If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.
ಇದ್ದಕ್ಕಿದ್ದಂತೆ ಕಿಟಾರನೆ ಕಿರುಚಿಕೊಂಡಳು. ಅದು ದಿಲೀಪನ ತಾಯಿಗೆ ಕೇಳಿಸಿ ಏನಾಯಿತೆಂದು ನೋಡಲು ಬಂದಾಗ ಅವಳು ಕಿರುಚಿದ್ದನ್ನು ನೋಡಿ ತಕ್ಷಣಕ್ಕೆ ಅವರಿಗೆ ಏನು ಮಾಡಬೇಕೊ ತೋಚದೆ ದಿಲೀಪನನ್ನು ಕರೆದು ಏನಾಯಿತು ನೋಡು ಎಂದಾಗ ತಕ್ಷಣ ದಿಲೀಪ ಕಾಂಪೌಂಡ್ ಹಾರಿ ಅವಳ ಮನೆಗೆ ಓಡಿ ಹೋದಾಗ ಅಡುಗೆ ಮನೆಯ ಒಂದು ಮೂಲೆಯಲ್ಲಿ ಹೆದರಿ ನಿಂತಿದ್ದ ಶಾಂಭವಿಯನ್ನು ಕಂಡು ಗಾಬರಿಯಾಯಿತು...
ತಂದೆ ತಾಯಿ ಇಲ್ಲದ ಅನಾಥ ಭರತ್ ವಯಸ್ಸು 27, ನೋಡಲು ಸುಂದರವಾಗಿದ್ದ ನಕ್ಕರೆ ಕೆನ್ನೆಯ ಮೇಲೆ ಕುಳಿ ಬೀಳುತ್ತಿತ್ತು. ತಂದೆ ತಾಯಿ ಇಲ್ಲದ ಭರತ್ ಗೆ ಅವನ ಚಿಕ್ಕಪ್ಪನೇ ಎಲ್ಲಾ ಆದರೆ ಅವರೂ ಸಹ ಅವನ ಜೊತೆ ಇರಲಿಲ್ಲ. ದೊಡ್ಡವರು ಮಾಡಿಟ್ಟ ಆಸ್ತಿ ತುಂಬಾ ಇತ್ತು ಕೂತು ತಿಂದರೂ ಮೂರು ತಲೆಮಾರಿಗಾಗುವಷ್ಟಿತ್ತು. ಅವನು ಕೆಲಸಕ್ಕೆ ಹೋಗುವ ಪ್ರಮೇಯವೇ ಇರಲಿಲ್ಲ ಆದರೂ ಒಂದು...
ಅತ್ತೆ ಮಗಳ ಮದುವೆಯ ಓಡಾಟದಲ್ಲಿ ಆದ ಸುಸ್ತು ಸುಮಾಳಿಗೆ ಗೊತ್ತಾದುದು ಬಸ್ ಹತ್ತಿ ಸೀಟಿನಲ್ಲಿ ಕೂತಾಗಲೇ. ಶೀತಲಳ ಮದುವೆಗೆ ಮನೆಯಿಂದ ಎಲ್ಲರೂ ಹೋಗಿದ್ದರೂ ಸುಮ ಮಾತ್ರ ಅಂದೇ ವಾಪಸು ಬರಬೇಕಿತ್ತು. ಬಯೋಟೆಕ್ನಾಲಜಿ ಕೋರ್ಸಿಗೆ ಸೇರಿಯಾಗಿತ್ತು. ಕೋರ್ಸ್ ಶುರುವಾಗಲು ಇನ್ನೂ ಎರಡು ತಿಂಗಳು ಇತ್ತು. ತನ್ನ ಜೊತೆಯೇ ಕಾಲೇಜಿಗೆ ಸೇರಿದ್ದ ಗೆಳತಿ ಯಮುನ, ಮದುವೆಯ ನಡುವೆಯೆ ಫೋನ್...