• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Raj gudde

Member
192
52
28
ತುಂಬಾ ಸುಂದರವಾಗಿ ಇದೆ ಕಥೆ... ಓದುತ್ತ ಓದುತ್ತ ಹೋದಾಗ.. ತುಂಬಾ feel agtha ಇತ್ತು...
 

Tharavarshu07

New Member
91
41
19
ಕಥೆ ಯ ಚಿತ್ರಣವೇ ಬಂದಲಗ್ತಾಇದೇ ಬ್ರದರ್ ಇತರ ಬರೀತಾ ಇದ್ರೆ ಇಂಟರ್ಸ್ಟ್ ಬರ್ತಇಲ್ಲ ಬ್ರದರ್
 

Samar2154

Well-Known Member
2,314
1,275
159
ಕಥೆ ಯ ಚಿತ್ರಣವೇ ಬಂದಲಗ್ತಾಇದೇ ಬ್ರದರ್ ಇತರ ಬರೀತಾ ಇದ್ರೆ ಇಂಟರ್ಸ್ಟ್ ಬರ್ತಇಲ್ಲ ಬ್ರದರ್

ಕಥೆಯಲ್ಲಿ ಬರೀ ಸೆಕ್ಸ್ ಬರೀತಿದ್ದರೆ ಅದಕ್ಕೂ ವಾಲ್ಯೂ ಇರಲ್ಲ ಅಲ್ಲವಾ ಬ್ರದರ್. ಕೆಲವೊಮ್ಮೆ ಬೇರೆ ರೀತಿಯಲ್ಲೂ ಯೋಚನೆ ಮಾಡಿ ಬರೆಯಬೇಕಾಗುತ್ತೆ.
 

Mk gouda

Mmmm
22
3
3
ಕಥೆಯಲ್ಲಿ ಬರೀ ಸೆಕ್ಸ್ ಬರೀತಿದ್ದರೆ ಅದಕ್ಕೂ ವಾಲ್ಯೂ ಇರಲ್ಲ ಅಲ್ಲವಾ ಬ್ರದರ್. ಕೆಲವೊಮ್ಮೆ ಬೇರೆ ರೀತಿಯಲ್ಲೂ ಯೋಚನೆ ಮಾಡಿ ಬರೆಯಬೇಕಾಗುತ್ತೆ.
Bro ನಿಮ್ಮ ಕಥೆಗೆ ನಾ ಮನಸೋತೆ ನೀವು ಬರೆಯುವಾಗ ನಿಮ್ಮ ತಾಳ್ಮೆ ಗೆ ನನ್ನ ಮೆಚ್ಚುಗೆ ಇದೆ ನೀವು ಬರಿ ಬರಹಗಾರರಲ್ಲ ಪ್ರಬಂಧಕಾರರು ಕೂಡ ಹೌದು ನಿಮ್ಮ ಬರವಣಿಗೆ ನೋಡಿದರೆ ನೀವು ಸಿನಿಮಾ ಕಥೆ ಕೂಡ ಬರೆಯಬಹುದು ಅದಕ್ಕು ಪ್ರಯತ್ನ ಮಾಡಿನೋಡಿ ನಿಮಗು ನಿಮ್ಮ ಆರ್ಥಿಕತೆಗು ಅನುಕುಲ ಆಗಬಹುದು ಯೋಚನೆ ಮಾಡಿ ಹಾಗೂ ನಿಮ್ಮ ಅನಿಸಿಕೆ ತಿಳಿಸಿ
 

Samar2154

Well-Known Member
2,314
1,275
159
Bro ನಿಮ್ಮ ಕಥೆಗೆ ನಾ ಮನಸೋತೆ ನೀವು ಬರೆಯುವಾಗ ನಿಮ್ಮ ತಾಳ್ಮೆ ಗೆ ನನ್ನ ಮೆಚ್ಚುಗೆ ಇದೆ ನೀವು ಬರಿ ಬರಹಗಾರರಲ್ಲ ಪ್ರಬಂಧಕಾರರು ಕೂಡ ಹೌದು ನಿಮ್ಮ ಬರವಣಿಗೆ ನೋಡಿದರೆ ನೀವು ಸಿನಿಮಾ ಕಥೆ ಕೂಡ ಬರೆಯಬಹುದು ಅದಕ್ಕು ಪ್ರಯತ್ನ ಮಾಡಿನೋಡಿ ನಿಮಗು ನಿಮ್ಮ ಆರ್ಥಿಕತೆಗು ಅನುಕುಲ ಆಗಬಹುದು ಯೋಚನೆ ಮಾಡಿ ಹಾಗೂ ನಿಮ್ಮ ಅನಿಸಿಕೆ ತಿಳಿಸಿ

ಬರೆಯುವುದು ಕೇವಲ ಹವ್ಯಾಸಕ್ಕಾಗಿ ಮಾತ್ರವೇ ಹೊರತು ಇದು ನನ್ನ ವೃತ್ತಿಯಲ್ಲ . ನನ್ನ ತಂದೆಯವರಿಗೂ ಬರೆಯುವ ಗೀಳಿತ್ತು ಬಹುಶಃ ಅವರಿಂದಲೇ ನನಗೂ ಈ ವ್ಯಸನ ಬಂತೆಂದು ನನ್ನ ಅನಿಸಿಕೆ. ನನ್ನ ವೃತ್ತಿಯಲ್ಲಿ ಇಲ್ಲಿ ಕಥೆಯನ್ನು ಬರೆಯುವುದಕ್ಕೇ ಹಲವಾರು ಬಾರಿ ಸಮಯ ಸಿಗುವುದಿಲ್ಲ ಮತ್ತು ಸಿನಿಮಾಗಳಿಗೆ ಕಥೆ ಬರೆಯುವಷ್ಟು ಜಾಣ್ಮೆಯಾಗಲಿ ಪರಿಪಕ್ವತೆಯಾಗಲಿ ನನ್ನಲ್ಲಿ ಖಂಡಿತ ಇಲ್ಲ . ನೀವು ಕಥೆಯನ್ನು ಮೆಚ್ಚಿಕೊಂಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ಇದೇ ರೀತಿ ನೀವೆಲ್ಲರು ಮೆಚ್ಚುವಂತೆ ಬರೆಯುವ ಪ್ರಯತ್ನ ನನ್ನದು.
 
Top