ತೊಡೆಯಡವಿಯಲಿ ಅರಳೊ ಕೆಂಗುಲಾಬಿಗೆ ಏಕೆ ತರಚು ಮುಳ್ಳುಗಳ ಕಾವಲು? ಮುತ್ತಿಡುತೆರೆ ಪಕಳೆಗೆ ಮುಳ್ಳು ಚುಚ್ಚಿವೆ ಮುಖಕೆ ಸಖನಿಗೆ ಬರಿ ಪರಿಪಾಟಲು!