಡದಲ್ಲಿನ ಹಿರಿಯ ವಕೀಲರು ಎದ್ದು ನಿಲ್ಲುತ್ತ ಮೊದಲಿಗೆ ಗೌರವ ಸಲ್ಲಿಸಿದ ನಂತರ.....



......continue
 

Samar2154

Well-Known Member
2,259
1,250
159
Continue..........


ಪ್ರಮುಖ ವಕೀಲ......ಮೇಡಂ ಕಳೆದ ವಾರ ನೀವು ಫೋನಿನಲ್ಲಿ ಸೂಚಿಸಿದ್ದ ರೀತಿಯಲ್ಲೂ ಮತ್ತದರಲ್ಲಿ ಕೆಲವು ಷರತ್ತುಗಳನ್ನು ಸೇರಿಸಿ ಹಿರಿಯ ರಾಜಕುಮಾರಿ ನಿಧಿ ಸೂರ್ಯವಂಶಿ ಅವರ ಅಧಿಕಾರದಡಿ ಸಂಸ್ಥಾನದ ಸಮಸ್ತ ಅಧಿಕಾರಗಳನ್ನು ತರುವುದಕ್ಕೆ ಬೇಕಾಗಿರುವ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ಮಹಾರಾಜರು ನಮ್ಮಿಂದಲೇ ಬರೆಸಿ ರಿಜಿಸ್ಟರ್ ಮಾಡಿಸಿರುವ ಉಯಿಲಿನ ಪ್ರಕಾರ ಹಿರಿಯ ರಾಜಕುಮಾರಿಯವರ ಅಧೀನದಲ್ಲಿ ಸಂಸ್ಥಾನದ ಸಮಸ್ತ ಚಲ ಮತ್ತು ಅಚಲ ಆಸ್ತಿಗಳು ಬರಲಿದೆ. ಆದರೆ ಇದಕ್ಕೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳನ್ನೂ ನಿಮಗೆ ತಿಳಿಸಬೇಕಾಗಿದೆ. ಕೆಲವು ಸರ್ಕಾರಿ ದಸ್ತಾವೇಜುಗಳನ್ನು ರಿಜಿಸ್ಟರ್ ಮಾಡಿಸುವಾಗ ನಮ್ಮ ಕಿರಿಯ ರಾಜ ಕುಮಾರಿಯವರ ಬೆರಳು ಮುದ್ರೆ ಹಾಗು ಅವರನ್ಯಾರಾದರು ದತ್ತು ಸ್ವೀಕರಿಸಿದ್ದಲ್ಲಿ ಅಂದರೆ ನಿಮ್ಮ ಹಾಗು ನಿಮ್ಮ ಪತಿಯವರ ಬೆರಳಿನ ಮುದ್ರೆ ಮತ್ತು ಹಸ್ತಾಕ್ಷರಗಳೂ ಆಗಬೇಕಾಗಿದೆ.

ನೀತು......ನೀವೇನು ಹೇಳುತ್ತಿರುವಿರೋ ಅದು ಅರ್ಥವಾಗಿದೆ ಆದ್ರೆ ನಮಗೂ ಸಂಸ್ಥಾನದ ಆಸ್ತಿಗಳಿಗೂ ಯಾವುದೇ ರೀತಿ ಸಂಬಂಧವೇ ಇಲ್ಲದಿರುವಾಗ ನಮ್ಮ ಹಸ್ತಾಕ್ಷರದ ಅಗತ್ಯವೇಕೆಂದು ತಿಳಿಯಲಿಲ್ಲ.

ಪ್ರಮುಖ ವಕೀಲ......ಮೇಡಂ ಅದನ್ನು ನಾವು ಹೇಳುವುದಕ್ಕಿಂತ ಮಹರಾಜರು ಮಹರಾಣಿಯವರು ಮರಣಿಸಿದ ಒಂದು ತಿಂಗಳಿನ ಬಳಿಕ ಅವರ ಗುರುಗಳ ಸಮ್ಮುಖದಲ್ಲಿ ಬರೆಸಿದ್ದ ಉಯಿಲನ್ನು ನೀವೇ ಓದಿದರೆ ನಿಮಗೆಲ್ಲವೂ ತಿಳಿಯುತ್ತದೆ. ಇದೇ ಶುಕ್ರವಾರ 30 ಆಗಸ್ಟ್ ಆ ಒಂದು ದಿನದಲ್ಲಿ ಕಾನೂನಿನ ಎಲ್ಲಾ ಪ್ರಕ್ರಿಯೆಗಳನ್ನೂ ಮುಗಿಸುವುದಕ್ಕೆ ವ್ಯವಸ್ಥೆ ಮಾಡಿದ್ದೀವಿ. ಆಗಸ್ಟ್ 31ನೇ ತಾರೀಖು ಅಂದಿನಿಂದ ಯುವರಾಣಿಯವರು ತಮ್ಮ ಅಧಿಕಾರ ಚಲಾಯಿಸಲು ಹಕ್ಕುದಾರರಾಗಿರುತ್ತಾರೆ ಆದರೆ ಅದರಲ್ಲಿಯೂ ಕೆಲವು ಷರತ್ತುಗಳಿವೆ ಅದನ್ನು ಮಹಾರಾಜರು ಬರೆಸಿರುವ ಉಯಿಲು ಓದಿದ ನಂತರ ನಿಮಗೆಲ್ಲವೂ ಸ್ಪಷ್ಟವಾಗಲಿದೆ.

ಇನ್ನೂ ಒಂದೆರಡು ಘಂಟೆಗಳ ಕಾಲ ಇದೇ ವಿಚಾರವಾಗಿ ಚರ್ಚೆಗಳು ನಡೆಯುತ್ತಿದ್ದು ಹಿರಿಯ ಕಿರಿಯ ಎಂದು ಭೇದ ತೋರಿಸದೆ ಎಲ್ಲಾ ವಕೀಲರ ಅಭಿಪ್ರಾಯಗಳನ್ನು ಕೇಳುತ್ತಿರುವುದಕ್ಕೆ ವಕೀಲರ ತಂಡದ ಸದಸ್ಯರಲ್ಲಿ ಇವರ ಬಗ್ಗೆ ಅಪಾರ ಗೌರವ ಮೂಡಿತ್ತು. ಸೂರ್ಯವಂಶಿ ಸಂಸ್ಥಾನದ ಅತ್ಯಂತ ನಿಷ್ಟಾವಂತರಾದ ರಾಣಾ ಮತ್ತು ವಿಕ್ರಂ ಸಿಂಗ್ ಇಬ್ಬರ ಅಭಿಪ್ರಾಯಗಳನ್ನೂ ಸಹ ನೀತು ಆಗಾಗ ಕೇಳುತ್ತಿದ್ದಳು. ಅಪ್ಪ ಮತ್ತು ರಜನಿಯ ಜೊತೆ ಅರಮನೆ ಹೊರಗಿರುವ ಕುದುರೆ.... ಆನೆ ಮತ್ತು ಕಾವಲಿನ ನಾಯಿಗಳ ಜೊತೆ ತನ್ನದೇ ಪ್ರಪಂಚದಲ್ಲಿದ್ದ ನಿಶಾಳಿಗೆ ಸಕತ್ ಖುಷಿಯಾಗಿತ್ತು.

ಇತ್ತ ಕಾಮಾಕ್ಷಿಪುರದಲ್ಲಿ......

ಶಾಲೆಯಿಂದ ಮನೆಗೆ ಮರಳಿದ ನಾಲ್ವರಲ್ಲಿ ಸವಿತಾ—ಸುಕನ್ಯಾ ಮನೆ ಹೆಂಗಸರ ಜೊತೆ ಮಾತನಾಡುತ್ತ ಕುಳಿತಾಗ.......

ನಯನ.......ಆಂಟಿ ನೀವು ಮಾವನಿಗೆ ವೀಡಿಯೋ ಕಾಲ್ ಮಾಡಿ ಚಿನ್ನಿಯ ಜೊತೆ ಮಾತನಾಡ್ಬೇಕು.

ಶೀಲಾ ಮುಗುಳ್ನಕ್ಕು........ಆಯ್ತಮ್ಮ ರೂಮಿಂದ ನನ್ನ ಫೋನ್ ತಂದುಕೊಡು ಈಗಲೇ ಫೋನ್ ಮಾಡೋಣ.

ನಯನಾಳನ್ನು ಕೂರುವಂತೇಳಿದ ಗಿರೀಶ ತಾನೇ ಅಪ್ಪನಿಗೆ ಕಾಲ್ ಮಾಡುತ್ತ ಫೋನನ್ನು ಟಿವಿಗೆ ಕನೆಕ್ಟ್ ಮಾಡಿದನು. ಮನೆಯಲ್ಲಿದ್ದ ರಾಜೀವ್....ರೇವತಿ..ಸುಮ...ಶೀಲಾ..ಸವಿತಾ...ಸುಕನ್ಯಾ ಮತ್ತು ಮಕ್ಕಳೆಲ್ಲರೂ ಟಿವಿ ಮುಂದೆ ಜಮಾಯಿಸಿ ಅಲ್ಲಿಯೇ ದೃಷ್ಟಿ ನೆಟ್ಟರು. ಹರೀಶ ವೀಡಿಯೋ ಕಾಲ್ ರಿಸೀವ್ ಮಾಡಿ ಮಗಳ ಆಟಗಳನ್ನು ತೋರಿಸುತ್ತಿದ್ದರೆ ನಿಶಾ ಅಪ್ಪನ ಫೋನಿನಲ್ಲಿ ಕಾಣಿಸುತ್ತಿದ್ದವರನ್ನು ನೋಡಿ ಇನ್ನೂ ಖುಷಿಯಾಗಿ ಕಿಲಕಾರಿ ಹಾಕುತ್ತ ಅವರಿಗೆ ತನ್ನ ಹೊಸ ಸ್ನೇಹಾತರಾದ ಆನೆ...ಕುದುರೆ...ನಾಯಿಗಳನ್ನು ತೋರಿಸುತ್ತ ತನ್ನ ಸಂತೋಷವನ್ನು ಹಂಚಿಕೊಂಡಳು. ಹರೀಶ—ರಜನಿ ಕೂಡ ಎಲ್ಲರ ಜೊತೆ ಮಾತನಾಡಿದರೆ.......

ರಾಜೀವ್.....ನೀತು ಎಲ್ಲಪ್ಪ ? ಫೋನ್ ಮಾಡಿದ್ರೆ ರಿಸೀವ್ ಮಾಡ್ತಾ ಇಲ್ವಲ್ಲ ಎಲ್ಲೋಗಿದ್ದಾಳೆ ?

ರಜನಿ.....ಅಂಕಲ್ ಅರಮನೆಗೆ ಸಂಸ್ಥಾನದ ವಕೀಲರ ತಂಡದವರು ಬಂದಿದ್ದಾರೆ ನೀತು...ಅನು...ನಿಧಿ ಅವರ ಜೊತೆ ಚರ್ಚೆಯಲ್ಲಿದ್ದಾರೆ ಅದಕ್ಕೆ ರಿಸೀವ್ ಮಾಡ್ತಿಲ್ಲ ಅನಿಸುತ್ತೆ.

ರೇವತಿ......ಈ ವಾರವೇ ಅಲ್ಲಿನ ಕೆಲಸಗಳನ್ನು ಮುಗಿಸಿಕೊಂಡು ನೀವೆಲ್ಲ ಹಿಂದಿರುಗಿ ಬರ್ತೀರಲ್ಲವಾ ?

ರಜನಿ......ಗೊತ್ತಿಲ್ಲ ಆಂಟಿ ಅದನ್ನೆಲ್ಲಾ ನಿಮ್ಮ ಮಗಳೇ ಹೇಳ್ಬೇಕು.

ಇವರುಗಳು ಮಾತನಾಡುತ್ತಿದ್ದರೆ ನಿಶಾ ಅರಮನೆಯ ಕಾವಲಿಗಿರುವ ಅತ್ಯಂತ ಬಲಿಷ್ಟ ಮತ್ತು ಖತರನಾಕ್ ಬೇಟೆ ನಾಯಿಗಳನ್ನು ತನ್ನ ಅತ್ಯಾಪ್ತ ಗೆಳೆಯರನ್ನಾಗಿ ಮಾಡಿಕೊಂಡಿದ್ದು ಅವುಗಳ ಜೊತೆ ತನ್ನ ಒಡನಾಟವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಳು. ನಿಶಾ ನಾಯಿಗಳ ಜೊತೆ ಆಡುತ್ತಿರುವುದನ್ನು ಅರಮನೆಯ ಪರಾಂಗಣದ ಮೂಲೆಯ ಕಿಟಕಿ ಮೂಲಕ ನೋಡುತ್ತಿದ್ದ " ಆ ಹೆಂಗಸು " ಮನಸ್ಸಿನಲ್ಲೇ ಒಂದು ಯೋಜನೆಯನ್ನು ರೂಪಿಸತೊಡಗಿದಳು.

ಹೆಂಗಸು ಮನದಲ್ಲೇ.......ಓಹೋ ಈ ಕಿರಿಯ ರಾಜಕುಮಾರಿಗೆ ನಾಯಿಗಳೆಂದರೆ ಇಷ್ಟವಾ ಎಲ್ಲವೂ ತಂದೆಯಂತೆಯೇ ಇರಲಿ ಇದೇ ಅರಮನೆಯ ನಿಷ್ಟಾವಂತ ನಾಯಿಗಳಿಂದಲೇ ಯುವರಾಣಿಯನ್ನು ಬೇಟೆಯಾಡಿಸ್ತೀನಿ......ಎಂದು ಯೋಚಿಸುತ್ತ ಅವಳ ತುಟಿಗಳಲ್ಲಿ ಕ್ರೂರ ನಗೆ ಮೂಡಿತ್ತು.
* *
* *
ವಕೀಲರನ್ನು ಬೀಳ್ಕೊಟ್ಟು....

ನೀತು......ವಿಕ್ರಂ ಸಿಂಗ್ ನಿಮ್ಮ ಯುವರಾಣಿ ಮತ್ತವಳ ತಂದೆಯ ಜೊತೆ ನನ್ನ ಗೆಳತಿಯನ್ನೂ ಇಲ್ಲಿಗೆ ಕರೆಸಿಬಿಡಿ ಅವರಿರುವಾಗಲೇ ಈ ಉಯಿಲನ್ನು ಓದುವುದು ಸೂಕ್ತ.

ವಿಕ್ರಂ ಸಿಂಗ್....ಆಗಲಿ ಮಾತೆ.....ಎಂದು ಹೊರಗೋದನು.

ಹರೀಶ—ರಜನಿ ಒಳಗೆ ಬಂದರೆ ಹರ್ಷೋಲ್ಲಾಸದಲ್ಲಿ ಕುಣಿದಾಡುತ್ತ ಒಳಗೆ ಬಂದ ನಿಶಾ ನೇರವಾಗಿ ಅಮ್ಮನ ಮಡಿಲಿಗೆ ಜಿಗಿದು ತಾನು ಅಜ್ಜಿ..ತಾತ ಅಣ್ಣನ ಜೊತೆ ಮಾತನಾಡಿದ್ದನು ಹೇಳುತ್ತಿದ್ದಳು. ನೀತು ಗಂಡ ಮತ್ತು ಗೆಳತಿಗೆ ಉಯಿಲಿನ ವಿಷಯ ಹೇಳಿದಾಗ......

ಹರೀಶ......ಸಂಸ್ಥಾನದ ಆಸ್ತಿ ನೊಂದಣಿ ಪ್ರಕ್ರಿಯೆಯಲ್ಲಿ ನಾವಿಬ್ಬರು ಹೇಗೆ ಸಹಿ ಮಾಡಲಾಗುತ್ತೆ ನೀತು ? ನಮಗ್ಯಾವ ಹಕ್ಕಿದೆ ?

ನೀತು......ಅದಕ್ಕೂ ಕಾರಣವಿದೆ ಅಂತ ವಕೀಲರು ಹೇಳಿ ಹೋದರು ಉಯಿಲನ್ನೊದಿದಾಗ ಎಲ್ಲವೂ ತಿಳಿಯುತ್ತದಂತೆ.

ಅಷ್ಟರಲ್ಲಿ ರೂಂ ಬಾಗಿಲು ಬಡಿದ ಶಬ್ದವಾಗಿ ರಾಣಾ ತೆರೆದಾಗ.....

ವೀರ್ ಸಿಂಗ್......ಆಚಾರ್ಯರು ಬಂದಿದ್ದಾರೆ.

ನೀತು ಮತ್ತವಳ ಕುಟುಂಬದವರೆಲ್ಲರೂ ಹೊರಬಂದು ಆಚಾರ್ಯರ ಕಾಲಿಗೆ ನಮಸ್ಕರಿಸಿದರೆ " ಆ ಹೆಂಗಸು " ದೂರದಿಂದಲೇ ಅವರನ್ನು ನೋಡಿ ಆಶ್ಚರ್ಯ ಮತ್ತು ಭಯದಿಂದ ಮುಖ ಬಿಳಿಚಿಕೊಂಡಿತು.

ಹೆಂಗಸು......ಈ ಮುದಿಯ ಇನ್ನೂ ಸತ್ತಿಲ್ಲವಾ ಸುಧಾಮಣಿ ಮತ್ತು ರಾಣಾಪ್ರತಾಪರ ಅತ್ಯಾಪ್ತ ಗುರು ಇವನ ಕಾರಣದಿಂದಲೇ ನಮ್ಮಮ್ಮ ಕೂಡ ಸಂಸ್ಥಾನದೊಳಗೆ ನುಸುಳುವುದಕ್ಕೆ ಸಾಧ್ಯವಾಗಲಿಲ್ಲ. ಅಂದರೆ ಆ ದಿನ ಅಮ್ಮ ಈ ಮುದಿಯನನ್ನು ಸಾಯಿಸಲಾಗಲಿಲ್ಲವಾ ?....... ಎಂದು ಯೋಚಿಸುತ್ತಿದ್ದಳು.

ರಾಣಾ......ಗುರುಗಳೇ ವರ್ಷದ ನಂತರ ನೀವು ಅರಮನೆಗೆ ಇಂದೇ ಕಾಲಿಡುತ್ತಿರುವುದಾಗಿ ತಿಳಿಯಿತು ಧನ್ಯೋಸ್ಮಿ.

ಆಚಾರ್ಯರು....ರಾಜಕುಮಾರಿಯರ ಮತ್ತು ಹರೀಶನ ಕುಟುಂಬದ ಪ್ರತಿಯಾಗಿ ನಮ್ಮದೂ ಕೆಲವು ದಾಯಿತ್ವವಿದೆ ಹಾಗಾಗಿ ನಾವಿಲ್ಲಿಗೆ ಬರದಿರುವುದಕ್ಕೆ ಸಾಧ್ಯವಿದೆಯಾ ರಾಣಾ. ನಡೆಯಿರಿ ಒಳಗೆ ಕುಳಿತು ಮಾತನಾಡೋಣ ನಾವಿಲ್ಲಿಗೆ ಬಂದಿರುವುದಕ್ಕೂ ಒಂದು ಪ್ರಮುಖ ಕಾರಣವಿದೆ.

ಆಚಾರ್ಯರ ಸಲಹೆಯ ಮೇರೆಗೆ ಎಲ್ಲರೂ ಅರಮೆನಯಲ್ಲಿ ಗೌಪ್ಯ ಸಮಾಲೋಚನೆಗಳು ನಡೆಯುವ ರೂಮಿನೊಳಗೆ ಬಂದಾಗ......

ಆಚಾರ್ಯರು....ಹರೀಶ—ನೀತು ನಿಮ್ಮಿಬ್ಬರಿಗೂ ರಾಣಾಪ್ರತಾಪನು ತನ್ನ ಉಯಿಲಿನಲ್ಲಿ ನಿಮ್ಮಿಬ್ಬರನ್ನು ಹೆಸರಿಸಿರುವ ಬಗ್ಗೆ ಹೇಗೆಂಬುದು ಎನ್ನುವ ಪ್ರಶ್ನಿಯಿದೆ ಎಂಬುದು ಗೊತ್ತು ಅದಕ್ಕೆ ಉತ್ತರ ಹೇಳವುದಕ್ಕೆ ನಾನಿರುವೆನಲ್ಲ. ನಮ್ಮ ಪರಮಾಪ್ತ ಶಿಷ್ಯೆಯಾಗಿದ್ದ ಸುಧಾಮಣಿಯ ಮರಣದ ಉಪರಾಂತ ನಾವೀ ಅರಮನೆಗಿಂದೇ ಕಾಲಿಡುತ್ತಿದ್ದೀವಿ. ಆದರೆ ರಾಣಾಪ್ರತಾಪ್ ನಮ್ಮ ಆಶ್ರಮಕ್ಕೆ ಮಡದಿಯ ಮರಣದ ನಂತರ ಹಿರಿಮಗಳನ್ನು ನೋಡಲು ಬಂದಿದ್ದಾಗ ನಾವು ಆತನಿಗೆ ಈ ಉಯಿಲನ್ನು ಬರೆಯುವಂತೆ ಸೂಚಿಸಿದ್ದೆವು. ಕೆಲವೊಂದು ಸಮಯ ಸಂಧರ್ಭಗಳಲ್ಲಿ ನಮಗೆ ಭವಿಷ್ಯದಲ್ಲಿ ನಡೆಯಬಹುದಾದ ಕೆಲವು ಘಟನೆಗಳ ಬಗ್ಗೆ ಸಮಯ ಪೂರ್ವವಾಗಿಯೇ ಕೆಲವು ಸೂಚನೆಗಳು ಸಿಗುತ್ತವೆ. ನಿರ್ಧಿಷ್ಟವಾಗಿ ಹೀಗೆಯೇ ನಡೆಯಲಿದೆ ಎಂದು ನಮ್ಮಿಂದ ಹೇಳಲಾಗದಿದ್ದರೂ ನಡೆಯುವ ಘಟನೆಯ ಸಾಕಷ್ಟು ಸಮೀಪದ ತನಕವೂ ನಮಗೆ ತಿಳಿಯುತ್ತದೆ. ನೀತು ಇದನ್ನು ತೆಗೆದುಕೊಳ್ಳಮ್ಮ ರಾಣಾಪ್ರತಾಪ್ ಖುದ್ದು ಬರೆದಿರುವ ಪತ್ರ ಅವನು ನಮ್ಮ ಆಶ್ರಮಕ್ಕೆ ಕೊನೆಯ ಬಾರಿ ಬೇಟಿ ನೀಡಿ ಮಗಳೊಟ್ಟಿಗೆ ಉಳಿದುಕೊಂಡಿದ್ದಾಗ ಇದನ್ನು ಬರೆದು ನಮ್ಮ ಕೈಗೆ ಕೊಟ್ಟು ಮರಳಿದ್ದ. ಈ ಪತ್ರವನ್ನು ಕೇವಲ ತನ್ನ ಜೀವನದ ಇಬ್ಬರೂ ಅತ್ಯಮೂಲ್ಯವಾದ ಸಂಪತ್ತಾದ ಮಕ್ಕಳನ್ನು ತಾನು ಹೆತ್ತಿರುವ ಮಕ್ಕಳಂತೆಯೇ ಪ್ರೀತಿಸುವ ತಾಯಿ ಆಕೆಗೋಸ್ಕರ ರಾಣಾಪ್ರತಾಪ್ ಬರೆದಿರುವುದು. ಈ ಪತ್ರ ನೀನ್ಯಾರ ಸಮ್ಮುಖದಲ್ಲಿ ಬೇಕಿದ್ದರೂ ಓದಬಹುದು ಅದಕ್ಕೆ ನಿನಗೆ ಸಂಪೂರ್ಣ ಸ್ವಾತಂತ್ರವಿದೆ ನಾವು ಹೊರಗಿರುತ್ತೇವೆ.

ನೀತು........ಗುರುಗಳೇ ದಯವಿಟ್ಟು ತಾವು ಇಲ್ಲಿಯೇ ಇರಬೇಕೆಂದು ನನ್ನ ವಿನಂತಿ ಜೊತೆಗೆ ರಾಣಾ...ವಿಕ್ರಂ ಸಿಂಗ್...ವೀರ್ ಸಿಂಗ್ ಮತ್ತು ಸುಮೇರ್ ಸಿಂಗ್ ಕೂಡ ಇರಬೇಕು ಅವರಿಗೆ ಮಾತ್ರ ಇದು ಆದೇಶ. ಇನ್ನುಳಿದಂತೆ ದಿಲೇರ್ ಸಿಂಗ್....ಅಜಯ್ ಸಿಂಗ್ ಮತ್ತು ಬಷೀರ್ ಖಾನ್ ಮೂವರೂ ಜೈಸಲ್ಮೇರಿನಲ್ಲಿದ್ದಾರೆ. ಆದರೆ ಅವರಿಗೂ ತಮ್ಮ ಮಹರಾಜರು ಬರೆದಿರುವ ಕಟ್ಟಕಡೆಯ ಪತ್ರದ ಸಾರಾಂಶಗಳೆಲ್ಲವೂ ತಿಳಿಸಬೇಕೆಂದು ರಾಣಾ ನಿನಗೆ ಆದೇಶ ನೀಡುತ್ತಿದ್ದೀನಿ.

ಆ ರೂಮಿನಾಚೆ ಕಾವಲಿಗಿದ್ದ ಸುಮೇರ್ ಸಿಂಗ್ ಮತ್ತು ವೀರ್ ಸಿಂಗ್ ರಾಣಾ ಕೂಡ ಒಳಗೆ ಬರುವ ಮುಂಚೆ ರಕ್ಷಕರಿಗೆ ಕೆಲವು ಸೂಚನೆ ನೀಡಿ ಬಂದರು. ರಾಜಮುದ್ರೆಯಿಂದ ಸೀಲಾಗಿರುವ ದೊಡ್ಡದಾಗಿದ್ದ ಮತ್ತು ಭಾರೀ ಲಕೋಟಕೆಯನ್ಮು ನೀತು ಒಡೆದಾಗ ಅದರೊಳಗಿಂದ 8x12 ಸೈಜಿ಼ನ ನೂರಾರು ಪೋಟೋಗಳು ಹೊರಗೆ ಜಾರಿಕೊಂಡರೆ 6—7 ಪುಟಗಳ ಪತ್ರವೂ ಅಲ್ಲಿತ್ತು.

ನೀತು......ಫೋಟೋಗಳನ್ನು ಆಮೇಲೆ ನೋಡೋಣ ಇದು ನನ್ನ ಮಕ್ಕಳಿಬ್ಬರ ಆಸ್ತಿ ಅಂತ ತಿಳಿಯುತ್ತಿದೆ ಈಗ ಪತ್ರ ಓದುತ್ತೀನಿ......


...........continue
 

Samar2154

Well-Known Member
2,259
1,250
159
Continue..........


ಪತ್ರದ ಸಾರಾಂಶ......

ನಾನು ಸೂರ್ಯವಂಶಿ ಸಂಸ್ಥಾನದ ಮಹಾರಾಜ ರಾಣಾಪ್ರತಾಪ್ ಈ ಪತ್ರವನ್ನು ಮಹಾರಾಜನಾಗಿಯಲ್ಲ ಕೇವಲ ಒಬ್ಬ ಸಾಮಾನ್ಯ ತಂದೆ ರೂಪದಲ್ಲಿ ಬರೆಯುತ್ತಿದ್ದೀನಿ.......

ನನ್ನ ಮತ್ತು ಸುಧಾಮಣಿಯ ವಿವಾಹವಾದ ಒಂದು ವರ್ಷದ ನಂತರ ನಮ್ಮ ಜೀವನದಲ್ಲಿ ಮನಸ್ಸನ್ನೇ ಸಮ್ಮೋಹನಗೊಳಿಸುವಷ್ಟು ಶಕ್ತಿ ಇರುವ ಹೆಣ್ಣು ಮಗುವಾನ ಆಗಮನವಾಯಿತು. ( ನಿಧಿ ತಮಗೆ ಹೇಗೆ ಸಿಕ್ಕಿದಳೆಂದು ವಿವರವಾಗಿ ಬರೆಯಲಾಗಿತ್ತು ಅದನ್ನಾಗಲೇ ಹಿಂದಿನ ಅಪ್ಡೇಟಿನಲ್ಲಿ ಬರೆದಿದ್ದೀನಿ) ಆ ಮಗುವನ್ನು ನಾವು ಕಾನೂನಿನ ರೀತಿ ದತ್ತು ಸ್ವೀರಿಸಿದ ನಂತರ ನಮ್ಮ ಸಂಸ್ಥಾನದ ಗುರುಗಳಾದ ಶ್ಯಾಮ ವಸಿಷ್ಠರು ಹಾಗು ಗೋವಿಂದಾರ್ಚಾಯರ ಮುಃದಾಳತ್ವದಲ್ಲಿ ಪೂಜೆ ಹೋಮಗಳನ್ನು ನೆರವೇರಿಸಿ ಮಗುವಿಗೆ ನಿಧಿ ಅಂತ ನಾಮಕರಣ ಮಾಡಲಾಯಾತು. ನನ್ನ ಮಗಳು...ನನ್ನ ಸರ್ವಸ್ವ...ನನ್ನ ಜೀವನದ ನಿಧಿ ಅವಳು " ನಿಧಿ ಸೂರ್ಯವಂಶಿ ". ಅವಳ ಕಿಲಕಾರಿಗಳನ್ನು ಕೇಳುತ್ತ ನಾವು ಮತ್ತು ನಮ್ಮ ಶ್ರೀಮತಿ ಇಬ್ಬರೂ ಮಂತ್ರಮುಗ್ದರಾಗಿ ಹೋಗುತ್ತಿದ್ದೆವು. ನಿಧಿ ತನ್ನ ಪುಟ್ಟ ಅಂಗೈನಲ್ಲಿ ನಮ್ಮ ಮುಖವನ್ನು ಸವರಿದಾಗಲೆಲ್ಲಾ ಪ್ರಪಂಚದಲ್ಲಿ ನಮಗಿಂತಲೂ ಅದೃಷ್ಟವಂತರು ಬೇರಾರೂ ಇಲ್ಲ ಅನಿಸುತ್ತಿತ್ತು ಆದರೆ ವಿಧಿಯಾಟ ಬೇರೆಯದ್ದಾಗಿತ್ತು
ಕೆಲವೇ ದಿನಗಳ ಅಂತರದಲ್ಲಿ ನಮ್ಮ ಪೂಜನೀಯ ತಂದೆ ಹಾಗು ತಾಯಿ ಇಬ್ಬರೂ ಸ್ವರ್ಗಸ್ಥರಾಗಿ ಹೋದರು. ನಿಧಿಯ ಬಾಲ ಲೀಲೆ ಮತ್ತವಳ ಕಿಲಕಾರಿಗಳಲ್ಲೇ ಮುಳುಗಿದ್ದ ನಮಗೆ ತಂದೆ ತಾಯಿ ಇಬ್ಬರ ಸಾವಿನ ಹಿಂದೆ ದೊಡ್ಡದೊಂದು ಷಡ್ಯಂತ್ರವಿದೆ ಎಂಬುದು ಗ್ರಹಿಸಲು ಸಾಧ್ಯವಾಗಲಿಲ್ಲ. ನಮ್ಮ ಇದೇ ತಪ್ಪಿನ ಕಾರಣದಿಂದ ನಿಧಿಯನ್ನೂ ಸಹ ಕೊಲ್ಲಲು ಹಲವಾರು ಪ್ರಯತ್ನಗಳು ನಡೆದವು. ಅದೆಲ್ಲವನ್ನೂ ಮೆಟ್ಟಿ ನಿಂತರೂ ನಿಧಿ ನೆತ್ತಿಯ ಮೇಲೆ ಸಾವಿನ ಕತ್ತಿ ನೇತಾಡುತ್ತಿದ್ದರ ಬಗ್ಗೆ ಗುರುಗಳು ತಿಳಿಸ ಅವಳು ತನ್ನದೇ ಅರಮನೆಯಲ್ಲಿ ಸುರಕ್ಷಿತ ಆಗಿರುವುದಿಲ್ಲ ಎಂಬುದನ್ನು ತಿಳಿಸಿ ತಮ್ಮೊಂದಿಗೆ ನನ್ನ ಐದು ವರ್ಷದ ಪುಟ್ಟ ಕಂದಮ್ಮನನ್ನು ಕರೆದೊಯ್ದರು. ಆ ದಿನದಿಂದಲೇ ನಮ್ಮ ಹೃದಯದಲ್ಲಿ ಮನೆ ಮಾಡಿದ ನೋವು ಜೀವನಪೂರ್ತಿ ಇಂದಿನತನಕ ನಮ್ಮನ್ನು ಕಾಡುತ್ತಿದೆ. ಸುಧಾಮಣಿ ತನಗಿಚ್ಚಿಸಿದಾಗಲೆಲ್ಲಾ ಆಶ್ರಮಕ್ಕೆ ಹೋಗಿ ಮಗಳ ಜೊತೆ ಸಮಯ ಕಳೆಯುತ್ತಿದ್ದಳು ಆದರೆ ನಾವು ಕೆಲ ಸಂಧರ್ಭಗಳಲ್ಲಿ ಮಾತ್ರ ಆಶ್ರಮಕ್ಕೆ ಹೋಗಿದ್ದೆವು ಇದರರ್ಥ ಮಗಳ ಮೇಲಿನ ಪ್ರೀತಿ ಕಡಿಮೆಯಾಯ್ತು ಎಂಬುದಲ್ಲ. ನನ್ನ ಹೃದಯ ನನ್ನ ಜೀವನವೇ ಆಗಿದ್ದ ಮಗಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಅವಳು ಬೆಳೆಯಬೇಕಾದವಳು ಆಶ್ರಮದ ಕಟ್ಟುನಿಟ್ಟಿನ ಜೀವನ ಶೈಲಿಯಲ್ಲಿ ಬೆಳೆಯುತ್ತಿರುವುದನ್ನು ನೋಡಲು ನಮ್ಮಿಂದ ಸಾಧ್ಯವಾಗುತ್ತಿರಲಿಲ್ಲ. ನಾವಲ್ಲಿಗೆ ಜಾಸ್ತಿ ಹೋಗುತ್ತಿದ್ದರೆ ಮಗಳು ಪಡುತ್ತಿದ್ದ ಕಷ್ಟಗಳನ್ನು ನೋಡಿ ಗುರುಗಳನ್ನು ಕಾಡಿ ಬೇಡಿಯಾದರೂ ಮರಳಿ ಅರಮನೆಗೆ ಕರೆತಂದು ಬಿಡುತ್ತಿದ್ದೆವು ಆಗವಳ ಪ್ರಾಣಕ್ಕೆ ದೊಡ್ಡ ವಿಪ್ಪತ್ತು ಸಹ ಏದುರಾಗಿರುತ್ತಿತ್ತು. ನನ್ನ ಮಗಳು ಸದಾ ಸುಖ ಸಂತೋಷದಿಂದಲೇ ಇರಬೇಕೆಂದು ಬಯಕೆಯೇ ನಾವು ಆಶ್ರಮದ ಕಡೆ ಜಾಸ್ತಿ ಹೋಗದೆ ರೀತಿ ತಡೆಹಿಡಿಯುತ್ತಿತ್ತು.

ನಮ್ಮ ಮದುವೆಯಾದ 16 ವರ್ಷಗಳ ನಂತರ ಮಹಾರಾಣಿಯವರು ಗರ್ಭಧರಿಸಿ ತಾಯಿಯಾಗುತ್ತಿದ್ದಾರೆಂದು ತಿಳಿಯಿತು. ಇದನ್ನು ನಮ್ಮ ಮಗಳಿಗೆ ತಿಳಿಸಲು ನಾವಿಬ್ಬರೂ ಒಟ್ಟಿಗೇ ಆಶ್ರಮಕ್ಕೆ ತೆರಳಿದಾಗ ನಿಧಿಯನ್ನೂ ಮನೆಗೆ ಕಳುಹಿಸಿ ಎಂದು ನಮ್ಮ ಮಡದಿ ಗುರುಗಳಲ್ಲಿ ಎಷ್ಟೇ ವಿನಂತಿಸಿಕೊಂಡರೂ ಅದೇಕೋ ಗೊತ್ತಿಲ್ಲ ಅವರು ಸುತಾರಂ ಒಪ್ಪಿಗೆ ನೀಡಲಿಲ್ಲ. ಆದರೆ ಅದೇಕೆ ಗುರುಗಳು ಹಾಗೆ ಮಾಡಿದ್ದರು ಅಂತ ನಮಗೀಗ ಅರ್ಥವಾಗಿದೆ. ನಮ್ಮ ಸುತ್ತಲಿನ ಹಿತ ಶತೃಗಳಿಂದ ನಮ್ಮ ಯುವರಾಣಿಗೆ ಕಂಟಕವಿತ್ತು ಅಂತ ಈಗ ತಾನೇ ಗುರುಗಳು ನಮಗೆ ತಿಳಿಸಿದರು. ಒಂದು ವೇಳೆ ಆ ಸಮಯದಲ್ಲಿ ನಿಧಿ ನಮ್ಜೊತೆ ಮನೆಗೆ ಹಿಂದಿರುಗಿದ್ದೇ ಆಗಿದ್ದಲ್ಲಿ ಸೂರ್ಯವಂಶಿ ರಾಜಮನೆತನವೇ ಸರ್ವನಾಶ ಆಗಿ ಹೋಗುತ್ತಿತ್ತೆಂದು ಗುರುಗಳು ತಿಳಿಸಿದರು. ನಮ್ಮ ಶ್ರೀಮತಿಯವರ ಆಹಾರದಲ್ಲಿ ಪ್ರತಿನಿತ್ಯವೂ ವಿಷಪ್ರಾಶಾಣ ಕೂಡ ನಡೆಯುತ್ತಿತ್ತೆಂದು ಗುರುಗಳು ನಮಗೀಗಷ್ಟೇ ತಿಳಿಸಿದರು. ಇದನ್ನು ಮುಂಚೆಯೇ ಏಕೆ ತಿಳಿಸಲಿಲ್ಲವೆಂದು ನಾವು ಬೇಸರ ವ್ಯಕ್ತಪಡಿಸಿದರೆ ಗುರುಗಳು ಇದೆಲ್ಲವೂ ವಿಧಿ ಲಿಖಿತ ನೀಯತ್ತಿಯ ಮುಂದೆ ನಾವೆಲ್ಲ ನಿಮಿತ್ತ ಮಾತ್ರ. ಭವಿಷ್ಯದ ಕೆಲವು ಘಟನಾವಳಿಗಳ ಬಗ್ಗೆ ನಮಗೆ ಅರಿವಿದ್ದರೂ ಕೂಡ ಜಗಜ್ಜನನಿಯಾದ ಜಗನ್ಮಾಥೆಯ ಅನುಮತಿ ಇಲ್ಲದಿದ್ದ ಪಕ್ಷದಲ್ಲಿ ಅದನ್ನು ನಾವ್ಯಾರಿಗೂ ತಿಳಿಸುವಂತಿಲ್ಲ ಎಂದರು. ನಾವು ರಜಪೂತರು ನಮ್ಮ ಕುಲದೈವ ಬೇರೆಯಾಗಿದ್ದರೂ ನಾವೂ ಸಹ ಜಗನ್ಮಾಥೆಯ ಆರಾಧಕರೇ ಆದರೆ ಈ ಬಾರಿ ಗುರುಗಳು ನಮ್ಮನ್ನು ನಿರಾಶೆಗೊಳಿಸಲಿಲ್ಲ. ನಮ್ಮ ಜೊತೆಯಲ್ಲಿ ಹಿರಿಮಗಳನ್ನು ಕರೆದುಕೊಂಡು ಹೋಗುವುದಕ್ಕೆ ಅನುಮತಿ ನೀಡಿರೆಂದಾಗ ಅವರು ಬೇಡವೆಂದು ಅದಕ್ಕೆ ಕಾರಣವನ್ನೂ ತಿಳಿಸಿದರು. ನಾವಿನ್ನು ಕೇವಲ ಎರಡು ತಿಂಗಳಲ್ಲಿ ನಮ್ಮ ಪ್ರೀತಿಯ ಮಡದಿಯನ್ನು ಸೇರಲಿದ್ದೇವೆ ಇಂತಹ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ನಿಧಿ ಅರಮನೆಗೆ ಬರುವುದು ಸೂಕ್ತವಲ್ಲ ಎಂದು ಹೇಳಿದರು. ನಾವು ನಮ್ಮ ಹಿರಿಮಗಳ ಜೊತೆಗೆ ನಾಲ್ಕುವರೆ ವರ್ಷ ಕಳೆದಿದ್ದೆವು ಆದರೆ ಕಿರಿಮಗಳ ಜೊತೆ ಸರಿಯಾಗಿ ಸಮಯ ಕಳೆಯುವ ಮುಂಚೆಯೇ ನಮಗಿಂದು ಕಾಲನ ಕರೆಯು ಬಂದಿರುವ ವಿಷಯ ತಿಳಿಯಿತು. ಜಗತ್ತಿನಲ್ಲಿ ನಮಗಿಂತಲೂ ಅದೃಷ್ಟ ಮಾಡಿರುವವರಾರೂ ಇಲ್ಲವೆಂದು ತಿಳಿದಿದ್ದ ನಮಗೆ ಈಗ ನಮಗಿಂತ ದುರಾದೃಷ್ಟ ತಂದೆ ಮತ್ತೊಬ್ಬರಿಲ್ಲ ಎಂದು ಅರ್ಥವಾಗಿದೆ. ಇಬ್ಬರು ಮುದ್ದಾದ ಹೆಣ್ಣುಮಕ್ಕಳ ತಂದೆಗೆ ತನ್ನ ಮಕ್ಕಳ ಜೊತೆ ಪ್ರೀತಿಯಿಂದ ಸಮಯವನ್ನೂ ಕಳೆಯೀವ ಅವಕಾಶ ಇಲ್ಲದಂತಾಗುವುದಕ್ಕಿಂತ ಬೇರೊಂದು ಶಿಕ್ಷೆ ಇರುವುದಕ್ಕೆ ಸಾಧ್ಯವೇ ಇಲ್ಲ. ಹಿರಿಮಗಳು ನಮ್ಮ ಗುರುಗಳ ಆಶ್ರಯದಲ್ಲಿದ್ದಾಳೆ ಆದರೆ ನಾವು ಮರಣ ಹೊಂದಿದರೆ ನಮ್ಮ ಹಸುಗೂಸಿನ ಕಥೆ ಏನೆಂದು ಗುರುಗಳನ್ನು ಕೇಳಿದಾಗ ಅದಕ್ಕೆ ಅವರು ಪರಿಹಾರವನ್ನೂ ತಿಳಿಸಿದ್ದಾರೆ ಅದನ್ನು ತಿಳಿದ ನಂತರ ನಾವು ಈ ಪತ್ರ ಬರೆಯುವುದಕ್ಕೆ ತೀರ್ಮಾನಿಸಿದೆವು.

ನಮ್ಮ ಸಾವು ಸಮೀಪಿಸುತ್ತಿದೆ ಎಂಬುದರ ಬಗ್ಗೆ ನಮಗೆ ಮುಂಚೆಯೆ ಸೂಚನೆ ಸಿಗಲಿದೆ ಅಂತ ಗುರುಗಳು ನಮಗೆ ತಿಳಿಸಾದ್ದಾರೆ. ಅದಕ್ಕೇ ನಮ್ಮ ಕಿರಿಮಗಳನ್ನು ವಿಕ್ರಂ ಸಿಂಗ್ ಮೂಲಕ ಕರ್ನಾಟಕದ xxxx ಊರಿನಲ್ಲಿರುವ ಅನಾಥಾಶ್ರಮಕ್ಕೆ ಕಳಿಸುವಂತೆ ಗುರುಗಳು ನಮಗೆ ಸೂಚಿಸಿದ್ದಾರೆ. ಆ ಆಶ್ರಮದಿಂದ ನಮ್ಮ ಕಿರಿಮಗಳೆಲ್ಲಿಗೆ ಸೇರಬೇಕು ಅಂತ ಜಗನ್ಮಾತೆಯ ಆಶಯವಿದೆಯೋ ಅದೇ ತಾಯಿಯ ಮಡಿಲಿಗೆ ಮತ್ತು ತಂದೆ ತೋಳಿಗೆ ಸೇರಲಿದ್ದಾಳೆಂದು ಗುರುಗಳು ಹೇಳಿದ್ದಾರೆ. ಕೆಲವು ದಿನಗಳ ನಂತರ ನಮ್ಮ ಹಿರಿಮಗಳು ನಿಧಿ ಕೂಡ ಅದೇ ಮನೆಯ ಹಿರಿಮಗಳಾಗಿ ತಂಗಿಗೆ ಜೊತೆಯಾಗಲಿದ್ದಾಳೆಂಬ ವಿಷಯ ತಿಳಿದು ನಮಗೀಗ ನಮ್ಮ ಮಕ್ಕಳ ಬಗ್ಗೆಗಿದ್ದ ಚಿಂತೆ ಇಲ್ಲದಂತಾಗಿದೆ. ಗುರುಗಳ ಪ್ರಕಾರ ನಮ್ಮ ಮಕ್ಕಳಿಬ್ಬರು ಯಾವ ತಂದೆ ತಾಯಿಯ ಮಡಿಲಿಗೆ ಮಕ್ಕಳಾಗಿ ಸೇರುವರೋ ಅವರಿಂದ ನಾವು ಮತ್ತು ನಮ್ಮ ಶ್ರೀಮತಿಯವರೂ ಸಹ ನೀಡಲಾಗದಷ್ಟು ಪ್ರೀತಿ...ವಾತ್ಸಲ್ಯ ಮಮತೆ ಪಡೆದುಕೊಳ್ಳಲಿದ್ದಾರೆಂದು ತಿಳಿಸಿದರು. ನಿಮ್ಮಲ್ಲಿ ನನ್ನದು ಒಂದೇ ಒಂದು ನಿವೇದನೆ ನೀವು ನಮ್ಮ ಮಕ್ಕಳಿಗೆ ತಂದೆ ತಾಯಿಯ ಸ್ಥಾನ ತುಂಬುವಿರಿ ತಿಳಿಯದೆ ಏನಾದರೂ ನಮ್ಮ ಮಕ್ಕಳಿಂದ ತಪ್ಪುಗಳು ಜರುಗಿದರೂ ಅವರನ್ನು ಬೈಯಲು ಹೋಗ್ಬೇಡಿ ಆದರೆ ತಿಳಿದೂ ತಪ್ಪು ಮಾಡಿದರೆ ತಿದ್ದಿ ಬುದ್ದಿ ಹೇಳಲು ಶಿಕ್ಷಿಸಬೇಕಾದ್ದು ತಾಯಿಯ ಕರ್ತವ್ಯವೂ ಹೌದು ತಂದೆಯ ಜವಾಬ್ದಾರಿ ಕೂಡ.

ತಾಯಿ ನೀವ್ಯಾರೋ ನನಗೆ ತಿಳಿದಿಲ್ಲ ಆದರೆ ಗುರುಗಳ ಪ್ರಕಾರ ಮುಂದೆ ಭವಿಷ್ಯದಲ್ಲಿ ನೀವು ನಮ್ ಮಕ್ಕಳಿಗೆ ತಾಯಿಯಾಗುವಿರಿ ಹಾಗಾಗಿ ತಾಯಿ ಜಗನ್ಮಾತೆಯ ಸಾಕ್ಷಿಯಾಗಿ ನಾವು ನಿಮ್ಮನ್ನು ನಮ್ಮ ತಂಗಿಯಾಗಿ ಸ್ವೀಕರಿಸುತ್ತಿದ್ದೀವಿ. ಅಣ್ಣನಾಗಿ ತಂಗಿಗೆ ಪ್ರೀತಿ ನೀಡಲು ಸಾಧ್ಯವಿಲ್ಲದ ಅಸಹಾಯಕನಾಗಿರುವ ಈ ಅಣ್ಣ ನಿಮಗೆ ಒಂದು ಜವಾಬ್ದಾರಿ ನೀಡುತ್ತಿದ್ದಾನೆ ದಯವಿಟ್ಟು ನೆರವೇರಿಸಿ. ಇದನ್ನು ಈ ಅಣ್ಣನ ಕಟ್ಟಕಡೆಯ ಆಸೂ ಎಂದುಕೊಂಡರೂ ಸರಿಯೇ. ನಾವು ವಹಿಸಲಿರುವ ಜವಾಬ್ದಾರಿಗಳ ಬಗ್ಗೆ ಹೇಳುವುದಕ್ಕೂ ಮುಂಚೆ ನಿಮಗೆ ಕೆಲವು ವಿಷಯಗಳನ್ನು ತಿಳಿಸಬೇಕಿದೆ. ಮೊದಲನೆಯದಾಗಿ ಸೂರ್ಯವಂಶಿ ಸಂಸ್ಥಾನಕ್ಕೆ ಸೇರಿದ ಸಮಸ್ತ ಆಸ್ತಿಗಳಿಗೂ ನಮ್ಮ ಯುವರಾಣಿಯರೇ ಯಜಮಾನಿಯರಾಗಿದ್ದರೂ ನಿಮ್ಮನ್ನು ಕೇಳದೆ ನಿಮ್ಮ ಒಪ್ಪಿಗೆಯಿಲ್ಲದೆ ಅವರು ಯಾವುದೇ ನಿರ್ಧಾರಗಳನ್ನೂ ಸಹ ತೆಗೆದುಕೊಳ್ಳುವುದಕ್ಕೆ ಸಾಧ್ಯವಿರುವುದಿಲ್ಲ. ನಮ್ಮ ಕಂಪನಿಗಳಲ್ಲಿನ ಯಾವುದೇ ವ್ಯವಹಾರಗಳಲ್ಲಾಗಲಿ ಸೂರ್ಯವಂಶಿ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಎಂತಹುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನಾವು ನಿಮಗೆ ನೀಡುತ್ತಿದ್ದೇವೆ. ಇದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿರುವುದಲ್ಲ ನಾವು ಅರಮನೆಗೆ ಮರಳಿದ ನಂತರ ಇದನ್ನು ನಮ್ವ ಸಂಸ್ಥಾನದ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾಡಿಸಲಿರುವ ಉಯಿಲಿನಲ್ಲೂ ನಮೂದಿಸುತ್ತಿರುವೆವು. ನಮ್ವ ಪೂಜನೀಯ ಗುರುಗಳು ಈಗ ಕೆಲ ಹೊತ್ತಿಗೂ ಮುಂಚೆ ನಮ್ಮಿಬ್ಬರು ಯುವರಾಣಿಯರಿಗೆ ತಂದೆ ತಾಯಿಯ ಪ್ರೀತಿ ನೀಡಲಿರುವ ಇಬ್ಬರು ದಂಪತಿಗಳ ಹೆಸರನ್ನೂ ಸಹ ನಮಗೆ ತಿಳಿಸಿದ್ದಾರೆ ಅದೇ ಹೆಸರಿನ ಪ್ರಕಾರವೇ ನಾವು ವಿಲ್ ಮಾಡಿಸಲಿದ್ದೇವೆ. ಈಹಲೋಕದ ಯಾತ್ರೆ ಮುಗಿಸಿ ತೆರಳುತ್ತಿರುವ ನಾವು ಜೀವನದಲ್ಲಿ ಎಂದೆಂದಿಗೂ ಒಮ್ಮೆ ಕೂಡ ಬೇಟಿಯಾಗದಿರುವ ತಂಗಿಯ ನಾಮಧೇಯ ಶ್ರೀಮತಿ ನೀತು ಮತ್ತು ನಮ್ಮ ಭಾವ ಅಂದರೆ ನೀತುವಾನ ಯಜಮಾನರ ಹೆಸರು ಶ್ರೀಯುತ ಹರೀಶ ಅಂತ ಇದು ಗುರುಗಳಿಂದ ತಿಳಿಯಿತು.

ನೀತು ಇದನ್ನೋದಿ ಶಾಕಾಗಿ ಗಂಡನನ್ನು ನೋಡಿದರೆ ಆತನಿಗೂ ಸಹ ತುಂಬಾನೇ ಶಾಕಾಗಿದ್ದು ಹೆಂಡತಿಯತ್ತ ನೋಡಿ ಇಬ್ಬರೂ ಗುರುಗಳ ಕಡೆ ತಿರುಗಿದರು. ಮುಂದೆ ಓದಮ್ಮ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ನಂತರ ಉತ್ತರಿಸುವುದಾಗಿ ಹೇಳಿದರು.



.........continue
 

Samar2154

Well-Known Member
2,259
1,250
159
Continue........


ಪತ್ರದ ಸಾರಾಂಶ ಮುಂದುವರಿಯುತ್ತ.......

ನಮ್ಮಿಬ್ಬರ ಸಂಬಂಧವೇ ಎಷ್ಟು ವಿಚಿತ್ರವಾಗಿದೆ ಅಲ್ಲವೇನಮ್ಮ ನೀತು ನಿನ್ನನ್ನು ನಾವು ತಂಗಿಯೆಂದು ಜಗನ್ಮಾತೆ ಆಧಿಶಕ್ತಿಯ ಸಮಕ್ಷಮ ಸ್ವೀಕರಿಸಿದ್ದರೂ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿಯೇ ಇಲ್ಲ. ಮುಂದೊಂದು ದಿನ ನೀನು ಅಣ್ಣನ ಫೋಟೋ ನೋಡುವೆ ಆದರೆ ನಿನ್ನ ಫೋಟೋ ನೋಡುವ ಸೌಭಾಗ್ಯವೂ ನಮಗಿಲ್ಲ. ನಮ್ಮಂತಹ ನತದೃಷ್ಟ ತಂದೆ..ಅಣ್ಣ ಈ ಪ್ರಪಂಚದಲ್ಲಿ ಇನ್ನೊಬ್ಬರಿರಲು ಸಾಧ್ಯವಾ. ಇದರ ಬಗ್ಗೆ ಬರೆಯುತ್ತಾ ಹೋದರೆ ಒಂದು ಗ್ರಂಥವೇ ಆಗಬಹುದು ಇದನ್ನೆಲ್ಲಾ ಬದಿಗೊತ್ತಿ ಮುಖ್ಯ ವಿಷಯದ ಕಡೆ ಗಮನವಿಡೋಣ.

ಸೂರ್ಯವಂಶಿ ಸಂಸ್ಥಾನ...ಸೂರ್ಯವಂಶಿ ಕಂಪನಿಗಳಿಗೆ ಸಂಬಂಧ ಪಟ್ಟಿರುವಂತೆ ನೀನ್ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹಕ್ಕುದಾರಳಾಗಿರುತ್ತೀಯ. ನಮ್ಮ ಯುವರಾಣಿಯರೇ ಸಮಸ್ತ ಆಸ್ತಿ ಪಾಸ್ತಿಗಳಿಗೆ ಒಡತಿಯರಾಗಿದ್ದರೂ ಅದನ್ನು ಪರಭಾರೆ ಮಾಡುವ ಅಥವ ಮಾರಾಟ ಮಾಡುವುದಕ್ಕಾಗಲಿ ನಿನ್ನ ಹಾಗು ಹರೀಶ ಇಬ್ಬರ ಒಪ್ಪಿಗೆಯಿಲ್ಲದೆ ಸಾಧ್ಯವಾಗುವುದಿಲ್ಲ. ಸೂರ್ಯವಂಶಿಗಳ ಸಮಸ್ತ ಆಸ್ತಿಯನ್ನು ನಾವು ನಮ್ಮ ಮಕ್ಕಳಿಬಬರ ಹೆಸರಿಗೆ ವರ್ಗಾಯಿಸಲು ಅನುಕೂಲವಾಗುವಂತೆ ಉಯಿಲು ಬರೆಸುತ್ತಿದ್ದರೂ ಅವರಿಗೆ 25 ವರ್ಷ ತುಂಬುವವರೆಗೂ ಸಮಸ್ತ ಆಸ್ತಿಗಳು ಹಾಗು ಕಂಪನಿಗಳಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನೀನು ಹಕ್ಕುದಾರಳು ಎಂಬುದಕ್ಕೆ ಬೇಕಾಗಿರುವ ಪವರ್ ಆಫ್ ಅರ್ಟಾನಿ ಬರೆಸಿ ರಿಜಿಸ್ಟರ್ ಕೂಡ ಮಾಡಿಸಲಿದ್ದೀವಿ. ನಿಧಿಗೆ 25 ವರ್ಷಗಳಾದ ನಂತರ ಅವಳಿಗೆ ಯಾವ್ಯಾವ ಅಧಿಕಾರಗಳು ಸಿಗುತ್ತೆಂಬುದರ ಬಗ್ಗೆ ಉಯಿಲಿನಲ್ಲಿ ವಿವರವಾಗಿ ಬರೆಸುತ್ತೇವೆ. ಆದರೆ ನಮ್ಮ ಹಿರಿಮಗಳು ಸಾತ್ವಿಕ ಪ್ರವೃತ್ತಿಯವಳು ತುಂಬಾ ಕೋಪಾವೇಶವೂ ಇದೆ ಆದರೆ ಅದನ್ನೆಲ್ಲ ನಿಯಂತ್ರಿಸಿಕೊಳ್ಳುವ ಕಲೆಯೂ ಅವಳಿಗೆ ಒಲಿದಿದೆ. ಇನ್ನು ನಮ್ಶ ಕಿರಿಯ ಮಗಳ ಬಗ್ಗೆ ಹೇಳುವುದಾದರೂ ಏನು ಅವಳಿಗಿನ್ನೂ ನಾವೇ ಅವಳ ತಂದೆ ಎಂಬುದೂ ಸಹ ತಿಳಿಯದಿರುವ ಹಸುಗೂಸು ನಮ್ಮ ಕಂದಮ್ಮ. ನೀತು—ಹರೀಶ ನಮ್ಮಿಬ್ಬರು ಮಕ್ಕಳನ್ನು ನಾವು ನಿಮ್ಮ ಮಡಿಲಿನಲ್ಲಿ ಬಿಟ್ಟು ನೀವು ಅವರಿಬ್ಬರನ್ನೂ ಜೀವನ ಪರ್ಯಂತವೂ ಕಾಪಾಡುವಿರೆಂಬ ನಂಬಿಕೆ ಹೊತ್ತು ನಾವೀ ಸಾವಿನ ಲೋಕದಿಂದ ಹೋಗುತ್ತಿದ್ದೇವೆ. ನಮ್ಮ ಸಾವು ಸನಿಹದಲ್ಲಿದೆ ಎಂಬುದನ್ನು ನಮ್ಮ ಗುರುಗಳು ತಿಳಿಸಿ ದೊಡ್ಡ ಉಪಕಾರವನ್ನೇ ಮಾಡಿದ್ದಾರೆˌ ಅದನ್ನು ತಿಳಿದುಕೊಂಡಿರುವುದರಿಂದಲೇ ನಾವು ನಮ್ಮ ಸಮಸ್ತ ಆಸ್ತಿಗಳನ್ನು ಸುಭದ್ರವಾಗಿ ನಮ್ಮ ಮಕ್ಕಳಿಬ್ಬರಿಗೂ ಸೇರಿವಂತೆ ಉಯಿಲನ್ನು ಬರೆಸಲು ಸಹಕಾರಿಯಾಗುತ್ತಿದೆ.

ಈಗ ಮತ್ತೊಂದು ಮುಖ್ಯವಾದ ವಿಷಯ ಅದೇನೆಂದರೆ ಸಂಸ್ಥಾನಕ್ಕೆ ವಿರೋಧಿಗಳಿಗೇನೂ ಕಡಿಮೆಯಿಲ್ಲ ಹಾಗೆಯೇ ನಮಗೆ ನಿಷ್ಠಾವಂತ ರಕ್ಷಕರೂ ಅವರೆಲ್ಲರನ್ನೂ ಏದುರಿಸಲು ಸಮರ್ಥರಾಗಿರುವವರು. ಷಂಷೇರ್ ಸಿಂಗ್ ರಾಣಾ ಹೆಸರಿನಲ್ಲೇ ಯಾರೋ ದೊಡ್ಡ ಯೋಧ ಅನಿಸುತ್ತಲ್ಲವಾ ಅವನು ನಿಜವಾಗಿಯೂ ಯೋಧನೇ ಆದರೆ ನಮ್ಮ ಮಹಾರಾಣಿಯ ಮುಂದೆ ಬೆದರಿದ ಬೆಕ್ಕಿನ ಮರಿಯಂತೆ ಇರುತ್ತಾನೆ ಅವರಿಬ್ಬರದ್ದು ತಾಯಿ ಮಗನಂತಾ ಅವಿನಾಭಾವ ಸಂಬಂಧವೇ. ಅವನ ಜೊತೆಗಾರರ ಗುಂಪು ಕೂಡ ತುಂಬ ದೊಡ್ಡದೇ ಅವನ ತಮ್ಮ ವೀರ್ ಸಿಂಗ್ ರಾಣಾ...ಅಜಯ್ ಸಿಂಗ್..ಬಷೀರ್ ಖಾನ್ ಇವರೇ ಪ್ರಮುಖರು. ಕೆಲವು ವರ್ಷಗಳ ಹಿಂದೆ ಅದೇನು ನಡೆಯಿತೆಂಬುದು ನಮಗೆ ತಿಳಿದಿಲ್ಲ ಆದರೆ ರಾಣಾನಿಗೆ ಅವನ ತಾಯಿ ಸ್ಥಾನದಲ್ಲಿರುವ ಮಹಾರಾಣಿ ಅಜ್ಞಾತವಾಸಕ್ಕೆ ತೆರಳುವಂತೆ ಆದೇಶ ನೀಡಿ ಕಳಿಸುವ ಮುಂಚೆ ತಾವೇ ಕರೆಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ನಮಗೆ ಅವನ ಅವಶ್ಯಕತೆ ಅತ್ಯಧಿಕವಾಗಿದ್ದ ಸಮಯದಲ್ಲಿ ನಾವವನನ್ನು ಕರೆಸಿಕೊಂಡಿರಲಿಲ್ಲ ಆದರೆ ನೀತು ಮುಂದಿನ ಹಾದಿಯುದ್ದಕೂ ಬರಿ ಮುಳ್ಳುಗಳಿವೆ ನಾವು ಮಾಡಿದ ತಪ್ಪನ್ನು ಮಾಡದೆ ಆದಷ್ಟು ಬೇಗನೇ ರಾಣಾ ಅರಮನೆಗೆ ಮರಳುವಂತೆ ಮಾಡು ಅದಕ್ಕೆ ನಿಧಿ ಸಹಾಯ ಮಾಡಬಲ್ಲಳು. ವಿಕ್ರಂ ಸಿಂಗ್ ಅವನ ತಮ್ಮ ಸುಮೇರ್ ಸಿಂಗ್ ಮತ್ತು ದಿಲೇರ್ ಸಿಂಗ್ ಅತ್ಯಂತ ಸಾಹಸಿ ಮತ್ತು ತುಂಬ ವಿಶ್ವಾಸಪಾತ್ರರಾದ ನಮ್ಮವರು. ಈ ಏಳು ಜನರಿಗೂ ನಮಗೂ ಯಾವುದೇ ರೀತಿಯ ರಕ್ತ ಸಂಬಂಧವೇ ಇಲ್ಲದಿದ್ದರೂ ನಾವು ಅವರನ್ನೆಲ್ಲಾ ನಮ್ಮ ಒಡ ಹುಟ್ಟಿರುವ ತಮ್ಮಂದಿರೆಂದೇ ಭಾವಿಸಿದ್ದೇವೆ ಆದರೆ ಅವರೆದುರಿಗೆ ಇದನ್ನು ತೋರ್ಪಡಿಸುತ್ತಿರಲಿಲ್ಲ ಏಕೆಂದರೆ ಮಹಾರಾಜನಾಗಿರುವ ವ್ಯಕ್ತಿಗೆ ತನ್ನದೇ ಆದ ಕಟ್ಟುಪಾಡುಗಳಿರುತ್ತವೆ. ಆದರೆ ನೀನು ಈ ಎಲ್ಲಾ ಪರಂಅರೆಗಳನ್ನು ಮುರಿದು ನಮ್ಶ ಯುವರಾಣಿಯರಿಬ್ಬರೂ ಜನ ಸಾಮಾನ್ಯರಲ್ಲಿ ತಮ್ಮನ್ನೂ ಒಬ್ಬರನ್ನಾಗಿ ಗುರುತಿಸಿಕೊಳ್ಳುವ ರೀತಿ ಬೆಳೆಸಬೇಕೆಂಬುದು ನಮ್ಶ ಕೋರಿಕೆ.

ಸೂರ್ಯವಂಶಿ ಸಂಸ್ಥಾನವನ್ನು ಮುಂದಿನಿಂದ ಏದುರಿಸಿ ನಿಲ್ಲಲು ಯಾರಿಗೂ ಸಾಧ್ಯವಿಲ್ಲ ಆದರೆ ನಮ್ಮ ಜೊತೆಯಲ್ಲಿ ಇದ್ದುಕೊಂಡೇ ಹಿಂದಿನಿಃದ ಪ್ರಹಾರ ಮಾಡುವವರ ಸಂಖ್ಯೆ ಕಡಿಮೆಯೇನಿಲ್ಲ. ಇದೆಲ್ಲ ಗೊತ್ತಿದ್ದರೂ ಸಹ ಅವರುಗಳನ್ನು ಗುರುತಿಸಲು ನಮ್ಮಿಂದ ಯಾಕೋ ಸಾಧ್ಯವಾಗಲಿಲ್ಲ. ನಮ್ಮ ರಾಜ್ಯದ ಅಧಿಕಾರ ಚುಕ್ಕಾಣಿಯಲ್ಲಿರುವ ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆಂದು ಗೊತ್ತಿದೆ ಅವರಿಗೆ ಇನ್ನು ಕೆಲವರು ಬೆಂಬಲಿಸುತ್ತಿದ್ದಾರೆಂದೂ ಗೊತ್ತು ಆದರೆ ಖಚಿತವಾಗಿಯೂ ಇವರೇ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ. ನೀನು ಮಾತ್ರ ಅವರನ್ನು ಗುರುತಿಸುವುದಷ್ಟೆ ಅಲ್ಲ ಅವರೆಲ್ಲರಿಗೂ ಶಿಕ್ಷೆ ನೀಡುವೆ ಅಂತ ಗುರುಗಳು ತಿಳಿಸಿದ್ದಾರೆ. ಇಲ್ಲಿಯೂ ನನ್ನದೊಂದು ಕೋರಿಕೆ ಅವರಲ್ಯಾರನ್ನೂ ಜೀವಂತವಾಗಿ ಉಳಿಸಬೇಡ ಇದರ ಬಗ್ಗೆ ನಿನಗೆ ಎಚಚರವಿರಲಿ. ಇದನ್ನೆಲ್ಲಾ ಕಾರ್ಯರೂಪಕ್ಕೆ ತರಲು ಏಳು ಜನ ಯಮಕಿಂಕರರನ್ನು ಮೊದಲೇ ಹೆಸರಿಸಿದ್ದೀನಿ ಅವರಲ್ಲಿ ರಾಣಾನೇ ದೊಡ್ಡ ಯಮರಾಕ್ಷಸ.

ಸೂರ್ಯವಂಶಿ ಸಂಸ್ಥಾನದ ಅತ್ಯಂತ ದೊಡ್ಡ ಶತ್ರು ಎಂದರೆ ಅದು ಯಶೋಮತಿ. ಇವಳ ಜನನವೇ ಒಂದು ಅಸಹ್ಯಕರ ಅನೈತಿಕವಾದ ಸಂಬಂಧದ ಪ್ರತಿರೂಪ. ನಮ್ಮ ತಂದೆಯವರ ತಂಗಿ ಚಂಚಲಾದೇವಿ ಮತ್ತು ತಮ್ಮನಾದ ಭಾನುಪ್ರತಾಪ್ ಅಂದರೆ ನಮ್ಮ ಚಿಕ್ಕಪ್ಪ ಮತ್ತು ಸೋದರತ್ತೆ. ಸ್ವಂತ ಅಕ್ಕ ತಮ್ಮನ ನಡುವಿನ ಅನೈತಿಕ ಸಂಬಂಧದ ಪ್ರತಿಫಲವಾಗಿ ಜನಿಸಿದವಳೇ ಈ ಯಶೋಮತಿ ಅತ್ಯಂತ ನಿರ್ದಯಿ ಮತ್ತು ಕ್ರೂರಿ ಹೆಣ್ಣು. ಬಹುಶಃ ಇತಿಹಾಸದಲ್ಲೂ ಇವಳಷ್ಟು ನಿಕೃಷ್ಟ ಮತ್ತು ಕ್ರೂರಿ ಹೆಣ್ಣಿನ ಉಲ್ಲೇಖವಿಲ್ಲ ಅಂದುಕೊಳ್ತೀನಿ. ನಾವು ಸಾಯುವ ಮುನ್ನ ಇವಳನ್ನೇ ಬೇಟೆಯಾಡಲು ತೆರಳಬೇಕು ಅಂತ ಅಂದುಕೊಂಡಿದ್ದೆವು ಆದರೆ ಹಸುಗೂಸೊಬ್ಬಳನ್ನೇ ಅರಮನೆಯಲ್ಲಿ ಬಿಟ್ಟು ಹಿರಿಯ ಮಗಳನ್ನು ನೋಡಲು ಆಮ್ರಕ್ಕೆ ಬಂದಿರುವುದಕ್ಕೇ ನಾವು ನೊಂದುಕೊಳ್ಳುತ್ತಿದ್ದೇವೆ ಇನ್ನು ಯಶೋಮತಿಯ ಹಿಂದೆ ಹೋಗಲಾರೆವು. ಇವಳು ಮಹಾನ್ ಚತುರೆ ಯಾವ ವೇಷದಲ್ಲಿ ಯಾವಾಗ ಎಲ್ಲಿರುತ್ತಾಳೆಂದು ಯಾರಿಗೂ ತಿಳಿಯಲಾಗುವುದೇ ಇಲ್ಲ ಅಂತಹ ಚಾಲಾಕಿ ಹೆಣ್ಣು. ಇವಳ ಬಗ್ಗೆ ನಮಗೊಂದು ಸುಳಿವು ಸಿಕ್ಕಿದೆ ಅದನ್ನೇ ನಾವಿಲ್ಲ ಉಲ್ಲೇಖಿಸುತ್ತಿದ್ದೇವೆ. ಹಿಮಾಚಲ ಪ್ರದೇಶದಲ್ಲಿನ ಮನಾಲಿ ಎಂಬ ಊರಿನಲ್ಲಿರುವ ಹಿಡಂಬಾ ದೇವಿ ಮಂದಿರದ ಅರ್ಚಕರನ್ನು ವಿಚಾರಿಸಾದರೆ ಇವಳ ವಿಳಾಸ ಗೊತ್ತಾಲಿದೆ ಎಂದು ಮಾಹಿತಿ ಮೂರು ದಿನಗಳ ಹಿಂದಷ್ಟೇ ತಿಳಿಯಿತು. ಇವಳನ್ನು ಮಾತ್ರ ಜೀವಂತವಾಗಿ ಉಳಿಸಲೇಬಾರದು ಇವಳು ಬದುಕಿರುವವರೆಗೂ ನಮ್ಮ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ.

ಈಗ ಯಾರಿಗೂ ತಿಳಿಯದಿರುವ ಒಂದು ರಹಸ್ಯ ಬರೆಯುತ್ತಿರುವೆ ಇದರ ಬಗ್ಗೆ ಗುರುಗಳಿಗೂ ತಿಳಿದಿದೆ ಆದರೆ ಅವರಿದ್ದನ್ನು ನಿನಗೆಂದೂ ಸಹ ತಿಳಿಸುವುದಿಲ್ಲವೆಂಬುದೂ ನಮಗೆ ಗೊತ್ತಿದೆ. ನಮ್ಮ ತಂದೆಗೆ ನಾವು ಏಕೈಕ ಸಂತಾನ ಎಂದೇ ಎಲ್ಲರೂ ತಿಳಿದಿರುತ್ತಾರೆ ಬಾಗಶಃ ಅದು ಸತ್ಯವೂ ಹೌದು ಏಕೆಂದರೆ ನಮ್ಮ ತಾಯಿಗೆ ಜನಿಸಿದ ಏಕೈಕ ಸುಪುತ್ರರು ನಾವೇ. ಆದರೆ ನಮ್ಮ ತಂದೆಯವರಿಗೆ ಮತ್ತೊಬ್ಬರ ಜೊತೆ ಪ್ರೀತಿಯ ಬೆಸುಗೆಯಿತ್ತು ಅವರಿಂದಲೂ ಒಬ್ಬ ಮಗನಿರುವ ವಿಷಯದ ಬಗ್ಗೆ ಬೇರಾರಿಗೂ ಗೊತ್ತಿಲ್ಲ. ನಾನು ರಾಮನಲ್ಲದಿದ್ದರೂ ಅವನು ಮಾತ್ರ ನನ್ನ ಲಕ್ಷ್ಮಣನೇ ನಾನೆಂದರೆ ಅಷ್ಟು ಗೌರವ ಪ್ರೀತಿ ಇನ್ನು ನಮ್ಮ ಮಡದಿಯನ್ನು ಕಂಡರೆ ಸ್ವಂತ ತಾಯಿಯ ರೀತಿಯೇ ನೋಡಿಕೊಳ್ಳುತ್ತಿದ್ದ. ಈ ಪ್ರಪಂಚದಲ್ಲಿ ಹಣ ಮತ್ತು ಜನ ಇವೆರಡು ನಮ್ಮ ಬಳಿಯಿದ್ದರೆ ಏನನ್ನಾದರೂ ಸಾಧಿಸಬಹುದೆಂದು ನಾವೆಲ್ಲರು ತಿಳಿದುಕೊಂಡಿರುತ್ತೇವೆ. ಆದರೆ ಇವೆರಡಕ್ಕಿಂತ ಎತ್ತರದಲ್ಲಿರುವುದೇ ಅಧಿಕಾರ ರಾಜಸ್ವ ನಮಗೆ ನೀಡುವ ಅಧಿಕಾರ ಅದೊಂದು ನಮ್ಮ ಬಳಿಯಿದ್ದರೆ ಹಣವೂ ದೊರಕುತ್ತೆ ಜೊತೆಗೆ ಜನರೂ ಇರುತ್ತಾರೆ. ನನ್ನ ತಮ್ಮ ಈ ದೇಶದ ಅತ್ಯಂತ ಪ್ರಭಾವಿ ಹಾಗು ಅಧಿಕಾರ ಶಾಹಿಯಲ್ಲಿ ಅತ್ಯುನ್ನತವಾದ ಸ್ಥಾನದಲ್ಲಿ ಕುಳಿತಿದ್ದಾನೆ. ಅವನ ಹೆಸರೇ ನಿನಗೆ ಹೇಳಿಲ್ಲವಾ " ವರ್ಧನ್ ಸಿಂಗ್ ರಜಪೂತ್ " ಊಹೆ ನಿಜವೇ ಈ ದೇಶದಲ್ಲಿರುವ ಕೇಂದ್ರ ಸರ್ಕಾರದ ಅತ್ಯಂತ ಪ್ರಭಾವಿ ನಾಯಕ ಮತ್ತು ನಮ್ಮ ದೇಶದ ಉಪಪ್ರಧಾನಿ ಹಾಗು ಗೃಹ ಸಚಿವ ನನ್ನ ತಮ್ಮ ನನ್ನ ಲಕ್ಷ್ಮಣ ನನ್ನ ಮಡದಿಯ ಪ್ರೀತಿಯ ವರ್ಧಿ. ಆತ ಹಲವಾರು ಸಲ ಅರಮನೆಗೆ ಬಂದಿದ್ದಾನೆ ಆದರೆ ಯಾರೊಬ್ಬರಿಗೂ ನಮ್ಮಿಬ್ಬರ ನಡುವಿನ ಸಂಬಂಧವೇನೆಂದು ತಿಳಿದಿಲ್ಲ. ಈ ಕವರಿನಲ್ಲಿ ಅವನು ನಮ್ಮ ಜೊತೆ ನಮ್ಮ ಮಡದಿಯೂ ಇದ್ದು ಪುಟಾಣಿ ನಿಧಿ ಆತನೇ ಎತ್ತಿಕೊಂಡಿರುವ ಫೋಟೋ ಸಹ ಇದೆ. ನಮ್ಮ ತಮ್ಮನ ಬಳಿ ಒಂದು ಫೋನಿದೆ ಅದರ ನಂ..xxx.... ಇದ್ಯಾವತ್ತಿಗೂ ಆಫ್ ಆಗಿರುವುದಿಲ್ಲ ಜೊತೆಗೆ ಇದರ ನಂ...ನಮಗೆ ನಮ್ಮ ಮಡದಿಗೆ ಬಿಟ್ಟರೆ ಮೂರನೇ ವ್ಯಕ್ತಿಗೆ ಗೊತ್ತಿಲ್ಲ. ನೀತು ನೀನೊಂದು ಕೆಲಸ ಮಾಡಬೇಕಮ್ಮ ನಮ್ಮ ತಮ್ಮನ ನಂಬರಿಗೆ ಆ ಫೋಟೋ ಕಳುಹಿಸಿಕೊಡು ಅವನಾಗಿಯೇ ನಿಮ್ಮನ್ನು ಸಂಪರ್ಕಿಸುತ್ತಾನೆ ಯಾವುದೇ ಸರ್ಕಾರಿ ಕೆಲಸಗಳಿದ್ದರೂ ಆತ ನೊಡಿಕೊಳ್ತಾನೆ ಆದರೆ ಪ್ರಪಂಚದೆದುರಿಗೆ ನಿಮ್ಮೊಂದಿಗೆ ಆತ ಎಂದಿಗೂ ಕಾಣಿಸಿಕೊಳ್ಳುವುದಿಲ್ಲ ಇದು ಅಣ್ಣ ತಮ್ಮನ ನಡುವಿನ ಅಲಿಖಿತವಾದ ರಹಸ್ಯ ಒಪ್ಪಂದ ಅಂತಲೇ ತಿಳಿದುಕೋ. ನಮ್ಮಿಬ್ಬರು ರಾಜಕುಮಾರಿಯರಿಗೆ ತಂದೆಯಾಗಿ ನಾವು ಪ್ರೀತಿಸಲಾಗಲಿಲ್ಲ ಕಡೇ ಪಕ್ಷ ನಮ್ಮ ತಮ್ಮನಿಗಾದರೂ ತಾನು ಚಿಕ್ಕಪ್ಪನಾಗಿರುವ ಪ್ರೀತಿಯನ್ನು ಅವರಿಬ್ಬರಿಗೂ ನೀಡುವಂತಾಗಲಿ ಎಂಬುದೇ ನಮ್ಮಾಸೆ.

ಕೊನೆಯದಾಗಿ ನೀವು ದಂಪತಿಗಳು ಕಾಮಾಕ್ಷಿಪುರದಲ್ಲಿ ವಾಸಿಸುವ ಬಗ್ಗೆಯೂ ಗುರುಗಳು ಹೇಳಿದ್ದಾರೆ ಜೊತೆಗೆ ಊರನ್ನು ವಿದ್ಯಾದೇವಿ ಸರಸ್ಪತಿಯ ಆಲಯವೆಂದೂ ಕರೆಯುತ್ತಾರೆಂಬುದು ಸಹ ತಿಳಿಯಿತು. ನಮ್ಮ ಮಹಾರಾಣಿಯವರಿಗೊಂದು ಮಹತ್ವಾಕಾಂಕ್ಷೆಯಿತ್ತು ದೇಶದ ತುಂಬ ಬಡವರಾಗಿದ್ದರೂ ಪ್ರತಿಭಾವಂತ ವಿಧ್ಯಾರ್ಥಿಗಳು ಯಾವುದೇ ರೀತಿ ಶುಲ್ಕವನ್ನೂ ಭರಿಸದೆ ಒಂದನೇ ತರಗತಿಯಿಂದ ಅತ್ಯುನ್ನತ ಪದವಿ ತನಕವೂ ಓದಲು ಅನುಕೂಲವಾಗುವಂತಹ ವಿದ್ಯಾದಾನ ಮಾಡುವ ಮಂದಿರಗಳನ್ನು ಸ್ಥಾಪನೆ ಮಾಡಬೇಕೆಂದು. ಅವರಾಸೆ ನೆರವೇರಿಸಲು ನಮ್ಮಿಂದಾಗ ಸಾಧ್ಯವಾಗಿರಲಿಲ್ಲ ಆದರೆ ಅದಕ್ಕಾಗೇ ದೇಶದ ಮೂರು ಕಡೆ ಜಾಗಗಳನ್ನು ಖರೀಧಿ ಮಾಡಿದ್ದೇವೆ. ನಮ್ಮ ಸ್ವಂತ ಊರು ಉದಯಪುರ....ಹೃಷಿಕೇಶ ಮತ್ತು ನಿಮ್ಮ ಊರಾದ ಕಾಮಾಕ್ಷಿಪುರದಲ್ಲಿ ತಲಾ 900 ಎಕರೆಗಳಷ್ಟು ಜಾಗಗಳನ್ನು ನಮ್ಮ ಸಂಸ್ಥಾನದ ಹೆಸರಿನಲ್ಲಿ ಖರೀಧಿಸಿ ನೊಂದಣಿ ಮಾಡಿಸಿರುತ್ತೇವೆ. ಆ ಜಾಗಗಳಲ್ಲಿ ವಿದ್ಯಾ ಮಂದಿರಗಳನ್ನು ಸ್ಥಾಪಿಸಬೇಕೆಂಬುದೇ ನಮ್ಮ ಉದ್ದೇಶ ಅದನ್ನು ನೀನು ನೆರವೇರಿಸುತ್ತೀಯೆಂಬ ಭರವಸೆ ನನಗಿದೆ. ಅದಕ್ಕಾಗಿ ಸರ್ಕಾರದಿಂದ ಆಗಬೇಕಿರುವ ಎಲ್ಲಾ ಕೆಲಸಗಳನ್ನು ನಮ್ಮ ತಮ್ಮ ನೋಡಿಕೊಳ್ತಾನೆ ಅವನಿಗೂ ಈ ಪತ್ರ ಓದಲು ನೀಡಬೇಕು ಎಂದು ನಿನ್ನಲ್ಲಿ ವಿನಂತಿಸಿಕೊಳ್ಳುತ್ತೇವೆ. 10—15 ತರೆಮಾರಿನವರು ಕುಳಿತು ರಾಜವೈಭೋಗದಿಂದ ಬಾಳ್ವೆ ಮಾಡಿದರೂ ಕರಗದಷ್ಟು ಸಂಪತ್ತಿನ ಒಡೆಯರು ನಾವು ಸೂರ್ಯವಂಶಿಗಳು ಆದರೆ ನಮ್ಮಷ್ಟು ಬಡವ ಬೇರಾರೂ ಇಲ್ಲ ಅಂತ ನಮ್ಮ ಭಾವನೆ. ನಾವು ತಂಗಿಯಾಗಿ ಸ್ವೀಕರಿಸಿದವಳನ್ನು ನೋಡಲಾಗ್ತಿಲ್ಲ ಮಕ್ಕಳ ಜೊತೆ ಸಂತೋಷದ ಸಮಯವನ್ನೂ ಕಳೆಯಲೂ ಆಗದಿರುವಷ್ಟು ನತದೃಷ್ಟರು ನಾವು ಹೋಗಲಿ ಬಿಡಮ್ಮ.

ಇನ್ನೊಂದು ಮುಖ್ಯವಾದ ವಿಷಯ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ನಮ್ಮ ಸಂಸ್ಥಾನದ ಅಧೀನದಲ್ಲಿರುವ ಹಲವಾರು ಐಷಾರಾಮಿ ಹೋಟೆಲ್ ಮತ್ತು ರೆಸಾರ್ಟುಗಳಿವೆ ಎಲ್ಲಾ ಒಟ್ಟಾಗಿ ಹೇಳಬೇಕೆಂದರೆ 760 ಕಡೆಗಳಲ್ಲಿವೆ. ಅವುಗಳನ್ನೆಲ್ಲಾ ನಿಭಾಯಿಸುವುದೇ ಒಂದು ದೊಡ್ಡ ತಲೆನೋವು ಅದಕ್ಕಾಗಿಯೇ ಅವುಗಳಲ್ಲಿ ಕೆಲವನ್ನು ಮಾತ್ರ ಉಳಿಸಿಕೊಂಡು ಮಿಕ್ಕಿದವುಗಳನ್ನು ಮಾರಾಟ ಮಾಡಿಬಿಡುವುದು ಒಳ್ಳೆಯದೆಂದು ನನ್ನ ಸಲಹೆ ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಮುಂದಿನ ನಿರ್ಧಾರ ನೀನೇ ಮಾಡು.

ನಮ್ಮಿಬ್ಬರು ಮಕ್ಕಳನ್ನು ನಿಮ್ಶ ಮಡಿಲಿನಲ್ಲಿಟ್ಟು ನೀವಿಬ್ಬರು ಸಹ ಅವರನ್ನು ನಿಮ್ಮ ರಕ್ತ ಹಂಚಿಕೊಂಡು ಹುಟ್ಟಿರುವ ನಮ್ಮ ಸೋದರ ಅಳಿಯಂದಿರಂತೆಯೇ ಸಲಹುತ್ತೀರೆಂಬ ನಂಬಿಕೆಯಿಂದಲೇ ನಾವು ಪರಲೋಕಕ್ಕೆ ಪ್ರಾಸ್ತಾವನೆ ಮಾಡುತ್ತಿದ್ದೇವೆ. ಅವರು ನಮ್ಮ ಮಕ್ಕಳೇ ಆಗಿದ್ದರೂ ಅವರಿಗೆ ನಿಜವಾದ ತಂದೆ ತಾಯಿಯರು ನೀವಿಬ್ಬರೇ ಆಗಿರುತ್ತೀರಾ. ನಮ್ಮ ಕಿರಿಯ ರಾಜಕುಮಾರಿಗೆ ನಿಶಾ ಎಂಬುದಾಗಿ ಹೆಸರಿಡಬೆಕೆಂದು ನಾವು ಮಹಾರಾಣಿ ಇಬ್ಬರೂ ಯೋಚಿಸಿದ್ದೆವು ಅದೇ ಹೆಸರಿನಲ್ಲಿ ನಾಮಕರಣ ಮಾಡಬೇಕೆಂದು ಕೋರಿಕೊಳ್ಳುವ ನತದೃಷ್ಟ ತಂದೆ ಹಾಗು ಅಣ್ಣನಾದ......



ರಾಣಾ ಪ್ರತಾಪ್ ಸೂರ್ಯವಂಶಿ.
 
Last edited:

Samar2154

Well-Known Member
2,259
1,250
159
Update posted in 4 parts.

ಏನು ಬರೆಯುವುದು ಕಥೆ ಮುಂದೇಗೆ ತೆಗೆದುಕೊಂಡು ಹೋಗ್ಬೇಕೆಂದು ತುಂಬ ಯೋಚಿಸಿ ಬರೆದಿದ್ದೇನೆ ಸ್ವಲ್ಪ ಓದಿಯೂ ಪ್ರತಿಕ್ರಿಯೆ ನೀಡದವರು ನಾಲ್ಕು ವಾಕ್ಯಗಳು ಅದು ಕಥೆಯನ್ನು ಮೆಚ್ಚಿಕೊಂಡೋ ಅಥವ ತಿರಸ್ಕರಿಸಿ ಆದರೂ ಬರೆದರೆ ಮುಂದೆ ತಿದ್ದಿಕೊಂಡು ಒಳ್ಳೆಯ ರೀತಿ ಬರೆಯಲು ನಮಗೂ ಪ್ರೋತ್ಸಾಹ ಸಿಗುತ್ತದೆ. ಇದನ್ನು ನಾನು ನನ್ನೊಬ್ಬನಿಗಾಗಿ ಕೇಳುತ್ತಿಲ್ಲ ಈ ಫೋರಂನಲ್ಲಿ ಕನ್ನಡದ ಕಥೆ ಬರೆಯುತ್ತಿರುವ ಎಲ್ಲರಿಗೂ ಓದುಗರ ಪ್ರೋತ್ಸಾಹ ಸಿಗಬೇಕು.

ಧನ್ಯವಾದಗಳು.
 
Last edited:

Tharavarshu07

New Member
88
36
19
ಕಥೆಯಲಿ ಬೇಡವಾದ ಪಾತ್ರಗಳು ತುಂಬಾ ಬರ್ತಿದೆ ಕಥೆ ಮುಂದುವರಿಸಲು ತುಂಬಾ ದಾರಿ ಇದೆ ನೀನು ಯಾರ್ ಯಾರ್ ನೂ ತಂದು ಕಥೆ ಗತಿಯನೇ ಹಾಳುಮಾದುಥಿದ್ಯಾ ನಮಗೆ ಕಾಮಶಿಪುರ ದ ನೀತು ಮಾತ್ರ ಬೇಕು ಬೇರೆ ಯಾರು ಬೇಡ last 50 ಅಪ್ಡೇಟ್ ಯಾವ್ದು ಸರಿಗಿಲ್ಲ
ನೀವು ಏನ್ ಬರುದ್ರು ಒಪಿಕೋಳ್ತಾರೆ ಅನೋಕ್ಕಿಂತ ಏನ್ ಬಾಯ್ಸ್ತಾಇದರೆ ಅದುನ ಬರಿ ಯಲ್ರು ನೀತು ನಾ ಕಾಮದ ರಾಣಿ ಆಗೇ ಬಯಸೋದು
ನೀನೇ ನೋಡು ಮೊದಲು ಕಥೆಗೆ ಬರ್ತಿದ ರೆಸ್ಪಾನ್ಸ್ ega 60%ಕಮ್ಮಿ ಆಗಿದೆ ಯಲ್ರು ಸೆಕ್ಸ್ ಫೆಲ್ಲಿಂಗ್ ಮಾತ್ರ ಈ ಕಥೆ ಓದೋದು ಅದುನ್ನ ಮಾತ್ರ ಬರಿ
 

Samar2154

Well-Known Member
2,259
1,250
159
ಕಥೆಯಲಿ ಬೇಡವಾದ ಪಾತ್ರಗಳು ತುಂಬಾ ಬರ್ತಿದೆ ಕಥೆ ಮುಂದುವರಿಸಲು ತುಂಬಾ ದಾರಿ ಇದೆ ನೀನು ಯಾರ್ ಯಾರ್ ನೂ ತಂದು ಕಥೆ ಗತಿಯನೇ ಹಾಳುಮಾದುಥಿದ್ಯಾ ನಮಗೆ ಕಾಮಶಿಪುರ ದ ನೀತು ಮಾತ್ರ ಬೇಕು ಬೇರೆ ಯಾರು ಬೇಡ last 50 ಅಪ್ಡೇಟ್ ಯಾವ್ದು ಸರಿಗಿಲ್ಲ
ನೀವು ಏನ್ ಬರುದ್ರು ಒಪಿಕೋಳ್ತಾರೆ ಅನೋಕ್ಕಿಂತ ಏನ್ ಬಾಯ್ಸ್ತಾಇದರೆ ಅದುನ ಬರಿ ಯಲ್ರು ನೀತು ನಾ ಕಾಮದ ರಾಣಿ ಆಗೇ ಬಯಸೋದು
ನೀನೇ ನೋಡು ಮೊದಲು ಕಥೆಗೆ ಬರ್ತಿದ ರೆಸ್ಪಾನ್ಸ್ ega 60%ಕಮ್ಮಿ ಆಗಿದೆ ಯಲ್ರು ಸೆಕ್ಸ್ ಫೆಲ್ಲಿಂಗ್ ಮಾತ್ರ ಈ ಕಥೆ ಓದೋದು ಅದುನ್ನ ಮಾತ್ರ ಬರಿ

ಸೆಕ್ಸ್ ಕಥೆ ಬೇಕಾದ್ರೆ ಹೇಗೋ ಒಂದು ಬರೆದು ಬಿಸಾಕಬಹುದು ಆದರೆ ಮೊದಲು ನೀನು ಈ ಫೋರಂನಲ್ಲಿರುವ ಕನ್ನಡದ ಕಥೆಗಳ ವೀಕ್ಷಣೆಯನ್ನು ನೋಡಿಕೊಂಡು ಬಾ. ಇಲ್ಲಿವರೆಗೂ ನನ್ನೆರಡು ಕಥೆಗಳನ್ನು ಬಿಟ್ಟು ಬೇರಾವ ಕಥೆಯಲ್ಲೂ ಲಕ್ಷವನ್ನು ಮೀರಿದ ವೀಕ್ಷಣೆ ಆಗಿಲ್ಲ ಅದಕ್ಕಾಗಿ ಓದುಗರಿಗೆ ನಾನು ತುಂಬ ಕೃತಜ್ಞತೆ ತಿಳಿಸುತ್ತೆನೆ ಇದೆಲ್ಲವೂ ಸಾಧ್ಯವಾಗಿದ್ದು ಅವರಿಂದ ಮಾತ್ರವೇ ಹೊರತು ನನ್ನಿಂದಲ್ಲ.

ನಾನೂ ಬಹಳ ದಿನಗಳಿಂದ ನಿನ್ನ ಕಮೆಂಟ್ಸ್ ಓದುತ್ತಾ ಬರ್ತಿದ್ದೀನಿ ಈ ಕಥೆಯಲ್ಲಿ ಸೆಕ್ಸ್ ವೈಭವೀಕರಿಸಿ ಬರೆದಾಗ ನೀನೊಮ್ಮೆ ಕೂಡ ಕಮೆಂಟ್ ಮಾಡಿದ್ದು ಕಾಣೆ ಆದರೆ ಉಪದೇಶ ಮಾಡಲು ಮೊದಲ ಸರತಿಯಲ್ಲಿ ನಿಂತಿರ್ತೀಯ. ಒಂದು ಕಥೆ ಬರೆದು ತೋರಿಸು ನಿನ್ನೆದುರು ನನ್ನ ಸೋಲು ಒಪ್ಪಿಕೊಳ್ತೀನಿ. ನಿನಗೋಸ್ಕರವಾಗಿ ಕಥೆ ಬರೆಯುತ್ತಿಲ್ಲ ಇಷ್ಟಪಡುವವರು ಬೇಕಾದಷ್ಟು ಜನರಿದ್ದಾರೆ. ಕಠೋರವಾಗಿ ಮಾತನಾಡಿರುವೆ ಆದರೆ ತುಂಬ ದಿನದಿಂದ ನಿನ್ನ ಕಮೆಂಟ್ ಓದುತ್ತ ಬಂದಿದ್ದೀನಿ ಈಗ ಪ್ರತಿಕ್ರಿಯಿಸುತ್ತಿದ್ದೀನಿ.
 
Top